8th Standard Bandar Bant Hindi Notes Pdf | आठवीं कक्षा बंदर बाँट का हिंदी नोट्स Pdf

आठवीं कक्षा बंदर बाँट का हिंदी नोट्स Pdf बंदर बाँट प्रश्न उत्तर Class 8 pdf, 8ನೇ ತರಗತಿ ಬಂದರ್ ಬಾಂಟ್ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳು ಸಾರಾಂಶ ಕೊಶನ್‌ ಆನ್ಸರ್‌ 8th Class Bandar Bant Chapter Hindi Notes Pdf Karnataka 8th Hindi KSEEB Solution For The 7th Lesson Question Answer Download 8th standard Hindi बंदर बाँट Notes Pdf वल्लरी Solution 7th Pata Saramsha Mcq Notes Pdf Download Guide Textbook Prashna uattar Summary In Kannada Medium 8th Std पाठ – 7 बंदर बाँट Extra Question Bank With Answer Pdf 2023

पाठ – 7 बंदर बाँट Question Answer वल्लरी Solution Pdf 8th

कक्षा : आठवीं कक्षा

विषय : हिंदी

8th Standard बंदर बाँट Hindi Notes Pdf Download

8th Standard Bandar Bant Hindi Notes Pdf
8th Standard Bandar Bant Hindi Notes Pdf

बंदर बाँट Questions and Answers Pdf Summary In Kannada

ಬಂದರ್‌ ಬಾಂಟ್‌ ಈ ಪದ್ಯದಿಂದ ಮಕ್ಕಳು ಕಲಿಯುವುದೇನೆಂದರೆ ಇಬ್ಬರ ಜಗಳದಿಂದ ಮೂರನೆಯವರಿಗೆ ಲಾಭವಾಗುತ್ತದೆ ಎಂದು ತಿಳಿಯುತ್ತಾರೆ. ಇದು ಬೆಕ್ಕುಗಳ ಮತ್ತು ಕೋತಿಯ ನಡುವೆ ನಡೆಯುವ ಒಂದು ಕಥೆಯಾಗಿದೆ. ಈ ಕಥೆಯನ್ನು ಕವಿ ಒಂದು ಪದ್ಯದ ರೀತಿಯಲ್ಲಿ ವರ್ಣಿಸಿದ್ದಾರೆ.
ಮ್ಯಾಂವ್‌ ಮ್ಯಾಂವ್‌ ಎನ್ನುತ್ತ ಬೆಕ್ಕೊಂದು ಬಂದಿತು. ಎಲ್ಲಿಂದಲೋ ರೊಟ್ಟಿಯೊಂದನ್ನು ಎತ್ತಿಕೊಂಡು ತಂದಿತು. ಅದೇ ಸಮಯಕ್ಕೆ ಇನ್ನೊಂದು ಬೆಕ್ಕು ಅಲ್ಲಿಗೆ ಬಂದು ಅದೂ ಸಹ ಜಗಳಗಂಟನಂತೆ ತೋರಿತು. ಇದು ನನ್ನ ರೊಟ್ಟಿ ನನ್ನಿಂದ ಕಿತ್ತುಕೊಂಡಿರುವೆ, ಎಂದಿತು. ಇಲ್ಲವಾದರೆ ನನ್ನ ಜೊತೆ ಕಾಳಗಕ್ಕೆ ಸಿದ್ದನಾಗು ಎಂದಿತು. ದೂರದಿಂದ ಕೋತಿಯೊಂದು ಈ ಜಗಳವನ್ನು ನೋಡಿತು. ಅದು ಅಲ್ಲಿಗೆ ತಕ್ಕಡಿಯನ್ನು ತಂದಿತು. ಜಗಳವಾಡುವುದು. ಒಳ್ಳೆಯದಲ್ಲ ಹಂಚಿ ತಿನ್ನುವುದರಲ್ಲಿ ಸುಖ ಆನಂದವಿದೆ. ನ್ಯಾಯವಿದೆಯೆಂದು ಬೆಕ್ಕುಗಳಿಗೆ ಹೇಳಿತು.
ರೊಟ್ಟಿಯೊಂದನ್ನು ಎರಡು ತುಂಡು ಮಾಡಿ ತಕ್ಕಡಿಯ ಎರಡೂ ಕಡೆ ಇಟ್ಟಿತು. ಯಾವ ಕಡೆ ಸ್ವಲ್ಪ ಅಧಿಕವಾಯಿತೆಂದು ತೋರುತ್ತದೆಯೇ ಆ ಕಡೆಯ ರೊಟ್ಟಿಯ ತುಂಡನ್ನು ಮುರಿದು ಬಾಯೊಳಕಿಡುತ್ತಿತ್ತು. ಇನ್ನೊಂದು ಕಡೆ ಹೆಚ್ಚಾಯಿತೆಂದು ಅದನ್ನು ತಿಂದಿತು. ಹೀಗೆ ಮಾಡುತ್ತ ಮಾಡುತ್ತ ಕೊನೆಗೆ ಒಂದು ಸಣ್ಣ ತುಣುಕು ಮಾತ್ರ ಉಳಿಯಿತು. ಆಗ ಮಂಗವು ಕೇಳಿರಿ ಈ ತುಣುಕು ತೂಕ ಹಾಕಿದ್ದಕ್ಕೆ ಕೂಲಿ ನನ್ನ ಆಸೆ ಪೂರ್ಣವಾಯಿತು. ಎಂದು ಹೇಳಿ ಹೊರಟು ಹೋಯಿತು. ಬೆಕ್ಕುಗಳಿಗೆ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ. ಇಬ್ಬರ ಜಗಳದಲ್ಲಿ ಮೂರನೇಯವನಿಗೆ ಲಾಭವಾಯಿತು.

8ನೇ ತರಗತಿ ಬಂದರ್ ಬಾಂಟ್ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा बंदर बाँट का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು बंदर बाँट का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Bandar Bant ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8th Class Hindi Lesson 7th Notes Pdf

PDF Name Kannada8ನೇ ತರಗತಿ ಬಂದರ್ ಬಾಂಟ್ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा बंदर बाँट का हिंदी नोट्स
No. of Pages03
PDF Size75KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Bandar Bant Hindi Notes Pdf

8th Standard वल्लरी Solution 7th Chapter Mcq Notes Pdf Download Summary In Kannada

Bandar Bant Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा बंदर बाँट का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

kseeb solutions for class 8 Hindi Bandar Bant Notes Pdf

ಇಲ್ಲಿ ನೀವು आठवीं कक्षा बंदर बाँट का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Bandar Bant Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

Class 8th Hindi Chapter 7 Extract Question With Answer Pdf

FAQ:

बिल्ली क्या लेकर आई ?

बिल्ली रोटी लेकर आई।

बिल्लियों को क्या मिला ?

बिल्लियों को कुछ नहीं मिला।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.