8th Class English Sir C.V. Raman Lesson Notes Pdf | 8ನೇ ತರಗತಿ ಇಂಗ್ಲೀಷ್‌ 2nd Chapter ನೋಟ್ಸ್‌ Pdf

8ನೇ ತರಗತಿ ಇಂಗ್ಲೀಷ್‌ 2nd Chapter ನೋಟ್ಸ್‌ Pdf, ಎಂಟನೇ ತರಗತಿ 2nd Lesson ಪ್ರಶ್ನೋತ್ತರಗಳ Pdf 8th Class English Sir C.V. Raman Lesson Notes Pdf Kseeb Solution 2nd Lesson English Question Answer Mcq Download 2023 Sir C.V. Raman Patada Summary In Kannada Guide Karnataka Solution C.V. Raman Pdf 8th Textbook 8ನೇ ತರಗತಿ English C.V. Raman pdf Prashnottaragalu Sir C.V. Raman Patada Summary In Kannada 8ನೇ ತರಗತಿ ಇಂಗ್ಲೀಷ್‌ 2nd Chapter ನೋಟ್ಸ್‌ Pdf 8th Standard English Notes of Lesson Second Question Answer Karnataka Kannada Mediu̧m 8th Standard English Notes Sir C.V. Raman Pdf

8th Class English Lesson 2 Question Answer

Class : 8th Standard

Poem Name: C.V. Raman

Kseeb Solution 2nd Lesson English Question Answer Mcq Download

8th Class English Sir C.V. Raman Lesson Notes Pdf
8th Class English Sir C.V. Raman Lesson Notes Pdf

ಎಂಟನೇ ತರಗತಿ 2nd Lesson ಪ್ರಶ್ನೋತ್ತರಗಳ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English C.V. Raman ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 2 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English C.V. Raman ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Sir C.V. Raman Patada Summary In Kannada

ಸರ್‌ ಸಿ.ವಿ. ರಾಮನ್‌ ರವರು 7ನೇ ತಾರೀಖು ನವೆಂಬರ್‌ 1888ರಲ್ಲಿ ತಿರುಚಿಯಲ್ಲಿ ಜನಿಸಿದರು. ಅವರ ತಂದೆ ಚಂದ್ರಶೇಖರ ಐಯ್ಯರ್‌ ಮತ್ತು ತಾಯಿ ಪಾರ್ವತಿ ಅಮ್ಮಾಳ್.‌ ಅವರ ತಂದೆ ವಿಶಾಖಪಟ್ಟಣದ ಹಿಂದೂ ಕಾಲೇಜಿನಲ್ಲಿ ಭೌತಶಾಸ್ತ್ರದ ಪ್ರೊಫೆಸರ್‌ ಆಗಿದ್ದರು. ರಾಮನ್‌ ರವರು ಹಿಂದೂ ಕಾಲೇಜಿನ ಪೌಢಶಾಲೆಯಲ್ಲಿ ಓದಿದರು. ಚಿಕ್ಕಂದಿನಿಂದಲೂ ವಿಜ್ಞಾನ ಎಂದರೆ ಅತೀವವಾದ ಆಸಕ್ತಿ, ಬಾಲ್ಯದಲ್ಲಿಯೇ ಮಾದರಿ ಡೈನಮೊ ಮಾಡಿದ್ದರು. ಕಾಲೇಜ್‌ ವಿದ್ಯಾರ್ಥಿಗಳಿಂದ ವಿಜ್ಞಾನದ ಪುಸ್ತಕಗಳನ್ನು ಎರವಲು ಪಡೆದು ಓದುತ್ತಿದ್ದರು. ವಿಜ್ಞಾನವೆಂದರೆ ಅತಿಯಾದ ಆಸಕ್ತಿಯಿತ್ತು. ಅವರ ಆರೋಗ್ಯ ಆಗಾಗ ಕೆಡುತ್ತಿದ್ದುದರಿಂದ ಶಾಲೆಗೆ ನಿಯತವಾಗಿ ಹೋಗಲು ಆಗುತ್ತಿರಲಿಲ್ಲ.
ಅವರು ತಮ್ಮ 12ನೇಯ ವಯಸ್ಸಿನಲ್ಲಿ ಮೆಟ್ರಿಕ್ಯಲೇಷನ್‌ ಮೊದಲ ದರ್ಜೆಯಲ್ಲಿ ಪಾಸಾದರೂ. ನಂತರ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. ಅವರ ಸಂಬಂಧಿಗಳು ಅವರಿಗೆ ಆರೋಗ್ಯ ಸರಿ ಇರುತ್ತಿರಲಿಲ್ಲವಾದ್ದರಿಂದ ವಿಜ್ಞಾನವನ್ನು ಬಿಟ್ಟು ಚರಿತ್ರೆ ಹಾಗೂ ಅರ್ಥಶಾಸ್ತ್ರವನ್ನು ಓದಲು ಹೇಳಿದರು. ಆದರೆ ರಾಮನ್ ರವರು ಭೌತಶಾಸ್ತ್ರವನ್ನೇ ತೆಗೆದುಕೊಂಡು ಬಿ.ಎ. ನಲ್ಲಿ ಮೊದಲ ಬ್ಯಾಂಕ್‌ ಪಡೆದರು. ನಂತರ 1907ರಲ್ಲಿ ಎಂ.ಎ. ಭೌತಶಾಸ್ತ್ರದಲ್ಲಿ ತೇರ್ಗಡೆಯಾದರು.
ಎಂ.ಎ ಪಾಸಾದ ನಂತರ ಹೆಚ್ಚಿನ ವಿದ್ಯಾಭ್ಯಾಸಕ್ಕೆಂದು ಅವರು ಯುನೈಟೆಡ್‌ ಕಿಂಗ್ ಡಂಗೆ ಹೋಗ ಬೇಕಾಗಿತ್ತು. ಆದರೆ ಅವರ ಅನಾರೋಗ್ಯದಿಂದ ಅದು ಸಾಧ್ಯವಾಗಲಿಲ್ಲ. ಇದು ಅವರಿಗೆ ಅವರ ಜೀವನದಲ್ಲಿ ಆದ ದೊಡ್ಡ ನಿರಾಸೆ: ಸಂಬಂಧಿಗಳ ಒತ್ತಾಯದ ಮೇರೆಗೆ ವಿಜ್ಞಾನದ ಓದನ್ನು ಬಿಟ್ಟು. ಸ್ಪರ್ಧಾತ್ಮಕ ಪರೀಕ್ಷೆಯನ್ನು ತೆಗೆದುಕೊಂಡು ಅದರಲ್ಲಿ ಮೊದಲನೆಯ ಸ್ಥಾನವನ್ನು ಪಡೆದು ಡೆಪ್ಯೂಟಿ ಅಕೌಂಟೆಂಟ್‌ ಜನರಲ್‌ ಆಗಿ 1907ರಲ್ಲಿ , ಕಲ್ಕತ್ತಾಕ್ಕೆ ನೇಮಿಸ್ಪಟ್ಟರು. ಇವರ ಸಂಬಂಧಿಗಳಿಗೆ ಬಹಳ ಸಂತೋಷವಾಯಿತು. ಆದರೆ ವಿಜ್ಞಾನವನ್ನು ಅತೀವವಾಗಿ ಪ್ರೀತಿಸುತ್ತಿದ್ದ ರಾಮನ್‌ ಗೆ ನೀರಿನಿಂದ ತೆಗೆದ ಮೀನಿನಂತೆ ಚಡಪಡಿಕೆಯನ್ನು ಅನುಭವಿಸಿದರು. ಆದರೂ ತಾವು ವಿಜ್ಞಾನಿಯಾಗುವ ಭರವಸೆಯನ್ನು ಕಳೆದುಕೊಳ್ಳದೆ ಅವಕಾಶಕ್ಕಾಗಿ ಕಾಯುತ್ತಿದ್ದರು. ತಾವು ಡೆಪ್ಯುಟಿ ಅಕೌಂಟೆಂಟ್‌ ಜನರಲ್‌ ಆಗಿದ್ದರೂ ವಿಜ್ಞಾನಿಗಳ ಜೊತೆ ಒಡನಾಟವಿಟ್ಟುಕೊಂಡಿದ್ದರು. ಹಾಗೆಯೇ ವಿಜ್ಞಾನದಲ್ಲೂ ಆಸಕ್ತಿಯಿತ್ತು. ಒಂದು ದಿನ ಒಂದು ವಿಜ್ಞಾನದ ಬೋರ್ಡು ನೋಡಿ ಚಲಿಸುತ್ತಿರುವ ರೈಲಿನಿಂದ ಧುಮುಕಿ. ವಿಜ್ಞಾನಿಗಲನ್ನು ಭೇಟಿ ಮಾಡಿದರು. ಇನ್ನೊಮ್ಮೆ ಇವರೂ ರಂಗೂನಿನಲ್ಲಿದ್ದಾಗ ಒಂದು ಸಂಸ್ಥೆಯವರು ಆಧುನಿಕ ವೈಜ್ಞಾನಿಕ ಉಪಕರಣವೊಂದನ್ನು ತಂದಿದ್ದಾರೆ. ಎಂಬ ವಾರ್ತೆಯನ್ನು ಕೇಳಿ. ತಕ್ಷಣವೇ ಅದನ್ನು ನೋಡಲು ಬಂದಿದ್ದರು. ಈ ರೀತಿ ಅವರಿಗೆ ವಿಜ್ಞಾನ ಎಂದರೆ ತುಂಬಾಇಷ್ಟ.
1911ರಲ್ಲಿ ರಾಮನ್‌ ರವರನ್ನು ವಿಶೇಷ ಅಕೌಂಟೆಂಟ್‌ ಜನರಲ್‌ ಆಗಿ ಫಾರ್‌ ಪೋಸ್ಟ್‌ ಅಂಡ್‌ ಟೆಲಿಗ್ರಾಫ್, ಕಲ್ಕತ್ತಾಕ್ಕೆ ನೇಮಿಸಿದರು. ಸ್ಥಾನಕ್ಕಾಗಿ ಕರೆ ಕಳುಹಿಸಿದರು. ಅತ್ಯಂತ ದೊಡ್ಡ ಪದವಿಯನ್ನು ಬಿಟ್ಟು ಪ್ರೊಫೆಸರ್‌ ಕೆಲಸಕ್ಕೆ ಸೇರಿದರು. ಅಲ್ಲಿ 15 ವರ್ಷಗಳ ಕಾಲ ಕೆಸಲಮಾಡಿ ನಂತರ ಬೆಂಗಳೂರಿನಲ್ಲಿರುವ ಇಂಡಿಯನ್‌ ಇನ್ಸಿಟ್ಯೂಟ್ ಗೆ ನಿರ್ದೇಶಕರಾದರು. 1948ರಲ್ಲಿ ರಾಮನ್‌ ರಿಸರ್ಚ್‌ ಇನ್ಸಿಟ್ಯೂಟ್ ನ್ನು ಸ್ಥಾಪಿಸಿ ಅದಕ್ಕೆ ನಿರ್ದೇಶಕರಾದರು. ತಮ್ಮ ಜೀವಿತದ ಕೊನೆಯವರೆಗೂ ಇಲ್ಲೇ ಕೆಲಸ ಮಾಡುತ್ತಿದ್ದರು.
ರಾಮನ್‌ ರವರು ಬಹಳ ದೊಡ್ಡ ವಿಜ್ಞಾನಿ, ತಮ್ಮ ಜೀವನದುದ್ದಕ್ಕೂ ವಿಜ್ಞಾನಕ್ಕೆ ಅಂಟಿಕೊಂಡೇ ಇದ್ದರು. ವಿಜ್ಞಾನಕ್ಕಾಗಿ ತಮ್ಮ ಅತ್ಯುನ್ನತ ಮತ್ತು ಹೆಚ್ಚು ಸಂಬಳ ಸಹ ತಮ್ಮ ಕೆಲಸದಲ್ಲಿ ಮಗ್ನರಾಗಿ ಎಲ್ಲವನ್ನೂ ಮರೆಯುತ್ತಿದ್ದರು. ಇವರ ಹೆಂಡತಿ ಇವರ ತಿಂಡಿ ಮತ್ತು ಕಾಫಿ ತಣ್ಣಗಾಗುತ್ತಿದೆ ಎಂದು ಎಚ್ಚರಿಸಬೇಕಾಗುತ್ತಿತ್ತು. ಇವರು ಮೊದಲೊಮ್ಮೆ ಸಮುದ್ರ ಪ್ರಯಾಣ ಮಾಡುತ್ತಿದ್ದಾಗ ಮೆಡಿಟರೇನಿಯನ್‌ ಸಮುದ್ರದ ನೀಲಿಯಿಂದ ಆಕರ್ಷಿತರಾಗಿದ್ದರು. ನಂತರ ಇವರ ಸಂಶೋಧನೆಗೆ ಇದು ಸಹಾಯಕವಾಯಿತು. ನಂತರ ಇವರು ಬೆಳಕು ದ್ರವ (ನೀರು) ದಲ್ಲಿ ಹೇಗೆ ಚದುರುತ್ತದೆ. ಎಂಬುದನ್ನು ಕಂಡು ಹಿಡಿದರು. ಇದೇ ರಾಮನ್‌ ಸಿದ್ದಾಂತ ಎಂದು ಹೆಸರು ಪಡೆಯಿತು. ಇದಕ್ಕಾಗಿ ಇವರಿಗೆ ನೋಬೆಲ್‌ ಪಾರಿತಷಕ 1930ರಲ್ಲಿ ಬಂದಿತು. ರಾಮನ್‌ ತುಂಬಾ ಕರುಣಾಜನಕ ವ್ಯಕ್ತಿ. ಒಮ್ಮೆ ಒಬ್ಬ ಹಳ್ಳಿಯವ ನೂರು ರೂಪಾಯಿ ಅದು ತುಂಬಾ ಸುಟ್ಟುಹೋದ ಕಾರಣ ಕಷ್ಟಪಡುತ್ತಿದ್ದುದನ್ನು ಕಂಡು ಸುಟ್ಟ ನೋಟಿನ ಬದಲು ಹೊಸ ನೋಟನ್ನು ಕೊಟ್ಟು ಸಹಾಯ ಮಾಡಿದರು. ಇನ್ನೊಮ್ಮೆ ಸಂದರ್ಶನಕಾಕಗಿ ಬಂದ ಅಭ್ಯರ್ಥಿಯು ಪ್ರಾಮಾಣಿಕತೆಯನ್ನು ಮೆಚ್ಚಿ. ಅವನು ಸಂದರ್ಶನದಲ್ಲಿ ಫೇಲ್‌ ಆಗಿದ್ದರೂ ತಮ್ಮ ಸಂಸ್ಥೆಗೆ ಸೇರಿಸಿ ಕೊಂಡರು. ವಿಷಯದಲ್ಲಿ ಹಿಂದಿದ್ದರೂ ಪ್ರಾಮಾಣಿಕತೆಗಾಗಿ ಸೇರಿಸಿಕೊಂಡಿದ್ದೇನೆ. ನಿನ್ನ ಹಿಂದುಳಿದ ವಿಷಯವನ್ನು ನಾನು ಕಲಿಸುತ್ತೇನೆ. ಎಂದರು. ಅವರು ಜೀವಮಾನದಲ್ಲಿ ಅನೇಕಾನೇಕ ಗೌರವಗಳನ್ನು ಮತ್ತು ಮೆಡಲ್‌ ಗಳನ್ನು ಪಡೆದಿದ್ದಾರೆ, 1929ರಲ್ಲಿ ಅನೇಕಾನೇಕ ಗೌರವಗಳನ್ನು ಮತ್ತು ಮೆಡಲ್‌ ಗಳನ್ನು ಪಡೆದಿದ್ದಾರೆ. 1929ರಲ್ಲಿ ಕಿಂಗ್‌ ಜಾರ್ಜ್‌ ರವರು ನೈಟ್‌ ಪದವಿಯನ್ನು ನೀಡಿದರು. ಅಂದಿನಿಂದ ಸರ್‌ ಎಂಬ ಪದ ಬೇಕಾದಷ್ಟು ವಿಶ್ವವಿದ್ಯಾಲಯದವರು ಡಾಕ್ಟರೇಟ್‌ ಪದವಿಯನ್ನು ನೀಡಿದ್ದಾರೆ. ಅಂತರಾಷ್ಟೀಯ ವಿಜ್ಞಾನ ಸಂಸ್ಥೆಗಳಿಗೆ ಸದಸ್ಯರಾಗಿದ್ದಾರೆ. 1954ರಲ್ಲಿ ಭಾರತ ಸರ್ಕಾರವು ಭಾರತರತ್ನ ಪ್ರಶಸ್ತಿಯನ್ನು ನೀಡಿದ್ದಾರೆ. 1957ರಲ್ಲಿ ಸೋವಿಯತ್‌ ಯೂನಿಯನ್‌ ಇವರಿಗೆ ಅಂತರರಾಷ್ಟೀಯ ಲೆನಿನ್‌ ಪೈಜ್‌ ನ್ನು ಕೊಟ್ಟು ಗೌರವಿಸಿದ್ಸಾರೆ.
ರಾಮನ್‌ ರವರು 21 ನೇ ನವೆಂಬರ್‌ 1970ರಲ್ಲಿ ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಇದರಿಂದ ಭಾರತಕ್ಕೆ ಹೆಮ್ಮೆಯ ಪುತ್ರರಲ್ಲೊಬ್ಬ ಅಗಲಿಕೆಯುಂಟಾದರೆ ಪ್ರಪಂಚವು ಒಬ್ಬ ದೊಡ್ಡ ವಿಜ್ಞಾನಿಯನ್ನು ಕಳೆದುಕೊಂಡಿತು.

C.V. Raman Question Answer English

PDF Name8th English C.V. Raman Lesson Notes Pdf
No. of Pages08
PDF Size89KB
LanguageEnglish
CategoryEnglish Notes
Download LinkAvailable ✓
Topics8th Class English C.V. Raman Chapter Notes Pdf

Karnataka Solution C.V. Raman Pdf 8th

8th Standard C.V. Raman Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class C.V. Raman Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ C.V. Raman Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8th Standard English Notes of Lesson 2 C.V. Raman

C.V. Raman Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

8ನೇ ತರಗತಿ English C.V. Raman Pdf Prashnottaragalu

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 2nd Chapter ನೋಟ್ಸ್‌ Pdf

ಇಲ್ಲಿ ನೀವು 8th Standard C.V. Raman Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th C.V. Raman Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Lesson Second Question Answer

FAQ:

Who were Raman’s Parents? 

Chandrashekara Iyer and Parvathi Ammal were Raman’s parents.

Why was Raman not able to attend the school regularly?

Raman was not able to attend the school regularly because he used to fall sick now and then.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.