आठवीं कक्षा मिर्च-मसाला का हिंदी नोट्स Pdf | 8th Class Mirch Masala Hindi Notes Pdf

आठवीं कक्षा मिर्च-मसाला का हिंदी नोट्स प्रश्न उत्तर Pdf, पाठ – 2 Mirch Masala KSEEB Solution 8ನೇ ತರಗತಿ ಮಿರ್ಚ್‌ ಮಸಾಲ ಹಿಂದಿ ನೋಟ್ಸ್‌ Pdf 8th Class Mirch Masala Hindi Notes Pdf Kseeb Solution Karnataka State Syllabus पाठ – 2 वल्लरी Solution Question Answer Mcq Kannada Medium Download Textbook Guide

8th Standard वल्लरी Solution 2nd Chapter Mcq Notes Pdf Download Summary In Kannada

कक्षा : आठवीं कक्षा

विषय : हिंदी

Class 8th Hindi Chapter 2 Extract Question With Answer Pdf

 8th Class Mirch Masala Hindi Notes Pdf
8th Class Mirch Masala Hindi Notes Pdf

8ನೇ ತರಗತಿ ಮಿರ್ಚ್‌ ಮಸಾಲ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा मिर्च-मसाला का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मिर्च-मसाला का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Mirch Masala ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 8 Hindi Mirch Masala Notes Pdf

Mirch Masala Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा मिर्च-मसाला का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8th Class Hindi Lesson 2nd Notes Pdf

PDF Name Kannada8ನೇ ತರಗತಿ ಮಿರ್ಚ್‌ ಮಸಾಲ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा मिर्च-मसाला का हिंदी नोट्स
No. of Pages05
PDF Size118KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Mirch Masala Hindi Notes Pdf

मिर्च-मसाला Questions and Answers Pdf Summary In Kannada

ಮೆಣಸಿನಕಾಯಿ ಮಸಾಲ
ಅಗಾಗ್ಗೆ ಮನುಷ್ಯ ತನ್ನ ವಿಚಾರಗಳನ್ನು ಬೇರೆಯವರ ಜೊತೆ ಹೇಳಿಕೊಳ್ಳುತ್ತಾನೆ. ಆದರೆ ಅದು ಗಮನದಲ್ಲಿಟ್ಟುಕೊಂಡು ಒಬ್ಬ ಪೆದ್ದನಂತೆ ಮಾತು ಹೇಳುವ ಮೊದಲು ಜಾಗರೂಕತೆಯಿಂದ ಇರಬೇಕು. ಒಂದುದಿನ ಸಾಯಂಕಾಲ ಬೋಲು ಅಂಗಳದಲ್ಲಿ ಕುಳಿತು ಹಾಲು ಕುಡಿಯುತ್ತಿದ್ದನು. ಅವನಿಗೆ ನೆಗಡಿ ಬರುತ್ತಿತ್ತು. ಆಗಾಗಿ ಲೋಟ ನೆಲಕ್ಕೆ ಬಿತ್ತು ಮತ್ತು ಸ್ವಲ್ಪ ಹಾಲು ಬಾಯಿಯಿಂದ ಹೊರ ಬಂದು ನೆಲದ ಮೇಲೆ ಹರಡಿತು. ಹರಡಿದ ಹಾಲಿನಲ್ಲಿ ಎರಡು ರೆಕ್ಕೆಗಳು ಕಾಣಿಸಿತು. ಅವನು ಭಯಭೀತನಾದ ಆಗ ಅವನು ತನ್ನ ಹೆಂಡತಿ ಹೀರಾಗೆ ಕರೆದು ಹೇಳಿದನು. ನೋಡು ನೀನು ಯಾರ ಬಳಿ ಹೇಳುವುದಿಲ್ಲಾ ಅಂದರೆ ನಾನು ನಿನಗೆ ಒಂದು ಮಾತು ಹೇಳುತ್ತೇನೆ. ಪ್ರಮಾಣ ಮಾಡಿ ಯಾರಿಗೂ ಹೇಳುವುದಿಲ್ಲ. ಎಂದು ಪತ್ನಿ ಹೇಳಿದಳು.
ಬೋಲು ಹಾಲಿನಲ್ಲಿ ಕಾಣಿಸಿದ ರೆಕ್ಕೆಯ ವಿಚಾರ ಹೇಳಿದನು. ಹೀರಾಗೆ ಈ ಮಾತನ್ನು ಜೀರ್ಣಿಸಿಕೊಳ್ಳಲಾಗದೆ ಅವಳು ಹೊಟ್ಟೆ ತುಂಬಾ ಆನಂದ ತುಂಬಿದ ಕಾರಣ ತನ್ನ ಮನೆಯ ಪಕ್ಕದ ಚಂಪಾಗೆ ಹೇಳಿದಳು. ಒಂದು ರಹಸ್ಯದ ಮಾತು ಇದೆ. ಗೊತ್ತಾಯಿತಾ ಈ ದಿನ ಏನು ಆಯಿತು? ಅವನ ಬಾಯಿಯಿಂದ ಪಾರಿವಾಳದ ರೆಕ್ಕೆ ಬಂದಿತು. ಬಹಳ ಹೆಚ್ಚಾಗಿ ನನಗೆ ಚಿಂತೆಯಾಯಿತು. ಆದರೆ ಯಾರ ಬಳಿ ಹೇಳಬಾರದು ಚಂಪಾ ಹೇಳಿದಳು. ನೀನು ಯಾರ ಬಳಿ ಹೇಳಬಾರದು ಎಲ್ಲರು ಮಾತುಗಳ ರಗಳೆ ಮಾಡುವರು ಎಂದಳು ಚಂಪಾಗ ಇರಲಾಗದೆ ಅವಳಿಗೆ ಅನಿಸಿತು. ಮತ್ತು ಅಕಸ್ಮಾತಾಗಿ ಈ ಮಾತು ಯಾರಿಗಾದರೂ ಹೇಳದಿದ್ದರೆ ಅವಳ ಹೊಟ್ಟೆ ಹೊಡೆದು ಹೋಗುತ್ತಿತ್ತು. ಅವಳು ತನ್ನ ಸ್ನೇಹಿತಳಾದ ಚಮೇಲಿಗೆ ನೋಡಿದ ತಕ್ಷಣ ಎಲ್ಲ ವಿಚಾರವನ್ನು ತಿಳಿಸಿದಳು. ಹೇಳುವುದಕ್ಕೆ ಮೊದಲು ಚಮೇಲಿ ಜೊತೆ ವಾದ ಮಾಡಿದಳು ನಂತರ ಚಂಪಾ ಹೇಳಿದಳು ನೋಡಿದ್ದೀಯಾ ಬೋಲಾಜಿಗೆ ಈ ದಿನ ನೆಗಡಿ ಬಂದಿದೆ.
ಇಲ್ಲಿಯವರೆಗೆ ಹಳ್ಳಿಯಲ್ಲಿ ವಿಚಾರ ಹರಡಿಬಿಟ್ಟಿತ್ತು. ಯಾರೋ ಬಂದು ವಿನ ಬಣ್ಣದ ಶಕ್ತಿ ವಿದೇಶದ ಪಕ್ಷಿಯೂ ಬೋಲುವಿನ ಬಾಯಿಯಿಂದ ಬರುತ್ತದೆ. ಮತ್ತು ಈ ಪಕ್ಷಿಗಳು ಬಂದು ಆಕಾರದಲ್ಲಿ ತುಂಬಿ ಹೋಗಿದೆ. ಸಾಸಿವೆಗಳ ಬೆಟ್ಟದಂತೆ ಆಗಿವೆ ಎಂದುಕೊಂಡರು. ಇಂತಹ ವಿಸ್ಮಯವನ್ನು ನೋಡಲು ದೂರ ದೂರದಿಂದ ಎಲ್ಲರೂ ಬರುತ್ತಿದ್ದರು. ಬಡಪಾಯಿ ಬೋಲು ಭಯದಿಂದ ಒಂದು ಮರದ ಮೇಲೆ ಅವಿತುಕೊಂಡನು ಸ್ವಲ್ಪ ಸಮಯದ ನಂತರ ಅವನನ್ನು ಹುಡುಕಿದರು. ಆದರೆ ಅವನು ಭಯಗೊಂಡಿರುವುದನ್ನು ಹೇಳುವ ಮೊದಲು ಹತ್ತು ಬಾರಿ ಯೋಚಿಸಬೇಕಾಗಿದೆ.

पाठ – 2 मिर्च-मसाला Question Answer वल्लरी Solution Pdf 8th

ಇಲ್ಲಿ ನೀವು आठवीं कक्षा मिर्च-मसाला का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Mirch Masala Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard मिर्च-मसाला Hindi Notes Pdf Download

FAQ:

चमेली ने चंपा से क्या कहा ?

पूरा कबूतर ! कबूतर तो इतना बड़ा पक्षी है। खाया कैसे होगा ?

दूर-दूर से लोग क्यों आने लगे ?

दूर-दूर से लोग भोलू की मूँह से पंख की चमत्कार देखने के लिए आने लगे ।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh