5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಸಿರಿ ಕನ್ನಡ ನೋಟ್ಸ್ 5th Class Mechina Gombe Kannada Notes Pdf Class 5th mechina gombe Question Answer Kannada kseeb solutions for class 5 kannada puraka pata 2 Kannada Notes Of 5th Class Favorite Doll Supplementary Lesson 2023
Table of Contents
5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಸಿರಿ ಕನ್ನಡ ನೋಟ್ಸ್
ತರಗತಿ: 5ನೇ ತರಗತಿ
ಪೂರಕ ಪಾಠದ ಹೆಸರು: ಮೆಚ್ಚಿನ ಗೊ೦ಬೆ
೫ನೇ ತರಗತಿ ಪದ್ಯದ ಸಾರಾಂಶ Notes Pdf
5th Mechina Gombe Notes
ಈ Pdf ವೀಕ್ಷಿಸಲು ಹಾಗೂ ಡೌನ್ಲೋಡ್ ಮಾಡಿಕೊಳ್ಳಲು Read Online ಮತ್ತು Download Now ಮೂಲಕ ಈ pdf ಅನ್ನು ಪಡೆಯಬಹುದು.
5th Class Mechina Gombe Kannada Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ನೋಟ್ಸ್ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ನೋಟ್ಸ್ ಪಾಠದ ಪದ್ಯದ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for class 5 kannada puraka pata 2
ಗೊಂಬೆಯನ್ನು ಎಲ್ಲರೂ ಮೆಚ್ಚುತ್ತಾರೆ . ಸುಂದರವಾದ ಗೊಂಬೆಗಳು ತನ್ನ ಸೌಂದರ್ಯದಿಂದ , ಮನಮೋಹಕ ಬಣ್ಣಗಳಿಂದ , ವಿವಿಧ ರೀತಿಯ ಚಟುವಟಿಕೆಗಳಿಂದ ಎಲ್ಲರನ್ನೂ ಆಕರ್ಷಿಸುತ್ತದೆ . ಗೊಂಬೆಗಳು ಎಂದರೆ ಮಕ್ಕಳಿಗೆ ಪ್ರೀತಿ ಮತ್ತು ಅವುಗಳು ಅವರ ಪ್ರಮುಖ ಆಸ್ತಿ, ಮಕ್ಕಳು ಗೊಂಬೆಗಳ ಜೊತೆ ಚೆನ್ನಾಗಿ ಆಟವಾಡುತ್ತಾರೆ . ಅದನ್ನು ಎತ್ತಿ , ಬಿಸಾಡಿ , ನೂಕಿ , ಎಳೆದು , ನಲಿಯುತ್ತಾರೆ . ಸ್ವಲ್ಪ ದೊಡ್ಡ ಮಕ್ಕಳು ಮನೆಯಾಟವಾಡಲು ಗೊಂಬೆಗಳನ್ನು ಬಳಸುತ್ತಾರೆ. ಗೊಂಬೆ ಎಂದರೆ ಎಲ್ಲಾ ಮಕ್ಕಳಿಗೂ ದೊಡ್ಡವರಿಗೂ ಇಷ್ಟ. ನಾವು ಗೊಂಬೆಯೊಂದಿಗೆ ನಮ್ಮ ದುಃಖ, ಖುಷಿ, ಎಲ್ಲವನ್ನು ಹೇಳಿಕೊಂಡು ಸಮಾಧಾನ ಪಡೆದುಕೊಳ್ಳಬಹುದು.
Kannada Notes Of 5th Class Favorite Doll Supplementary Lesson
PDF Name | 5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ನೋಟ್ಸ್ Pdf |
No. of Pages | 02 |
PDF Size | 93KB |
Language | 5ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ನೋಟ್ಸ್ Pdf |
5th Standard Puraka Pata 2 Question Answer Pdf
ಇಲ್ಲಿ ನೀವು 5th Standard ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 5ನೇ ತರಗತಿ ಮೆಚ್ಚಿನ ಗೊ೦ಬೆ ಪೂರಕ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Nowmechina gombe Puraka Patada Notes Pdf in Kannada
FAQ:
ಅಳುವ ಗೊಂಬೆಗೆ ಮಕ್ಕಳು ಏನೆಂದು ಹಾಡಿ ಸಮಾಧಾನ ಮಾಡುತ್ತಾರೆ ?
ಅಳಬೇಡ , ಅಳಬೇಡ ಗೊಂಬವ್ವ ನೀನು , ಜರತಾರಿ ಲಂಗ ಕೊಡಿಸುವೆ ನಾನು ‘ ಎಂಬುದಾಗಿ ಹಾಡುತ್ತಾ ಅಳುವ ಗೊಂಬೆಯನ್ನು ಸಮಾಧಾನ ಮಾಡುತ್ತಾರೆ .
ಯಾವ ಹಬ್ಬದಂದು ಗೊಂಬೆಗಳನ್ನು ಅಲಂಕರಿಸು ತ್ತಾರೆ ?
ನಮ್ಮ ನಾಡಹಬ್ಬ ದಸರಾ ಹಬ್ಬದಂದು ಗೊಂಬೆಗಳನ್ನು ಅಲಂಕರಿಸುತ್ತಾರೆ .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು