सातवीं कक्षा अक्ल चली बला टली का हिंदी नोट्स Pdf | 7th Class Akal Chali Bala Tali Hindi Notes Pdf

सातवीं कक्षा पाठ – 14 अक्ल चली बला टली का हिंदी प्रश्न उत्तर नोट्स Pdf, 7ನೇ ತರಗತಿ ಅಕ್ಕಲ್ ಚಲಿ ಬಲಾ ಟಲಿ ಹಿಂದಿ ನೋಟ್ಸ್‌ ಪ್ರಶ್ನೋತ್ತರಗಳು 7th Class Akal Chali Bala Tali Hindi Notes Pdf Kseeb Solution Karnataka 7th Standard वल्लरी Solution 14th Question Answer Mcq Download 2023 Akal Chali Bala Tali Extra Question With Answer Pdf Summary In Kannada Medium Karnataka Free Download Notes 7th Hindi Pdf

Class 7th Hindi Chapter 14 Extra Question With Answer Pdf

कक्षा : सातवीं कक्षा

विषय : हिंदी

पाठ – 14 अक्ल चली बला टली Question Answer वल्लरी Solution Pdf 7th

7th Class Akal Chali Bala Tali Hindi Notes Pdf
7th Class Akal Chali Bala Tali Hindi Notes Pdf

7th Class Hindi Lesson 14th Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು सातवीं कक्षा अक्ल चली बला टली का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು अक्ल चली बला टली हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ ಅಕ್ಕಲ್ ಚಲಿ ಬಲಾ ಟಲಿ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 7 Hindi Akal Chali Bala Tali Notes Pdf

Akal Chali Bala Tali Chapter Hindi Notes Summary Class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ सातवीं कक्षा अक्ल चली बला टली का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7th Standard अक्ल चली बला टली Hindi Notes Pdf Download 2023

PDF Name Kannada7ನೇ ತರಗತಿ ಅಕ್ಕಲ್ ಚಲಿ ಬಲಾ ಟಲಿ ಹಿಂದಿ ನೋಟ್ಸ್‌ Pdf
Pdf Name Hindiसातवीं कक्षा अक्ल चली बला टली का हिंदी नोट्स
No. of Pages04
PDF Size80KB
Language7ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics7th Standard Akal Chali Bala Tali Hindi Notes Pdf

अक्ल चली बला टली Questions and Answers Pdf Summary In Kannada

ಒಗ್ಗಟ್ಟಿನ ಲಾಭ ಒಂದು ನೀತಿ ಬೋಧ ಕತೆಯಾಗಿದೆ. ಧಾನ್ಯಗಳನ್ನು ತಿನ್ನುವ ಆಸೆಯಿಂದ ಪಾರಿವಾಳಗಳು ಬಲೆಯಲ್ಲಿ ಬೀಳುತ್ತವೆ. ಅವೆ ಇವೂ ಒಟ್ಟಾಗಿ ಬಲೆಯನ್ನು ಎತ್ತಿಕೊಂಡು ಹಾರುವ ಮತ್ತು ಇಲಿಯು ಬಲೆಯನ್ನು ಕತ್ತರಿಸಿ ಸಹಾಯ ಮಾಡುವ ವರ್ಣನೆಗಳು ಈ ಕಥೆಯಲ್ಲಿ ರೋಚಕವಾಗಿ ಮೂಡಿಬಂದಿದೆ.
ಅರಣ್ಯದಲ್ಲಿ ಒಂದು ಅರಳಿ ಮರವಿತ್ತು. ಆ ಮರದ ಮೇಲೆ ಅನೇಕ ಪಾರಿವಾಳಗಳು ದಿನವಿಡೀ ಆಹಾರದ ಹುಡುಕಾಟದಲ್ಲಿ ಅಲೆಯುತ್ತಿದ್ದವು. ಕತ್ತಲಾಗುತ್ತಲೇ ಅವೆಲ್ಲವೂ ಅರಳಿ ಮರಕ್ಕೆ ಮರಳುತ್ತಿದ್ದವು. ಅವು ಆ ಮರದ ಮೇಲೆ ರಾತ್ರಿಯಿಡೀ ವಿಶ್ರಾಂತಿ ಪಡೆಯುತ್ತಿದ್ದವು. ಒಂದು ದಿನ ಪಾರಿವಾಳಗಳು ಆಹಾರದ ಹುಡುಕಾಟಕ್ಕಾಗಿ ಹೊರಟವು ಸ್ವಲ್ಪ ದೂರ ಹಾರಾಡುತ್ತ ಹೊರಟಾಗ ಮರಿ ಪಾರಿವಾಳಗಳು ಹೀಗೆ ಹೇಳಿತು . ” ನೋಡಿ ಇಲ್ಲಿ ನೋಡಿರಿ ಎಷ್ಟೊಂದು ಧಾನ್ಯಗಳು ಹರಡಲ್ಪಟ್ಟಿವೆ” ಪಾರಿವಾಳಗಳು ಆ ಕಡೆ ನೋಡಿದವು. ಅವುಗಳಿಗೆ ನೆಲದ ಮೇಲೆ ಬಹಳಷ್ಟು ಧಾನ್ಯಗಳು ಕಂಡವು. ಪಾರಿವಾಳಗಳು ನಿಧಾನವಾಗಿ ಕೆಳಗಿಳಿಯತೊಡಗಿದವು. ಆ್ ವೃದ್ದ ಪಾರಿವಾಳವೊಂದು ಹೀಗೆ ಹೇಳಿತು. ” ನಿಲ್ಲಿ ನಿಲ್ಲಿ ಈಗಲೇ ಇಳಿಯಬೇಡಿ” ಕಾಡಿನಲ್ಲಿ ಇಷ್ಟೊಂದು ಧಾನ್ಯಗಳು ಎಲ್ಲಿಂದ ಬಂದವು ಹಾಗೆ ಇನ್ನೊಂದು ಪಾರಿವಾಳ ಹೀಗೆ ಹೇಳಿತು.
“ಎಲ್ಲಿಂದಲಾದರೂ ಬಂದಿರಲಿ. ಬನ್ನಿ ನಾವೆಲ್ಲರೂ ಸೇರಿ ಧಾನ್ಯಗಳನ್ನು ತಿನ್ನೋಣ.” ಪಾರಿವಾಳಗಳೂ ಭೂಮಿಯ ಮೇಲೆ ಇಳಿಯತೊಡಗಿದವು ಆದರೆ ವೃದ್ದ ಪಾರಿವಾಳವು ಅವುಗಳ ಜೊತೆ ಹೋಗಲಿಲ್ಲ. ಪಾರಿವಾಳಗಳು ಧಾನ್ಯಗಳನ್ನು ಹೆಕ್ಕತೊಡಗಿದವು. ಮುದಿ ಪಾರಿವಾಳ ದೂರದಿಂದಲೇ ನೋಡತೊಡಗಿತು. ಪಾರಿವಾಳಗಳು ಹೊಟ್ಟೆ ತುಂಬ ಧಾನ್ಯಗಳನ್ನು ತಿಂದವು. ಈಗ ಅವು ಹಾರಲು ಯತ್ನಿಸಿದವು ಆದರೆ ಹಾರಲಾಗಲಿಲ್ಲ. ಅವೆಲ್ಲವೂ ಬಲೆಯಲ್ಲಿ ಸಿಕ್ಕಿಬಿದ್ದಿದ್ದವು. ಆಗ ಒಂದು ಪಾರಿವಾಳವು ಚೀರತೊಡಗಿತು. ಅಲ್ಲಿ ನೋಡಿ, ಯಾರೋ ಬರುತ್ತಿದ್ದಾರೆ.
ಅರೇ ಅವನು ಹಕ್ಕಿಯನ್ನು ಹಿಡಿಯುವ ಬೇಟೆಗಾರ ಅವನು ನಮ್ಮನ್ನು ಹಿಡಿಯಲು ಬರುತ್ತಿದ್ದಾನೆ. ಮುದಿ ಪಾರಿವಾಳವು ಆಗ ಹೆದರಬೇಡಿ, ಎಲ್ಲರೂ ಸೇರಿ ಶಕ್ತಿಯನ್ನು ಒಟ್ಟುಗೂಡಿಸಿ ಹಾರಲು ಯತ್ನಿಸಿದವು. ಬಲೆ ಸ್ವಲ್ಪ ಮೇಲೇದ್ದಿತು. ಮತ್ತು ಪ್ರಯತ್ನಿಸಿದಾಗ ಬಲೆಯು ಮತ್ತು ಮೇಲೆಕ್ಕೆದ್ದಿತು. ಈಗ ಪಾರಿವಾಳಗಳು ಬಲೆಯನ್ನು ಎತ್ತಿಕೊಂಡು ಹಾರತೊಡಗಿದವು. ಮುದಿ ಪಾರಿವಾಳಗಳು ಶಕ್ತಿಯನ್ನು ಒಗೂಡಿಸಿ ಹಾರಲು ಯತ್ನಿಸಿದವು.
ಬಲೆ ಸ್ವಲ್ಪ ಮೇಲೆದ್ದಿತು. ಮತ್ತೂ ಪ್ರಯತ್ನಿಸಿದಾಗ ಬಲೆಯೂ ಮತ್ತು ಮೇಲಕ್ಕೆದ್ದಿತು. ಈಗ ಪಾರಿವಾಳಗಳೂ ಬಲೆಯನ್ನು ಎತ್ತಿಕೊಂಡು ಹಾರತೊಡಗಿದವು. ಮುದಿ ಪಾರಿವಾಳವು ಮುಂದೆ ಮುಂದೆ ಹಾರುತ್ತ ಹೊರಟಿತು. ಎಲ್ಲ ಪಾರಿವಾಳಗಳು ಅದರ ಹಿಂದೆ ಹಾರುತ್ತ ಹೊರಟವು.
ಮುದಿ ಪಾರಿವಾಳವು ಅವುಗಳನ್ನು ಕರದುಕೊಂಡು ಬಹಳ ದೂರ ಹಾರಿ ಹೋಯಿತು, ಕರೆದುಕೊಂಡು ಬಹಳ ದೂರ ಹಾರಿ ಹೋಯಿತು. ಅದು ಒಂದು ಮರದ ಕಡೆಗೆ ಸನ್ನೆ ಮಾಡಿ ತೋರಿಸಿತು. ಈ ಮರದ ಕೆಳಗೆ ಇಳಿಯಿರಿ. ಅಲ್ಲಿ ಒಂದು ಇಲಿ ವಾಸಿಸುತ್ತದೆ. ಅದು ನನ್ನ ಮಿತ್ರ ಅದು ನನಗೆ ಸಹಾಯ ಮಾಡುತ್ತದೆ, ಎಂದಿತು. ಮುದಿ ಪಾರಿವಾಳವು ಇಲಿಯನ್ನು ಕರೆಯಿತು. ಇಲಿಯು ಬಲೆಯನ್ನು ಕತ್ತರಿಸಿ ಹಾಕಿತು. ಪಾರಿವಾಳಗಳು ಬಲೆಯಿಂದ ಹೊರಬಂದವು. ಅವು ಇಲಿಗೆ ಧನ್ಯವಾದ ಹೇಳಿದವು.

7ನೇ ತರಗತಿ ಅಕ್ಕಲ್ ಚಲಿ ಬಲಾ ಟಲಿ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು सातवीं कक्षा अक्ल चली बला टली का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 7th Standard Akal Chali Bala Tali Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

7th Standard वल्लरी Solution 14th Chapter Mcq Notes Pdf Download

FAQ:

क्या बूढा कबूतर भी जाल में फँस गया ?

बूढ़े कबूतर का मित्र चूहा था।

कबूतरों की मदद किसने की ?

कबूतरों की मदद चूहे ने की।

ಇತರೆ ವಿಷಯ :

All Subjects Notes

7th Class Maths Notes Pdf

7ನೇ ತರಗತಿ ಕನ್ನಡ ನೋಟ್ಸ್‌ Pdf

7th English Notes Pdf

7th All Subject Notes Pdf

ಇತರೆ ಪ್ರಬಂಧಗಳಿಗಾಗಿ

7th Class Science Notes Pdf

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.