7ನೇ ತರಗತಿ 8th Lesson ಇಂಗ್ಲೀಷ್ ನೋಟ್ಸ್ Pdf, ಏಳನೇ ತರಗತಿ ಪ್ರಶ್ನೋತ್ತರಗಳು ಕೊಶನ್ ಆನ್ಸರ್ ಸಾರಾಂಶ 7th Class Wealth and Values English Notes Pdf KSEEB 7th Standard Solution Prose 8th Extra Question Bank With Answer Mcq Free Download Saramsha Guide Textbook Wealth and Values Chapter Summary In Kannada Medium 2023 Prashnottaragalu Karnataka 7th English Pdf Notes
Table of Contents
Wealth and Values Question Answer English
Class : 7th Standard
Chapter Name: Wealth and Values
kseeb solutions for Class 7 English Wealth and Values
Kseeb 7th Solutions 8th Chapter English Question Answer Mcq Download
ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ English Wealth and Values ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Lesson 8 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English Wealth and Values ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
7th Class English Chapter 8th Extra Question Answer
PDF Name | 7th English Wealth and Values Lesson Notes Pdf |
No. of Pages | 05 |
PDF Size | 80KB |
Language | English |
Category | English Notes |
Download Link | Available ✓ |
Topics | 7th Class English Wealth and Values Chapter Notes Pdf |
Wealth and Values Summary In Kannada Medium
Wealth And Values ಎಂದರೆ ಸಂಪತ್ತು (ಹಣ). ಮತ್ತು ನೈತಿಕತೆ (ಒಳ್ಳೆಯ ಗುಣ), ಇದು ಒಂದು ಚಿಕ್ಕ ಪ್ರಹಸನ ಅಥವಾ ನಾಟಕ, ಕಥೆಯನ್ನು ಸಂಭಾಷಣೆಯ ಮೂಲಕ ತಿಳಿಸುವುದು. ಇದರಲ್ಲಿ ಬರುವ ಮುಖ್ಯ ಪಾತ್ರಧಾರಿಗಳು ಶ್ರೀ ಬಾಲಾಜಿ- ಶ್ರೀಮಂತ ವ್ಯಾಪಾರಿ ಹಾಗೂ ಅವನ ಇಬ್ಬರು ಮಕ್ಕಳು ರಾಹುಲ್ ಮತ್ತು ಗಗನ್ . ಇಬ್ಬರು ಗುಣಸ್ವಭಾವಗಳೂ ತದ್ವಿರುದ್ದ.
ರಾಹುಲ್ ಜವಾಬ್ದಾರಿಯಿಲ್ಲದ ಕರ್ತವ್ಯವನ್ನು ಪಾಲಿಸದ ವ್ಯಕ್ತಿಯಲ್ಲಿ ಪಾಲು ತೆಗೆದುಕೊಂಡು ಮನೆ ಬಿಟ್ಟು ಹೋಗುತ್ತಾನೆ, ಕೈಯಲ್ಲಿದ್ದ ಹಣದಿಂದ ಪ್ರಪಂಚದಲ್ಲಿ ಬೇಕು, ಬೇಕಾದ ಸ್ಥಳಗಳಿಗೆ ಸ್ನೇಹಿತರೊಂದಿಗೆ ಸುತ್ತುತ್ತಾ ಹಣವನ್ನೆಲ್ಲಾ ಪೋಲು ಮಾಡುತ್ತಾನೆ. ತನ್ನ ಕೈಯಲ್ಲಿದ್ದ ಮುಗಿದು ಹೋಗಿ ಸ್ನೇಹಿತರು ಸಹಾಯ ಮಾಡದಿದ್ದಾಗ ತಂದೆಹಾಗೂ ಆಗ ಅವನಲ್ಲಿ ಪರಿವರ್ತನೆಯಾಗಿರುತ್ತದೆ, ತನ್ನ ತಪ್ಪಿನ ಅರಿವಾಗಿ ತಂದೆಯಲ್ಲಿ ಕ್ಷಮೆಯಾಚಿಸುತ್ತಾನೆ. ತಂದೆ ಅನುಭವಿ ಹಿಂತಿರುಗಿದ ಮಗನನ್ನು ಕ್ಷಮಿಸಿ ಸಂತೋಷದಿಂದ ಅಪ್ಪಿಕೊಳ್ಳುತ್ತಾರೆ. ಹಾಗೂ ಅವನ ಆಗಮನವನ್ನು ಸಂಭ್ರಮದಿಂದ ಆಚರಿಸಲು ಹೇಳುತ್ತಾರೆ. ಆದರೆ ತಂದೆಯ ಜೊತೆಯಲ್ಲಿಯೇ ಇದ್ದು, ಕರ್ತವ್ಯವನ್ನು ನಿಭಾಯಿಸುತ್ತಿದ್ದ ಗಗನ್ ಗೆ ಇದ್ದು ಇಷ್ಟವಾಗುವುದಿಲ್ಲ.
ಕೋಪದಿಂದ ತಂದೆಯನ್ನು ಇದು ಸರಿಯೇ ಎಂದು ಕೇಳಿದಾಗ ತಂದೆಯು ಇದು ಸರಿಯೇ ಎಂದು ಕೇಳಿದಾಗ ತಂದೆಯು ಹೇಳುತ್ತಾರೆ. ಯಾರಿಗೆ ಆಗಲಿ ತಮ್ಮ ತಪ್ಪಿನ ಅರಿವಾಗಿ ಪಶ್ಚಾತ್ತಾಪದಿಂದ ಕ್ಷಮೆ ಯಾಚಿಸಿದಾಗ ಕ್ಷಮಿಸುವುದು ದೊಡ್ಡ ಗುಣ. ಏಕೆಂದರೆ ಕ್ಷಮೆಯಲ್ಲಿ ಸಂತೋಷ ಮತ್ತು ಶಾಂತಿಯಿದೆ. ಅದು ನನಗೆ ಅರಿವಾಯಿತು. ಎಂದು ಗಗನ್ ಹೇಳುತ್ತಾನೆ. ತಪ್ಪು ಮಾಡುವುದು ಸಹಜ ಮಾನವೀಯ ಗುಣ ಕ್ಷಮಿಸುವುದು ದೈವತ್ವ. ಈ ಮಾತನ್ನು ಅರಿತರೆ ಪರಿಹಾರವಾಗುತ್ತದೆ. ಕ್ಷಮಾಗುಣ ಬಹಳ ಒಳ್ಳೆಯದು. ಅಲ್ಲಿ ದ್ವೇಷ, ಕೋಪ ಅಸೂಯೆಗಳಿಗೆ ಜಾಗವಿರುವುದಿಲ್ಲ. ಬದಲಾಗಿ ಪ್ರೀತಿ ಸಂತೋಷ ಸ್ನೇಹ ಬೆಳೆಯುವುದು.
ಏಳನೇ ತರಗತಿ Lesson 8th ಪ್ರಶ್ನೋತ್ತರಗಳ Pdf
7th Standard Wealth and Values Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class Wealth and Values Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Wealth and Values Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
7ನೇ ತರಗತಿ English Wealth and Values Pdf Prashnottaragalu
Wealth and Values Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solution Wealth and Values Pdf 7th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
7ನೇ ತರಗತಿ ಇಂಗ್ಲೀಷ್ 8th Chapter ನೋಟ್ಸ್ Pdf
ಇಲ್ಲಿ ನೀವು 7th Standard Wealth and Values Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು Wealth and Values Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now7th Standard English Notes of Lesson 08 Question Answer
FAQ:
Who were his sons?
His sons were Gagan and Rahul.
Who wanted a share in the property?
Rahul wanted the share in the property.
ಇತರೆ ವಿಷಯಗಳು :
1ರಿಂದ 10ನೇ ತರಗತಿ ವರೆಗಿನ ನೋಟ್ಸ್
ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ