आठवीं कक्षा महात्मा गांधी का हिंदी नोट्स Pdf | 8th Standard Hindi Mahatma Gandhi Notes Pdf

8ನೇ ತರಗತಿ ಮಹಾತ್ಮ ಗಾಂಧಿ ಹಿಂದಿ ನೋಟ್ಸ್‌ Pdf, ಪ್ರಶ್ನೋತ್ತರಗಳು ಕೊಶನ್‌ ಆನ್ಸರ್‌ ಸಾರಾಂಶ आठवीं कक्षा महात्मा गांधी का हिंदी नोट्स Pdf Guide Textbook Karnataka State Syllabus Hindi Patada Notes Pdf 8th Standard Hindi Mahatma Gandhi Chapter Notes Pdf 8th Class वल्लरी Solution Hindi KSEEB Solution 5th Lesson Question Answer 2023 Summary Saramsha Kannada Medium 8th Hindi Notes Pdf

kseeb solutions for class 8 Hindi Mahatma Gandhi Notes Pdf

कक्षा : आठवीं कक्षा

विषय : हिंदी

Class 8th Hindi Chapter 5 Extract Question With Answer Pdf

8th Standard Hindi Mahatma Gandhi Notes Pdf
8th Standard Hindi Mahatma Gandhi Notes Pdf

8ನೇ ತರಗತಿ ಮಹಾತ್ಮ ಗಾಂಧಿ ಹಿಂದಿ ನೋಟ್ಸ್‌ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು आठवीं कक्षा महात्मा गांधी का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು महात्मा गांधी का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ Mahatma Gandhi ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

महात्मा गांधी Questions and Answers Pdf Summary In Kannada

ಮಹಾತ್ಮ ಗಾಂಧಿ
ಮಕ್ಕಳು ಮಹಾತ್ಮ ಗಾಂಧೀಜಿಯವರ ಸ್ವಭಾವದ ಬಗ್ಗೆ ತಿಳಿಯುತ್ತಾರೆ. ಮತ್ತು ಸತ್ಯ , ಅಹಿಂಸಾ, ದರ್ಮದ ಬಗ್ಗೆ ದೃಢ ನಿಶ್ಚಯ ಮಾಡಲು ಪ್ರೇರಣೆ ಪಡೆಯುವರು. ಮಹಾತ್ಮ ಗಾಂಧಿ ಮಹಾನ್‌ ವ್ಯಕ್ತಿ. ಇಡೀ ದೇಶದಲ್ಲಿ ಇವರನ್ನು ರಾಷ್ಟ್ರಪಿತಾ ಎನ್ನುವರು. ಇವರ ಪ್ರಯತ್ನದಿಂದಲೇ ಭಾರತಕ್ಕೆ ಸ್ವತಂತ್ರ ಬಂದಿದೆ. ಅವರು ತ್ಯಾಗ ಮತ್ತು ತಪಸ್ಸಿನ ಮೂರ್ತಿಯಾಗಿದ್ದರು. ಧರ್ಮ ಅವರ ಪ್ರಾಣ ಮತ್ತು ಸತ್ಯ ಅವರ ಅತ್ಯ. ಬಾಲಕ ಮೋಹನದಾಸ ಕರಮಚಂದ್ರ ಗಾಂಧೀಜಿಯ ಸರಿಯಾದ ಸಮಯಕ್ಕೆ ಶಾಲೆಗೆ ಹೋಗುವರು ಮತ್ತು ಗಂಟೆ ಹೊಡೆದ ತಕ್ಷಣ ಮನೆಗೆ ಹೋಗುವರು. ಅವರು ಕೆಲಸದಿಂದ ಕೆಲಸ ಎನ್ನುವರು. ಯಾವಾಗಲು ಅವರು ಯಾರಿಗೆ ಕಿರುಕುಳ ನೀಡಿದವರಲ್ಲ ಯಾವಾಗಲೂ ಅವರು ಸುಳ್ಳು ಹೇಳಲಿಲ್ಲ.
ಒಂದು ದಿನದ ಮಾತು ಇದೆ. ಶಿಕ್ಷಣದ ವಿಭಾಗದ ಅಧಿಕಾರಿಗಳು ಶಾಲೆಗೆ ವೀಕ್ಷಣೆಗೆ ಬಂದರು. ಅವರ ಇಂಗ್ಲೀಷ್ ನಲ್ಲಿ ಐದು ಶಬ್ದಗಳನ್ನು ಬರೆದರು. ಅವುಗಳಲ್ಲಿ ಸ್ಪೆಲ್ಲಿಂಗ್‌ ತಪ್ಪು ಇದ್ದ ಕಾರಣ ಅಧ್ಯಾಪಕರು ಗುರುತು ಮಾಡಿ ಆಗ ಗಾಂಧೀಜಿಯವರನ್ನು ದಡ್ಡ ಎಂದರೂ ಆದರೂ ಅವರಿಗೆ ಯಾವುದೇ ರೀತಿ ಅಸಹ್ಯವೆನಿಸಲಿಲ್ಲ. ಅವರಿಗೆ ಈ ಮಾತಿನಲ್ಲಿ ತೃಪ್ತಿ ಸಿಕ್ಕಿತು. ಅವರಿಗೆ ಕಳ್ಳತನದ ದಾರಿ ಸರಿ ಎನಿಸಲಿಲ್ಲ. ಅವರ ಸತ್ಯ ನಿಷ್ಟೇ ಇಲ್ಲಿಂದಲೇ ಪ್ರಾರಂಭವಾಯಿತು. ಎಲ್ಲರೂ ಮುಂದೇ ಮಹಾತ್ಮ ಎಂದರು.
ಶ್ರವಣಕುಮಾರನ ಪಿತೃಭಕ್ತಿ , ನಾಟಕವನ್ನು ಓದಿ ಅವರು ವಿಸ್ಮಯಗೊಂಡರು. ನಾನು ಶ್ರವಣಕುಮಾರನಂತೆ ಮಾಡಬೇಕು. ಮತ್ತು ಹರಿಶ್ಚಂದ್ರ ನಾಟಕವನ್ನು ನೋಡಿ ಅವರು ಹರಿಚಂದ್ರನಂತೆ ಸಂಕಟವನ್ನು ಸಹಿಸಿಕೊಂಡು ಒಳ್ಳೆಯ ಮಾರ್ಗದಲ್ಲಿ ನಡೆಯಬೇಕು. ಎಂದು ಯೋಚಿಸಿದರು. ಗಾಂಧೀಜಿಗೆ ಕಳ್ಳತನದ ಕೆಲಸದಿಂದ ಬಹಳ ದುಃಖವಾಯಿತು. ಅವರು ನಿಶ್ಚಯ ಮಾಡಿದರು. ಮುಂದಿನ ದಿನಗಳಲ್ಲಿ ಕಳ್ಳತನ ಮಾಡುವುದಿಲ್ಲ. ಎಂದು ತನ್ನ ತಂದೆಯ ಬಳಿ ಕ್ಷಮೆಯಾಚಿಸಲು ನಿಶ್ಚಯಿಸಿದರು ಆದರೆ ತನ್ನ ತಂದೆಯ ಬಳಿ ಹೋಗಲು ಧೈರ್ಯ ಬರಲಿಲ್ಲ ಹಾಗಾಗಿ ಎಲ್ಲ ವಿಷಯವನ್ನು ಪತ್ರದಲ್ಲಿ ಬರೆದು ಗಾಂಧೀಜಿ ತಂದೆಯ ಬಳಿ ಕ್ಷಮೆ ಕೇಳಿದರು. ಪತ್ರ ಓದಿದ ತಂದೆಯ ಕಣ್ಣಿನಲ್ಲಿ ನೀರು ಹರಿಯಿತು. ಗಾಂಧೀಜಿ ಮುಂದಿನ ದಿನಗಳಿಗಾಗಿ ಕಳ್ಳತನ ಮಾಡುವ ಹವ್ಯಾಸ ಬಿಟ್ಟರು. ತಂದೆಯ ಕಣ್ಣೀರು. ನೋಡಿ ಗಾಂಧೀಜಿಗೆ ನಮ್ಮ ತಂದೆ ನನ್ನನ್ನು ಕ್ಷಮಿಸಿದರು. ಎಂದುರು. ಅಹಿಂಸಾ , ಸತ್ಯ ಮತ್ತು ಧರ್ಮದ ನಿಶ್ಚಯ ಗಾಂಧೀಜಿಯವರನ್ನು ಮಹಾತ್ಮ ನನ್ನಾಗಿಸಿತು.

8th Class Hindi Lesson 5th Notes Pdf

PDF Name Kannada8ನೇ ತರಗತಿ ಮಹಾತ್ಮ ಗಾಂಧಿ ಹಿಂದಿ ನೋಟ್ಸ್‌ Pdf
Pdf Name Hindiआठवीं कक्षा महात्मा गांधी का हिंदी नोट्स
No. of Pages05
PDF Size128KB
Language8ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics8th Standard Mahatma Gandhi Hindi Notes Pdf

8th Standard वल्लरी Solution 5th Chapter Mcq Notes Pdf Download Summary In Kannada

Mahatma Gandhi Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ आठवीं कक्षा महात्मा गांधी का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

पाठ – 5 महात्मा गांधी Question Answer वल्लरी Solution Pdf 8th

ಇಲ್ಲಿ ನೀವು आठवीं कक्षा महात्मा गांधी का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Standard Mahatma Gandhi Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

8th Standard महात्मा गांधी Hindi Notes Pdf Download 2023

FAQ:

गांधीजी किसकी मूर्ति थे ?

गांधीजी त्याग और तपस्या की मूर्ति थे।

गांधीजी का स्वभाव कैसे था ?

गांधीजी शर्मीले स्वभाव के थे।

ಇತರೆ ವಿಷಯ :

All Subjects Notes

8th All Subject Notes Pdf

8th Science Notes Pdf

8th English Notes Pdf

8ನೇ ತರಗತಿ ಕನ್ನಡ ನೋಟ್ಸ್‌ Pdf

9th All Subject Notes pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.