7th Class The Gymnastic Clock English Notes Pdf | 7ನೇ ತರಗತಿ Poem 01 ಇಂಗ್ಲೀಷ್‌ ನೋಟ್ಸ್‌ Pdf Download

7ನೇ ತರಗತಿ Poem 01 ಇಂಗ್ಲೀಷ್‌ ನೋಟ್ಸ್‌ Pdf Download, ಪ್ರಶ್ನೋತ್ತರಗಳು ಏಳನೆ ತರಗತಿ ಇಂಗ್ಲೀಷ್‌ ಪದ್ಯ 01ರ ಕೊಶನ್‌ ಆನ್ಸರ್‌ ಸಾರಾಂಶ 7th Class The Gymnastic Clock English Notes Pdf Ksseeb 7th Standard Solution For the Poem 01 Extra Qusetion Bank With Answer Mcq The Gymnastic Clock Question Answer Free Download 2023 Karnataka State Syllabus Padya Guide Textbook In Kannada Medium Prashnottaragalu

The Gymnastic Clock Question Answer English

Class : 7th Standard

Poem Name: The Gymnastic Clock

kseeb solutions for Class 7 English The Gymnastic Clock

7th Class The Gymnastic Clock English Notes Pdf
7th Class The Gymnastic Clock English Notes Pdf

Kseeb 7th Solutions 01st Chapter English Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 7ನೇ ತರಗತಿ EnglishThe Gymnastic Clock ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 7th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 7th Class English Poem 01 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 7ನೇ ತರಗತಿ English The Gymnastic Clock ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

7th Class English Poet 1st Extra Question Answer

PDF Name7th English The Gymnastic Clock Poem Notes Pdf
No. of Pages03
PDF Size64KB
LanguageEnglish
CategoryEnglish Notes
Download LinkAvailable ✓
Topics7th Class English The Gymnastic Clock Poet Notes Pdf

The Gymnastic Clock Summary In Kannada Medium

Mc.ಡೇವೀಸ್‌ ರವರು The Gymnastic Clock ಎಂಬ ಪದ್ಯವನ್ನು ಬರೆದಿದ್ದಾರೆ. ಅದು ಚಿಕ್ಕದಾದರು ಅವರ ಜೊತೆ ಒಳ್ಳೆಯ ಭಾಂಧವ್ಯ ಹೊಂದಿತ್ತು. ಅದು ಅವರ ಜೊತೆ ಸರಳವಾಗಿ ಮತ್ತು ಸ್ಪಷ್ಟವಾಗಿ ಮಾತನಾಡುತ್ತಿತ್ತು. ಪ್ರತಿದಿನ ಸ್ಪಷ್ಟವಾಗಿ ಮಾತಾನಾಡುತ್ತಿತ್ತು. ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ವ್ಯಾಯಾಮವನ್ನು ಮರೆಯಬೇಡ ಎಂದು ಎಚ್ಚರಿಸುತ್ತದೆ. ಅದು ತನ್ನ ಉದಾಹರಣೆಯನ್ನು ಕೊಟ್ಟು ಕವಿಗೆ ವ್ಯಾಯಾಮ ಮಾಡುವ ಬಗೆಯನ್ನು ಹೇಳುತ್ತಿದೆ. ಅದು ಅವರಿಗೆ ತನ್ನ ಕೈಗಳನ್ನು ಎತ್ತಿ ತಲೆಯನ್ನು ಬಾಗಿಸಿ ಮುಂದೆ ಆಯಾಸವಾಯತೆಂದು ವ್ಯಾಯಾಮವನ್ನು ನಿಲ್ಲಿಸಬಾರದು. ಎಂದು ಹೇಳಿತು. ಅದು ತನ್ನನ್ನು ತಾನೆ ಹೊಗಳಿಕೊಂಡು ತಾನು ಹೇಗೆ ದಿನಪೂರ್ತಿ ವ್ಯಾಯಾಮವನ್ನು ಮಾಡುತ್ತದೆ. ಎಂದು ಹೇಳಿತು.
ಇದರಿಂದ ಕವಿಗೆ ಅವಮಾನವೆನಿಸಿ ತನ್ನನ್ನು ತಾನು ಸಮರ್ತಿಸಿಕೊಂಡು ನಿನ್ನ ಹಾಗೆ ನಾನು ಕೂಡಾ ನನ್ನ ಕೈಗಳನ್ನು ತಿರುಗಿಸಬಲ್ಲೆ ಎಂದು ಹೇಳಿದನು. ಒಬ್ಬರನ್ನು ಒಬ್ಬರು ತುಂಬಾ ಸಮಯ ನೋಡಿಕೊಂಡರು . ಈಗಾ ಇಬ್ಬರೂ ಕೂಡಾ ಮುಂಜಾನೆ ಬೇಗ ಎದ್ದು ವ್ಯಾಯಾಮವನ್ನು ಮಾಡುತ್ತಾರೆ. ಈ ಪದ್ಯದಿಂದ ನಮಗೆ ತಿಳಿಯುವ ಅಂಶವೇನೆಂದರೆ ಮನುಷ್ಯ ಯಾವಾಗಲೂ ಸ್ಪೂರ್ತಿದಾಯಕವಾಗಿ ಗಡಿಯಾರದ ತರಹ ಚಟುವಟಿಕೆಯಿಂದ ಇದ್ದರೆ ಅವನು ಆರೋಗ್ಯವಂತನಾಗಿ ಶಕ್ತಿಶಾಲಿಯಾಗಿ ಹಾಗೂ ಬುದ್ದಿವಂತನಾಗುತ್ತಾನೆ.

ಏಳನೇ ತರಗತಿ Poem 01 ಪ್ರಶ್ನೋತ್ತರಗಳ Pdf

7th Standard The Gymnastic Clock Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 7th Class The Gymnastic Clock Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Gymnastic Clock Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

7ನೇ ತರಗತಿ English The Gymnastic Clock Pdf Prashnottaragalu

The Gymnastic Clock Lesson summary class 7th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution The Gymnastic Clock Pdf 7th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

7ನೇ ತರಗತಿ ಇಂಗ್ಲೀಷ್‌ 1st Padya ನೋಟ್ಸ್‌ Pdf

ಇಲ್ಲಿ ನೀವು 7th Standard The Gymnastic Clock Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು The Gymnastic Clock Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

7th Standard English Notes of Poet First Question Answer

FAQ:

What does the clock tell the speaker each morning? 

The clock reminds the speaker not to forget his daily exercise.

Does the clock stop its exercise any time?

No, the clock doesn’t stop its exercise.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

7th Kannada Notes Pdf

7th All Subject Notes Pdf

1ರಿಂದ 10ನೇ ತರಗತಿ ವರೆಗಿನ ನೋಟ್ಸ್

ಪ್ರಬಂಧಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh