6th Class My People English Notes Pdf | 6ನೇ ತರಗತಿ ಪದ್ಯ 7 ನೋಟ್ಸ್‌ Pdf

6ನೇ ತರಗತಿ ಪದ್ಯ 7 ನೋಟ್ಸ್‌ Pdf, ಪ್ರಶ್ನೋತ್ತರಗಳು ನನ್ನ ಜನ Poetry ಕೊಶನ್‌ ಆನ್ಸರ್‌ ಸಾರಾಂಶ 6th Class My People English Notes Pdf Kseeb Solution 6th Standard Poet 7 Question Answer Mcq Download 2023 Karnataka State Syllabus My People Summay Saramsha In Kannada Medium

6ನೇ ತರಗತಿ English My People Pdf Prashnottaragalu

Class : 6th Standard

Poem Name: My People

kseeb solutions for Class 6 English My People

6th Class My People English Notes Pdf
6th Class My People English Notes Pdf

My People Summary In Kannada 2023

ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಪೊಫೆಸರ್‌ ಡಾ. ಸಿದ್ದಲಿಂಗಯ್ಯನವರು ಕನ್ನಡದ ಪ್ರಮುಖ ಕವಿಗಳು. 1975ನೇ ಇಸವಿಯಿಂದ ದಲಿತ ಸಾಹಿತ್ಯದಲ್ಲಿ ಮೊದಲಿಗರಾದ ದಲಿತ ಕವಿ 1975ನೇ ಇಸವಿಯಲ್ಲಿ ಇವರು ಬರೆದ ಹೊಲೆ ಮಾದಿಗನ ಹಾಡು ಎಂಬ ಕವನ ಸಂಕಲನದಿಂದ ದಲಿತ ಸಾಹಿತ್ಯ ಎಂಬ ಪ್ರಕಾರ ಪ್ರಾರಂಭವಾಯಿತು. ಇವರ ಆತ್ಮ ಚರಿತ್ರೆ ಓರು ಕೇರಿ ಇಂಗ್ಲೀಷ್‌ ಮತ್ತು ಭಾರತೀಯ ವಿವಿಧ ಭಾಷೆಗಳಿಗೆ ಭಾಷಾಂತರವಾಗಿದೆ.
ಡಾ. ಸುಮತೀಂದ್ರ ನಾಡಿಗ ಪ್ರಮುಖ ಆಧುನಿಕ ಕವಿ ಇವರ ದಾಂಪತ್ಯಗೀತ ಇಂಗ್ಲೀಷ್‌ ಹಿಂದಿ ಬೆಂಗಾಲಿ ಮತ್ತು ಇತರ ಭಾರತೀಯ ಭಾಷೆಗಳಿಗೆ ತರ್ಜುಮೆ ಮಾಡಲಾಯಿತು.
ಡಾ. ಸಿದ್ದಲಿಂಗಯ್ಯನವರ ನನ್ನ ಜನರು ಎಂಬ ಪದ್ಯದಲ್ಲಿ ಕವಿಯು ತಮ್ಮ ಜನರಾದ ದಲಿತರ ಕಷ್ಟ ಮತ್ತು ತೊಂದರೆಗಳನ್ನು ಎತ್ತಿ ತೋರಿಸಿದ್ದಾರೆ. ಇತರ ಜನರು ದಲಿತರನ್ನು ಸಾಮಾಜಿಕವಾಗಿ ಹೇಗೆ ಹಿಮ್ಮೆಟ್ಟಿದ್ದಾರೆ. ಆದರೆ ಇಂದು ಆ ದಿನಗಳು ಕಳೆದು ಹೋಗಿದೆ. ದಲಿತರಿಗೆ ಓದುವ ಅವಕಾಶವನ್ನೇ ಕೊಡದೇ ಹೇಗೆ ಅವರ ಮೇಲೆ ದಬ್ಬಾಳಿಕೆ ನಡೆಸಿದ್ದಾರೆ. ಅವರನ್ನು ಜಮೀನು ರಹಿತ ಕೂಲಿಗಾರರನ್ನಾಗಿ ಮಾಡಿ ಅತೀ ಕಡಿಮೆ ಸಂಬಳವನ್ನು ಕೊಟ್ಟು ಅವರು ಬಡವರಾಗಿಯೇ ಇರುವಂತೆ ಮಾಡಿದ್ದಾರೆ. ದಲಿತರು. ಬಹಳಷ್ಟು ತೊಂದರೆ ಮತ್ತು ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಕವಿಯು ಈ ಪದ್ಯದಲ್ಲಿ ಈ ರೀತಿ ದಲಿತರ ಸ್ಥಿತಿಯ ಬಗ್ಗೆ ವರ್ಣಿಸಿದ್ದಾರೆ. ದಲಿತರು ಭವನಗಳ ನಿರ್ಮಾಣಕ್ಕೆ ಕಲ್ಲನ್ನು ತೂರುತ್ತಾರೆ. ಅವರು ಶ್ರಮ ಜೀವಿಗಳಾಗುವಂತೆ ಒತ್ತಾಯಿಸುತ್ತಾರೆ. ದಲಿತರು ಅವರಿಗೆ ಕೊಟ್ಟ ಕೆಲಸವನ್ನು ಸಮಯಕ್ಕೆ ಸರಿಯಾಗಿ ಮಾಡದಿದ್ದರೆ. ಅವರು ಮೂರ್ಛೆ ಹೋಗುವಷ್ಟು ಹೊಡೆಯುತ್ತಾರೆ. ಅವರುಗಳು ಹಗಲುರಾತ್ರಿ ಬಹಳಷ್ಟು ಶ್ರಮಪಟ್ಟು ಕೆಲಸ ಮಾಡಿದರೂ ಬಹಳ ಕಡಿಮೆ ಹಣ ಕೊಡುತ್ತಾರೆ. ಅವರಲ್ಲಿ ಎಷ್ಟೋ ಜನಕ್ಕೆ ದಿನಕ್ಕೆ ಎರಡು ಹೊತ್ತು ಊಟವು ದೊರೆಯದೆ ಹಸಿವೆಯಿಂದ ಮತ್ತು ಪೋಷಕಾಂಶದ ಕೊರತೆಯಿಂದ ಸಾಯುತ್ತಾರೆ.
ಕವಿಯ ಜನರು ಚಿನ್ನದ ಗಣಿಗಳಲ್ಲಿ ತುಂಬಾ ಆಳಕ್ಕೆ ಇಳಿದು ಕೆಲಸ ಮಾಡುತ್ತಾರೆ. ಅವರು ತಮ್ಮ ಜೀವ ಮತ್ತು (ದೇಹದ ಅಂಗಾಂಗ) ಕಾಲುಗಳ ಅಪಾಯವನ್ನು ಲೆಕ್ಕಿಸದೆ ಕೆಲಸ ಮಾಡಿದರೂ ಭೂಮಿಯ ಮೇಲೆ ಬೆಲೆ ಬಾಳುವ ಲೋಹವನ್ನು ಉತ್ಪಾದಿಸುವ ಕೆಲಸ ಮಾಡಿಯೂ ಅವರಿಗೆ ಸಿಗುವ ಕೂಲಿ ಅವರ ಒಂದು ಹೊತ್ತು ಊಟಕ್ಕೂ ಸಾಕಾಗುವುದಿಲ್ಲ. ಅವರ ಜನರು ಇತರ ರಕ್ಷಣೆಗಾಗಿ ಸೌಂದರ್ಯಕ್ಕಾಗಿ ಬಟ್ಟೆಯನ್ನು ತಯಾರಿಸುತ್ತಾರೆ. ಆದರೆ ತಾವೆ ಸ್ವತಃ ಬಟ್ಟೆಯನ್ನು ಧರಿಸಲು ಹಣವಿಲ್ಲದೆ ಅರೆನಗ್ನರಾಗಿಯೇ ಬದುಕಬೇಕಾಗುತ್ತದೆ.
ಇವರ ಜನರು ಶ್ರೀಮಂತ ಜಮೀನ್ದಾರರ ಭೂಮಿಯನ್ನು ಉತ್ತಿ ಬಿತ್ತಿ ಬಿಸಿಲಿನಲ್ಲಿ ಬೆಂದು ಬೆಳೆಯನ್ನು ಬೆಳೆಯುವ ಜೀತಪದ್ದತಿಯಲ್ಲಿ ಸಿಲುಕಿ ನಲುಗಿದ್ದಾರೆ. ಅವರು ಶ್ರೀಮಂತ ಜಮೀನ್ದಾರರಿಂದ ಪಡೆದ ಸಾಲಕ್ಕೆ ಅವರ ಕೂಲಿ ಹಣ ಸಂದಾಯವಾಗಿ ಬರಿಕೈ ಯಲ್ಲಿ ಮನೆಗೆ ಹೋಗುವ ಪರಿಸ್ಥಿತಿ ಆಗ ಅವರು ದುಃಖದಿಂದ ಕಷ್ಟದಿಂದ ಬಡತನದಿಂದ ನಿಟ್ಟುಸಿರು ಬಿಡುತ್ತಾರೆ.

ಈ ಜನರು ಅಂಗಡಿ ಮತ್ತು ದೊಡ್ಡ ದೊಡ್ಡ ಭವನಗಳನ್ನು ನಿರ್ಮಿಸುತ್ತಾರೆ. ಅವರು ತಾವು ಮಾಡಿದ ಸಾಲದಲ್ಲಿ ಸಿಲುಕಿ ಹಾಕಿಕೊಂಡಿರುತ್ತಾರೆ. ಅವರು ತಮ್ಮ ಬಡತನ ಹಾಗೂ ಹಸಿವೆಯಿಂದ ನರಳುತ್ತಿದ್ದರೂ ಸಹಾಯಕ್ಕಾಗಿ ಯಾರಲ್ಲಿಯೂ ಗೋಗರೆಯುವುದಿಲ್ಲ. ಏಕೆಂದರೆ ಅವರಿಗೆ ಗೊತ್ತು ತಮಗಾಗಿ ಯಾರೋಬ್ಬರೂ ಸಹಾಯ ಮಾಡುವುದಿಲ್ಲ ಎಂಬುದು ಅವರಿಗೆ ತಿಳಿದಿರುತ್ತದೆ. ಈ ಜನರು ತಾವು ಪಡೆದ ಸಾಲಕ್ಕೆ ಅತಿ ಹೆಚ್ಚಿನ ಬಡ್ಡಿಯನ್ನು ಕೊಡುತ್ತಾರೆ. ರಾಜಕೀಯ ವ್ಯಕ್ತಿಗಳು ಇವರನ್ನು ತಮ್ಮ ವೋಟ್‌ ಬ್ಯಾಂಕ್‌ ಎಂದು ಪರಿಗಣಿಸುತ್ತಾರೆ. ಇವರ ಉದ್ದಾರವನ್ನು ಮಾಡುತ್ತೇವೆಂದು ಬಿಸಿಬಿಸಿಯಾದ ಭಾಷಣ ಮಾಡಿ ವೋಟು ಗಿಟ್ಟಿಸಿಕೊಂಡು ಆಯ್ಕೆಯಾಗುತ್ತಾರೆ. ಅವರ ಭಾಷ ಮತ್ತು ಆಶ್ವಾಸನೆಗಳಿಗೆ ಮಾರುಹೋಗಿ ಅಂತಹ ವ್ಯಕ್ತಿಗಳಿಗೆ ವೋಟ್‌ ಮಾಡಿ ಗೆಲ್ಲಿಸುತ್ತಾರೆ. ಆದರೆ ಅದೇ ಗೆದ್ದ ವ್ಯಕ್ತಿಗಳು ನಂತರ ಇವರನ್ನು ತುಳಿಯುತ್ತಾರೆ. ಮತ್ತು ತಮ್ಮನ್ನು ತಾವು ದೇವರು ಎಂಬಂತೆ ವಿಜೃಂಭಿಸುತ್ತಾರೆ. ಗುರುಮಠದ ಅಧಿಕಾರಿಗಳು ಲೋಲುಪ್ತ ಜೀವನವನ್ನು ನಡೆಸುತ್ತಾ ದಲಿತರನ್ನು ತಮ್ಮ ಕಾಲ್ಕೆಳಗಿನ ಸೇವರಕನ್ನಾಗಿ ಮಾಡಿಕೊಂಡಿರುತ್ತಾರೆ. ಅದೇ ಕವಿಯ ಜನರಾದ ದಲಿತರು ಇತರ ಜನರ ಕಾಲಿಗೆ ಬಿದ್ದು ಸಹಾಯ ಬೇಕೆಂದು ಯಾಚಿಸಿದಾಗ ಅವರಿಂದ ಒದೆಸಿಕೊಳ್ಳುತ್ತಾರೆ. ಆದರೆ ಈ ದಲಿತರು ನಮ್ಮ ಉದ್ದಾರೆ ಮಾಡುತ್ತೇವೆಂದು ಮಾತುಕೊಟ್ಟ ಜನರ ಮೋಸವನ್ನು ಶೋಷಣೆಯನ್ನು ತಿಳಿಯದ ಮುಗ್ದರಾಗಿರುತ್ತಾರೆ. ಇತರ ಜನರಿಗೆ ನಿಷ್ಟೇಯಿಂದ ಭಕ್ತಿಯಿಂದ ಅವರೇನು ಹೇಳಿದರೂ ಕೇಳುತ್ತಾ ವಿಧೇಯತೆಯಿಂದ ಸೇವೆ ಮಾಡುತ್ತಾರೆ. ಇಷ್ಟೆಲ್ಲಾ ಸೇವೆ. ಮಾಡಿದರೂ ಅವರೇನು ಇವರಿಗೆ ಸಹಾಯ ಮಾಡುವುದಿಲ್ಲ. ದಲಿತರು ಗಾಳಿ ಕುಡಿದೇ ಜೀವಿಸಬೇಕು ಈ ದಲಿತ ಜನ ನಮ್ಮ ಕವಿಯ ಜನರು ಬಡತನದ ಕಷ್ಟದ ತೊಂದರೆಯ ಜೀವನವನ್ನೇ ಸಾಗಿಸಬೇಕು.

6th Class English Poem 7th Extra Question Answer

ವಿಧ್ಯಾರ್ಥಿಗಳೇ, ಇಲ್ಲಿ ನಾವು 6ನೇ ತರಗತಿ English My People ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 6th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 6th Class English Poem 07 Question Answer Pdf In Kannada Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 6ನೇ ತರಗತಿ English My People ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

My People Question Answer English

PDF Name6th English My People Poem Notes Pdf
No. of Pages03
PDF Size63KB
LanguageEnglish
CategoryEnglish Notes
Download LinkAvailable ✓
Topics6th Class English 7th Poet Notes Pdf

Kseeb 6th Solutions 07 Poem English Question Answer Mcq Download 2023

6th Standard My People Padya Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 6th Class My People Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 6ನೇ ತರಗತಿ My People Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಆರನೇ ತರಗತಿ Poet 7 ಪ್ರಶ್ನೋತ್ತರಗಳ Pdf

My People Poem summary class 6th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download Now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution My People Pdf 6th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

6ನೇ ತರಗತಿ ಇಂಗ್ಲೀಷ್‌ 7th Padya ನೋಟ್ಸ್‌ Pdf

ಇಲ್ಲಿ ನೀವು 6th Standard My People Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು My People Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

6th Standard English Notes of Poem Seventh Question Answer

FAQ:

Who are referred to as ‘they’ in the poem?

Hard working skilled labourers of various work are referred to as ‘they’ here.

Why do these people sigh?

After a day long work, if they return home empty handed, the people sign.

ತರೆ ವಿಷಯಗಳು :

1 ರಿಂದ 12 ನೇ ತರಗತಿ ನೋಟ್ಸ್‌

ಎಲ್ಲಾ ವಿಷಯಗಳ ನೋಟ್ಸ್

ಎಲ್ಲಾ ವಿಷಯಗಳ ಪ್ರಬಂಧಗಳ Pdf

6th Kannada Notes Pdf

6th science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.