8th Standard Chutti Patra Hindi Notes Pdf | आठवीं कक्षा छुट्टी पत्र का हिंदी नोट्स Pdf

आठवीं कक्षा छुट्टी पत्र का हिंदी नोट्स Pdf, 8ನೇ ತರಗತಿ ಚುಟ್ಟಿ ಪತ್ರ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಕೊಶನ್‌ ಆನ್ಸರ್ पाठ – 8 छुट्टी पत्र Chapter हिंदी प्रश्न उत्तर Pdf Extra Question Bank With Answer वल्लरी Solution Pdf 8th Standard Chutti Patra Hindi Notes Kannada Pdf वल्लरी Solution Karnataka KSEEB Solution Hindi 8th chapter Question Answer 2023 Download Guide Textbook‌ 8th Class 8th Lesson Summary In Kannada Medium

पाठ – 8 छुट्टी पत्र Question Answer वल्लरी Solution Pdf 8th

कक्षा : आठवीं कक्षा

विषय : हिंदी

8th Standard छुट्टी पत्र Hindi Notes Pdf Download

8th Standard Chutti Patra Hindi Notes Pdf
8th Standard Chutti Patra Hindi Notes Pdf

8ನೇ ತರಗತಿ ಚುಟ್ಟಿ ಪತ್ರ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा छुट्टी पत्र का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು छुट्टी पत्र का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Chutti Patra ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8th Class Hindi Lesson 8th Notes Pdf

PDF Name Kannada8ನೇ ತರಗತಿ ಚುಟ್ಟಿ ಪತ್ರ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा छुट्टी पत्र का हिंदी नोट्स
No. of Pages02
PDF Size72KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Chutti Patra Hindi Notes Pdf

8th Standard वल्लरी Solution 8th Chapter Mcq Notes Pdf Download Summary In Kannada

Chutti Patra Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा छुट्टी पत्र का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

Chutti Patra Questions and Answers Pdf Summary In Kannada

ಪತ್ರ ಲೇಖನ ಒಂದು ಕಲೆಯಾಗಿದೆ. ಇದರ ಮೂಲಕ ನಾವು ನಮ್ಮ ಭಾವನೆಗಳನ್ನು ಮತ್ತೊಬ್ಬರಿಗೆ ತಲುಪಿಸಬಹುದಾಗಿದೆ. ಸಂದೇಶವನ್ನು ವಿಯಷಯಗಳನ್ನು ಮತ್ತೊಬ್ಬರಿಗೆ ತಲುಪಿಸಬಹುದಾಗಿದೆ. ಸಂದೇಶವನ್ನು ವಿಷಯಗಳನ್ನು ತಿಳಿಸಲು ಪತ್ರಲೇಖನ ಒಂದು ಪ್ರಭಾವಕಾರಿ ಮಾಧ್ಯಮವಾಗಿದೆ.
ಸುಧಾ ಎಂಬ ವಿದ್ಯಾರ್ಥಿನಿ ತನ್ನ ಅಣ್ಣನ ವಿವಾಹ ಇರುವುದರಿಂದ ಶಾಲೆಗೆ ಬರುವುದು ಅಸಾಧ್ಯವಾಗಿರುವ ಕಾರಣದಿಂದ ತನಗೆ ಮೂರು ದಿನಗಳ ರಜೆ ನೀಡಬೇಕೆಂದು ಪ್ರಾರ್ಥಿಸುತ್ತಾ ಶಾಲೆಯ ಮುಖ್ಯೋಪಾಧ್ಯಯರಿಗೆ ಪತ್ರ ಬರೆದಿದ್ದಾಳೆ.

ದಿನಾಂಕ: 03/10/2011

ಇಂದಾ,
ಸುಧಾ
8ನೇ ತರಗತಿ,
ಸರ್ಕಾರಿ ಪ್ರೌಢಶಾಲೆ,
ಮೈಸೂರು – 570 020

ರವರಿಗೆ,
ಮಖ್ಯ ಶಿಕ್ಷಕರು
ಸರ್ಕಾರಿ ಪ್ರೌಢಶಾಲೆ
ಮೈಸೂರು – 570 020

ಮಾನ್ಯರೇ,
ವಿಷಯ:- ಮೂರು ದಿನ ರಜೆಗಾಗಿ ಕೋರುವ ಪತ್ರ.
ಈ ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿ ಕೋರಿಕೆಯೆಂದರೆ ದಿನಾಂಕ 04/10/2011 ರಿಂದ 06/10/2011 ರವರೆಗೆ ನನಗೆ ನನ್ನ ಸಹೋದರನ ಮದುವೆಗೆ ಹೋಗಬೇಕಾಗಿದೆ. ಆದುದರಿಂದ ನಾನು ಶಾಲೆಗೆ ಬರುವುದಕ್ಕೆ ಸಾಧ್ಯವಾಗುವುದಿಲ್ಲ. ಆದ್ದರಿಂದ ನನಗೆ ಮೂರು ದಿನ ರಜೆ ಬೇಕೆಂದು ನಾನು ತಮ್ಮಲ್ಲಿ ಪ್ರಾರ್ಥಿಸಿಕೊಳ್ಳುತ್ತೇನೆ.
ವಂದನೆಗಳೊಂದಿಗೆ.
ತಮ್ಮ ವಿಧೇಯ ವಿದ್ಯಾರ್ಥಿನಿ
ಸುಧಾ

kseeb solutions for class 8 Hindi Chutti Patra Notes Pdf

ಇಲ್ಲಿ ನೀವು आठवीं कक्षा छुट्टी पत्र का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Chutti Patra Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

Class 8th Hindi Chapter 8 Extract Question With Answer Pdf

FAQ:

छुट्टी पत्र कौन लिख रहा है ?

छुट्टी पत्र सुधा लिख रही है।

सुधा छुट्टी पत्र किसको लिख रही है ?

सुधा छुट्टी पत्र कक्षा अध्यापक को लिख रही है।

सुधा कितने दिनों की छुट्टी माँग रही है ?

सुधा तीन दिनों की छुट्टी माँग रही है।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.