8ನೇ ತರಗತಿ ಇಂಗ್ಲೀಷ್ 1st Chapter ನೋಟ್ಸ್ Pdf, ಪ್ರಶ್ನೋತ್ತರಗಳು ಎಂಟನೇ ತರಗತಿ 1st Lesson ಪ್ರಶ್ನೋತ್ತರಗಳ Pdf 8th Standard A Day In The Ashram Lesson Notes Pdf Kseeb Solution 1st Lesson English Question Answer Mcq Download 2023 Karnataka A Day In The Ashram Kseeb Solutions 8ನೇ ತರಗತಿ English A Day In The Ashram pdf Prashnottaragalu Guide Textbook 8th Standard English Notes of Lesson 1 Question Answer Kannada Medium 8th Standard English Notes of Lesson 1 A Day In The Ashram Karnataka 8th Class English Lesson 1 Question Answer A Day In The Ashram Summary In Kannada 8th Class ಇಂಗ್ಲೀಷ್ Notes
Table of Contents
8th Class English Lesson 1 Question Answer
Class : 8th Standard
Poem Name: A Day In The Ashram
Kseeb Solution 1st Lesson English Question Answer Mcq Download
ಎಂಟನೇ ತರಗತಿ 1st Lesson ಪ್ರಶ್ನೋತ್ತರಗಳ Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English A Day In The Ashram ನೋಟ್ಸ್ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 1 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English A Day In The Ashram ಇಂಗ್ಲೀಷ್ ನೋಟ್ಸ್ ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
A Day In The Ashram Summary In Kannada
ಲೇಖಕರಾದ C.F.Andrews ರವರು ಮಹರ್ಷಿರವೀಂದ್ರನಾಥ್ ಟಾಗೂರ್ ರವರು ಸ್ಥಾಪಿಸಿದ ಶಾಂತಿನಿಕೇತನ ದಲ್ಲಿ ಹುಡುಗರೊಡನೆ ಒಂದು ದಿನ ಕಳೆದರು. ಶಾಂತಿನಿಕೇತನ ಒಂದು ಆಶ್ರಮದಂತೆ ಅಲ್ಲಿ ಅವರಿಗಾದ ಅನುಭವದ ಒಂದು ತುಣುಕು “A day in the Ashram” ಇದು ಒಂದು ವಿಭಿನ್ನವಾದ ಶಾಲೆ, ಇದರಲ್ಲಿ ವಿದ್ಯಾರ್ಥಿಗಳು ಸಂತೋಷದಿಂದ ಕಲಯುತ್ತಾರೆ.
- ಶಾಂತಿನಿಕೇತನದ ಸೌಂದರ್ಯವನ್ನು ವರ್ಣಿಸಲು ಪದಗಳಿಂದ ಸಾಧ್ಯವಿಲ್ಲ ಎಂಬುದು ಲೇಖಕರ ಅಭಿಪ್ರಾಯ ಇದಸರ ಅರ್ಥ ಬಾಹ್ಯ ಸೌಂದರ್ಯವಲ್ಲ. ಇಲ್ಲಿ ಕಟ್ಟಡ ವಿನ್ಯಾಸಕ್ಕಿಂತ ಮುಖ್ಯವಾದುದು ಗಿಡಮರಗಳಿಂದ ಕೂಡಿದ ಪ್ರಕೃತಿ. ಗುರುದೇವ ರವೀಂದ್ರನಾಥ್ ಟಾಗೂರ್ ರರು ಶಾಂತಿನಿಕೇತನದ ಬಗ್ಗೆ ಒಂದು ಪದ್ಯದಲ್ಲಿ “The Darling Of Our Heats” ಎಂದರೆ ನಮ್ಮ ಹೃದಯಗಳ ಪ್ರೀತಿಪಾತ್ರ ಎಂದಿದ್ದಾರೆ. ಈ ಮಾತು ಶಾಂತಿನಿಕೇತನಕ್ಕೆ ಸೂಕ್ತವಾಗಿ ಒಪ್ಪುತ್ತದೆ. ಚಿಕ್ಕವರು.ದೊಡ್ಡವರು ಎನ್ನದೇ ಇದರ ಆಂತರಿಕ ಸೌಂದರ್ಯಕ್ಕೆ ಹೆಚ್ಚು ಹೆಚ್ಚು ಮರುಳಾಗಿದ್ದಾರೆ.
- ಲೇಖಕರು ಶಾಂತಿನಿಕೇತನದಲ್ಲಿ ಹುಡುಗರೊಂದಿಗೆ ಕಳೆದ ತಮ್ಮ ಒಂದು ದಿನದ ಅನುಭವವನ್ನು ಸವಿಸ್ತಾರವಾಗಿ ವರ್ಣಿಸಿದ್ದಾರೆ. ಇಲ್ಲಿ ಹುಡುಗರು ಸೂರ್ಯೋದಯದ ಮುಂಚೆಯೇ ಎಂದರೆ ಆಲ್ದೋಕಿ ಮರದಲ್ಲಿರುವ ಪಕ್ಷಿಗಳು ಚಿಲಿಪಲಿಗುಟ್ಟುವ ಸಮಯಕ್ಕೆ ಏಳುತ್ತಾರೆ. ಆಗ ದೇವರ ಸ್ತುತಿಯನ್ನು ಹಾಡುವ ಗುಂಪಿನವರು ಈ ಮೊದಲೇ ಎದ್ದು ಆಶ್ರಮದ ಸುತ್ತ ಬೆಳಗಿನ ಸುಪ್ರಭಾತವನ್ನು ಹಾಡುತ್ತಾ ಒಂದು ಪ್ರದಕ್ಷಿಣೆಯನ್ನು ಹಾಕುತ್ತಾರೆ. ಈ ಹಾಡಿನ ಇಂಪು, ಬೆಳಗಿನ ನಿಶ್ಯಬ್ದದ ವಾತಾವರಣದಲ್ಲಿ ಒಂದು ರೀತಿಯ ಸಂತೋಷ ಮತ್ತು ಗೌರವವನ್ನು ತರುವುದರ ಜೊತೆಗೆ ಆತ್ಮಕ್ಕೆ ಶಾಂತಿಯನ್ನು ಕೊಡುತ್ತದೆ.
- ಎಲ್ಲಾ ಹುಡುಗರು ತಮ್ಮ ತಮ್ಮ ಆಸೀನಗಳನ್ನು ಹಾಕಿಕೊಂಡು ತಮ್ಮ ತಮ್ಮ ಸ್ಥಳದಲ್ಲಿ ಕುಳಿತುಕೊಂಡು ಧಾನ್ಯ ಮಾಡುತ್ತಾರೆ. ನಂತರದ ಶಾಲೆ ಪ್ರಾರಂಭವಾಗುತ್ತದೆ. ಹುಡುಗರೆಲ್ಲಾ ಮರದ ನೆರಳಿನಲ್ಲಿ ನಿಂತು ಶಾಲಾ ಪ್ರಾರ್ಥನೆಯನ್ನು ಹಾಡುತ್ತಾರೆ.
- ಬೆಳಗಿನ 10.30ರವರೆಗೂ ಶಾಲಾ ಕೆಲಸ ನಡೆಯುತ್ತದೆ. ಕಟ್ಟಡದ ತರಭೇತಿಗಳಿಲ್ಲ. 8-10 ಹುಡುಗರ ಉಪಾದ್ಯಾಯದ ಸುತ್ತ ಮರದ ನೆರಳಿನಲ್ಲಿ ಕುಳಿತಿರುತ್ತಾರೆ. ಪುಸ್ತಕಗಳು ಅತಿಕಡಿಮೆ . ಕಲಿಕೆ ಸಂಭಾಷಣೆಯ ಮೂಲಕ ನಡೆಯುತ್ತದೆ. ಹುಡುಗರು ಗುರುಗಳೊಂದಿಗೆ ಪ್ರಶ್ನೆಗಳನ್ನು ಕೇಳಿ ತಿಳಿದುಕೊಳ್ಳುತ್ತಾರೆ. ಉಪಾಧ್ಯಾಯಗಳಿಗೂ ಸಮರ್ಪಕ ಉತ್ತರ ನೀಡಿ ಕಲಿಸುತ್ತಾರೆ. ಈ ರೀತಿಯ ಕಲಿಕೆ ವಿದ್ಯಾರ್ಥಿ ಕೇಂದ್ರವಾಗಿರುವುದರಿಂದ ಬೇಜಾರು ಎನಿಸದೆ ಆಸಕ್ತಿಯುತವಾಗಿರುತ್ತದೆ.
- ಬೆಳಗಿನ ಪಾಠ ಮುಗಿದ ನಂತರ ಮಕ್ಕಳೆಲ್ಲ ಸ್ನಾನ ಮಾಡಿ ಊಟಕ್ಕೆ ಹೋಗುತ್ತಾರೆ. ನಂತರ 2 ಗಂಟೆಗೆ ಮಧ್ಯಾಹ್ನದ ತರಗತಿಗಳೂ ಪ್ರಾರಂಭವಾಗುತ್ತದೆ. ಮಧ್ಯಾಹ್ನ ಪುಸ್ತಕಗಳ ಓದು ಇರುವುದಿಲ್ಲ. ಕೈ ಕೆಲಸಗಳ ಆಧಾರಿತವಾದ ಬೋಧನೆ. ಹುಡುಗರ ಆಸಕ್ತಿಗೆ ಅನುಗುಣವಾಗಿ ಬಡಗಿ, ನೇಕಾರ, ದಾರ ತೆಗೆಯುವವ, ಚಿತ್ರಕಾರ, ವಿನ್ಯಾಸಕಾರ, ಬಣ್ಣ ಮಾಡುವವ, ಸಂಗೀಕಾರ ಇನ್ನೂ ಮುಂತಾದ ಕಲಿಕೆಗಳು ನಡೆಯುತ್ತದೆ.
- ಮಧ್ಯಾಹ್ನದ ಸಮಯದಲ್ಲಿ ಪುಸ್ತಕಗಳ ಓದು ಬಹಳ ಕಡಿಮೆ. 4 ಗಂಟೆಯವರೆಗೆ ತರಗತಿಗಳು ನಡೆಯುತ್ತವೆ, ನಂತರ ಮಕ್ಕಳೆಲ್ಲಾ ಮೈದಾನಕ್ಕೆ ಓಡಿ, ತಮ್ಮ ತಮ್ಮ ಇಷ್ಟದ ಆಟಗಳನ್ನು ಆಡುತ್ತಾರೆ. ಶಾಂತಿನಿಕೇತನ ಶಾಲೆಯು ಆಟೋಗಳಿಗೆ ಎಲ್ಲಾ ಕಡೆಯು ಪ್ರಸಿದ್ದವಾಗಿದೆ.
7.ಸೂರ್ಯಾಸ್ತದ ಸಮಯದಲ್ಲಿ ಹುಡುಗರು ಆಟದ ಮೈದಾನದಿಂದ ಹಿಂದಿರುಗಿ ಬಂದು ಸ್ವಲ್ಪ ಸಮಯ ಮುಂಜಾನೆಯಂತೆಯೇ ಧ್ಯಾನ ಮಾಡುವರು. - ರಾತ್ರಿಯ ಸಮಯದಲ್ಲಿ ಯಕ್ಷಗಂಧರ್ವ ಮುಂತಾದವರ ಕಥೆಗಳನ್ನು ಹೇಳುವುದು, ನಾಟಕಗಳನ್ನು ಅಭಿನಯಿಸುವುದು, ರವೀಂದ್ರರ ಹಾಡುಗಳನ್ನುಹಾಡುವುದು ಮತ್ತು ವಿವಿಧ ಶಾಲೆಗಲ ಒಕ್ಕೂಟವನ್ನು ನಡೆಸುವುದು ಇತ್ಯಾದಿ ನಡೆಯುತ್ತದೆ.
- ರಾತ್ರಿ ಒಂಭತ್ತು ಗಂಟೆಗೆ ಎಲ್ಲಾ ಕಲಾಪಗಳು ಮುಗಿದು ವಿಶ್ರಾಂತಿ ತೆಗೆದುಕೊಳ್ಳುವ ಸಮಯ. ಪುನಃ ದೇವತಾ ಸ್ತುತಿಯನ್ನು ಹಾಡುವ ಗುಂಪಿನವರು ಆಶ್ರಮದ ಸುತ್ತ ಇಂಪಾಗಿ ಹಾಡುತ್ತಾ ಹೋಗುತ್ತಾರೆ. ಇಲ್ಲಿ ಓದುವ ಮಕ್ಕಳ ಸಂತೋಷವನ್ನು ಅವರ ಮುಖಗಳೇ ಪ್ರತಿಬಿಂಬಿಸುತ್ತದೆ. ಈ ಶಾಲೆಯಲ್ಲಿ ಅವರಿಗೆ ಯಾವ ನಿರ್ಬಂಧವೂ ಇರುವುದಿಲ್ಲ. ಅವರು ಸಂತೋಷದಿಂದ ತಮ್ಮ ಸ್ವಾತಂತ್ರೈವನ್ನುಅನುಭವಿಸುತ್ತಾ ಇಷ್ಟಪಟ್ಟು ಕಲಿತು ಶ್ರೇಷ್ಟ ಮಾನವರಾಗುತ್ತಾರೆ. ಇಲ್ಲಿ ಓದಿದ ಮಕ್ಕಳು ಮುಂದಿನ ತಮ್ಮ ಜೀವನದಲ್ಲಿ ಶ್ರೇಯಸ್ಸನ್ನು ಗಳಿಸುತ್ತಾರೆ. ಇದಕ್ಕೆ ಒಳ್ಳೆಯ ಉದಾಹರಣೆ ನಮ್ಮ ಪ್ರಧಾನಮಂತ್ರಿಗಳಾಗಿದ್ದ ಶ್ರೀಮತಿ ಇಂದಿರಾಗಾಂಧಿಯವರು ಶಾಂತಿನಿಕೇತನದ ವಿದ್ಯಾರ್ಥಿಯಾಗಿದ್ದರು.
A Day In The Ashram question answer english
PDF Name | 8th English A Day In The Ashram Lesson Notes Pdf |
No. of Pages | 08 |
PDF Size | 95KB |
Language | English |
Category | English Notes |
Download Link | Available ✓ |
Topics | 8th Class English A Day In The Ashram Chapter Notes Pdf |
Karnataka Solution A Day In The Ashram Pdf 8th
8th Standard A Day In The Ashram Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class A Day In The Ashram Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 8ನೇ ತರಗತಿ A Day In The Ashram Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
8th Standard English Notes of Lesson 1 A Day In The Ashram
A Day In The Ashram Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
8ನೇ ತರಗತಿ English A Day In The Ashram pdf Prashnottaragalu
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
8ನೇ ತರಗತಿ ಇಂಗ್ಲೀಷ್ 1st Chapter ನೋಟ್ಸ್ Pdf
ಇಲ್ಲಿ ನೀವು 8th Standard A Day In The Ashram Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 8th A Day In The Ashram Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now8th Standard English Notes of Lesson 1 Question Answer
FAQ:
Which phrase is used in paragraph to mean both the old the young people?
The Phrase used is “old and young alike”
The boys in Shantinlketan get up early in the morning. Who else are the early risers?
The Choristers and the birds on the amloki groves are early risers.