10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ನೋಟ್ಸ್‌ Pdf | 10th Class Nanu Prasa Bitta Kathe Notes Pdf 2023

10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ನೋಟ್ಸ್‌, ಪೂರಕ ಅಧ್ಯಯನದ ಪ್ರಶ್ನೋತ್ತರಗಳು Pdf ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್‌ 10th Class ನಾನು ಪ್ರಾಸ ಬಿಟ್ಟ ಕಥೆ Puraka Pata Notes Pdf Guide Textbook 10th Nanu Prasa Bitta Kathe Notes Pdf kseeb solutions for class 10 kannada Puraka Pata 6 Supplementary Kannada 6th Lesson Extract Question Answer Summary Notes Siri kannada kseeb solutions for class 10 kannada Naanu Prasa Bitta Kathe 10th class Kannada I rhymes story notes Pdf 10ನೇ ತರಗತಿ ಕನ್ನಡ Notes pdf 10th Standard Nanu Prasa Bitta Kathe Poem Summary In Kannada Karnataka Download 10th Nanu Prasa Bitta Kathe Pdf 10th Class Naanu Prasa Bitta Kathe Notes Question Answer Pdf 2023

10th ನಾನು ಪ್ರಾಸ ಬಿಟ್ಟ ಕಥೆ Questions And Answers

ತರಗತಿ : 10ನೇ ತರಗತಿ

ಪಾಠದ ಹೆಸರು : ನಾನು ಪ್ರಾಸ ಬಿಟ್ಟ ಕಥೆ

ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್‌

10th Nanu Prasa Bitta Kathe Notes Pdf 2022
10th Nanu Prasa Bitta Kathe Notes Pdf

kseeb solutions for class 10 kannada Puraka Pata 6

ನೀವು ಈ Pdf ಅನ್ನು Download Now ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Classನಾನು ಪ್ರಾಸ ಬಿಟ್ಟ ಕಥೆ ಪೂರಕ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು. ಹಾಗೂ Read Online ಮೇಲೆ ಕ್ಲಿಕ್‌ ಮಾಡಿದಾಗ ಈ ನೋಟ್ಸ್‌ ಅನ್ನು ವೀಕ್ಷಿಸಬಹುದಾಗಿದೆ.

10th Nanu Prasa Bitta Kathe Lesson Notes Pdf

ಒಂದಾನೊಂದು ಕಾಲವಿತ್ತು . ಆಗ ಕವಿಗಳು ಒಂದೇ ಒಂದು ಮಾತ್ರೆಯ ವ್ಯತ್ಯಾಸವಾಗದಂತೆ ತಮ್ಮ ಕವಿತೆಗಳನ್ನು ಛಂದೋಬದ್ಧವಾಗಿ ಬರೆಯಬೇಕಿತ್ತು . ಆಗಿನ ಕಾಲದ ಕವಿಗಳಿಗೆ ಛಂದಸ್ಸುಶಾಸ್ತ್ರದ ಆಳವಾದ ಪರಿಜ್ಞಾನವಿತ್ತು . ಹಳೆಗನ್ನಡ , ನಡುಗನ್ನಡದ ಶಬ್ದಗಳನ್ನೂ ಅವುಗಳ ಅರ್ಥಗಳನ್ನೂ ಅವರು ಬಲ್ಲವರಾಗಿದ್ದರು . ಅಲ್ಲದೆ ಕಾವ್ಯಲಕ್ಷಣವನ್ನೂ ಸಾಹಿತ್ಯ ಮೀಮಾಂಸೆಯನ್ನೂ ಅವರು ಓದಿಕೊಂಡಿರಬೇಕಿತ್ತು . ತಮ್ಮ ಮನಸ್ಸಿನಲ್ಲಿ ಮೂಡಿಬಂದ ಯಾವ ಭಾವವೇ ಇರಲಿ , ಅದನ್ನು ಅವರು ಅತ್ಯಂತ ಶಿಸ್ತುಬದ್ಧವಾದ ಶಾಸ್ತ್ರಸಿದ್ಧವಾದ ಚೌಕಟ್ಟಿನಲ್ಲೇ ಪ್ರಕಟಿಸಬೇಕಿತ್ತು . ಅಂಥ ಕಾಲದಲ್ಲಿ ಕವಿಯೊಬ್ಬ ತಾನು ಪಾಸವನ್ನು ಬಿಟ್ಟು ಬರೆಯುವೆ ಎಂದರೆ ಅದೊಂದು ಕ್ರಾಂತಿಕಾರಕ ಘೋಷಣೆಯೇ ಹೌದು ! ಮಂಜೇಶ್ವರ ಗೋವಿಂದ ಪೈಗಳು ಮೊದಲ ಬಾರಿಗೆ ಕನ್ನಡದಲ್ಲಿ ಪ್ರಾಸವನ್ನು ಬಿಟ್ಟು ಬರೆಯುವ ಧೈರ್ಯ ತೋರಿದರು . ಅವರು ಹಾಗೆ ಬಿಟ್ಟದ್ದು ಅಂತ್ಯಪಾಸವನ್ನೇನೂ ಅಲ್ಲ ; ಕೇವಲ ಆದಿಪಾಸವನ್ನಷ್ಟೇ . ಆದರೆ ಅದೊಂದೇ ಕಾರಣಕ್ಕೆ ಅವರನ್ನು ತುಚ್ಛವಾಗಿ ನೋಡಿದ ಪಂಡಿತರೂ ಕಾವ್ಯವೇ ಅಲ್ಲ ಎಂದು ಕೆಲವು ವಿದ್ವಾಂಸರು ನಿರ್ಣಯ ಹೊರಡಿಸಿ , ಗೋವಿಂದ ಪೈಗಳನ್ನು ಕವಿಗಣದಿಂದ ಹೊರಗಿಟ್ಟದ್ದೂ ಉಂಟು . ಅನಂತರದ ದಿನಗಳಲ್ಲಿ ಕವಿಗಳು ಪ್ರಾಸವನ್ನು ಗಟ್ಟಿಧೈರ್ಯದಿಂದ ಬಿಟ್ಟು ಕಾವ್ಯವನ್ನು ಬರೆಯತೊಡಗಿದರು . ಪ್ರಕಾರ ಇರು ! ಪಾಸಬಿಟ್ಟು ಬರೆಯುವುದು | ಪ್ರಾರಂಭವಾದ ಮೇಲೆ ಅಂತ್ಯಪ್ರಾಸವನ್ನೂ ಕಾಣಿಸಿಕೊಂಡಿತು . ಕಾವ್ಯಕ್ಕೆ ಬೇಕಿರುವುದು ಅಲ್ಲಿ ಭಾವವೇ ಮುಖ್ಯ ಎಂಬ ತರ್ಕ ಮುಂದೆ ಬಣ ವಾದಿಸಿದರೆ ಕವಿತೆ ಅರ್ಥವತ್ತಾಗಿರಬೇಕು ಕೈಬಿಡಲಾಯಿತು . ಸ್ವಚ್ಛಂದ ಲಯ ಎಂಬ ಹೊಸ ಪ್ರಾಸವಾಗಲೀ ಶಬ್ದಚಮತ್ಕಾರವಾಗಲೀ ಛಂದಸ್ಸಾಗಲೀ ಬಂತು , ಕವಿತೆ ಅರ್ಥವಾಗುವಂತಿರಬೇಕು ಎಂದು ಎಂದು ಇನ್ನೊಂದು ಬಣವು ವಾದಿಸಿತು . ಕಳೆದ ನೂರೈವತ್ತು ವರ್ಷಗಳಲ್ಲಿ ಕವಿತೆಯು ಬಗೆ ಬಗೆಯ ರೂಪ , ವಿನ್ಯಾಸ , ಧೋರಣೆಗಳನ್ನು ತಳೆದದ್ದನ್ನು ನಾವು ನೋಡುತ್ತೇವೆ . ರಾಷ್ಟ್ರಕವಿ ಗೋವಿಂದ ಪೈಗಳು ತಾವು ಪ್ರಾಸ ಬಿಟ್ಟು ಕವಿತೆಯನ್ನು ಬರೆದ ಪ್ರಸಂಗವನ್ನು ಉಲ್ಲೇಖಿಸುತ್ತಲೇ ತಮಗೆ ಕಾವ್ಯದ ಕುರಿತು ಆಸಕ್ತಿ ಬೆಳೆದ ಬಗೆಯನ್ನೂ ಇಲ್ಲಿ ವಿವರಿಸಿದ್ದಾರೆ .

10th kannada Puraka Pata 6th lesson Notes Siri kannada

10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಪೂರಕ ಪಾಠದ ಕನ್ನಡ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು ಹತ್ತನೇ ತರಗತಿ Nanu Prasa Bitta Kathe ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು.

10th Class ನಾನು ಪ್ರಾಸ ಬಿಟ್ಟ ಕಥೆ Puraka Pata Notes Pdf

PDF Name10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಪೂರಕ ಪಾಠದ ಪ್ರಶ್ನೋತ್ತರಗಳು Pdf
No. of Pages08
PDF Size155KB
Language10ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics10th Class ನಾನು ಪ್ರಾಸ ಬಿಟ್ಟ ಕಥೆ ಕನ್ನಡ ನೋಟ್ಸ್ Pdf

10th Std Supplementary Kannada 6th Lesson Notes Pdf Extract Question Answer Summary

SSLC ನಾನು ಪ್ರಾಸ ಬಿಟ್ಟ ಕಥೆ ಪೂರಕ ಪಾಠದ ಪ್ರಶ್ನೆ ಉತ್ತರಗಳ ನೋಟ್ಸ್ PDF ಅನ್ನು ಈ ಲೇಖನದ ಕೆಳಭಾಗದಲ್ಲಿ ನೀಡಲಾಗಿದೆ. ನೀವು ಡೌನ್‌ಲೋಡ್ ಬಟನ್ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು 10th Standard Nanu Prasa Bitta Kathe ಪೂರಕ ಪಾಠದ Pdf ಅನ್ನು ಉಚಿತವಾಗಿ ಡೌನ್‌ಲೋಡ್ ಮಾಡಬಹುದು. ನೀವು ಈ ನೋಟ್ಸ್‌ ನ ಸಹಾಯದಿಂದ ಉತ್ತಮ ಅಂಕಗಳನ್ನು ಪಡೆಯಬಹುದು.

10th Standard Nanu Prasa Bitta Kathe Poem Summary In Kannada

ಇಲ್ಲಿ ನೀವು 10ನೇ ತರಗತಿ ನಾನು ಪ್ರಾಸ ಬಿಟ್ಟ ಕಥೆ ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 10th Nanu Prasa Bitta Kathe ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ನೋಡಿಕೊಳ್ಳಬಹುದು.

Download Now

10ನೇ ತರಗತಿ ಕನ್ನಡ Notes Pdf

FAQ:

“ ಬಿಲ್ಲ ಹಬ್ಬ ” ವನ್ನು ರಚಿಸಿದ ಕವಿ ಯಾರು ?

“ ಬಿಲ್ಲ ಹಬ್ಬ ” ವನ್ನು ರಚಿಸಿದವರು ತುಳುನಾಡಿನ ಸರ್ವಶ್ರೇಷ್ಠ ಯಕ್ಷಗಾನ ಕವಿಯಾದ ಮೂಲ್ಕಿಯ ವಾಸುದೇವ ಪ್ರಭುರವರು.

ಮುದ್ದಣ ಕವಿ ಲೇಖಕರಿಗೆ ಏನೆಂದು ಸಲಹೆ ಕೊಟ್ಟರು ?

ಲೇಖಕರು 1899ರಲ್ಲಿ ಶೇಕಸ್ಪಿಯರ್‌ “ಟೈಲ್‌ ನೈಟ್”‌ ಎಂಬ ನಾಟಕದ ಮೊದಲನೆಯ ಅಂಕದಿಂದ ಕೆಲವು ನೋಟಗಳನ್ನು ವೃತ್ತ-ಕಂದಗಳಲ್ಲಿ ಭಾಷಾಂತರಗೊಳಿಸಿ, ಅವನ್ನು ಶ್ರೀ ನಂದಳಿಕೆ ಲಕ್ಷ್ಮೀ ನಾರಾಣಪ್ಪ ನವರಿಗೆ ಕಳಿಸಿ ಕೊಟ್ಟಾಗ ಅವರು ಮುಂದುವರಿಸಿ ಎಂದು ಹೇಳಿ ಕಳುಹಿಸಿದರು.

ಇತರೆ ವಿಷಯ :

All Subjects Notes

10th all Kannada Notes

10ನೇ ತರಗತಿ ಇಂಗ್ಲಿಷ್‌ ನೋಟ್ಸ್‌ Pdf 

SSLC Social Science Notes Pdf

10th Standard Maths Notes Pdf 

SSLC Science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh