5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್‌ | 5th Standard Kamana Billu Siri Kannada Notes Pdf

5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್‌ 5th Standard Kamana Billu Siri Kannada Notes Pdf Class 5th Puraka Pata 3 Question Answer Pdf kseeb solutions for class 5 kannada puraka pata 3 5th standard Rainbow supplementary kannada pdf

kseeb solutions for class 5 kannada puraka pata 3

ತರಗತಿ: 5ನೇ ತರಗತಿ

ಪೂರಕ ಪಾಠದ ಹೆಸರು: ಕಾಮನ ಬಿಲ್ಲು

5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್

5 5th Standard Kamana Billu Siri Kannada Notes Pdf
5 5th Standard Kamana Billu Siri Kannada Notes Pdf

5th Standard Rainbow Siri Kannada Notes Pdf

ಪ್ರೀಯ ವಿದ್ಯಾರ್ಥಿ ಮಿತ್ರರೇ, ಇಲ್ಲಿ ನಾವು 6ನೇ ತರಗತಿ ನಮ್ಮದೇನಿದೆ? ಪದ್ಯದ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. ಇಂದಿನ ನಮ್ಮ ಒತ್ತಡದಲ್ಲಿ ಜೀವನದಲ್ಲಿ ನಾವು ಏಕಾಗ್ರತೆಯನ್ನು ಹೆಚ್ಚಿನದಾಗಿ ಓದಿನ ಕಡೆ ಇರಿಸಲು ಸಾದ್ಯವಾಗುತ್ತಿಲ್ಲ ಆದ್ದರಿಂದ ಈ ನೋಟ್ಸ್‌ ನಿಮಗೆ ಸಹಕಾರಿಯಾಗಲಿದೆ. ಇದರಿಂದ ಉತ್ತಮ ಅಂಕಗಳ ಗಳಿಸುವಿಕೆಯಲ್ಲಿ ನೀವು ಯಶಸ್ವಿಯಾಗುವಿರಿ. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಬಹುದು.

5th Standard Kamana Billu Siri Kannada Notes Pdf

 ಕಾಮನಬಿಲ್ಲು ಏಳು ಬಣ್ಣಗಳಿಂದ ಕೂಡಿರುತ್ತದೆ. ಅಂದರೆ ನಮ್ಮ ಜೀವನದಲ್ಲಿ ಎಲ್ಲಾ ರೀತಿಯ ಬಣ್ಣಗಳು ಇರಬೇಕು. ಅವು ಒಂದಕ್ಕೊಂದು ಹೊಂದಿಕೊಂಡು ಜೀವನ ನಡೆಸಬೇಕು ಎಂಬುದು ಈ ಕಾಮನಬಿಲ್ಲಿನಿಂದ ನಾವು ಕಲಿಯಬಹುದಾದ ಪಾಠವಾಗಿದೆ. ಈ ಹೂ ಬಿಸಿಲಲ್ಲಿ ಎಲ್ಲವೂ ಅಂದವಾಗಿ ಕಾಣುತ್ತದೆ . ಮೋಡವು ಆಗಸದ ಅಂಚಿನಲ್ಲಿ ಮೂಡಿ ಹನಿಮಳೆಯನ್ನು ತರುತ್ತಿದೆ . ಈ ತುಂತುರು ಹನಿಗಳು ಬೀಳುತ್ತಿದ್ದು , ಆಕಾಶದಲ್ಲಿ ಕಾಮನಬಿಲ್ಲು ಸೃಷ್ಟಿಯಾಗಿದೆ . ಕಾಮನ ಬಿಲ್ಲು ಆಕಾಶದಲ್ಲಿ ಸುಂದರವಾಗಿ ಕಾಣುತ್ತದೆ . ಈ ಬಿಲ್ಲು ಒಂದು ಕಡೆಯಿಂದ ಇನ್ನೊಂದು ಕಡೆಗೆ ಬಾಗಿದೆ . ಸಪ್ತ ವರ್ಣಗಳಿಂದ ಕೂಡಿದ ಇದು ಭೂಮಿಯಿಂದ ಆಕಾಶದವರೆಗೂ ಮುಟ್ಟಿದಂತೆ ತೋರುತ್ತಾ ಕಣ್ಣಿಗೆ ಹಬ್ಬವನ್ನುಂಟು ಮಾಡಿದೆ . ಸೂರ್ಯನು ಮುಳುಗುತ್ತಿರುವುದರಿಂದ ಕತ್ತಲು ಹರಡುತ್ತಿದೆ. ಮೋಡ ಚದುರಿ ಮಳೆ ನಿಂತು ಹೋಗಿದೆ.

Class 5th Puraka Pata 3 Question Answer Pdf

PDF Name5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್‌ Pdf
No. of Pages02
PDF Size86KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5ನೇ ತರಗತಿಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್‌ Pdf

kamanabillu 5th standard Notes Pdf

ಇಲ್ಲಿ ನೀವು 5th Standard ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ಕಾಮನ ಬಿಲ್ಲು ಪೂರಕ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Kamana Billu Puraka Patada Notes Pdf in Kannada

FAQ:

ಕಾಮನಬಿಲ್ಲು ಎಲ್ಲಿಂದ ಎಲ್ಲಿಯವರೆಗೆ ಆವರಿಸಿದೆ ?

ನೆಲದಿಂದ ಮುಗಿಲಿನವರೆಗೂ ಕಾಮನಬಿಲ್ಲು ಆವರಿಸಿದೆ .

ಕಾಮನಬಿಲ್ಲು ಯಾವಾಗ ಮೂಡುತ್ತದೆ ?

ಸಂಜೆ ಹೊತ್ತಿನ ಹೂ ಬಿಸಿಲಿನಲ್ಲಿ , ಬಿಳಿಮೋಡಗಳ ಅಂಚಿನಲ್ಲಿ , ತುಂತುರು ಮಳೆ ಹನಿಗಳು ಬೀಳುವ ಹೊತ್ತಿನಲ್ಲಿ ಕಾಮನಬಿಲ್ಲು ಮೂಡುತ್ತದೆ .


ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.