10th Standard The Bird of Happiness English Notes Pdf 2023 | ದ್ವಿತೀಯ ಪಿಯುಸಿ ಇಂಗ್ಲೀಷ್‌ ನೋಟ್ಸ್‌ Pdf

10th Standard The Bird of Happiness English Notes Pdf 2023 The Bird of Happiness Summary Extra Question Answer 10 Class The Bird of Happiness Extract Questions Answers Pdf kseeb solutions English Notes Class 10 Supplementry Chapter 4 Download

10th Standard The Bird of Happiness English Notes Pdf 2023

Class : 10th Standard

Chapter Name: The Bird of Happiness

10th Standard The Bird of Happiness English Notes Pdf
10th Standard The Bird of Happiness English Notes Pdf

10th Standard The Bird of Happiness Summary Of In Kannada

ಕನ್ನಡದಲ್ಲಿ ಸಾರಾಂಶ: “ಸುಖ ತರುವ ಶಕ್ತಿ”
ಈ ಕತೆಯು ಡಿಬೇಟಿಯನ್ ಜನಪದ ಕತೆಯಾಗಿದೆ.ಇದರಲ್ಲಿ ಸುಖ ತರುವ ಪಕ್ಷಿಯ ಬಗ್ಗೆ ಹೇಳಲಾಗಿದೆ. ಟಿಬೇಟ್ ದ ಒಂದು ಊರಲ್ಲಿ ಯಾವ ನೈಸರ್ಗಿಕ ಸಂಪನ್ಮೂಲಗಳು ಇರಲಿಲ್ಲ. ಭೂಮಿ ಫಲವತ್ತಾಗಿರಲಿಲ್ಲ. ಆ ಕ್ಷೇತ್ರದ ಜನರು ಹಸಿವಿನಿಂದ ಬಳಲುತ್ತಿದ್ದರು. ಇಷ್ಟಾದರೂ ಜಗತ್ತಿನ ಯಾವುದೋ ಮೂಲೆಯಲ್ಲಿ ಸುಖ ತರುವ ಪಕ್ಷಿ ಇದೆ, ಅದನ್ನು ಹುಡುಕಬೇಕೆಂದು ಅನೇಕ ಜನರು ಹುಡುಕುತ್ತಿದ್ದರು. ಆದರೆ ಅವರು ಮರಳಲಿಲ್ಲ.
ಒಂದು ದಿನ ಊರಿನ ಜನ ಒಬ್ಬ ಯುವಕನನ್ನು ಈ ಪಕ್ಷಿಯನ್ನು ಹುಡುಕಲು ಕಳುಹಿಸುತ್ತಾರೆ. ಈ ಯುವಕನ ಹೆಸರು ʼವಾಂಗ್‌ ಜಿಯಾʼ. ಈತ ಧೈರ್ಯಾಶಾಲಿಯಾಗಿದ್ದ. ಈ ಪಕ್ಷಿಯನ್ನು ಹುಡುಕುತ್ತಾ ಒಂದು ದೊಡ್ಡದಾದ ಬೆಟ್ಟಕ್ಕೆ ಬರುತ್ತಾನೆ. ಅಲ್ಲಿ ಒಬ್ಬ ರಾಕ್ಷಸನ ಬೇಟಿಯಾಗುತ್ತದೆ. ಆ ರಾಕ್ಷಸನು ಇವನು ಬಂದ ಕಾರಣವನ್ನು ಕೇಳಿದಾಗ ತನ್ನದೊಂದು ಶರತ್ತನ್ನು ಹಾಕುತ್ತಾನೆ. “ನಿನಗೆ ಆ ಪಕ್ಷಿ ಬೇಕಾಗಿದ್ದರೆ ಲೊಶ್ಯಾಂಗ್‌ ನ ತಾಯಿಯನ್ನು ಕೊಲ್ಲು. ಇಲ್ಲದಿದ್ದರೆ ನಿನ್ನನ್ನು ಕೊಂದು ಬಿಡುತ್ತೇನೆ”. ಆ ಯುವಕ ತಾನು ಯಾರನ್ನು ಕೊಲ್ಲುವುದಿಲ್ಲ ಅ ತಾಯಿಯು ತನ್ನ ತಾಯಿ ಎಂದು ಹೇಳಿದಾಗ ಆ ರಾಕ್ಷಸನಿಗೆ ಸಿಟ್ಟು ಬರುತ್ತದೆ. ಅವನು ತನ್ನ ಕರಿಯ ಬಣ್ಣದ ಗಡ್ಡವನ್ನು ಇವನೆದುರು ಅಲುಗಾಡಿಸುತ್ತಾನೆ. ಆಗ ಒಳ್ಳೆಯ ರಸ್ತೆ ಕಲ್ಲು ಮುಳ್ಳುಗಳಿಂದ ತುಂಬಿ ಬಿಡುತ್ತದೆ. ಅಂತಹದರಲ್ಲಿಯೇ ಈ ಯುವಕ ನಡೆಯುತ್ತಾ ಹೊರಡುತ್ತಾನೆ. ಆಗ ಅವನ ಪಾದರಕ್ಷೆಗಳು ಹರಿದು ಹೋಗುತ್ತವೆ. ಕಾಲಿನಿಂದ ರಕ್ತ ಬರುತ್ತದೆ. ಅದನ್ನು ಲೆಕ್ಕಿಸದೆ ಮುನ್ನಡೆಯುತ್ತಾ ಮತ್ತೊಂದು ಬೆಟ್ಟವನ್ನು ತಲುಪುತ್ತಾನೆ.
ವಾಂಗ್‌ ಜಿಯಾನಿಗೆ ಎರಡನೆ ರಾಕ್ಷಸ ಭೇಟಿಯಾಗುತ್ತಾನೆ. ಅವನೂ ಒಂದು ಶರತ್ತನ್ನೂ ಹಾಕುತ್ತಾನೆ. ಅವನು ಶೀಲಾಂಗ್ ನನ್ನು ಕೊಲ್ಲಲ್ಲು ಹೇಳುತ್ತಾನೆ. ಆದರೆ ಆ ಯುವಕ ಅದನ್ನು ಒಪ್ಪದೇ “ಶೀಲಾಂಗ್‌ ನು ತನ್ನ ಅಜ್ಜ, ನಾನು ಯಾರನ್ನು ಕೊಲ್ಲುವುದಿಲ್ಲವೆಂದು ಹೇಳಿದಾಗ ಆ ರಾಕ್ಷಸನು ತನ್ನ ಕಂದು ಬಣ್ಣದ ಗಡ್ಡವನ್ನು ಅಲುಗಾಡಿಸುತ್ತಾನೆ. ಆಗ ಯುವಕನ ಬಳಿ ಇದ್ದ ಆಹಾರವು ಮಾಯವಾಗಿ ಬಿಡುತ್ತದೆ. ಇದಕ್ಕು ಹೆದರದ ಆ ಯುವಕ ಹಸಿವು ಮತ್ತು ಬಾಯಾರಿಕೆಯಿಂದ ಬಳಲುತ್ತಾ , ತೆವಳುತ್ತಾ, ದೈರ್ಯದಿಂದ ಮುನ್ನುಗ್ಗುತ್ತಾನೆ. ಬೇಕಾದಷ್ಟು ಕಷ್ಟನಾದರೂ ಎಲ್ಲವನ್ನು ಸಹಿಸಿಕೊಂಡು ಮತ್ತೊಂದು ಬೆಟ್ಟಕ್ಕೆ ತಲುಪುತ್ತಾನೆ.
ನಂತರ ಮೂರನೇ ರಾಕ್ಷಸ ಭೇಟಿಯಾಗುತ್ತಾನೆ. ಆ ರಾಕ್ಷಸನಿಗೆ ʼಭೀಮಾʼ ಎಂಬ ಯುವತಿಯ ಕಣ್ಣುಗಳು ಬೇಕಾಗಿರುತ್ತದೆ. ಆ ಕಣ್ಣುಗಳನ್ನು ತಂದುಕೊಡು ಎಂದು ಹೇಳುತ್ತಾನೆ. ಆಗ ಆ ಯುವಕನು ʼಸುಂದರವಾದಂತಹ ಕಣ್ಣುಗಳನ್ನು ನಾನು ತೆಗೆಯಲಾರೆ. ಇನ್ನೊಬ್ಬ ಮನುಷ್ಯನಿಗೆ ಹಿಂಸೆ ಮಾಡುವುದು ಯಾರ ಹಕ್ಕು ಅಲ್ಲʼ ಎಂದು ಹೇಳುತ್ತಾನೆ. ಆಗ ಸಿಟ್ಟಿಗೆದ್ದ ಆ ರಾಕ್ಷಸ ತನ್ನ ಬಿಳಿಯ ಗಡ್ಡವನ್ನು ಅಲುಗಾಡಿಸುತ್ತಾನೆ. ಆಗ ಯುವಕನ ಕಣ್ಣುಗಳು ಹೋಗಿಬಿಡುತ್ತವೆ. ಇಷ್ಟಾದರು ಸಹ ಅಂಜದೆ, ಅಳುಕದೆ 900 ಮೈಲಿಗಳಷ್ಟು ಪ್ರಯಾಣ ಮಾಡುತ್ತಾನೆ. ಎಲ್ಲ ಶಕ್ತಿಯನ್ನು ಕಳೆದುಕೊಂಡು ಕೇವಲ ಎಲುಬು ಮತ್ತು ಚರ್ಮವಾಗಿಬಿಟ್ಟಿರುತ್ತಾನೆ. ಕಣ್ಣುನ್ನು ಕಳೆದುಕೊಂಡರು ಸೂರ್ಯನೆಡೆಗೆ ಮುಖಮಾಡಿ ತೆವಳುತ್ತಾ ಬಂದಾಗ ಒಂದು ಧ್ವನಿ ಕೇಳುತ್ತದೆ. ಸುಂದರವಾದ ಬಾಲಕನೇ ನನಗಾಗಿ ಬಂದಿರುವೆಯಾ ಎಂಬ ಮಾತನ್ನು ಕೇಳಿದಾಗ ಆ ಪಕ್ಷಿಯ ಧ್ವನಿಯೇ ಅದೆಂದು ತಿಳಿದು ಸಂತೋಷಭರಿತನಾಗಿ, ಹೌದು , ನಿನಗಾಗಿ ಬಂದಿರುವೆ. ನನ್ನ ಜನರು ನಿನ್ನನ್ನು ನೋಡಲು ಬಯಸಿದ್ದಾರೆ. ನೀನು ನನ್ನೊಡನೆ ಬರಬೇಕು. ಎಂದು ಕೇಳುತ್ತಾನೆ. ಆಗ ಅ ಪಕ್ಷಿ ತನ್ನ ರೆಕ್ಕೆಗಳಿಂದ ಈತನ ಕಣ್ಣನ್ನು ಸ್ಪರ್ಶ ಮಾಡುತ್ತದೆ. ಕಳೆದುಕೊಂಡ ಕಣ್ಣುಗಳು ಮರಳಿ ಬರುತ್ತದೆ. ದೃಷ್ಟಿ ಚುರುಕಾಗುತ್ತದೆ. ಅಗಿರುವ ಗಾಯಗಳು ಮಾಯವಾಗುತ್ತವೆ. ಹೊಸ ಉತ್ಸಾಹ ಮತ್ತು ಶಕ್ತಿ ತುಂಬುತ್ತವೆ. ಅ ಪಕ್ಷಿಯು ಅವನಿಗೆ ಆಹಾರವನ್ನು ಕೊಟ್ಟು ಅವನನ್ನು ಕರೆದುಕೊಂಡು ಅವನ ಊರಿಗೆ ಬರುತ್ತದೆ. ಒಂದು ಗುಡ್ಡದ ಮೇಲೆ ನಿಂತು ತನ್ನ ಮೂರು ಕೂಗುಗಳನ್ನು ಕೊಡುತ್ತದೆ. ಮೊದಲನೇ ಕೂಗಿಗೆ ಸೂರ್ಯನು ಮೋಡದಿಂದ ಹೊರಬಂದು ತಂಪಾದ ಗಾಳಿ ಬೀಸುತ್ತದೆ. ಎರಡನೇ ಸಾರಿ ಕೂಗಿದಾಗ ಅರಣ್ಯ ನಿರ್ಮಾಣವಾಗುತ್ತದೆ. ವಿವಿಧ ಹಣ್ಣುಗಳು , ಹೂವುಗಳು ಕಂಡುಬರುತ್ತವೆ. ಸುಂದರವಾದ ಪಕ್ಷಿಗಳು ಅನಂದದಿಂದ ಹಾಡುತ್ತವೆ, ಮೂರನೆಯ ಕೂಗನ್ನು ಕೂಗಿದಾಗ ನದಿಗಳು ನಿರ್ಮಾಣವಾಗುತ್ತದೆ. ಹೊಲಗಳೆಲ್ಲ ಬೆಳೆಗಳಿಂದ ತುಂಬಿ ಬಿಡುತ್ತದೆ. ಸುಂದರವಾದ ಮೊಲಗಳು ಸಂಚಾರ ಮಾಡುತ್ತದೆ. ಅಂದಿನಿಂದ ಅಲ್ಲಿಯ ಜನರ ಹಸಿವು ಮಾಯವಾಗಿ ಬಿಡುತ್ತದೆ. ಎಲ್ಲರೂ ಸಂತೋಷದಿಂದ ಜೀವನ ಮಾಡುತ್ತಾರೆ.
ಕೊಲ್ಲುವುದರಿಂದ, ಕ್ರೂರತನವನ್ನು ಮಾಡುವುದರಿಂದ, ಕೆಟ್ಟತನವನದಿಂದ ಸ್ವಾರ್ಥತನವನ್ನು ಮಾತ್ರ ಇಟ್ಟುಕೊಂಡರೆ, ನಾವು ಸುಖಿಗಳಾಗುವುದಿಲ್ಲ. ಇನ್ನೊಬ್ಬರಿಗಾಗಿ ಬದುಕುವುದು, ಪ್ರೀತ ಮತ್ತು ದಯೆಯನ್ನು ತೋರಿಸುವುದು. ಪರಸ್ಪರ ಸಹಾಐ ಮಾಡುವುದು, ಸಾರ್ಥಕ ಬದುಕನ್ನು ಮಾಡಿದಾಗ, ಎಲ್ಲರ ಹಿತ ನನ್ನ ಹಿತವೆಂದು ತಿಳಿದುಕೊಂಡಾಗ ಸಂತೋಷವು ಅಲ್ಲಿ ತಾನಾಗಿಯೇ ವಾಸಮಾಡುತ್ತದೆ.

The Bird of Happiness Pdf 10th Standard

PDF Name10th English The Bird of Happiness Notes Pdf
No. of Pages02
PDF Size58KB
LanguageEnglish
CategoryEnglish Notes
Download LinkAvailable ✓
Topics10th Class English The Bird of Happiness Notes Pdf

10 Class The Bird of Happiness Extract Questions Answers Pdf

10th Standard The Bird of Happiness Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions English Notes Class 10 Supplementry Chapter 4

The Bird of Happiness summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

English supplementary class 10 pdf Download

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

The Bird of Happiness English Chapter Noes Pdf Read Online

Read Online

The Bird of Happiness English Chapter Noes Pdf Download Now

Download Now

FAQ:

What did the old folk of Tibet say about happiness?

The old folk used to say that happiness was a beautiful bird. It lived far away, on a snowy mountain in the east. Wherever the bird flew, happiness went with it.

What did the third monster warn Wangjia?

The third monster warned wangia that if he wanted to see the bind of Happiness. He would bring Bhimas eyeball lf he failed, the monster, would gouge out wangjia’s eye balls.


ಇತರೆ ವಿಷಯ :

All Subjects Notes

Kannada Notes

English Notes

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh