6th Class A Sonnet for my Incomparable Mother Notes Pdf | 6ನೇ ತರಗತಿ ಪದ್ಯ 8 ಇಂಗ್ಲೀಷ್‌ ನೋಟ್ಸ್‌ Pdf

6ನೇ ತರಗತಿ ಪದ್ಯ 8 ಇಂಗ್ಲೀಷ್‌ ನೋಟ್ಸ್‌ Pdf, ಆರನೇ ಕ್ಲಾಸ್‌ ನನ್ನ ಅಪ್ರತಿಮ ತಾಯಿಗೆ ಒಂದು ಸಾನೆಟ್ ಪ್ರಶ್ನೋತ್ತರಗಳು ಕೊಶನ್‌ ಆನ್ಸರ್ 6th Class A Sonnet for my Incomparable Mother Notes Pdf Kseeb Solution 6th Standard Poem 8 Extra Question With Answer Download 2023 Karnataka 6th Std Poetry 8th Guide Textbook Summary Saramsha In Kannada Medium

6ನೇ ತರಗತಿ English A Sonnet for my Incomparable Mother Pdf Prashnottaragalu

Class : 6th Standard

Poem Name: A Sonnet for my Incomparable Mother

kseeb solutions for Class 6 English A Sonnet for my Incomparable Mother

6th Class A Sonnet for my Incomparable Mother Notes Pdf
6th Class A Sonnet for my Incomparable Mother Notes Pdf

A Sonnet for my Incomparable Mother Summary In Kannada 2023

ಈ ಪದ್ಯವನ್ನು ಎಪ್‌ ಜೊ ಅನ್ನಾ ಎಂಬ ಕವಿಯಿತ್ರಿಯವರು ರಚಿಸಿದ್ದಾರೆ. ಇವರು ವೃತ್ತಿಪರ ಇಂಗ್ಲೀಷ್‌ ಲೇಖಕಿ ಇವರು ಮಕ್ಕಳಿಗಾಗಿ ಪದ್ಯಗಳನ್ನು ಮತ್ತು ಕಥೆಗಳನ್ನು ಬರೆದಿದ್ದಾರೆ. ಈ ಪದ್ಯದಲ್ಲಿ ಲೇಖಿಯು ತಮ್ಮ ಬಾಲ್ಯವನ್ನು ನೆನಪಿಗೆ ತಂದುಕೊಳ್ಳುತ್ತಿದ್ದಾರೆ. ಅವರ ತಾಯಿಯು ಅವರನ್ನು ಬೆಳೆಸುವಾಗ ಹೊಂದಿದ್ದ ಗುಣಗಳನ್ನು ಮೆಲುಕು ಹಾಕುತ್ತಿದ್ದಾರೆ. ಈಗ ಲೇಖಕಿಯೇ ತಾಯಿಯಅಗಿದ್ದಾರೆ.
ಅವರ ತಾಯಿಯು ತಮ್ಮ ಮಕ್ಕಳನ್ನು ಬೆಳೆಸುವಾಗ ಹೊಂದಿದ್ದ ಗುಣಗಳನ್ನು ತಾನು ಹೊಂದಲು ಪ್ರಯತ್ನ ಪಡುತ್ತಿದ್ದಾರೆ. ಅವರ ತಾಯಿಯು ಹೊಂದಿದ್ದ ಗುಣವನ್ನು ಮೆಚ್ಚಿಕೊಳ್ಳುತ್ತಾ ಪ್ರಶಂಸಿಸುತ್ತಾ ತಾವೂ ಸಹ ತಮ್ಮ ತಾಯಿಯನ್ನೇ ಅನುಕರಿಸಬೇಕೆಂದುಕೊಳ್ಳತ್ತಾರೆ.

ಈ ಪದ್ಯವನ್ನು ಸಂಗತ್ಯದ ರೂಪದಲ್ಲಿ ಎಂದರೆ 14ಸಾಲಿನಲ್ಲಿ ಪ್ರಾಸಬದ್ದವಾಗಿ ಬರೆದಿದ್ದಾರೆ. ಈ ಪದ್ಯದಲ್ಲಿ ಯಾವಾಗಲು ತಮ್ಮ ಬಾಲ್ಯವನ್ನು ಮತ್ತು ತಮ್ಮ ತಾಯಿಯನ್ನು ನೆನಪಿಸಿಕೊಳ್ಳುತ್ತಾರೆ. ಈಗ ತಾವೇ ತಾಯಿಯಾಗಿ ನೆನಪಿಸಿಕೊಳ್ಳುತ್ತಾರೆ. ಈಗ ತಾವೇ ತಾಯಿಯಾಗಿ ತಮ್ಮ ತಾಯಿಗೆ ತಾನು ತಾಯಿ ಎಂದು ಹೇಳುತ್ತಿದ್ದಾರೆ. ಈಗ ಅವರಿಗೆ ತಾಯ್ತನ ಎಷ್ಟು ಕಷ್ಟ ಎಂಬುದು ಗೊತ್ತಾಗಿದೆ. ಅವರ ತಾಯಿಗೂ ತಮ್ಮ ಮಗಳನ್ನು ಬೆಳೆಸಿದ್ದು ಮತ್ತು ಅವರ ಬಾಲ್ಯದ ಮೋಜು ನೆನಪಾಗುತ್ತಿತ್ತು.
ಲೇಖಕಿಯು ಈಗ ಪ್ರೀತಿಯಿಂದ ತಮ್ಮ ಬಾಲ್ಯದಲ್ಲಿ ತಮ್ಮ ತಾಯಿ ಏನೇನು ಕೊಡುತ್ತಿದ್ದರು. ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು. ಅವರ ತಾಯಿಯು ಲೇಖಕಿಗೆ ಬೇಕಾದ ಎಲ್ಲ ವಸ್ತುವನ್ನು ತ್ಯಾಗ ಭಕ್ತಿ ಪ್ರೀತಿ ಕಣ್ಣೀರು ಹೃದಯ ಮನಸ್ಸು ತಮ್ಮ ಶಕ್ತಿ ಹಾಗೂ ಆತ್ಮದಿಂದ ಕೊಡುತ್ತಿದ್ದರು.
ಈ ರೀತಿ ಎಲ್ಲವನ್ನು ವರ್ಷಾನುಗಟ್ಟಲೇ ಕೊಟ್ಟಿದ್ದಾರೆ. ಮಗಳನ್ನು ಬೆಳೆಸಿ ದೊಡ್ಡವಳನ್ನಾಗಿ ಮಾಡಲು ತಮ್ಮೆಲ್ಲಾ ಸಮಯ ಮತ್ತು ಶಕ್ತಿಯನ್ನು ಭಕ್ತಿಯಿಂದ ತ್ಯಾಗ ಮಾಡಿದ್ದಾರೆ. ಲೇಖಕಿಯು ತಮ್ಮ ತಾಯಿ ತಮ್ಮ ಮೇಲೆ ಸುರಿಸಿದ ಈ ಪ್ರೀತಿಯನ್ನು ಸ್ಮರಿಸುತ್ತಾ ಅದು ಎಂದೂ ಸೋಲುವುದಿಲ್ಲ. ಆ ತಾಯಿಯ ಪ್ರೀತಿ ಎಂದು ಬದಲಾವಣೆ ಹೊಂದದೆ ಇರುತ್ತದೆ. ಮತ್ತು ಕುಗ್ಗುವುದಿಲ್ಲ.
ಅವರ ತಾಯಿಯ ಪ್ರೀತಿ ಅವರಿಗೆ ಜಗತ್ತನ್ನು ಎದುರಿಸುವ ಸಾಮರ್ಥ್ಯ ಮತ್ತು ಸಿಹಿಯಾದ ಸುಭದ್ರತೆಯನ್ನು ಕೊಡುತ್ತದೆ. ಅವರ ತಾಯಿ ಜಗತ್ತಿನ ಎಲ್ಲಾ ದುಃಖದಿಂದ ಅವರನ್ನು ರಕ್ಷಿಸುತ್ತಾಳೆ.
ತಾಯಿಗೆ ತಮ್ಮ ಮಗಳು ತಮ್ಮಿಂದ ಪ್ರತ್ಯೇಕವಾಗಿ ಜೀವನ ಸಾಗಿಸುವುದು ಕಷ್ಟವಾದರೂ ಸಂತೋಷವಾಗಿ ತಮ್ಮ ಇಚ್ಚೆಯಿಂದಲೇ ಯಾವ ನಿರ್ಬಂಧವನ್ನೂ ಹೇರದೇ ಕಳುಹಿಸಿಕೊಡುತ್ತಾರೆ. ಆದ್ದರಿಂದಲೇ ಲೇಖಕಿಯು ತಮ್ಮ ಒಳ್ಳೆಯ ಪ್ರಯತ್ನದಿಂದ ಪ್ರತಿನಿತ್ಯವೂ ತನ್ನ ಮಕ್ಕಳಿಗೆ ತನ್ನ ತಾಯಿ ಹೇಗೆ ನಡೆದು ಕೊಳ್ಳುತ್ತಿದ್ದಳೋ ಹಾಗೆಯೇ ಇರುತ್ತಾಳೆ. ಲೇಖಕಿಯು ಪ್ರಯತ್ನ ಪೂರ್ವಕವಾಗಿ ತನ್ನ ತಾಯಿಯು ಹೊಂದಿದ ಗುಣಗಳೆಲ್ಲವನ್ನೂ ಅಳವಡಿಸಿಕೊಂಡು ತನ್ನ ಮಕ್ಕಳನ್ನು ಬೆಳೆಸಲು ತನ್ನ ತಾಯಿಯನ್ನೇ ಅನುಸರಿಸುತ್ತಾಳೆ.

6th Class English Poem 8th Extra Question Answer

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English A Sonnet for my Incomparable Mother ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 08 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English A Sonnet for my Incomparable Mother ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

A Sonnet for my Incomparable Mother Question Answer English

PDF Name6th English A Sonnet for my Incomparable Mother Poem Notes Pdf
No. of Pages03
PDF Size64KB
LanguageEnglish
CategoryEnglish Notes
Download LinkAvailable ✓
Topics6th Class English 8th Poet Notes Pdf

Kseeb 6th Solutions 08 Poem English Question Answer Mcq Download 2023

6th Standard A Sonnet for my Incomparable Mother Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class A Sonnet for my Incomparable Mother Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ My People Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Poet 8 ಪ್ರಶ್ನೋತ್ತರಗಳ Pdf

A Sonnet for my Incomparable Mother Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution A Sonnet for my Incomparable Mother Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 8th Padya ನೋಟ್ಸ್‌ Pdf

ಇಲ್ಲಿ ನೀವು 6th Standard A Sonnet for my Incomparable Mother Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು A Sonnet for my Incomparable Mother Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Poem Eight Question Answer

FAQ:

Who is the poet talking to?

The poet Is taking to her mother.

What makes the poet think of her childhood?

The poet herself is a mother now, so the poet now thinks of her childhood.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.