8ನೇ ತರಗತಿ Poem 7 ಇಂಗ್ಲೀಷ್ ನೋಟ್ಸ್ Pdf Download 2023 Machine Poem Extra Questions And Answers 8th Class English Machine Question Bank With Answer Notes Pdf Kseeb Solutions 8th Class English Poem 7th Question Answer Mcq Download ಎಂಟನೇ ತರಗತಿ Poem 07 English ಪ್ರಶ್ನೋತ್ತರಗಳ Pdf 8th Standard Machine Poem Summary In Kannada 8th English Machine Poem Question Answer Pdf Guide Textbook Machine Extra Question Answers Class 8 Pdf 8ನೇ ತರಗತಿ English Machine Pdf Prashnottaragalu Karnataka Solutions Machine Pdf 8th 8th Standard English Notes of Poetry 07 Question Answer
Table of Contents
8th English Machine Poem Question Answer Pdf
Class : 8th Standard
Poem Name: Machine
Machine Poem Class 8 Pdf
ಎಂಟನೇ ತರಗತಿ Poem 07 English ಪ್ರಶ್ನೋತ್ತರಗಳ Pdf
8th Standard Machine Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ. 8th Class Machine Poem Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ Machine Poem Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
Machine Poem Extra Questions And Answers
PDF Name | 8th English Machine Poem Notes Pdf |
No. of Pages | 02 |
PDF Size | 59KB |
Language | English |
Category | English Notes |
Download Link | Available ✓ |
Topics | 8th Class English Machine Poet Notes Pdf |
Kseeb Solutions 8th Class English Poem 7th Question Answer Mcq Download
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English Machine Poem ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Machine Poem Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English Machine Poem ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
8th Class English Machine Poem Summary In Kannada
ಮಷಿನ್ ಎಂದರೆ ಯಂತ್ರಗಳು. ಈ ಪದ್ಯವನ್ನು ರೂಡ್ಯಾರ್ಡ್ ಕಿಪ್ಲಿಂಗ್ ರವರು ಬರೆದಿದ್ದಾರೆ. ಈ ಯಂತ್ರಗಳು ತಮ್ಮ ಬಗ್ಗೆ ತಾವೇ ಹೇಳಿಕೊಳ್ಳುವಂತೆ ಕವಿಯ ಕಲ್ಪನೆಯಲ್ಲಿ ಮೂಡಿ ಬಂದಿದೆ. ಯಂತ್ರವು ತನ್ನ ದೈತ್ಯ ಶಕ್ತಿಯ ಬಗ್ಗೆ ಹಾಗೂ ಅವುಗಳಿಗಿರುವ ಪರಿಮಿಯಿಯ ಬಗ್ಗೆ ಹೇಳುತ್ತಿದೆ. ಆಧುನಿಕ ತಂತ್ರಜ್ಞಾನ ಮತ್ತು ಯಂತ್ರಗಳು ಮನುಷ್ಯ ಜೀವನದಲ್ಲಿ ಹಾಸು ಹೊಕ್ಕಾಗಿದೆ. ಯಂತ್ರಗಳನ್ನು ಹೇಗೆ ತಯಾರಿಸುತ್ತಾರೆ. ಎಂಬುದನ್ನು ನೋಡಿದಾಗ ಭೂಮಿಯಿಂದ ಲೋಹಗಳ ಅದಿರನ್ನು ಅಗೆದು ತೆಗೆದು ಕುಲುಮೆಯ ಯಂತ್ರಗಳನ್ನು ಹೇಗೆ ತಯಾರಿಸುತ್ತಾರೆ. ಎಂಬುದನ್ನು ನೋಡಿದಾಗ ಭೂಮಿಯಿಂದ ಲೋಹಗಳ ಅದಿರನ್ನು ಅಗೆದು ತೆಗೆದು ಕುಲುಮೆಯನ್ನು ಕರಗಿಸಿ. ಶೋಧಿಸಿಮ ಲೋಹವನ್ನು ಬೇರ್ಪಡಿಸುತ್ತಾರೆ. ಆ ಲೋಹ ಎಂದರೆ ಕಬ್ಬಿಣವನ್ನು ಬೇಕಾದ ಆಕಾರಕ್ಕೆ ಕತ್ತರಿಸಿ. ಸುತ್ತಿಗೆಯಿಂದ ಹೊಡೆದು, ಯಂತ್ರಗಳ ರೂಪಕ್ಕೆ ತರುತ್ತಾರೆ. ಈ ರೀತಿ ಯಂತ್ರವನ್ನು ಮಾಡಲು ನೀರು ಕಲ್ಲಿದ್ದಲು ಎಣ್ಣೆ ಮುಂತಾದವನ್ನು ಬಳಸುತ್ತಾರೆ. ಯಂತ್ರಗಳಿಂದ ಬಳಸುತ್ತಾರೆ.
ಯಂತ್ರಗಳಿಂದ ಎಲ್ಲಾ ರೀತಿಯ ಕೆಲಸವನ್ನು ಮಾಡಿಸುತ್ತಾರೆ. ಯಂತ್ರಗಳು ಮಾಡದೇ ಇರುವ ಕೆಲಸವೇ ಇಲ್ಲ ಎಂದರೂ ಅತಿಶಯೋಕ್ತಿಯಲ್ಲ. ವಸ್ತುಗಳನ್ನು ಎಳೆಯಲು , ತಳ್ಳಲು ಎತ್ತಲು ಓಡಿಸಲು ಪ್ರಿಂಟ್ ಮಾಡಲು ನೆಲವನ್ನು ಉಳುವಲು ಬಟ್ಟೆಯನ್ನು ನೇಯಲು ಶಾಖವನ್ನು ಮತ್ತು ಬೆಳಕನ್ನು ಉತ್ಪಾಸಲು ಇನ್ನೂ ಅನೇಕಾನೇಕ ಕೆಲಸಗಳಿಗೆ ಉಪಯೋಗಿಸುತ್ತಾರೆ. ಯಂತ್ರಗಳಿಂದ ಬರೆಯುವುದು. ನೆಗೆಯುವುದು. ಈಜುವುದು, ಹಾರುವುದು, ಮುಳುಗುವುದು. ಎಲ್ಲವೂ ಆಗುತ್ತದೆ. ಇವು ನೋಡಲು, ಕೇಳಲು, ಓದಲು ಮತ್ತು ಬರೆಯಲು ಸಹ ಆಗುತ್ತದೆ.
ಆದರೆ ನೆನಪಿಡಿ ಯಾವ ಕೆಲಸಕ್ಕಾಗಿ ಇದನ್ನು ತಯಾರಿಸಿದ್ದಾರೋ ಆ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತದೆ. ಆದರೆ ಇವುಗಳಿಗೆ ಸುಳ್ಳು ಹೇಳಲು ಪ್ರೀತಿಸಲು, ಕರುಣೆ ತೋರಿಸಲು ಅಥವಾ ಕ್ಷಮಿಸಲು ಬರುವುದಿಲ್ಲ. ಎಷ್ಟೇ ಉತ್ಕೃಷ್ಟವಾದರೂ ಇದನ್ನು ನಡೆಸಲು ಸ್ವಲ್ಪ ಹೆಚ್ಚು ಕಡಿಮೆಯಾದರೂ ಮನುಷ್ಯ ಸಾಯಬೇಕಾಗುತ್ತದೆ. ಮತ್ತು ಅನಾಹುತ ಕಟ್ಟಿಟ್ಟ ಬುತ್ತಿ
ಯಂತ್ರಗಳೂ ಕೆಲಸ ಮಾಡಬೇಕಾದರೆ ಅವುಗಳಿಂದ ಬರುವ ದಟ್ಟವಾದ ಹೊಗೆಯಿಂದ ಆಕಾಶ ಮುಚ್ಚಿ ಹೋಗಿ ಮೇಲಿರುವ ಸ್ವರ್ಗ ಮತ್ತು ದೇವರನ್ನು ಮರೆ ಮಾಡಿ ಬಿಡುತ್ತದೆ. ಇದು ಸ್ವಲ್ಪ ಹೊತ್ತಿನಲ್ಲೇ ಮಾಯವಾಗಿ ಪುನಃ ಆಕಾಶದ ತುಂಬಾ ನಕ್ಷತ್ರಗಳು ಕಾಣಿಸುತ್ತದೆ. ಯಂತ್ರಗಳು ಎಷ್ಟೆ ದೊಡ್ಡದಾದರೂ ಅವುಗಳ ತೂಕ ಮತ್ತು ಗಾತ್ರಭಾರಿಯಾಗಿದ್ದರು ಅವುಗಳಿಗೆ ಜೀವವಿಲ್ಲ ಮತ್ತು ಈ ಯಂತ್ರಗಳನ್ನು ಮನುಷ್ಯನೇ ನಡಸಬೇಕು ಇವುಗಳನ್ನು ಕಂಡು ಹಿಡಿದವನೂ ಮನುಷ್ಯನೇ ಯಂತ್ರಗಳ ಆವಿಷ್ಕಾರ ಮನುಷ್ಯನ ಬುದ್ದಿವಂತಿಕೆಯಿಂದ ಜನ್ಮ ತಾಳಿದೆ.
8ನೇ ತರಗತಿ English Machine Pdf Prashnottaragalu
Machine Poem summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Karnataka Solutions Machine Pdf 8th
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 7th Poetry ನೋಟ್ಸ್ Pdf
ಇಲ್ಲಿ ನೀವು 8th Standard Machine Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th Machine Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of Poetry 07 Question Answer
FAQ:
What cannot a machine do?
Machine cannot comprehend a lie. It cannot have love, pity or forgiveness.
What is the risk if the machine is mishandled?
If you mishandle the machine you will die.