6th Class The Lighthouse Chapter Notes Pdf | 6ನೇ ತರಗತಿ ಅಧ್ಯಾಯ 01 ನೋಟ್ಸ್‌ Pdf

6ನೇ ತರಗತಿ ಅಧ್ಯಾಯ 01 ನೋಟ್ಸ್‌ Pdf, ಪ್ರಶ್ನೋತ್ತರಗಳು‌ ಆರನೇ ಕ್ಲಾಸ್ ದಿ ಲೈಟ್ ಹೌಸ್ ಪಾಠದ ಕೊಶನ್‌ ಆನ್ಸರ್ 6th Class The Lighthouse Chapter Notes Pdf Kseeb 6th Standard Solution 1st Lesson Question Answer Mcq Download 2023 Karnataka State Syllabus 6th Std English Guide Textbook Saramsha 1st Prose Summary In Kannada Medium 6th Standard English Notes of Lesson 1 Pdf

6th Class English Chapter 1st Extra Question Answer

Class : 6th Standard

Chapter Name: The Lighthouse

kseeb solutions for Class 6 English The Lighthouse

6th Class The Lighthouse Chapter Notes Pdf
6th Class The Lighthouse Chapter Notes Pdf

6ನೇ ತರಗತಿ English The Lighthouse Pdf Prashnottaragalu

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The Lighthouse ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Prose 01 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The Lighthouse ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The Lighthouse Question Answer English

PDF Name6th English The Lighthouse Chapter Notes Pdf
No. of Pages04
PDF Size72KB
LanguageEnglish
CategoryEnglish Notes
Download LinkAvailable ✓
Topics6th Class English 1st Lesson Notes Pdf

Kseeb 6th Solutions 1st Unit English Question Answer Mcq Download 2023

6th Standard The Lighthouse Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class The Lighthouse Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ The Lighthouse Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Prose 01 ಪ್ರಶ್ನೋತ್ತರಗಳ Pdf

The Lighthouse Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Lighthouse Summary In Kannada 2023

ದೀಪಗೃಹ
ಈ ಕಥೆಯಲ್ಲಿ ದೀಪಗೃಹದ ಸಂಶೋಧನೆಯ ಬಗ್ಗೆ ಮತ್ತು ಅದರ ಉಪಯೋಗಗಳ ಬಗ್ಗೆ ಮತ್ತು ಅದರ ಉಪಯೋಗಗಳ ಬಗ್ಗೆ ಹೇಳಲಾಗಿದೆ. ರಾಜೀವ ಮತ್ತು ಆತನ ತಂದೆ ಮಾಧವ ಒಂದು ದಿನ ದೀಪಗೃಹವನ್ನು ನೋಡಲು ಹೊರಡುತ್ತಾರೆ. ದೀಪಗೃಹವನ್ನು ನೋಡಿದ ರಾಜೀವನಿಗೆ ರೋಮಾಂಚನವಾಗುತ್ತದೆ. ಮತ್ತು ಅದರ ಉಪಯೋಗದ ಬಗ್ಗೆ ಕೇಳುತ್ತಾನೆ. ಆಗ ಮಾಧವನು ದೀಪಗೃಹವು ನಾವಿಕರಿಗೆ ಭೂಮಿಯನ್ನು ಗುರ್ತಿಸಲು ಮತ್ತು ಸಮೀಪವಿರುವ ಸ್ಥಳವನ್ನು ಕಂಡು ಹಿಡಿಯಲು ಉಪಯುಕ್ತವಾಗುತ್ತದೆ. ಆ ದೀಪಗೃಹಗಳು ನಾವಿಕರಿಗೆ ಮುಂಬರುವ ಅಪಾಯವನ್ನು ಮತ್ತು ಅವರನ್ನು ಕಾಪಾಡುವುದಾಗಲಿ ಮಾಡುತ್ತವೆ. ಮಗನು ತಂದೆಯನ್ನು ದೀಪಗೃಹ ಹೇಗೆ ಕೆಲಸ ಮಾಡುತ್ತದೆ. ಎಂದು ಕೇಳುತ್ತಾ ಅದಕ್ಕೆ ತಂದೆಯು ಆಧುನಿಕ ದೀಪಗೃಹದಲ್ಲಿ ಪ್ರಬಲವಾದ ವಿದ್ಯುತ್‌ ಶಕ್ತಿಯ ಲೈಟುಗಳನ್ನು ಉಪಯೋಗ ಮಾಡಲಾಗುತ್ತದೆ. ವಿದ್ಯುತ್‌ ಶಕ್ತಿಯಿಲ್ಲದಾಗ ಹೇಗೆ ಉಪಯೋಗ ವಾಗುತ್ತಿದ್ದವು? ಎಂದು ಕೇಳಿದಾಗ ತಂದೆಯ ಹಳೆಯ ಪದ್ದತಿಯನ್ನು ತಿಳಿಸಿಕೊಡುತ್ತಾನೆ. ಕಟ್ಟಿಗೆ ತುಂಡುಗಳನ್ನು ತೆಗೆದುಕೊಂಡು ಉರಿಸಲಾಗುತ್ತಿತ್ತು. ನಂತರ ಮೇಣದ ಬತ್ತಿಗಳನ್ನು ಉಪಯೋಗ ಮಾಡಲಾಯಿತು. ಹಿಂದಿನ ಕಾಲದಲ್ಲಿ ನಾವಿಕರಿಗೆ ಈ ಮಾರ್ಗದರ್ಶನಕಾರಿಯಾಗಿದ್ದವು. ಹಳೆಯ ಅಥವಾ ಹಿಂದಿನ ಕಾಲದಲ್ಲಿ ಮೀನುಗಾರರು ಸಮುದ್ರದಲ್ಲಿ ಕಳೆದುಕೊಂಡು ಮನೆಗೆ ವಾಪಾಸ್ಸಾಗದೇ ನಾಪತ್ತೆಯಾದರು. ಆಗ ಅವರ ಸಲುವಾಗಿ ಜನ ಚಿಂತೆ ಮಾಡಿದರು. ಈ ಸಮಸ್ಯೆಗೆ ಪರಿಹಾರವನ್ನು ಕಂಡು ಹಿಡಿಯಲು ಒಂದು ಗುಂಪು ತಯಾರಾಗಿತ್ತು. ಅವರು ಹಲವು ಕಟ್ಟಿಗೆಗಳನ್ನು ತೆಗೆದುಕೊಂಡು ಒಣಗಿದ ಟೊಂಗೆಗಳನ್ನು ಆರಿಸಿಕೊಂಡು ಅವುಗಳಿಗೆ ಬೆಂಕಿ ಹಚ್ಚುತ್ತಿದ್ದರು. ಆದರೆ ಬೆಂಕಿ ಆರದಂತೆ ನೋಡಿಕೊಳ್ಳುತ್ತಿದ್ದರು. ಅಂದಿನಿಂದ ಮೀನುಗಾರರು ಇದನ್ನು ಗುರ್ತಿಸಿ ಮನೆಗೆ ಸುರಕ್ಷಿತವಾಗಿ ತೆರಳಿದರು. ರಾಜೀವ್‌ ನು ಜನರ ಜಾಣ್ಮೆ ಬಗ್ಗೆ ಹೆಮ್ಮೆಪಡುತ್ತಾನೆ. ಮಾಧವನು ರಾಜೀವನಿಗೆ ಐಸ್‌ ಕ್ರೀಮ್‌ ನ್ನು ಕೊಡಿಸುತ್ತಾರೆ. ಇಬ್ಬರೂ ಮನೆಗೆ ಮರಳುತ್ತಾರೆ.

Karnataka Solution The Lighthouse Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 1st Chapter ನೋಟ್ಸ್‌ Pdf

ಇಲ್ಲಿ ನೀವು 6th Standard The Lighthouse Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The Lighthouse Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Lesson First Question Answer

FAQ:

Why was Rajiv thrilled?

Rajiv wasthrilled because his father promised him to take him out on visit to the light house.

What is a lighthouse?

a light house is a tall, strong building in the shape of tower with powerful lights.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh