10th Standard Abhinav Manushya Hindi Notes Pdf दसवीं कक्षा अभिनव मनुष्य का हिंदी नोट्स 2023 10ನೇ ತರಗತಿ ಅಭಿನವ್ ಮನುಷ್ಯ ಹಿಂದಿ ನೋಟ್ಸ್ Pdf abhinav manushya hindi poem question answer Summary of the4th Chapter Kseeb solution 10th Karnataka 10th Std Abhinav Manushya Hindi Notes Pdf 10th Standard वल्लरी Solution 4th Chapter Notes Pdf Download Summary In Kannada Textbook Guide SSLC Chapter 4 Extract Question With Answer Pdf Hindi 10th हिंदी नोट्स Pdf Kannada Medium
Table of Contents
10th Std Abhinav Manushya Hindi Notes Pdf
कक्षा : दस वीं कक्षा
विषय : हिंदी
Hindi Notes Class 10 Pdf
10th Standard वल्लरी Solution 4th Chapter Notes Pdf Download Summary In Kannada
ಇಂದಿನ ಜಗತ್ತು ವಿಚಿತ್ರ ಮತ್ತು ಹೊಸದಾಗಿದೆ, ಪ್ರಕೃತಿಯಲ್ಲಿ ಎಲ್ಲೆಡೆ ಪುರುಷನು ವಿಜಯಿಯಾಗಿ ಅಸೀನನಾಗಿದ್ದಾನೆ. ಮನುಷ್ಯನ ಕೈಗಳಲ್ಲಿ ನೀರು, ವಿದ್ಯತ್, ಉಷ್ಣತೆ ಬಂಧಿತವಾಗಿದೆ, ಆತನ ಆಜ್ಞೆಯಂತೆ ಗಾಳಿಯ ತಾಪಮಾನ ಹೆಚ್ಚುತ್ತ ತಗ್ಗುತ್ತದೆ. ಎಲ್ಲಿಯೂ ಅಡ್ಡಿ ಆತಂಕಗಳು ಉಳಿದಿಲ್ಲ. ಮನುಷ್ಯನು ನದಿ ಪರ್ವತಗಳು, ಸಮುದ್ರಗಳನ್ನು ಒಂದೇ ಸಮನಾಗಿ ದಾಟಬಲ್ಲನು. ಈ ಮನುಷ್ಯ ಯಾರ ಪ್ರಯಾಣ ಗಗನದಲ್ಲಿ ಸಾಗುತ್ತಿದೆಯೋ ಹಾಗೂ ಯಾರ ಕೈಗಳನ್ನು ಕಂಡು ಪರಮಾಣು ನಡುಗುತ್ತಿದೆಯೋ ಈ ಮನುಷ್ಯ ಯಾರ ಸೃಷ್ಟಿಯ ಶೃಂಗಾರ , ಜ್ಞಾನ, ವಿಜ್ಞಾನ, ಪ್ರಕಾಶದ ಕಣಜ ಆಕಾಶದಿಂದ ಪಾತಾಳದವರೆಗೆ ಈತನಿಗೆ ತಿಳುವಳಿಕೆ ಇದೆ. ಆದರೆ ಇದು ಮನುಷ್ಯನ ಪರಿಚಯವಲ್ಲ. ಇದು ಆತನ ಕೀರ್ತಿಯಲ್ಲ ಬುದ್ದಿಯ ಮೇಲೆ ಚೈತನ್ಯ ಹೃದಯದ ಗೆಲುವೇ ಆತನ ಕೀರ್ತಿ ಮಾನವನರೊಂದಿಗಿರುವು ಪ್ರೀತಿಯೇ ಆತನ ಕೀರ್ತಿ ಒಬ್ಬ ಮನುಷ್ಯನಿಂದ ಇನ್ನೊಬ್ಬನ ನಡುವೆ ಪರದೆ ಅಥವಾ ಅಡ್ಡಿಯನ್ನು ಯಾರು ಸರಿಸುತ್ತಾರೋ ಆತನೇ ಜ್ಞಾನಿ, ಆತನೇ ಪಂಡಿತ ಮತ್ತು ಮಾನವನೂ ಸಹ ಅವನೇ ಕವಿಯ ಪ್ರಕಾರ ಮನುಷ್ಯನು ಪ್ರತಿಯೊಂದು ಕ್ಷೇತ್ರದಲ್ಲಿ ವಿಜಯಿಯಾಗಿದ್ದಾನೆ. ಆದರೆ ಆತನು ತನ್ನನ್ನೇ ತಾನು ತಿಳಿದಿಲ್ಲ. ತನ್ನ ಸಹೋದರತ್ವವನ್ನು ತಿಳಿದಿಲ್ಲ. ಪ್ರಕೃತಿಯ ಮೇಲೆ ವಿಜಯ ಸಾಧಿಸುವುದು ಮನುಷ್ಯನ ಸಾಧನೆಯಾಗಿದೆ. ಆದರೆ ಮನುಷ್ಯ ಮನುಷ್ಯನ ನಡುವೆ ಸ್ನೇಹದ ಆಣೆಕಟ್ಟು ಕಟ್ಟುವುದು ಮಾನವನ ಸಿದ್ದಿಯಾಗಿದೆ. ಮನುಷ್ಯನು ಮನುಷ್ಯರೊಂದಿಗೆ ಪ್ರೇಮದ ಸಂಬಂಧ ಹೆಣೆದು, ಪರಸ್ಪರ ದ್ವೇಷವನ್ನು ಅಳಿಸಿದವನೇ ಮಾನವನಾಗಲು ಸಾಧ್ಯ.
10ನೇ ತರಗತಿ ಅಭಿನವ್ ಮನುಷ್ಯ ಹಿಂದಿ ನೋಟ್ಸ್ Pdf
PDF Name Kannada | 10ನೇ ತರಗತಿ ಅಭಿನವ್ ಮನುಷ್ಯ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा अभिनव मनुष्य का हिंदी नोट्स |
No. of Pages | 03 |
PDF Size | 103KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Abhinav Manushya Hindi Notes Pdf |
SSLC Abhinav Manushya In Hindi Chapter Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा अभिनव मनुष्य का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು अभिनव मनुष्य का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಅಭಿನವ್ ಮನುಷ್ಯ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
10th Class Chapter 4 Extract Question With Answer Pdf Hindi
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा अभिनव मनुष्य का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
दसवीं कक्षा अभिनव मनुष्य का हिंदी नोट्स
ಇಲ್ಲಿ ನೀವು दसवीं कक्षा अभिनव मनुष्य का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Abhinav Manushya Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download NowAbhinav Manushya Lesson Question Answer Pdf 10th
FAQ:
आधुनिक पुरुष ने किस पर विजय पायी है ?
आधुनिक पुरुष ने प्रकृती पर विजय पायी है।
अभिनव मनुष्य कविता के कवि का नाम क्या है ?
अभिनव मनुष्य कविता के कवि का नाम रामधारीसिंह दिनकर है।
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್