8th Class The Axe In The Wood English Notes Pdf | 8 ನೇ ತರಗತಿ Poem 8 ಇಂಗ್ಲೀಷ್‌ ನೋಟ್ಸ್‌ Pdf 2023

8 ನೇ ತರಗತಿ Poem 8 ಇಂಗ್ಲೀಷ್‌ ನೋಟ್ಸ್‌ Pdf 8th Class The Axe In The Wood English Notes Pdf Kseeb Solutions 8th Class English Poem 8th Question Answer Mcq Download 8th English The Axe In The Wood Poem Question Answer Pdf Guide Textbook ಎಂಟನೇ ತರಗತಿ Poem 08 English ಪ್ರಶ್ನೋತ್ತರಗಳ Pdf ಎಂಟನೇ ತರಗತಿ Poem 08 English ಪ್ರಶ್ನೋತ್ತರಗಳ Pdf The Axe In The Wood Poem Extra Questions And Answers Kannada Medium ಇಂಗ್ಲೀಷ್‌ ನೋಟ್ಸ್‌ Pdf 8th Class English The Axe In The Wood Poem Summary In Kannada 8ನೇ ತರಗತಿ English The Axe In The Wood Pdf Prashnottaragalu Download Karnataka 8ನೇ ತರಗತಿ ಇಂಗ್ಲೀಷ್‌ 8th Poetry ನೋಟ್ಸ್‌ Pdf 8th Standard English Notes Pdf 2023

8th English The Axe In The Wood Poem Question Answer Pdf

Class : 8th Standard

Poem Name: The Axe In The Wood

The Axe In The Wood Poem Class 8 Pdf

8th Class The Axe In The Wood English Notes Pdf
8th Class The Axe In The Wood English Notes Pdf

ಎಂಟನೇ ತರಗತಿ Poem 08 English ಪ್ರಶ್ನೋತ್ತರಗಳ Pdf

8th Standard The Axe In The Wood Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Axe In The Wood Poem Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Axe In The Wood Poem Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

The Axe In The Wood Poem Extra Questions And Answers

PDF Name8th English The Axe In The Wood Poem Notes Pdf
No. of Pages04
PDF Size71KB
LanguageEnglish
CategoryEnglish Notes
Download LinkAvailable ✓
Topics8th Class English The Axe In The Wood Poet Notes Pdf

Kseeb Solutions 8th Class English Poem 8th Question Answer Mcq Download

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Axe In The Wood Poem ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English The Axe In The Wood Poem Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Axe In The Wood Poem ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

8th Class English The Axe In The Wood Poem Summary In Kannada

ಈ ಪದ್ಯವನ್ನು ರಚಿಸಿದವರು. ಕ್ಲಿಫರ್ಡ್‌ ಹೆನ್ರಿ ಡೈಮೆಂಟ್‌ . ಈ ಪದ್ಯವು ಮರಗಳನ್ನು ವಿವೇಚನೆಯಿಲ್ಲದೆ ಕಡಿದು ನಾಶ ಮಾಡಿದರೆ ಉಂಟಾಗುವ ದುಷ್ಪರಿಣಾಮವನ್ನು ಕುರಿತು ವಿವರಿಸುತ್ತದೆ.
ಕವಿಯು ಒಮ್ಮೆ ದಾರಿಯಲ್ಲಿ ನಡೆಯುತ್ತಿದ್ದಾಗ ಒಬ್ಬ ಮನುಷ್ಯನು ಒಂದು ಮರವನ್ನು ಕತ್ತರಿಸುತ್ತಿದ್ದ ದೃಶ್ಯವನ್ನು ನೋಡುತ್ತಾರೆ. ಆ ಮರವು ನೂರಾರು ವರ್ಷಗಳ ಹಳೆಯ ಮರ, ಬೃಹದಾಕಾರದ ಮರ ಆ ಮನುಷ್ಯನು ಮರವನ್ನು ಕಡಿಯುತ್ತಿದ್ದ ದೃಶ್ಯದಲ್ಲಿ ಚೂಪಾಗಿ ಹೊಳೆಯುತ್ತಿರುವ ಕೊಡಲಿಯಿಂದ ಹೊಡೆದಾಗ ಅದ್ದರಿಂದ ಚಿಮ್ಮುವ ಮರದ ಹಳದಿಯ ಚೂರು ಗಾಳಿಯಲ್ಲಿ ಹಾರಿ ತುಂಬಾ ದೂರ ಹೋಗಿ ಬೀಳುತ್ತಿತ್ತು. ಕವಿಗೆ ಈ ದೃಶ್ಯ ತುಂಬಾ ಇಷ್ಟವಾಗುತ್ತದೆ. ಆ ಮನುಷ್ಯನು ಮರವನ್ನು ಕಡಿಯುತ್ತಿದ್ದಾಗ ಇಂಪಾದ ಲಯ ಬದ್ದವಾದ ಧ್ವನಿ ಕೇಳಿ ಬರುತ್ತಿತ್ತು. ಕೊಡಲಿಯಿಂದ ಮರಕ್ಕೆ ಪೆಟ್ಟು ಬಿದ್ದಾಗ ಮತ್ತು ಕೊಡಲಿಯನ್ನು ಮರದಿಂದ ಎತ್ತುವಾಗ ಹೀಗೆ ತಾಳ ವಾದ್ಯಗಳ ಲಯದಂತೆ ಆ ಶಬ್ದವು ಕವಿಯು ಕಿವಿಗೆ ಕೇಳಿಸುತ್ತಿತ್ತು. ಆ ಮರವು ತುಂಬಾ ಹಳೆಯದ್ದಾದ್ದರಿಂದ ಯಾವಾಗ ಬೇಕಾದರೂ ಬೀಳಬಹುದಿತ್ತು. ಅಕಸ್ಮಾತ್ತಾಗಿ ಬಿದ್ದರೆ ಅನಾಹುತವಾಗುತ್ತದೆ. ಆದ್ದರಿಂದ ಈಗ ಅದನ್ನು ಕಡಿಯುತ್ತಿರುವುದೇ ಒಳ್ಳೆಯದು ಎಂದು ಕಾರಣವನ್ನು ಕೊಡಬಹುದು. ಆದರೆ ಆ ಒಂದು ಮರದ ನಾಶ ಸಾವಿರಾರು ಜನರ ಮರಣಕ್ಕೆ ಸಮ ಎಂಬುದು ಕವಿಯ ಅಭಿಪ್ರಾಯ. ಈ ಪದ್ಯದ ಮೂಲಕ ಕವಿಯು ವ್ಯಕ್ತ ಪಡಿಸುವುದೇನೆಂದರೆ ಪ್ರಕೃತಿ ಸೌಂದರ್ಯವನ್ನು ಸವಿಯುವುದರ ಜೊತೆಗೆ ಅದನ್ನು ರಕ್ಷಿಸುವುದೂ ಸಹ ಅದೆ . ಕರ್ತವ್ಯವಾಗಬೇಕು. ಅದನ್ನು ನಾಶ ಮಾಡುವುದರಿಂದಲ್ಲ. Save Earth And Save Trees ಎಂಬುದು ಎಲ್ಲರ ಮಂತ್ರವಾಗಬೇಕು. ಪದ್ಯದ ಸಮಾಪ್ತಿಯನ್ನು ವ್ಯಂಗ್ಯವಾಗಿ ಮಾಡಿದ್ದಾರೆ.

8ನೇ ತರಗತಿ English The Axe In The Wood Pdf Prashnottaragalu

The Axe In The Wood Poem summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solutions The Axe In The Wood Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 8th Poetry ನೋಟ್ಸ್‌ Pdf

ಇಲ್ಲಿ ನೀವು 8th Standard The Axe In The Wood Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The Axe In The Wood Poem Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Poetry 08 Question Answer

FAQ:

What message does the poem give us?

The poem gives us the harmful effects of poaching and indiscriminate cutting of trees.

In this poem a sonnet checks whether the poem has a rhyme scheme?

This poem is a sonnet. It contains 14 lines. But the poem does not contain a rhyme scheme.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.