आठवीं कक्षा मेरा देश मेरी माँ का हिंदी नोट्स Pdf | 8th Standard Hindi Mera Desh Meri Maa Notes Pdf

आठवीं कक्षा मेरा देश मेरी माँ का हिंदी नोट्स प्रश्न उत्तर Pdf 8th ಮೇರಾ‌ ದೇಶ್ ಮೇರಿ ಮಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಕೊಶನ್‌ ಆನ್ಸರ್ ಸಾರಾಂಶ 8th Standard Hindi Mera Desh Meri Maa Notes Pdf 8th Class Kseeb Solution Hindi 3rd Chapter Summary Saramsha Question Answer Mcq Download Prashn Uttar 2023 Karnataka State Syllabus KSEEB Solution Guide Textbook Kannada Medium

8th Standard वल्लरी Solution 3rd Chapter Mcq Notes Pdf Download Summary In Kannada

कक्षा : आठवीं कक्षा

विषय : हिंदी

Class 8th Hindi Chapter 3 Extract Question With Answer Pdf

8th Standard Hindi Mera Desh Meri Maa Notes Pdf
8th Standard Hindi Mera Desh Meri Maa Notes Pdf

8ನೇ ತರಗತಿ ಮೇರಾ‌ ದೇಶ್ ಮೇರಿ ಮಾ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा मेरा देश मेरी माँ का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मेरा देश मेरी माँ का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Mera Desh Meri Maa ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 8 Hindi Mera Desh Meri MaaNotes Pdf

Mera Desh Meri Maa Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा मेरा देश मेरी माँ का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8th Class Hindi Lesson 3rd Notes Pdf

PDF Name Kannada8ನೇ ತರಗತಿ ಮೇರಾ‌ ದೇಶ್ ಮೇರಿ ಮಾ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षामेरा देश मेरी माँ का हिंदी नोट्स
No. of Pages06
PDF Size156KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Mera Desh Meri Maa Hindi Notes Pdf

मेरा देश मेरी माँ Questions and Answers Pdf Summary In Kannada

ನನ್ನ ದೇಶ, ನನ್ನ ತಾಯಿ ಕನ್ನಡದಲ್ಲಿ ಸಾರಾಂಶ
“ನನ್ನ ದೇಶ, ನನ್ನ ತಾಯಿ” ಇದು ಒಂದು ವೀರ ಸೈನಿಕನ ಕಥೆಯಾಗಿದೆ. ಶತ್ರುಗಳಿಂದ ದೇಶವನ್ನು ರಕ್ಷಿಸುವುದು ಪವಿತ್ರ ಕರ್ತವ್ಯವಾಗಿದೆ. ಯುದ್ದಕ್ಕೆ ಹೆದರಿ ಓಡಿಹೋಗಬಾರದು. ಧೈರ್ಯದಿಂದ ಮುನ್ನುಗ್ಗಬೇಕು. ಆಗಲೇ ವೀರ ಸಾಹಸ ಹಾಗೂ ಶೌರ್ಯದ ಈ ಕಥೆಯ ಘಟನೆ ಮುಖಾಂತರ ತಮ್ಮ ಕರ್ತವ್ಯದ ಬಗ್ಗೆ ಎಚ್ಚರಗೊಳ್ಳುತ್ತಾರೆ. ಒಂದು ಸಾವಿರದ ಒಂಬೈನೂರ ಅರವತೈದು ಇಸವಿಯ ಸಾಯಂಕಾಲದ ಸಮಯದಲ್ಲಿ ಎಲ್ಲಡೆ ಶಾಂತಿಯ ವಾತಾವರಣವಿತ್ತು. ಯಾವುದೇ ರೀತಿಯ ಭಯಭೀತಿ ಇರಲಿಲ್ಲ. ಆಗ ಶತ್ರು ಸೈನ್ಯ ಭಾರತದ ಮೇಲೆ ದಾಳಿ ನಡೆಸಿದರು. ಇದ್ದಕ್ಕಿಂದಂತೆ ಆದ ಈ ದಾಳಿಯಿಂದ ಭಾರತೀಯ ಸೈನ್ಯ ಬೆಚ್ಚಿ ಬಿದ್ದಿತು. ರಜೆಗಳನ್ನು ಕಳೆಯಲು ತನ್ನ ಊರಿಗೆ ಹೋಗಿರುವ ಸೈನಿಕರನ್ನು ತಕ್ಷಣವೇ ವಾಪಸ್‌ ಬರುವಂತೆ ಆದೇಶ ಕಳುಹಿಸಿಲಾಯಿತು. ರಜೆಗಳನ್ನು ಕಳೆಯಲು ಬಂದಿದ್ದಂತಹ ಭಾರತೀಯ ಸೇನಾ ಅಧಿಕಾರಿ ಈ ಸೂಚನೆಯನ್ನು ತಿಳಿದು ಹೊರಡಲು ಸಿದ್ದರಾಗಿ ತನ್ನ ತಾಯಿಯ ಪಾದಗಳನ್ನು ಸ್ಪರ್ಶಿಸಿ ನಮನ ಸಲ್ಲಿಸಿದರು. ತಾಯಿಯಲ್ಲಿರುವ ಮಮತೆಯ ಭಾವನೆ ಜಾಗೃತಗೊಂಡಿತು. ಅದರಿಂದ ಅವರಿಗೆ ಕಣ್ಣೀರು ಬಂದಿತು. ಹಾಗೂ ಅವರ ಕಂಠದಿಂದ ಪದಗಳು ಹೊರಗೆ ಬರಲಿಲ್ಲ. ಆದರೆ ತಕ್ಷಣವೇ ಅವರಿಗೆ ಮಾತೃಭೂಮಿಯ ನೆನಪಾಯಿತು. ಯುದ್ದ ಭೂಮಿಗೆ ತೆರಳುತ್ತಿರುವ ಮಗನ ತಲೆ ಮೇಲೆ ಕೈಇಟ್ಟು ಆರ್ಶೀರ್ವಾದ ಮಾಡುತ್ತಾ ತಾಯಿಯವರು ಹೇಳಿದರು. ಮಗನೇ ಈ ಸಮಯ ಪ್ರತಿಯೊಬ್ಬ ಭಾರತೀಯನು ರಾಷ್ಟ್ರವನ್ನು ರಕ್ಷಣೆ ಮಾಡುವುದು ಅವರ ಕರ್ತವ್ಯವಾಗಿದೆ.

पाठ – 3 मेरा देश मेरी माँ Question Answer वल्लरी Solution Pdf 8th

ಇಲ್ಲಿ ನೀವು आठवीं कक्षा मेरा देश मेरी माँ का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Mera Desh Meri Maa Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard मेरा देश मेरी माँ Hindi Notes Pdf Download

FAQ:

मेजर ने किसकी परवाह नहीं करते हुए मोर्चा संभाला ?

मेजर ने मौत की परवाह नहीं करते हुए मोर्चा संभाला।

मेजर ने अधिकारियों से क्या कहा ?

“हाँ है, मेरी माँ तक संदेश पहुंचा देना ‘तुम्हारे बेटे ने एक गोलियाँ सीने पर ही खाई है पीठ पर नहीं। “मेजर ने इस तरह अधिकारियों से कहा।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.