6ನೇ ತರಗತಿ ಪಾಠ 02 ಇಂಗ್ಲೀಷ್ ನೋಟ್ಸ್ Pdf, ಪ್ರಶ್ನೋತ್ತರಗಳು ಆರನೇ ಕ್ಲಾಸ್ ವಿದ್ವಾಂಸರ ಮಾತೃಭಾಷೆ ಕೊಶನ್ ಆನ್ಸರ್ ಸಾರಾಂಶ 6th Class The Scholars Mother Tongue Notes Pdf Kseeb 6th Standard Solution 2nd Chapter Extra Question With Answer Download 2023 Karnataka State Syllabus Pdf 6th Std Guide Textbook Ncert Solution Saramsha Summary In Kamnnada Medium
Table of Contents
6th Class English Chapter 2nd Extra Question Answer
Class : 6th Standard
Chapter Name: The Scholar’s Mother Tongue
kseeb solutions for Class 6 English The Scholar’s Mother Tongue
The Scholar’s Mother Tongue Summary In Kannada 2023
ಒಂದು ಸಾರಿ ದೂರದ ಪ್ರದೇಶದಿಂದ ಒಬ್ಬ ಪಂಡಿತ ಅಕ್ಬರನ ಆಸ್ತಾನಕ್ಕೆ ಬಂದನು. ಆತನ ಪಾಂಡಿತ್ಯದ ಬಗ್ಗೆ ಜಂಭ ಕೊಚ್ಚಿಕೊಂಡನು. ನನಗೆ ಅನೇಕ ಭಾಷೆಗಳ ಮೇಲೆ ಪಾಂಡಿತ್ಯಇದೆ. ನಾನು ಬೇರೆ ಬೇರೆ ಭಾಷೆಗಳನ್ನು ಮಾತಾಡಬಲ್ಲೆ ಅದು ಯಾವುದೇ ಅಡೆತಡೆಗಳಿಲ್ಲದೆ ಅದಕ್ಕೆ ರಾಜನು ಒಳ್ಳೆಯದು ಪಂಡಿತರೆ ನೀವು ಮಹಾಪಂಡಿಂತರಂತೆ ಕಾಣಿಸುತ್ತಿದ್ದೀರ ಎಂದರು . ಆ ಮಾತುಗಳಿಂದ ಪಂಡಿತ ಇನ್ನಷ್ಟು ಗರ್ವದಿಂದ ಹೇಳಿದ ನಿಮ್ಮ ಆಸ್ಥಾನದಲ್ಲಿ ಯಾರಾದರೂ ಇದ್ದಾರ ನನ್ನ ಮಾತೃಭಾಷೆ ಯಾವುದು ಎಂದು ಹೇಳುವವರು. ಈ ಮಾತುಗಳನ್ನು ಕೇಳಿ ಅಲ್ಲಿದ್ದ ಆಸ್ತಾನಿಕರಿಗೆ ಮತ್ತು ಆಸ್ಥಾನದ ಪಂಡಿತರಿಗೆ ಏನು ಮಾತಾಡಬೇಕೆಂದು ತಿಳಿಯದಾಯಿತು.
ಪ್ರತಿಯೊಬ್ಬರು ತಮ್ಮ ತಮ್ಮಲ್ಲಿ ಮಾತನಾಡಿಕೊಳ್ಳುತ್ತಿದ್ದರು. ಒಬ್ಬರು ಪಂಡಿತನ ಮಾತೃಭಾಷೆಯನ್ನು ಕಂಡುಹಿಡಿಯುವುದರಲ್ಲಿ ವಿಫಲರಾದರು. ಇದರಿಂದ ಪಂಡಿತ, ತಾವೆಲ್ಲರು ಸೋಲನ್ನು ಒಪ್ಪಿಕೊಳ್ಳುತ್ತೀರಾ ಎಂದು ಕೇಳಿದನು ಅದಕ್ಕೆ ಆಸ್ಥಾನಿಕರು ಇಲ್ಲಾ ಹಾ ಹೂ ಎಂದರು . ಅದೇ ಸಮಯಕ್ಕೆ ಆಸ್ಥಾನಿಕರಲ್ಲಿ ಒಬ್ಬರಾದ ಬೀರಬಲ್ಲನು ಹೇಳುತ್ತಾನೆ. ಪಂಡಿತರೇ ನಾನು ನಿಮ್ಮ ಮಾತೃಭಾಷೆಯನ್ನು ಪತ್ತೆಹಚ್ಚುತ್ತೇನೆ. ಆದರೆ ನನಗೆ ಒಂದು ಅಥವಾ ಎರಡು ದಿನಗಳ ಸಮಯ ಬೇಕು.
ಅದಕ್ಕೆ ಪಂಡಿತನು ಒಳ್ಳೆಯದು ಒಬ್ಬರಾದರು. ನಿಮ್ಮ ಆಸ್ಥಾನದಲ್ಲಿ ಒಳ್ಳೆಯ ಪಂಡಿತರಿದ್ದಾರಲ್ಲ ಎಂದು ಬೀರಬಲ್ ನಿಮಗೆ ಸಮಯವನ್ನು ತೆಗೆದುಕೊಂಡು ಉತ್ತರವನ್ನು ಹುಡುಕಿ ಎಂದರು. ಅದೇ ದಿನ ರಾತ್ರಿಯ ಸಮಯದಲ್ಲಿ ಬೀರಬಲ್ಲನು ಪಂಡಿತ ಮಲಗಿರುವ ಕೋಣೆಗೆ ಪಂಡಿತನ ಕಿವಿಯಲ್ಲಿ ನಿಧಾನವಾಗಿ ಏನೋ ಹೇಳುತ್ತಾನೆ. ಮತ್ತು ರೆಕ್ಕೆಗಳಿಂದ (ಗರಿ) ಕಿವಿಯಲ್ಲಿ ಕಚಗುಳಿ ಕೊಡುತ್ತಾರೆ. ಪಂಡಿತನು ನಿದ್ರೆಯಲ್ಲಿ ಕೆಟ್ಟ ಮಾತುಗಳಿಂದ ಬೈಯುತ್ತಾನೆ. ಅವನು ಹೇಳುತ್ತಾನೆ. “ಯವರು ಯಿದಿ”.
ಮರುದಿನ ಆಸ್ಥಾನದಲ್ಲಿ ಎಲ್ಲರೂ ಕುಳಿತಿರುತ್ತಾರೆ. ರಾಜನು ಆಸ್ಥಾನಕ್ಕೆ ಬಂದ ತಕ್ಷಣ ಎಲ್ಲರೂ ಎದ್ದು ನಮಿಸುವರು ನಂತರ ಪಂಡಿತನು ಜಂಬದಿಂದ ಮುಗುಳ್ನಗುತ್ತಾ ನಿಂತುಕೊಂಡಿರುತ್ತಾನೆ. ಆಗ ಬೀರಬಲ್ಲ ಎದ್ದು ನಿಂತು ಹೇಳುತ್ತಾನೆ. ಮಹಾಪ್ರಭುಗಳೇ ಪಂಡಿತನ ಮಾತೃಭಾಷೆ ತೆಲುಗು ಆಗಿದೆ. ರಾಜ ಅಕ್ಬರನು ಸ್ತಬ್ದನಾಗುತ್ತಾನೆ. ಆಸ್ಥಾನಿಕರೆಲ್ಲ ಒಳಗೊಳಗೆ ಖುಷಿಪಡುತ್ತಾರೆ. ಆಗ ರಾಜ ಬೀರಬಲ್ ನಿನಗೆ ಇದು ಹೇಗೆ ತಿಳಿಯಿತು. ಅದಕ್ಕೆ ಬೀರಬಲ್ ಪ್ರಭುಗಳೇ ಕಷ್ಟದ ಸಮಯದಲ್ಲಿ ಮನುಷ್ಯ ಮಾತೃಭಾಷೆಯಲ್ಲಿ ಮಾತನಾಡುತ್ತಾನೆ. ಆಗ ವಿವರಿಸುತ್ತಾನೆ. ಆಗ ಆಸ್ತಾನಿಕರೆಲ್ಲ ಬೀರಬಲ್ ನ ಬುದ್ದಿಶಕ್ತಿ ಮತ್ತು ಚತುರತೆಯನ್ನು ಹೊಗಳುತ್ತಾರೆ. ಪಂಡಿತನು ನಾಚಿಕೆಯಿಂದ ತಲೆತಗ್ಗಿಸುತ್ತಾನೆ. ಹೀಗೆ ಎಲ್ಲಾ ಆಸ್ಥಾನಿಕರು ಬೀರಬಲ್ನಿಗೆ ಜಯವಾಗಲಿ.
ಅಕ್ಬರ ರಾಜನಿಗೆ ಜಯವಾಗಲಿ ಎಂದು ಕೂಗುವರು ಅದಕ್ಕೆ ದೊಡ್ಡವರು ಹೇಳುವುದು ವಿದ್ಯೆಗಿಂತ ಬುದ್ದಿಮೇಲು.
6ನೇ ತರಗತಿ English The Scholar’s Mother Tongue Pdf Prashnottaragalu
ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English The Scholar’s Mother Tongue ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Prose 02 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English The Scholar’s Mother Tongue ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
The Scholar’s Mother Tongue Question Answer English
PDF Name | 6th English The Scholar’s Mother Tongue Chapter Notes Pdf |
No. of Pages | 05 |
PDF Size | 73KB |
Language | English |
Category | English Notes |
Download Link | Available ✓ |
Topics | 6th Class English 2ndLesson Notes Pdf |
Kseeb 6th Solutions 2nd Unit English Question Answer Mcq Download 2023
6th Standard The Scholar’s Mother Tongue Pata Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class The Scholar’s Mother Tongue Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 6ನೇ ತರಗತಿ The Scholar’s Mother Tongue Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
ಆರನೇ ತರಗತಿ Prose 02 ಪ್ರಶ್ನೋತ್ತರಗಳ Pdf
The Scholar’s Mother Tongue Lesson summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution The Scholar’s Mother Tongue Pdf 6th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
6ನೇ ತರಗತಿ ಇಂಗ್ಲೀಷ್ 2nd Chapter ನೋಟ್ಸ್ Pdf
ಇಲ್ಲಿ ನೀವು 6th Standard The Scholar’s Mother Tongue Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು The Scholar’s Mother Tongue Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now6th Standard English Notes of Lesson Second Question Answer
FAQ:
Who was the visitor at Akbar’s court one day?
One day a learned scholar, (pandit) visited Akhbar’s court.
What did he tell the king and courtiers?
He told the king that he was a master of many languages fluently.