आठवीं कक्षा मोबाइल का बोलबाला का हिंदी प्रश्न उत्तर नोट्स Pdf, 8ನೇ ತರಗತಿ ಮೊಬೈಲ್ ಕಾ ಬೋಲ್ ಬಾಲಾ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳು ಕೊಶನ್ ಆನ್ಸರ್ पाठ – 9 मोबाइल का बोलबाला Notes Extra Qestion Bank With Answer 8th Standard Mobile Ka Bolbala Hindi Notes Pdf Karnataka KSEEB Solution 8th Hindi Lesson 9 वल्लरी Solution Question Answer Mcq 2023 Download 8th Class Hindi 9th Chapter Summary Saramsha Guide Textbook In Kannada Medium
Table of Contents
पाठ – 9 मोबाइल का बोलबाला Question Answer वल्लरी Solution Pdf 8th
कक्षा : आठवीं कक्षा
विषय : हिंदी
8th Standard मोबाइल का बोलबाला Hindi Notes Pdf Download
8ನೇ ತರಗತಿ ಮೊಬೈಲ್ ಕಾ ಬೋಲ್ ಬಾಲಾ ಹಿಂದಿ ನೋಟ್ಸ್ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा मोबाइल का बोलबाला का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मोबाइल का बोलबाला का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Mobile Ka Bolbala ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
8th Class Hindi Lesson 9th Notes Pdf
PDF Name Kannada | 8ನೇ ತರಗತಿ ಮೊಬೈಲ್ ಕಾ ಬೋಲ್ ಬಾಲಾ ಹಿಂದಿ ನೋಟ್ಸ್ Pdf |
Pdf Name Hindi | आठवीं कक्षा मोबाइल का बोलबाला का हिंदी नोट्स |
No. of Pages | 05 |
PDF Size | 118KB |
Language | 8ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 8th Standard Mobile Ka Bolbala Hindi Notes Pdf |
8th Standard वल्लरी Solution 9th Chapter Mcq Notes Pdf Download Summary In Kannada
Mobile Ka Bolbala Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ आठवीं कक्षा मोबाइल का बोलबाला का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
Mobile Ka Bolbala Questions and Answers Pdf Summary In Kannada
ಮೊಬೈಲ್ ಕಾರ್ಯನಿರ್ವಹಿಸುತ್ತದೆ. ಕನ್ನಡದಲ್ಲಿ ಸಾರಾಂಶ:
(ವಿದ್ಯಾರ್ಥಿಗಳು ಈ ಪಾಠದಿಂದ ಬದಲಾಗುತ್ತಿರುವ ಆಧುನಿಕ ಜೀವನ ಶೈಲಿಯ, ಪತ್ರ, ದೂರವಾಣಿ, ಮೊಬೈಲ್ ಇವುಗಳ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಲಾಗಿದೆ. ವರ್ಮಾನದ ಪರಿಸ್ಥಿತಿಯಲ್ಲಿ ಮೊಬೈಲ್ ಫೋನ್ ನ ಮಹತ್ವ ಮತ್ತು ಅದರ ಅವಶ್ಯಕತೆಯ ಬಗ್ಗೆ ವಿಚಾರ ಮಾಡಲಾಗಿದೆ.) ಟೆಲಿಜೋನ್ (ತನ್ನ ಮನಸ್ಸಿನಲ್ಲಿಯೇ) ನೋಡಲು ಇಲಿಯಂತೆ, ಬಾಯಿ ಇಲ್ಲ. ಬಾಲ ಇಲ್ಲ ಮತ್ತೆ ಇದಕ್ಕೆ ಇಷ್ಟೂ ಕೇಳುವರು? ನನ್ನನ್ನು ದೂರ ತಳ್ಳಿದ್ದಾರೆ. ಬಂದು ನನ್ನ ಬಳಿ ಕುಳಿತುಕೊಂಡಿತು. ನಿನ್ನ ಕಾಲಕ್ಷೇಪ (ಸಮಯ) ಏನು ಇದೆ ನನ್ನ ಮುಂದೆ? ಮೊಬೈಲ್ (ಅಂಗಳವನ್ನು ನೋಡುತ್ತಾ) ಏನಾಯಿತು ಅಣ್ಣಾ? ನಾನು ನಿಮ್ಮನ್ನು ಏನು ಕೇಳಲಿಲ್ಲ. ಆದರೆ ನೀವು ಏಕೆ ಕೋಪದಿಂದಿರಿ? ನನ್ನಿಂದ ಏನಾದರೂ ತಪ್ಪಾಯಿತೇ? ನಾನು ಕ್ಷಮೆಯಾಚಿಸುವೆ ನೀನು ನನ್ನ ದೊಡ್ಡ ಟೆಲಿಫೋನ್ ಕೋಪಮಾಡಿಕೊಳ್ಳದೇ ಇನ್ನು ಏನೂ ಮಾಡಲಿ? ಗೊತ್ತಾಯಿತು. ನೀನು ಯಾವಾಗ ಬಂದೆ ಆಗಿಂದ ನಮ್ಮನ್ನು ಯಾರು ಕೇಳುವುದಿಲ್ಲ. ಎಲ್ಲರೂ ನಿನ್ನನ್ನು ಎದೆಗೆ ಹಾಕಿಕೊಂಡು ಓಡಾಡುತ್ತಾರೆ. ಪ್ರತಿ ಸಮಯವು ನಿನ್ನನ್ನು ತಮ್ಮ ಬಳಿ ಇಟ್ಟಿಕೊಳ್ಳುತ್ತಾರೆ. ಹಾಗೂ ಒಂದು ಕ್ಷಣ ನಿನ್ನನ್ನು ಬಿಟ್ಟಿರುವುದಿಲ್ಲ. ಎಂದಿತು.
ಮೊಬೈಲ್ ಫೋನ್ ಟೆಲಿಫೋನ್ ಅಣ್ಣಾ ನೀನು ಹೇಳು ಇದರಲ್ಲಿ ನಮ್ಮದು ಏನು ತಪ್ಪು ಹೇಳು ನಾನು ನಿಮಗೆ ಏನೂ ಮಾಡುತ್ತಿದ್ದೀನಿ.? ನೀನು ಹೇಳು ನಾನು ಹೋಗಿ ಮಾಡುತ್ತೇನೆ. ಟೆಲಿಫೋನ್ ನೀನು ಏನೂ ಮಾಡುತ್ತೀಯಾ? ಈಗ ನೀನು ಹೊಸ ಹೊಸ ರೂಪಗಳಲ್ಲಿ ಮಾರುಕಟ್ಟೆಗೆ ಬಂದೆ ನಾಲ್ಕು ಕಡೆಯು ನೀನೆ ತುಂಬಿ ತುಳುಕುತ್ತಿದ್ದೀಯಾ ನೋಡುತ್ತಿದೀಯ ಈಗ ನಮ್ಮ ಪರಿಸ್ಥಿತಿ ನನ್ನ ಸುಂದರವಾದ ಮುಖದ ಮೇಲೆ ಧೂಳಿನಿಂದ ಕೂಡಿದೆ. ಈಗ ನನ್ನನ್ನು ಸ್ವಚ್ಛಗೊಳಿಸುವುದಿಲ್ಲ.
ಮೊಬೈಲ್ ಫೋನ್ ಅಣ್ಣ ಸಿಟ್ಟಾಗಬೇಡಿ ತಾವು ನಮಗೆಲ್ಲಾ ದೊಡ್ಡವರು. ಈಗ ಒಂದಲ್ಲಾ ಒಂದು ದಿನ ನೀವು ಮುದುಕರಾಗಬೇಕು. ಮುಂಬರುವ ದಿನಗಳಲ್ಲಿ ನೀನೆ ರಾಜ. ಇದರಲ್ಲಿ ಕೋಪಗೊಳ್ಳುವಂತಹುದು ಏನಿದೆ? ಒಂದಲ್ಲಾ ಒಂದು ದಿನ ಇದು ಆಗುತ್ತದೆ. ಎಂದಿತು.
ಟೆಲಿಫೋನ್ ನನ್ನ ಶಬ್ಧ ಕೇಳಿ ನನಗೆ ತಿಂಗಳುಗಳೆ ಕಳೆದು ಹೋಗಿವೆ, ಮೊದಲು ನನ್ನ ಯಜಮಾನ ಎಷ್ಟು ಸೇವೆಯನ್ನು ಮಾಡುತ್ತಿದ್ದ, ಎಂತಹ ಸ್ವಲ್ಪ ಧೂಳು ನನ್ನ ಸುಂದರ ಮುಖದ ಮೇಲೆ ಬಿದ್ದರೆ ನಾನು ದಿನಪೂರ್ತಿ ಶಬ್ದ ಮಾಡುತ್ತಾ ಮಧುರವಾದ ಮತ್ತು ಸಿಹಿಯಾದ ಶಬ್ದವನ್ನು ಮಾಡುತ್ತಿದ್ದೆ.
ಮೊಬೈಲ್ ನಿನ್ ಮಾತು ನಿಜವಾಗಿಯೂ ಸತ್ಯ . ಆದರೆ ನಿಮ್ಮ ವಿಚಾರದ ಬಗ್ಗೆ ಈಗಿನ ಕಾಲದವರಿಗೆ ಬೆಲೆಯೇನಿಲ್ಲ. ಈಗ ನೀನು ಸಮಯದ ಜೊತೆಗೆ ಹೋಗುವುದು ಕಲಿ.ಟೆಲಿಫೋನ್ ಸರಿ ನಿಲ್ಲಿಸು ಈಗ ನೀನು ನನಗೆ ಸಲಹೆ ಕೋಡುತ್ತಿದ್ದೀಯಾ? ಏನು ವಿಚಾರ ಇಲ್ಲ. ನಿನ್ನ ಜೊತೆ ಈ ರೀತಿಯ ವ್ಯವಹಾರ ಮಾಡಿದರೆ ಗೊತ್ತಾಗುತ್ತೇ ನೆನಪಿನಲ್ಲಿ ಇಟ್ಟಿಕೋ ಸಮಯ ಯಾವಗಲೂ ಒಂದೇ ರೀತಿ ಇರುವುದಿಲ್ಲ.
ಪತ್ರ (ಪರದೆಯ ಹಿಂಬದಿಯಿಂದ) ನನ್ ಪ್ರೀತಿಯ ಸ್ನೇಹಿತರೆ ನೀವು ಹೇಳಿದ್ದು ನಿಜಾ ಸಮಯ ಸದಾ ಒಂದೇ ರೀತಿ ಇರುವುದಿಲ್ಲ. (ಒಂದು ಸಿಹಿ ಹಾಗೂ ಪ್ರೀತಿಯ ಧ್ವನಿಯನ್ನು ಕೇಳಿ ಇಬ್ಬರಿಗೂ ಸಂಶಯವಾಯಿತು ಮತ್ತು ತಮ್ಮ ಸುತ್ತಲೂ ನೋಡಿದರು)
(ಇಬ್ಬರೂ ಒಂದೇ ಜೊತೆ) ಓ ಓಹೋ ಈ ಶಬ್ದ ಅಜ್ಜಿಯ ಪೆಟ್ಟಿಗೆಯಿಂದ ಬರುತ್ತಿದೆ. (ಇಬ್ಬರು ಪಟ್ಟಿಗೆಯನ್ನು ತೆಗೆಯುತ್ತಾರೆ. ಅದರಲ್ಲಿ ಬಿದ್ದಿದ್ದ ಹಳೆಯ ಪತ್ರವನ್ನು ನೋಡಿಕೊಂಡು ಸಂಶಯ ಏರ್ಪಟ್ಟಿತು) ಪತ್ರ ನನ್ನ ಆತ್ಮೀಯರೇ ಟ್ರಂಗ್ ಟ್ರಂಗ್ ಸ್ಥಿತಿ ಈಗ ನಿಮ್ಮದು ಇದನ್ನು ನಾನು ಅನುಭವಿಸುತ್ತಿದ್ದೇನೆ. ಟೆಲಿಫೋನ್ ಅದು ಹೇಗೆ? ಪತ್ರ ಅಯ್ಯೋ ಏನು ದಿನವಾದರೆ ನ್ನ ಒಳಗೆ ಗುಲಾಬಿಯ ಎಲೆಯನ್ನು ಇಟ್ಟು ಪ್ರೀತಿಸುವ ಹುಡುಗಿ ಹುಡುಗರು ಒಬ್ಬರು ಒಬ್ಬರಿಗೆ ಕಳಿಸುವರು ಮತ್ತೆ ಮತ್ತೆ ನನ್ನನ್ನು ಮುದ್ದಿಸುವರು. ಅಕಸ್ಮಾತಾಗಿ ನನ್ನನ್ನು ಕಳಿಸುವುದು ತಡವಾದರೆ ಹುಚ್ಚರಾಗುತ್ತಿದ್ದರು. ಆದರೆ ನೀನು ಯಾವಾಗ ಬಂದರೋ ಆಗಿಂದ ಪತ್ರ ಬರೆಯುವುದಕ್ಕೆ ಮರೆತು ಬಿಟ್ಟರು. ಎಲ್ಲರೂ ನಿಮ್ಮನ್ನೇ ಮುಟ್ಟುತ್ತಾರೆ.
ಮೊಬೈಲ್ ಸಮಾಧಾನವನ್ನು ಮಾಡುತ್ತಾ ಪತ್ರ ಅಕ್ಕ ನಿರಾಶೆ ಆಗಬೇಡಾ ಇದು ಸಮಯದ ಏರು ಪೇರುಗಳಿಂದ ಎಲ್ಲರ ಸಮಯ ಕಳೆದು ಹೋಗುತ್ತೆ, ಪತ್ರ ಇದಕ್ಕೆ ನಾನು ಹೇಳುತ್ತಿದ್ದೇನೆ. ಅಲ್ಲಾ ನೀನು ಬಂದಿದ್ದರಿಂದ ಟೆಲಿಫೋನ್ ಅಣ್ಣಾ ದುಃಖ ಪಡಬಾರದ ಸಂತೋಷದಿಂದ ನಿನ್ನನು ಸ್ವಾಗತಿಸಬೇಕು. ಈ ಪ್ರಪಂಚದಲ್ಲಿ ಯಾವುದೂ ಶಾಶ್ವತವಲ್ಲ. ಗೊತ್ತಿಲ್ಲ ಈ ಮಾನವನು ನಾಳೆ ಏನು ಕಂಡು ಹಿಡಿಯುವನೋ .
ಮೊಬೈಲ್ ನೀನು ಸತ್ಯ ಹೇಳಿದೆ. ಈಗ ಹೊಸ ಮೊಬೈಲ್ ನ್ನು ಕಂಡು ಹಿಡಿಯುತ್ತಿದ್ದಾನೆ. ಅದರಲ್ಲಿ ಮಾತಾಡುವಂತಹವರು ಒಬ್ಬರಿಗೆ ಒಬ್ಬರು ನೋಡಿಕೊಳ್ಳಬಹುದಂತೆ ಪತ್ರ (ನಗುತ್ತಾ) ಆಗಾಗಿ ನಾನು ಹೇಳುವುದೇನೆಂದರೆ ಏನು ಸಿಗುತ್ತೋ ಎಷ್ಟು ಸಿಗುತ್ತೋ ಅಷ್ಟರಲ್ಲಿ ಸಂತೋಷಪಡಬೇಕು. ಅದನ್ನು ಕಲಿಯಬೇಕು. ಮೊಬೈಲ್ ಮತ್ತು ಪತ್ರದ ಮಾತನ್ನು ಕೇಳಿ ಟೆಲಿಫೋನ್ ತನ್ನ ಸ್ಥಿತಿಯನ್ನು ತಿಳಿಸಿತು. ಮತ್ತು ನಗು ನಗುತ್ತಾ ತನ್ನಿಬ್ಬರನ್ನು ತನ್ನ ಎದೆಗೆ ಅಪ್ಪಿಕೊಂಡಿತು. ಆಗ ಅಪ್ಪಿಕೊಂಡಾಗ ಮೊಬೈಲ್ ರಿಂಗ್ ಟೋನ್ ಶಬ್ದ ಉಂಟಾಯಿತು. ಜೀವನ ಎಂಬುವುದು ಸೊಗಸಾದ ಪ್ರಯಾಣ ಇಲ್ಲಿ ನಾಳೆ ಏನು ಆಗುತ್ತದೋ ಯಾರು ಕಾಣೆ.(ನಿಧಾನಕ್ಕೆ ಪರದೇ ಬೀಳುವುದು)
kseeb solutions for class 8 Hindi Mobile Ka Bolbala Notes Pdf
ಇಲ್ಲಿ ನೀವು आठवीं कक्षा मोबाइल का बोलबाला का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 8th Standard Mobile Ka Bolbala Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowClass 8th Hindi Chapter 9 Extract Question With Answer Pdf
FAQ:
किसके मुखड़े पर धूल जमी है ?
टेलीफोन के मुखड़े पर धूल जमी है।
मोबाइल का अग्रज कौन है ?
मोबाइल का अग्रज टेलिफोन है।