दसवीं कक्षा मातृभूमि का हिंदी नोट्स | 10th Standard Mathrubhumi Hindi Notes Pdf

दसवीं कक्षा मातृभूमि का हिंदी नोट्स, sslc मातृभूमि कविता के प्रश्न उत्तर PDF 10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್‌ Pdf 10th Standard Mathrubhumi Hindi Notes Pdf 10th Class Poem 1 Extract Question With Answer Pdf Hindi kseeb solutions for class 10 hindi Poem 1 Download 2023 Hindi Notes Class 10 10th Class वल्लरी Solution Chapter 01 Notes Pdf Download Summary In Kannada Third Language 10th Notes Poem 1 Notes Pdf Karnataka Kannda Medium Notes

10th Standard Mathrubhumi Hindi Notes Pdf

कक्षा : दस वीं कक्षा

विषय : हिंदी

Hindi Notes Class 10

10th Standard Mathrubhumi Hindi Notes Pdf
10th Standard Mathrubhumi Hindi Notes Pdf

SSLC Mathrubhumi In Hindi PoemPdf

ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा मातृभूमि का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मातृभूमि का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ.10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

10th Class वल्लरी Solution Chapter Notes Pdf Download Summary In Kannada

ಇದು ಭಗವತೀಚರಣ ವರ್ಮರು ರಚಿಸಿದ ಒಂದು ದೇಶಭಕ್ತಿ ಗೀತೆ, ಹಲವು ಉದಾಹರಣೆಗಳ ಮೂಲಕ ಭಾರತ ಎಷ್ಟು ಭವ್ಯ ರಾಷ್ಟ್ರ ಎಂಬುದನ್ನು ಚಿತ್ರಿಸಲು ಕವಿ ಯತ್ನಿಸಿದ್ದಾರೆ. ಮತ್ತು ಭಕ್ತಿಯಿಂದ ಮಾತೃಭೂಮಿಯ ಪಾದಗಳಿಗೆ ಸಾವಿರ ಬಾರಿ ನಮಸ್ಕರಿಸುತ್ತೇನೆ. ಪುಣ್ಯ ಪುರುಷರಿಗೆ ಜನ್ಮ ನೀಡಿದೆ. ಗಾಂಧಿ, ಬುದ್ದ, ರಾಮರಂತಹ ಮಹಾಮಹಿಮರು ಈ ನೆಲದಲ್ಲಿ ನಡೆದಾಡಿದ್ದಾರೆ. ಹಾಗಾಗಿ ತಾಯಿ, ನಿನಗೆ ಸಾವಿರ ನಮನ ಎಂದಿದ್ದಾರೆ, ಕವಿ. ಕವಿಯು ಮಾತೃಭೂಮಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಬೆಳೆ ತೂಗಿ ತೊನೆಯುತ್ತಿರುವ ಹೊಲಗದ್ದೆಗಳು ನೋಡಲು ಸೊಗಸು. ನಮಗೆ ಹೂ ಹಣ್ಣುಗಳನ್ನು ನೀಡುವ ಕಾಡಿನ ಮರಗಳು ಸುಂದರ. ನಮ್ಮಲ್ಲಿಯ ಖನಿಜ ಸಂಪತ್ತು ಅಪಾರ. ಮಾತೃಭೂಮಿ ತನ್ನ ಸಂಪತ್ತನ್ನು ತನ್ನ ಮಕ್ಕಳಿಗೆ ಉಚಿತವಾಗಿ ಹಂಚುತ್ತಾಳೆ.
ತನ್ನ ಒಡಲೊಳಗಿನ ಸಂಪತ್ತು ಮತ್ತು ಸಂತೋಷವನ್ನು ಅವಳು ತನ್ನ ಮಕ್ಕಳಿಗೆ ವಿತರಿಸುತ್ತಾಳೆ. ಹಾಗಾಗಿ ಕವಿ ಆಕೆಗೆ ನಮಸ್ಕರಿಸಿದ್ದಾರೆ. ಮಾತೃಭೂಮಿಯು ತನ್ನ ಒಂದು ಕೈಯಲ್ಲಿ ಜ್ಞಾನವನ್ನೂ ಮತ್ತೊಂದರಲ್ಲಿ ನ್ಯಾಯವನ್ನೂ ಎತ್ತಿಹಿಡಿದ್ದಾಳೆ. ಆಕೆ ಜಗತ್ತಿನ ಮುಖ ಚಹರೆಯನ್ನು ಬದಲಿಸಬಲ್ಲಳು. ಆಕೆಗೆ ನೂರು ಕೋಟಿ ಮಕ್ಕಳು. ಅವರೆಲ್ಲ ಒಟ್ಟಿಗೆ ಸೇರಿ ಜೈಹಿಂದ್‌ ಎಂಬ ಘೋಷವನ್ನು ಮೊಳಗಿಸಿದಾಗ ಅದು ನಾಡಿನ ಉದ್ದಕ್ಕೂ ಪುಟ್ಟಹಳ್ಳಿ ಊರು ಮತ್ತು ಪಟ್ಟಣಗಳ ಎಲ್ಲ ಮೂಲೆಗಳಲ್ಲಿಯೂ ಪ್ರತಿಧ್ವನಿತವಾಗುತ್ತದೆ. ಅಂತಹ ತಾಯಿಗೆ ನಾನು ನಮಸ್ಕರಿಸುತ್ತೇನೆ ಎಂದು ಕವಿ ಹೇಳಿದ್ದಾರೆ.

10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್‌ Pdf

PDF Name Kannada10ನೇ ತರಗತಿ ಮಾತೃಭೂಮಿ ಹಿಂದಿ ನೋಟ್ಸ್‌ Pdf
Pdf Name Hindiदसवीं कक्षा मातृभूमि का हिंदी नोट्स
No. of Pages05
PDF Size114KB
Language10ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics10th Standard Mathrubhumi Hindi Notes Pdf

10th Class Poem 1 Extract Question With Answer Pdf Hindi

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ दसवीं कक्षा मातृभूमि का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

दसवीं कक्षा मातृभूमि का हिंदी नोट्स

ಇಲ್ಲಿ ನೀವು दसवीं कक्षा मातृभूमि का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 10th Standard Mathrubhumi Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

FAQ :

आज माँ के साथ कौन है ?

आज माँ के साथ करोड़ों लोग है।

सभी ओर क्या गूँज उठा है ?

सभी ओर जय हिंद का नाद गूंज उठा है।

ಇತರೆ ವಿಷಯ :

10ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf

10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್

10ನೇ ತರಗತಿ ವಿಜ್ಞಾನ ನೋಟ್ಸ್

10ನೇ ತರಗತಿ ಸಮಾಜ ನೋಟ್ಸ್‌

10th Maths Notes

Leave your vote

-7 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh