सातवीं कक्षा पाठ – 13 बोल उठी बिटिया का हिंदी प्रश्न उत्तर नोट्स Pdf, 7ನೇ ತರಗತಿ ಬೋಲ್ ಊಟಿ ಬಿಟಿಯ ಹಿಂದಿ ನೋಟ್ಸ್, ಪ್ರಶ್ನೋತ್ತರಗಳು 7th Class Bhol Uti Bitiya Hindi Notes Pdf 7th Standard Kseeb Solution 13 Lesson Extra Question With Answer Guide Textbook Mcq Free Download Pdf 2023 Karnataka State Syllabus 7th Hindi Pdf
Table of Contents
Class 7th Hindi Chapter 13 Extra Question With Answer Pdf
कक्षा : सातवीं कक्षा
विषय : हिंदी
पाठ – 13 बोल उठी बिटिया Question Answer वल्लरी Solution Pdf 7th
7th Class Hindi Lesson 13th Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು सातवीं कक्षा बोल उठी बिटिया का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು बोल उठी बिटिया हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ ಬೋಲ್ ಊಟಿ ಬಿಟಿಯ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
kseeb solutions for class 7 Hindi Bhol Uti Bitiya Notes Pdf
Bhol Uti Bitiya Chapter Hindi Notes Summary Class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ सातवीं कक्षा बोल उठी बिटिया का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
7th Standard बोल उठी बिटिया Hindi Notes Pdf Download
PDF Name Kannada | 7ನೇ ತರಗತಿ ಬೋಲ್ ಊಟಿ ಬಿಟಿಯ ಹಿಂದಿ ನೋಟ್ಸ್ Pdf |
Pdf Name Hindi | सातवीं कक्षा बोल उठी बिटिया का हिंदी नोट्स |
No. of Pages | 03 |
PDF Size | 74KB |
Language | 7ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 7th Standard Bhol Uti Bitiya Hindi Notes Pdf |
बोल उठी बिटिया Questions and Answers Pdf Summary In Kannada
ಪ್ರಸ್ತುತ ಈ ಪದ್ಯಭಾಗದಲ್ಲಿ ಕವಯಿತ್ರಿ ಬಾಲ್ಯದ ಸವಿನೆನಪುಗಳನ್ನು ಸವಿನೆನಪುಗಳನ್ನು ಬಹಳ ಮಾರ್ಮಿಕವಾಗಿ ಇಲ್ಲಿ ಚಿತ್ರಿಸಿದ್ದಾರೆ. ತನ್ನ ಮಗಳು ಬಾಯಿ ತುಂಬಾ ಮಣ್ಣು ತಿಂದಿದ್ದು ಅಲ್ಲದೇ ಕೈತುಂಬಾ ಹಿಡಿದುಕೊಂಡು ಬಂದು ತಾಯಿಗೆ ತೋರಿಸುತ್ತಾ ನೀನು ತಿನ್ನು ಎನ್ನುವ ತಾಯಿ ಮಗಳ ಪ್ರಸಂಗ ಇಲ್ಲಿದೆ.
ಕವಿಯಿತ್ರಿ ಒಮ್ಮೆ ಕುಳಿತು ಬಾಲ್ಯದ ಬಗ್ಗೆ ಯೋಚಿಸುತ್ತಿರಲು ನಗುತ್ತಾ ಯೋಚಿಸುತ್ತಿರಲು ನಗುತ್ತಾ ಆಕೆಯ ಮಗಳು ಅಲ್ಲಿಗೆ ಬಂದಳು. ಅವಳ ಮುದ್ದು ಮುದ್ದು ಮಾತುಗಳನ್ನು ಕೇಳಿ ತನ್ನ ಚಿಕ್ಕ ಚಿಕ್ಕ ನಂದನ ವನದಂತೆ ಸಂತೋಷ ಆನಂದವನ್ನು ಆಕೆಗೆ ತಂದಿತು. ಮಗಳು ಹೊರಗಿನಿಂದ ಬಂದು ಅಮ್ಮ ಬಾ ಎಂದು ಕರೆದಳು. ಬಂದು ನೋಡಲು ಅವಳು ಬಾಯಿ ತುಂಬಾ ಮಣ್ಣು ತುಂಬಿಕೊಂಡಿದ್ದು ಕೈಯಲ್ಲಿ ಮಣ್ಣನ್ನು ತಂದು ಮಣ್ಣನ್ನು ತಂದು ತೋರಿಸುತ್ತಿದ್ದಳು.
ನನಗೆ ಆಶ್ಚರ್ಯವಾಯಿತು. ಅವಳ ಕಣ್ಣಲ್ಲಿ ಕುತೂಹಲವಿತ್ತು. ಕುತೂಹಲವಿತ್ತು. ಮೈಯೆಲ್ಲಾ ರೋಮಾಂಚನಗೊಂಡಿತ್ತು. ಮುಖ ರೋಮಾಂಚನಗೊಂಡಿತ್ತು. ಮುಖ ಎಲ್ಲಾ ಕೆಂಪಾಗಿತ್ತು. ಅವಳ ಮುಖದಲ್ಲಿ ವಿಜಯದ ಗರ್ವ ಕಾಣುತ್ತಿತ್ತು. ಸುಭದ್ರಕುಮಾರಿ ಕೇಳಿದಳು. ಇದೇನು ತಂದೆ? ಮಗಳು ನುಡಿದಳು ಅಮ್ಮ ತಿನ್ನು ಅದನ್ನು ತಿಂಡಿ ಎಂಬಂತೆ ಪ್ರೀತಿಯಿಂದ ತಂದು ತಿನ್ನು ಎಂದು ಹೇಳಿದ್ದನ್ನಿ ಕಂಡು ಅವಳ ಹೃದಯ ಪುಲಕಿತಗೊಂಡಿತು. ಖುಷಿಯಿಂದಲೇ ನನಗೆ ನನಗೆ ಬೇಡ ನೀನೇ ತಿನ್ನು ಎಂದಳು.
7ನೇ ತರಗತಿ ಬೋಲ್ ಊಟಿ ಬಿಟಿಯ ಹಿಂದಿ ನೋಟ್ಸ್ Pdf
ಇಲ್ಲಿ ನೀವು सातवीं कक्षा बोल उठी बिटिया का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 7th Standard Bhol Uti Bitiya Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now7th Standard वल्लरी Solution 13th Chapter Mcq Notes Pdf Download
FAQ:
बिटिया क्या कहकर बुला रही थी ?
बिटिया’ माँ ओ कहकर बुला रही थी।
बिटिया की आँखों में क्या छलक रहा था ?
बिटिया की आँखों में कौतूहल छलक रहा था।
बिटिया क्या खाकर आयी थी ?
विटिया मिट्टी खाकर आयी थी।