10th Class Mera Bachpan Chapter Hindi Notes Pdf Download दसवीं कक्षा मेरा बचपन का हिंदी नोट्स 10th Class Chapter 5 Extract Question With Answer Pdf Hindi kseeb solutions for class 10 hindi mera bachpan notes 10th Standard वल्लरी Solution 5th Chapter Notes Textbook Guide Extract Question Answer Pdf Download Summary In Kannada 10ನೇ ತರಗತಿ ಮೇರಾ ಬಚ್ ಪನ್ ಹಿಂದಿ ನೋಟ್ಸ್ Pdf 10th Std Mera Bachpan Hindi Notes Pdf Karnataka Download Pdf 2023
Table of Contents
10th Std Mera Bachpan Hindi Notes Pdf
कक्षा : दस वीं कक्षा
विषय : हिंदी
10ನೇ ತರಗತಿ ಮೇರಾ ಬಚ್ ಪನ್ ಹಿಂದಿ ನೋಟ್ಸ್ Pdf
10th Standard वल्लरी Solution 5th Chapter Notes Pdf Download Summary In Kannada
Mera Bachpan Chapter Hindi Notes summary class 10 PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
10th Class Chapter 5 Extract Question With Answer Pdf Hindi
PDF Name Kannada | 10ನೇ ತರಗತಿ ಮೇರಾ ಬಚ್ ಪನ್ ಹಿಂದಿ ನೋಟ್ಸ್ Pdf |
Pdf Name Hindi | दसवीं कक्षा मेरा बचपन का हिंदी नोट्स |
No. of Pages | 05 |
PDF Size | 109KB |
Language | 10ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 10th Standard Mera Bachpan Hindi Notes Pdf |
दसवीं कक्षा Mera Bachpan का हिंदी नोट्स
ಡಾ|| ಎ.ಪಿ.ಜೆ. ಅಬ್ದುಲ್ ಕಲಾಂರವರು ತಮಿಳುನಾಡಿನ ಪುಟ್ಟ ಊರಾದ ರಾಮೇಶ್ವರಂನಲ್ಲಿ ಜನಿಸಿದರು. ಇವರ ತಂದೆ ಜೈನುಲಾಬ್ಲಿನ್ ಹೆಚ್ಚು ಕಲಿತವರಲ್ಲವಾದರೂ ಅವರಲ್ಲಿ ಅಸದೃಶವಾದ ಪ್ರಪಂಚಜ್ಞಾನ ಮತ್ತು ಮಾನವೀಯತೆ ತುಂಬಿ ತುಳುಕುತ್ತಿತ್ತು. ತಾಯಿ ಆಶಿಯಮ್ಮ ಒಬ್ಬ ಆದರ್ಶ ಗೃಹಿಣಿ. ಈ ಕುಟುಂಬವು ರಾಮೇಶ್ವರಂನ ಮಸೀದಿ ರಸ್ತೆಯಲ್ಲಿನ ವಂಶಜರ ಮನೆಯಲ್ಲಿ ನೆಲೆಸಿತ್ತು.
ಆಡಂಬರದ ವಸ್ತುಗಳು ಅವರ ಮನೆಯಲ್ಲಿ ಇರಲಿಲ್ಲವಾದರೂ ನಿತ್ಯಜೀವನಕ್ಕೆ ಅಗತ್ಯವಾದ ವಸ್ತುಗಳಿಗೆ ಕೊರತೆ ಇರಲಿಲ್ಲ. ಬಾಲ್ಯದಲ್ಲಿ ತಾಯಿಯ ಪಕ್ಕದಲ್ಲಿ ಅಡುಗೆ ಮನೆಯಲ್ಲಿ ನೆಲದ ಮೇಲೆ ಕುಳಿತು ಬಾಳೆಯಲೆಯ ಮೇಲೆ ಬಿಸಿ ಬಿಸಿ ಅನ್ನ ಹಾಗೂ ಘಮ ಘಮಿಸುವ ಸಾಂಬಾರನ್ನು ಕಲಸಿ ತಿನ್ನುತ್ತಿದ್ದುದ್ದು ಒಂದು ಹೇಳಲಾಗದ ಸುಖವಾಗಿತ್ತು. ಎಂದಿದ್ದಾರೆ. ಕಲಾಂ.
ರಾಮೇಶ್ವರಂನ ಪ್ರಸಿದ್ದವಾದ ಶಿವಮಂದಿರವು ಕಲಾಂರ ಮನೆಗೆ ಕೇವಲ ಹತ್ತು ನಿಮಿಷದ ಕಾಲ್ನಡಿಗೆ ದೂರದಲ್ಲಿತ್ತು . ಇವರು ವಾಸಿಸುತ್ತಿದ್ದ ಪ್ರದೇಶದಲ್ಲಿ ಮುಸ್ಲಿಂಮರ ಸಂಖ್ಯೆಯೇ ಹೆಚ್ಚಾಗಿತ್ತಾದರೂ ಹಿಂದೂಗಳು ಇದ್ದರು. ಅವರೆಲ್ಲ ಸಾಮರಸ್ಯದಿಂದ ಮನೀದಿಯೂ ಇತ್ತು . ಪ್ರತಿದಿನ ಸಂಜೆ ಕಲಾಂ ರ ತಂದೆ ಅವರನ್ನು ಅಲ್ಲಿಗೆ ನಮಾಜಿಗೆಂದು ಕರೆದೊಯ್ಯುತ್ತಿದ್ದರು. ರಾಮೇಶ್ವರದ ಶಿವ ದೇವಾಲಯದ ಪ್ರಧಾನ ಅರ್ಚಕರಾದ ಪಕ್ಷಿ ಲಕ್ಷ್ಮಣಶಾಸ್ತ್ರಿಗಳು ಕಲಾಂ ತಂದೆಯ ಆಪ್ತ ಸ್ನೇಹಿತರಾಗಿದ್ದರು. ಅವರಿಬ್ವರ ನಡುವೆ ಆದ್ಯಾತ್ಮಿಕ ವಿಷಯಗಳ ಬಗ್ಗೆ ಚರ್ಚೆಗಳು ನಡೆಯುತ್ತಿದ್ದವು ಒಮ್ಮೆ ಬಾಲಕ ಕಲಾಂರು ತಮ್ಮ ತಂದೆಯ ಬಳಿ ಪ್ರಾರ್ಥನೆಯ ಅಗತ್ಯ ಮತ್ತು ಪ್ರಸ್ತುತೆಯ ಬಗ್ಗೆ ಪ್ರಶ್ನಿಸಿದಾಗ ಅವರು ಪ್ರಾರ್ಥನೆ ವ್ಯಕ್ತಿಗಳ ಅಂತರಾಳದ ಭಾವಗಳನ್ನು ಐಕ್ಯಗೊಳಿಸುವ ಮಹಾಶಕ್ತಿ ನೀನು ಮನಸಿಟ್ಟು ಪ್ರಾರ್ಥಿಸಿದರೆ ನಿನ್ನೊಳಗಿನ ಅತ್ಮಶಕ್ತಿ ದೇಹದೊಳಗಿನ ಹೊರಬಂದು ಜಗತ್ತಿನ ಶಕ್ತಿಯೊಂದಿಗೆ ಸೇರುತ್ತದೆ. ಇಲ್ಲಿ ಯಾವುದೇ ಜಾತಿ, ಪಂಥ, ಧರ್ಮ, ಸಿರಿ, ವಯಸ್ಸು ಮುಂತಾದ ಅಡ್ಡಗೋಡೆಗಳಿಲ್ಲ ಎಂದಿದ್ದರು.
ಕಲಾಂ ತಂದೆ ಪ್ರತಿದಿನ ಬೆಳಗ್ಗೆ ನಾಲ್ಕು ಗಂಟೆಗೆ ಎದ್ದು ನಮಾಜ್ ಮುಗಿಸಿ ತಮ್ಮ ತೆಂಗಿನ ತೋಟಕ್ಕೆ ಹೋಗಿ ಕೆಲಸವನ್ನು ಮುಗಿಸಿ ಬಂದೇ ಉಪಹಾರವವನ್ನು ಸ್ವೀಕರಿಸುತ್ತಿದ್ದರು.
ತಂದೆ ಕೆಲಸದಲ್ಲಿ ತೋರುತ್ತಿದ್ದ ಈ ಶ್ರದ್ದೆಯನ್ನೇ ತಾವೂ ರೂಡಿಸಿಕೊಂಡಿದ್ದಾಗಿ ಕಲಾಂ ಹೇಳುತ್ತಾರೆ. ಕಲಾಂರ ತಂದೆ ಅಹಮ್ಮದ್ ಜಲಾಲುದ್ದೀನ್ ಎಂಬುವವರೊಂದಿಗೆ ಸೇರಿ ಮರದ ನೌಕೆಗಳನ್ನು ತಯಾರಿಸುವ ಉದ್ಯಮದಲ್ಲಿ ತೊಡಗಿದರು. ಈ ಜಲಾಲುದ್ದೀನ್ ಮುಂದೆ ಕಲಾಂರ ಅಕ್ಕ ಜೊಹಾರಳನ್ನು ಮದುವೆಯಾದರು.
ನೌಕೆಯ ನಿರ್ಮಾಣವನ್ನು ಆರು ವರ್ಷದ ಪುಟ್ಟ ಬಾಲಕನಾದ ಕಲಾಂ ಕುತೂಹಲದಿಂದ ಗಮನಿಸುತ್ತಿದ್ದನು. ಒಂದು ದಿನ ಚಂಡಮಾರುತವೆದ್ದು ಸಮುದ್ರ ಉಕ್ಕೇರಿತು. ಅಪಾರವಾದ ಹಾನಿ ಸಂಭವಿಸಿತು. ಆವರೆಗೆ ಕೇವಲ ಸಮುದ್ರದ ಸೌಂದರ್ಯವನ್ನು ಕಂಡಿದ್ದ ಕಲಾಂರಿಗೆ ಈಗ ಅದರ ದೈತ್ಯ ಶಕ್ತಿಯ ಪರಿಚಯವಾಯಿತು. ಸ್ವತಃ ವಯಸ್ಸಿನಲ್ಲಿ ಹಿರಿಯರಾದರೂ ಜಲಾಲುದ್ದೀನರು ಕಲಾಂರನ್ನು ತನ್ನ ಗೆಳೆಯನಂತೆ ಪರಿಗಣಿಸಿದರು. ಇಂಗ್ಲೀಷ್ ಭಾಷೆಯನ್ನು ಚೆನ್ನಾಗಿ ಕಲಿತಿದ್ದ ಅವರು ಕಲಾಂರಿಗೆ ಪ್ರಸಿದ್ದ ವ್ಯಕ್ತಿಗಳು, ವೈಜ್ಞಾನಿಕ ಸಂಶೋಧನೆಗಳು ಹಾಗೂ ಸಮಕಾಲೀನ ಕಲಾಂರ ಅರಿವಿನ ವ್ಯಾಪ್ತಿ ವಿಸ್ತಾರವಾಯಿತು. ಕಲಾಂರವರು ಚಿಕ್ಕವರಾಗಿದ್ದಾಗ ಬಡತನದ ವಾತಾವರಣದಲ್ಲಿ ಪುಸ್ತಕಗಳು ಅಪರೂಪದ ವಿಚಾರಗಳಿದ್ದವು
ಎಸ್ ಟಿ ಆರ್ ಮಾಣಿಕ್ಯಂ ಎಂಬ ಕಟ್ಟಾರಾಷ್ಟ್ರೀಯವಾದಿಯ ಸಂಗ್ರಹದಲ್ಲಿದ್ದ ಪುಸ್ತಕಗಳನ್ನು ಕಲಾಂ ಓದಿ ತಮ್ಮ ಜ್ಞಾನವನ್ನು ಹೆಚ್ಚಿಸಿಕೊಂಡರು. ಬಾಲ್ಯದಲ್ಲಿ ಕಲಾಂರ ಮೇಲೆ ಪ್ರಭಾವ ಬೀರಿದ ಇನ್ನೋರ್ವ ವ್ಯಕ್ತಿಯೆಂದರೆ ಅವರ ಸೋದರ ಸಂಬಂಧಿ ಶಮ್ಸುದ್ದೀನ್ ಇವರು ರಾಮೇಶ್ವರಂನ ಏಕಮಾತ್ರ ಪತ್ರಿಕಾ ವಿತರಕರಾಗಿದ್ದರು.
ರಾಮಾನಂದ ಶಾಸ್ತ್ರಿ ಅರವಿಂದನ್ ಮತ್ತು ಶಿವಪ್ರಕಾಶನ್ ಎಂಬುವರು ತಮ್ಮ ಬಾಲ್ಯದ ದಿನಗಳ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು ಎಂದು ನೆನಪಿಸಿಕೊಳ್ಳುವ ಕಲಾಂ ವಿವಿಧ ಧರ್ಮ ಹಾಗೂ ಜಾತಿಗಳಿಗೆ ಸೇರಿದವರಾಗಿದ್ದರೂ ಸಮ್ಮಲ್ಲಿ ಯಾವುದೇ ಬೇಧಭಾವವಿರಲಿಲ್ಲ. ಎಂಬ ಮಾತುಗಳೊಂದಿಗೆ ಈ ಬರಹವನ್ನು ಮುಗಿಸಿದ್ದಾರೆ.
Hindi Notes Class 10 Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು दसवीं कक्षा मेरा बचपन का हिंदी नोट्स ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು मेरा बचपन का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 10ನೇ ತರಗತಿ ಮೇರಾ ಬಚ್ ಪನ್ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for class 10 hindi mera bachpan notes
ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ दसवीं कक्षा मेरा बचपन का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
SSLC Mera Bachpan In Hindi Chapter Pdf
ಇಲ್ಲಿ ನೀವು दसवीं कक्षा अभिनव मनुष्य का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 10th Standard Mera Bachpan Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Mera Bachpan Lesson Question Answer Pdf 10th
FAQ:
अब्दुल कलाम के चचेरे भाई कौन थे ?
अब्दुल कलाम के चचेरे भाई शम्सुद्दीन थे ।
अब्दुल कलाम जी के बचपन में दुर्लभ वस्तु क्या थी ?
अब्दुल कलाम जी के बचपन में पुस्तकें एक दुर्लभ वस्तु थी ।
जैनुलाबदीन ने कौन-सा काम शुरु किया ?
जैनुलाबदीन ने नौकाएं बनाने का काम शुरु किया ।
ಇತರೆ ವಿಷಯ :
10ನೇ ತರಗತಿ ಇಂಗ್ಲಿಷ್ ನೋಟ್ಸ್ Pdf
10ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್