10th Class A Great Martyr Ever Cherished English Notes Pdf karnataka Class 10 Supplementary Chapter 3 Extract Question Answer English supplementary class 10 pdf Download 2023 kseeb solutions english notes class 10 Supplementry Chapter 3
Table of Contents
10 Class A Great Martyr Ever Cherished Extract Questions Answers Pdf
Class : 10th Standard
Chapter Name: A Great Martyr Ever Cherished
English supplementary class 10 pdf Download
ಕನ್ನಡದಲ್ಲಿ ಸಾರಾಂಶ: “ಮರೆಯಲಾಗದ ಹುತಾತ್ಮ”
ಪ್ರಸ್ತುತ ಲೇಖನದಲ್ಲಿ ಕೇವಲ 25 ವರ್ಷ ವಯಸ್ಸಿನಲ್ಲಿ ತಮ್ಮ ಜೀವನವನ್ನು ದೇಶಕ್ಕಾಗಿ ತ್ಯಾಗ ಮಾಡಿದ ಸೈನ್ಯಾಧಿಕಾರಿ ಹನೀಫ್ ವುದ್ದೀನರವರ ಬಗ್ಗೆ ವಿವರಿಸಲಾಗಿದೆ.
ಇವರ ಸ್ನೇಹಿತರು ಇವರನ್ನು ಖಲೀಫಾ ಎಂದು ಕರೆಯುತ್ತಿದದರು. ಇವರ ಚಿಕ್ಕ ವಯಸ್ಸಿನಲ್ಲಿ ತಮ್ಮ ತಂದೆಯನ್ನು ಕಳೆದುಕೊಂಡರು. ಇವರ ತಾಯಿ ಹೇಮಾ ಬೇತೆ ಸ್ಥಳಗಳಿಗೆ ಸಂಗೀತ ಕಾರ್ಯಕ್ರಮಗಳನ್ನು ಕೊಡಲು ತಮ್ಮ ಮಕ್ಕಳನ್ನು ಬಿಟ್ಟು ಹೋಗುತ್ತಿದ್ದರು. ಹೀಗಾಗಿ ಹನೀಫ್ ವುದ್ದೀನ್ ಮತ್ತು ಅವನ ಸಹೋದರರು ಸ್ವತಂತ್ರಕ್ಕಾಗಿ ಬೆಳೆದರು. ಜೀವನದಲ್ಲಿ ಕರ್ತವ್ಯವೇ ಮುಖ್ಯವೆಂದೇ ತಮ್ಮ ತಮ್ಮ ಕಾರ್ಯಗಳನ್ನು ಮಾಡುತ್ತಿದ್ದರು.
ಹನೀಫ್ ರಿಗೆ ಇನ್ನೊಬ್ಬರಿಗೆ ಸಹಾಯ ಮಾಡುವ ಹಂಬಲವಿತ್ತು. ಇವರು ದೆಹಲಿಯಲ್ಲಿದ್ದ ಕೇರಳಾ ಕಾಲೇಜಿನಲ್ಲಿ ಅಧ್ಯಯನ ಮಾಡಿದರು. ಶಿವಾಜಿ ಕಾಲೇಜಿನಲ್ಲಿ ಪದವಿಯನ್ನು ಪಡೆದು ಸೈನ್ಯ ಸೇರಲು ಮುಂದಾದರು. ಅದರಂತೆ 6 ತಿಂಗಳು ತರಬೇತಿ ಪಡೆದು ತದನಂತರ ಸೈನ್ಯದಲ್ಲಿ ಸೇರ್ಪಡೆಯಾಗಿ ಬೇರೆ ಬೇರೆ ಸ್ಥಳದಲ್ಲಿ ಕಾರ್ಯ ನಿರ್ವಹಿಸಿದರು.
1999ರಲ್ಲಿ ಕಾರ್ಗಿಲ್‌ಗೆ ಬಂದು ಕಾರ್ಗಿಲ್ ಯುದ್ದದಲ್ಲಿ ಹೋರಾಡುತ್ತಾರೆ.ದೇಶಕ್ಕಾಗಿ ನಿಸ್ವಾರ್ಥತತೆಯಿಂದ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಾರೆ. ಯುದ್ದದಲ್ಲಿ ವೀರ ಮರಣವನ್ನಪ್ಪುತ್ತಾರೆ. ಹೀಗೆ ಇವರ ಸಾಹಸವನ್ನು ಈ ಲೇಖನದಲ್ಲಿ ವರ್ಣಿಸಲಾಗಿದೆ. ಇದಲ್ಲದೇ ಅವರು ತಮ್ಮ ಜೀವನದಲ್ಲಿ ಸಂಗೀತ ಮತ್ತು ಚಿತ್ರಕಲೆಯ ಬಗ್ಗೆ ಅಸಕ್ತಿಯನ್ನು ಹೊಂದಿದ್ದರು. ಈಗ ಅವರ ಸ್ಮರಣಾರ್ಥ ಒಂದು ಶಾಲೆಯನ್ನು ನಡೆಸಲಾಗುತ್ತಿದೆ. ಮತ್ತು ಅವರ ಹೆಸರಿನಲ್ಲಿ ಶಿಷ್ಯವೇತನವನ್ನು ವಿದ್ಯಾರ್ಥಿಗಳಿಗೆ ಕೊಡಲಾಗುತ್ತಿದೆ. ಒಟ್ಟಿನಲ್ಲಿ ದೇಶಕ್ಕಾಗಿ ಹೋರಾಟ ಮಾಡಿದ ಹನೀಫ್ ರು ಎಲ್ಲರ ಮನದಲ್ಲಿ ಹಸಿರಾಗಿ ಉಳಿದಿದ್ದಾರೆ.
karnataka Class 10 Supplementary Chapter 3 Question Answer
PDF Name | 10th English A Great Martyr Ever Cherished Notes Pdf |
No. of Pages | 03 |
PDF Size | 65KB |
Language | English |
Category | English Notes |
Download Link | Available ✓ |
Topics | 10th Class A Great Martyr Ever Cherished Notes Pdf |
10 Class A Great Martyr Ever Cherished English Notes Pdf
10th Standard A Great Martyr Ever Cherished Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
kseeb solutions english notes class 10 Supplementry Chapter 3
A Great Martyr Ever Cherished summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
A Great Martyr Ever Cherished Notes
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
ಇಲ್ಲಿ ನೀವು10th Standard A Great Martyr Ever Cherished Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard A Great Martyr Ever Cherished Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
FAQ:
The writer speaks of the ‘smile’ that welcomes anyone who enters Hanifs house. What more do we know about this ‘smile’?
Ans: The smile of Hanifuddin just from the photograph frame welcomes anyone who enters Hanif’s house. This smile gives the memory of a twenty-five year old martyr lieutenant Hanifuddin.
What did Hanif choose as his mission? Why did he do so?
Hanifuddin chose to join the army. Because he knew that life was short for him and to serve India In army was his mission.