5ನೇ ತರಗತಿ ನನ್ನ ರಟ್ಟೆಯ ಬಲ ಪೂರಕ ಪಾಠದ ನೋಟ್ಸ್ 5th Class Nanna Ratteya Bala Kannada Notes Pdf kseeb solutions for class 5 kannada puraka pata 4 Summary 5th Class Puraka Pata 4 Question Answer Siri Kannada Medium 2023
Table of Contents
kseeb solutions for class 5 kannada puraka pata 4
ತರಗತಿ: 5ನೇ ತರಗತಿ
ಪೂರಕ ಪಾಠದ ಹೆಸರು: ನನ್ನ ರಟ್ಟೆಯ ಬಲ
5ನೇ ತರಗತಿ ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್
5th Standard ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್‌ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 5th Class ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್ PDF ಡೌನ್ಲೋಡ್ ಲಿಂಕನ್ನು ನೀಡಿದ್ದೇವೆ. ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.
5th Class Puraka Pata 4 Question Answer Kannada Notes Pdf
PDF Name | 5ನೇ ತರಗತಿ ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್ Pdf |
No. of Pages | 02 |
PDF Size | 93KB |
Language | 5ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 5ನೇ ತರಗತಿ ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್ Pdf |
5th Class Nanna Ratteya Bala Kannada Notes Pdf
ಪ್ರಸ್ತುತ ಕವಿತೆಯು ಒಬ್ಬ ಕೃಷಿಕ ( ರೈತ ) ನ ಹಾಡು . ಕವಿಯು ತುಂಬಾ ಸರಳವಾದ ಭಾಷೆಯಲ್ಲಿ ರೈತನ ಧ್ಯೇಯ ಮತ್ತು ಮನಸ್ಸನ್ನು ತೆರೆದಿಟ್ಟ ಪುಸ್ತಕದಂತೆ ವರ್ಣಿಸಿದ್ದಾರೆ . ಕವಿಯೇ ರೈತನಾಗಿ ತನ್ನ ಭಾವನೆಯನ್ನು ಹೇಳಿಕೊಳ್ಳುತ್ತಿದ್ದಾನೆ . ನನ್ನ ಹಂಬಲ , ಧ್ಯೇಯ , ಬಯಕೆ ಒಂದೇ , ಅದು ನಾನು ಸದಾ ದುಡಿಯುತ್ತಿರಬೇಕು . ಏನೇ ದುಃಖ ಬರಲಿ , ದುಡಿಮೆಯೊಂದೇ ನನ್ನ ಕಾಯಕ , ದುಡಿಯಲು ನನ್ನ ಎಲುಬು ಕಬ್ಬಿಣದಂತೆ ಗಟ್ಟಿಗೊಳ್ಳಲಿ . ಹಗಲು ( ದಿನದ ವೇಳೆ ) ದೀರ್ಘವಾಗಲಿ , ನಾನು ಗದ್ದೆಯೇ ಆಗಲಿ , ಗಡ್ಡೆಯೇ ಆಗಲಿ , ದುಡಿದು , ‘ ದುಡಿದು ಬೆವರ ಹೊಳೆ ಹರಿಸುತ್ತೇನೆ . ನಾನು ದುಡಿದರೂ ನೆಲ ದೊಡ್ಡದಾಗಲಿ ಹಾಗೂ ಇನ್ನು ಹಲವು ರೀತಿಯಾಗಿ ತನ್ನ ಭಾವನೆಗಳನ್ನು ಹಂಚಿಕೊಳ್ಳುವುದಾಗಿದೆ.
Nanna Ratteya Bala 5th standard Notes Pdf
ಇಲ್ಲಿ ನೀವು 5th Standard ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 5ನೇ ತರಗತಿ ನನ್ನ ರಟ್ಟೆಯ ಬಲ ಪೂರಕ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th Nanna Ratteya Bala Puraka Patada Notes Pdf in Kannada
FAQ:
ರೈತನ ನಿರಂತರ ಛಲ ಯಾವುದು ?
ರೈತನ ನಿರಂತರ ಛಲ ದುಡಿಮೆ . ದುಡಿವುದೊಂದೇ ಅವನು ತನ್ನ ಛಲವನ್ನಾಗಿ ಮಾಡಿಕೊಂಡಿದ್ದಾನೆ .
ರೈತನು ಯಾವುದು ಸಿರಿಯಾಗಲಿ ಎನ್ನುತ್ತಾನೆ ?
ರೈತನು ಮಣ್ಣ ಕಣ ಕಣವೂ ಸಿರಿಯಾಗಲಿ ಎನ್ನುತ್ತಾನೆ .
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು