ನಮಸ್ಕಾರ ಸೇಹಿತರೇ ಸ್ವಾವಲಂಬಿ ಸಾರಥಿ ಯೋಜನೆ (Swavalambi Sarathi Yojane) ಕರ್ನಾಟಕ ಸರ್ಕಾರದ ಮಹತ್ವದ ಯೋಜನೆಗಳಲ್ಲಿ ಒಂದಾಗಿದೆ. ಈ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗೆ ವಾಹನ ಖರೀದಿಗೆ 75% ಸಹಾಯಧನ, ಅಂದರೆ 4 ಲಕ್ಷ ರೂ.ವರೆಗೆ ಸಬ್ಸಿಡಿ ನೀಡಲಾಗುತ್ತದೆ. ಈ ಯೋಜನೆಯ ಉದ್ದೇಶ ಯುವಕರಿಗೆ ಸ್ವಾವಲಂಬಿ ಜೀವನವನ್ನು ಬೆಂಬಲಿಸುವುದು ಮತ್ತು ಉದ್ಯೋಗದ ಅವಕಾಶಗಳನ್ನು ಸೃಷ್ಟಿಸುವುದು.ಈ ಲೇಖನವನ್ನು ಕೊನೆವರೆಗೂ ಓದಿ .
Table of Contents
ಯೋಜನೆಯ ಮುಖ್ಯಾಂಶಗಳು
- ಯೋಜನೆಯ ಹೆಸರು: ಸ್ವಾವಲಂಬಿ ಸಾರಥಿ ಯೋಜನೆ
- ಸಹಾಯಧನದ ಪ್ರಮಾಣ: ವಾಹನದ ಒಟ್ಟು ವೆಚ್ಚದ 75%, ಗರಿಷ್ಠ 4 ಲಕ್ಷ ರೂ.
- ಅರ್ಹತೆ:
- 21 ವರ್ಷ ಮೇಲ್ಪಟ್ಟು 45 ವರ್ಷ ವಯಸ್ಸು.
- ಗ್ರಾಮೀಣ ಪ್ರದೇಶದ ಕುಟುಂಬಗಳ ವಾರ್ಷಿಕ ಆದಾಯ 90,000 ರೂ. ಮಿತಿಯಲ್ಲಿರಬೇಕು.
- ನಗರ ಪ್ರದೇಶದ ಆದಾಯ ಮಿತಿ 1.20 ಲಕ್ಷ ರೂ.
- ಡ್ರೈವಿಂಗ್ ಲೈಸೆನ್ಸ್ ಹೊಂದಿರಬೇಕು.
- ಪೂರಕ ಯೋಜನೆಗಳಿಂದ ಸಬ್ಸಿಡಿ ಪಡೆದಿಲ್ಲದಿರಬೇಕು.
- ಒಂದು ಕುಟುಂಬದಿಂದ ಒಬ್ಬ ಅಭ್ಯರ್ಥಿಗೆ ಮಾತ್ರ ಅವಕಾಶ.
ಅರ್ಜಿಗೆ ಬೇಕಾದ ದಾಖಲೆಗಳು
- ಆಧಾರ್ ಕಾರ್ಡ್:
- ಪಾಸ್ಪೋರ್ಟ್ ಅಳತೆಯ ಭಾವಚಿತ್ರ
- ರೇಷನ್ ಕಾರ್ಡ್
- ಆದಾಯ ಪ್ರಮಾಣ ಪತ್ರ
- ಬ್ಯಾಂಕ್ ಪಾಸ್ ಬುಕ್
- ಜಾತಿ ಪ್ರಮಾಣ ಪತ್ರ
- ಡ್ರೈವಿಂಗ್ ಲೈಸೆನ್ಸ್
ಅರ್ಜಿ ಸಲ್ಲಿಸುವ ವಿಧಾನ
- ನಾಗರಿಕ ಸೇವಾ ಕೇಂದ್ರಕ್ಕೆ ಭೇಟಿ:
ಹತ್ತಿರದ ಆನ್ಲೈನ್ ಸೆಂಟರ್ ಅಥವಾ ನಾಗರಿಕ ಸೇವಾ ಕೇಂದ್ರಕ್ಕೆ ಹೋಗಿ ಅರ್ಜಿ ಸಲ್ಲಿಸಿ . - ಅರ್ಜಿಯ ಪೂರ್ಣವಿವರ:
ಮೇಲ್ಕಂಡ ದಾಖಲೆಗಳನ್ನು ಒದಗಿಸಿ ಮತ್ತು ಸರಿಯಾಗಿ ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಬೇಕು. - ಅಂತಿಮ ದಿನಾಂಕ:
ಕೊನೆಯ ದಿನಾಂಕ 23.12.2024.
ಯೋಜನೆಯ ಲಾಭಗಳು
- ನಿರುದ್ಯೋಗಿ ಯುವಕರಿಗೆ ಉದ್ಯೋಗದ ಅವಕಾಶ.
- ಸ್ವಂತ ವಾಹನ ಹೊಂದಲು ಸಹಾಯಧನ.
- ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸಲು ಅನುಕೂಲ.
ಹೆಚ್ಚಿನ ಮಾಹಿತಿ:
ನಿಮ್ಮ ಹತ್ತಿರದ ಆನ್ಲೈನ್ ಸೇವಾ ಕೇಂದ್ರ ಅಥವಾ ಕಚೇರಿಗೆ ಭೇಟಿ ನೀಡಿ, ಅಥವಾ ಸರ್ಕಾರದ ಅಧಿಕೃತ ವೆಬ್‌ಸೈಟ್ ಮೂಲಕ ಮಾಹಿತಿಯನ್ನು ಪರಿಶೀಲಿಸಿ. ತಪ್ಪದೆ ಈ ಮಾಹಿತಿಯನ್ನು ಎಲ್ಲಾ ಸ್ನೇಹಿತರಿಗೂ ಶೇರ್ ಮಾಡಿ.
- ಕರ್ನಾಟಕ ಬ್ಯಾಂಕ್ ನೇಮಕಾತಿ : ₹24,050 ಸಂಬಳ ತಕ್ಷಣ ಅರ್ಜಿ ಸಲ್ಲಿಸಿ
- ಗೃಹಲಕ್ಷ್ಮಿ ಯೋಜನೆ 15ನೇ ಕಂತಿನ ಹಣ ಬಿಡುಗಡೆ! ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ನೋಡಿ