8ನೇ ತರಗತಿ ಮಗ್ಗದ ಸಾಹೇಬ ಕನ್ನಡ ನೋಟ್ಸ್ ಪ್ರಶ್ನೋತ್ತರಗಳು, 8th Standard 1st Lesson Maggada Saheba Kannada Notes Question Answer Pdf Download, 8th Class ತರಗತಿ : 8ನೇ ತರಗತಿ ಪಾಠದ ಹೆಸರು : ಮಗ್ಗದ ಸಾಹೇಬ ಕೃತಿಕಾರರ ಹೆಸರು : ಬಾಗಲೋಡಿ ದೇವರಾಯ ಕೃತಿಕಾರರ ಪರಿಚಯ : ಬಾಗಲೋಡಿ ದೇವರಾಯ ಬಾಗಲೋಡಿ ದೇವರಾಯ ಅವರು ಕ್ರಿ.ಶ. ೧೯೨೭ ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನಿಸಿದರು . ಅವರ ಕಥಾಸಂಗ್ರಹಗಳೆಂದರೆ ಹುಚ್ಚು ಮುನಸೀಫ […]