8th Standard Jamaican Fragment Chapter English Notes Pdf | 8ನೇ ತರಗತಿ Lesson 3 ಇಂಗ್ಲೀಷ್‌ ನೋಟ್ಸ್‌ Pdf

8ನೇ ತರಗತಿ Lesson 3 ಇಂಗ್ಲೀಷ್‌ ನೋಟ್ಸ್‌ Pdf 8th Standard Jamaican Fragment Chapter English Notes Pdf Karnataka Kseeb Solution 3rd Lesson English Question Answer Mcq Download 2023 Jamaican Fragment Patada Summary In Kannada Jamaican Fragment Question Answer English Guide Textbook 8th Class English Lesson 3 Extract Question Answer ಎಂಟನೇ ತರಗತಿ 3rd Lesson ಪ್ರಶ್ನೋತ್ತರಗಳ Pdf Karnataka Solution Jamaican Fragment Pdf 8ನೇ ತರಗತಿ English Jamaican Fragment Pdf Prashnottaragalu 8th Standard English Notes of Lesson 3 Jamaican Fragment 8th Standard English Notes of Lesson 3 Question Answer

8th Class English Lesson 3 Extract Question Answer

Class : 8th Standard

Poem Name: Jamaican Fragment

Kseeb Solution 3rd Lesson English Question Answer Mcq Download

8th Standard Jamaican Fragment Chapter English Notes Pdf
8th Standard Jamaican Fragment Chapter English Notes Pdf

ಎಂಟನೇ ತರಗತಿ 3rd Lesson ಪ್ರಶ್ನೋತ್ತರಗಳ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English Jamaican Fragment ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 3 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English Jamaican Fragment ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Karnataka Solution Jamaican Fragment Pdf 8th

8th Standard Jamaican Fragment Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class Jamaican Fragment Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ Jamaican Fragment Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

Jamaican Fragment Question Answer English

PDF Name8th English Jamaican Fragment Lesson Notes Pdf
No. of Pages11
PDF Size100KB
LanguageEnglish
CategoryEnglish Notes
Download LinkAvailable ✓
Topics8th Class English Jamaican Fragment Chapter Notes Pdf

Jamaican Fragment Patada Summary In Kannada

ಜಮೈಕನ್‌ ಫ್ರಾಗ್ಮೆಂಟ್ಸ್‌ ಎಂಬ ಈ ಗದ್ಯವನ್ನು ಎ. ಎಲ್.‌ ಎಸ್.‌ ಡ್ರಿಕ್ಸ್‌ ರವರು ತುಂಬಾ ಸರಳವಾಗಿ ಸುಂದರವಾಗಿ ನಿರೂಪಿಸಿದ್ದಾರೆ. ಈ ಕಥೆಯು ಉದ್ದೇಶ ಪೂರ್ವಾಗ್ರಹ ಪೀಡಿತ ಮನಸ್ಸು ಯಾವುದೇ ಘಟನೆಯನ್ನು ನೋಡಿದಾಗ ಅದನ್ನು ನಮ್ಮ ಮನಸ್ಸಿನ ನೇರಕ್ಕೆ ಅನುಗುಣವಾಗಿ ಯೋಚಿಸಿ ಕಷ್ಟಪಡುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿಯೂ ನಡೆಯುತ್ತದೆ. ಅದಕ್ಕೆಂದೇ ಹಿರಿಯರು ಹೇಳಿರುವುದು. ನೋಡಿದೆಲ್ಲ ಸತ್ಯವಲ್ಲ. ಅದನ್ನು ಪ್ರಮಾಣಿಸಿ ನಿಜವನ್ನು ತಿಳಿಯಬೇಕು, ಈ ಘಟನೆ ಲೇಖಕರ ಜೀವನದಲ್ಲಿಯೂ ನಡೆಯುತ್ತದೆ. ಇದು ಸಾಮಾನ್ಯವಾಗಿ ಎಲ್ಲರ ಜೀವನದಲ್ಲಿಯೂ ನಡೆಯುತ್ತದೆ. ಅದಕ್ಕೆಂದೇ ಹಿರಿಯರು ಹೇಳಿರುವುದು. ನೋಡಿದೆಲ್ಲ ಸತ್ಯವಲ್ಲ. ಅದನ್ನು ಪ್ರಮಾಣಿಸಿ ನಿಜವನ್ನು ತಿಳಿಯಬೇಕು. ನೋಡಿದೆಲ್ಲ. ಸ್ಯವಲ್ಲ. ಅದನ್ನು ಪ್ರಮಾಣಿಸಿ ನಿಜವನ್ನು ತಿಳಿಯಬೇಕು. ಈ ಘಟನೆ ಲೇಖಕರ ಜೀವನದಲ್ಲಿ ನಡೆದಿರುವುದು ಅಥವಾ ಕಲ್ಪನೆಯೋ .
ಲೇಖಕರು ಪ್ರತಿನಿತ್ಯ ತಮ್ಮ ಮನೆಯಿಂದ ರೈಲ್ವೇ ಟ್ರಾಕ್‌ನವರೆಗೆ ಸುಮಾರು ಅರ್ಧ ಮೈಲಿಯಷ್ಟು ವಾಕಿಂಗ್‌ ಮಾಡುತ್ತಿದ್ದರು. ಇದು ಅವರಿಗೆ ತುಂಬಾ ಸಂತೋಷವನ್ನು ಕೊಡುತ್ತಿತ್ತು. ಏಕೆಂದರೆ ಎರಡೂ ಕಡೆ ಹಸಿರು ಮತ್ತು ಕೆಂಪು ಬಣ್ಣದ ಬಂಗ್ಲೆಗಳು ಹಸಿರಾದ ಹುಲ್ಲು ಮತ್ತು ತೋಟಗಳಿತ್ತು. ಇದು ಒಂದು ರೀತಿಯಲ್ಲಿ ಅವರಿಗೆ ದೈಹಿಕ ವ್ಯಾಯಾಮವಾಗಿ ಖುಷಿ ಕೊಡುತ್ತಿತ್ತು.
ಹೀಗೆ ಒಂದು ದಿನ ಬೆಳಿಗ್ಗೆ ವಾಕಿಂಗ್‌ ಹೋಗುತ್ತಿದ್ದಾಗ ಮಾರ್ಗ ಮಧ್ಯದಲ್ಲಿ ಇದ್ದ ಒಂದು ಮನೆಯ ತೋಟದಲ್ಲಿ ಇಬ್ಬರು ಮಕ್ಕಳು ಆಡುತ್ತಿದ್ದರು. ಇಬ್ಬರಲ್ಲಿ ಒಬ್ಬನು 5 ವರ್ಷದ ಕಪ್ಪು ಬಾಲಕ ಮತ್ತೊಬ್ಬ 4 ವರ್ಷ ಬಿಳಿಯ ಬಾಲಕ . ಇಬ್ಬರೂ ಒಂದೇ ರೀತಿಯ ಬಟ್ಟೆಯನ್ನು ಧರಿಸಿದ್ದರು. ಲೇಖಕರು ಊಹೆಯಂತೆ ಕಪ್ಪು ಬಾಲಕ ಜಮೈಕನ್‌ ಮತ್ತು ತುಂಬಾ ಬಲಿಷ್ಟನಾಗಿದ್ದ.
ಇನ್ನೊಬ್ಬ ಬಿಳಿಯ ಬಾಲಕ ಬಲಿಷ್ಟನಾದರೂ ಚಿಕ್ಕವನು ಮತ್ತು ಕೆಂಪು ಮಿಶ್ರಿತ ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದ. ಅವರಿಬ್ಬರೂ ಕಾಲಿಗೆ ಶೂಗಳನ್ನು ಧರಿಸಿರಲಿಲ್ಲ. ಅವು ತುಂಬಾ ಮಣ್ಣಾಗಿದ್ದವು. ಆ ಮಕ್ಕಳು ಲೇಖಕರು ಅಲ್ಲಿ ನಿಂತಿರುವುದನ್ನು ಗಮನಿಸಿರಲಿಲ್ಲ. ಬಿಳಿಯ ಹುಡುಗ ತುಂಬಾ ಗಾಂಭೀರ್ಯದಿಂದ ಇಲ್ಲಿಂದ ಅಲ್ಲಿಗೆ, ಅಲ್ಲಿಂದ ಇಲ್ಲಿಗೆ ತುಂಬಾ ಗತ್ತಿನಿಂದ ಅಡ್ಡಾಡುತ್ತಿದ್ದ. ಹಾಗೆಯೇ ಮಧ್ಯದಲ್ಲಿ ಗಟ್ಟಿಯಾಗಿ ಕಪ್ಪು ಹುಡುಗನಿಗೆ ಆಜ್ಞಾಪಿಸುತ್ತಿದ್ದ.
ಇವನು ಬಿಳಿ ಹುಡುಗ ಕಪ್ಪು ಹುಡುಗನಿಗೆ ಎಲ್ಲಿ ಆ ಕೋಲನ್ನು ತೆಗೆದುಕೊಂಡು ಬಾ ಎಂದು ಆಜ್ಞಾಪಿಸಿದಾಗ ವಿಧೇಯತೆಯಿಂದ ಕೋಲನ್ನು ತಂದು ಕೊಟ್ಟ. ಎಲ್ಲಿ ಆ ಹೂವುಗಳ ಮಧ್ಯೆ ಹಾರು ಎಂದಾಗ ಹಾರಿದ . ಸ್ವಲ್ಪ ನೀರನ್ನು ತಂದು ಕೊಡು ಎಂದಾಗ ನೀರನ್ನು ತಂದುಕೊಟ್ಟ.
ಇದನ್ನೆಲ್ಲಾ ನೋಡಿ ಲೇಖಕರಿಗೆ ಆಶ್ಚರ್ಯವಾಯಿತು. ಇಷ್ಟು ಚಿಕ್ಕ ಬಿಳಿಯ ಹುಡುಗ ತನ್ನ ಇಚ್ಛೆಯನ್ನು ಹೇಗೆ ತನಗಿಂತ ದೊಡ್ಡವನಾದ ಕಪ್ಪು ಹುಡುಗನ ಮೇಲೆ ಹೊರಿಸುತ್ತಾನೆ. ಅದಕ್ಕಿಂತ ಹೆಚ್ಚಾಗಿ ಕಪ್ಪು ಹುಡುಗ ಬಿಳಿಯ ಹುಡುಗನಿಗೆ ಏಕೆ ಸೇವೆ ಮಾಡುತ್ತಾನೆ. ಅವರಿಬ್ಬರ ಮಧ್ಯೆ ಏಕೆ
ಈ ಭೇದಭಾವ. ಇದೆಲ್ಲಾ ಅವರಿಗೆ ಒಗಟಾಗಿ ಕಂಡಿತು. ತಮ್ಮಲ್ಲಿಯೇ ಯೋಚಿಸುತ್ತಾ. ನಡೆದರು. ಆ ಹುಡುಗರು ಯಾರಿರಬಹುದು? ಕಪ್ಪು ಹುಡುಗ ಸೇವಕನ ಮಗನಾಗಿರಬಹುದೇ ? ಛೇ, ಹಾಗಿರಲಾರದು, ಏಕೆಂದರೆ ಅವರಿಬ್ಬರೂ ಒಂದೇ ತರಹದ ಬಟ್ಟೆಗಳನ್ನು ಹಾಕಿಕೊಂಡಿದ್ದರು. ಎಲ್ಲೋ ಪಕ್ಕದ ಮನೆಯ ಹುಡುಗನಾಗಿರಬಹುದು. ಆದರೂ ಅವನೇಕೆ ಅಷ್ಟೊಂದು ವಿಧೇಯನಾಗಿ ಬಿಳಿಯ ಹುಡುಗನ ಸೇವಕನಂತೆ ವರ್ತಿಸುವುದು? ಅವನ ದೇಶದಲ್ಲೇ ಅವನ ಇನ್ನೊಬ್ಬರ ದಬ್ಬಾಳಿಕೆಗೆ ತುತ್ತಾಗುವುದೇ?
ಇಷ್ಟು ಚಿಕ್ಕ ವಯಸ್ಸಿನಲ್ಲಿಯೇ ಈ ತರಹದ ಭೇಧಭಾವವೇ? ಹಾಗೆಯೇ ಬಿಳಿಯ ಹುಡುಗ ಕಪ್ಪು ಹುಡುಗನ ಮೇಲೆ ಯಜಮಾನನಂತೆ ದರ್ಪದಿಂದ ವರ್ತಿಸಬಹುದೇ ? ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರವೇ ಸಿಗಲಿಲ್ಲ. ಅವರಿಗೆ ಅವರ ಕಣ್ಣಿನ ಮುದೇಯೇ ನಡೆದಿದ್ದರೂ ಈ ದಬ್ಬಾಳಿಕೆಯನ್ನು ಸಹಿಸಲಾಗಲಿಲ್ಲ. ಕಪ್ಪು ಮತ್ತು ಬಿಳಿ ಎಂಬ ತಾರತಮ್ಯವೇಕೆ? ನಿಜವಾಗಲೂ ಜನಾಂಗದಲ್ಲಿ ಮೇಲು ಕೀಳು ಎಂಬುದಿದೆಯೇ ಇಷ್ಟು ಚಿಕ್ಕ ವಯಸ್ಸಿದ್ದಲ್ಲಿಯೇ ಈ ಗುಲಾಮಗಿರಿಯನ್ನು ಒಪ್ಪಿಕೊಂಡು ಬಿಳಿಯರಿಗೆ ಗುಲಾಮರಾಗಿರಬೇಕೆ?
ಇಡೀ ದಿನ ಈ ಪ್ರಶ್ನೆಗಳು ಲೇಖಕರ ಮನಸ್ಸಿನಲ್ಲಿ ವಿಚಾರ ಮಾಡತೊಡಗಿತು. ಅವರ ಜನರ ಮೇಲೆ ಅವರಿಗಿದ್ದ ನಂಬಿಕೆಯೇ ಅಲ್ಲಾಡಿತು. ಮಧ್ಯಾಹ್ನ ಆ ಕಡೆ ಬಂದು ನೋಡಿದರು. ಹುಡುಗರು ಅಲ್ಲಿರಲಿಲ್ಲ. ಅಂದಿನ ಸಂಜೆಯೂ ಆ ವಿಚಾರದಲ್ಲಿಯೇ ಅಂದಿನ ಸಂಜೆಯೂ ಅ ವಿಚಾರದಲ್ಲಿಯೇ ಅಂದಿನ ಸಂಜೆಯೂ ಆ ವಿಚಾರದಲ್ಲಿಯೇ ಮುಳುಗಿದ್ದರು.
ಮಾರನೇ ದಿನ ಆ ಇಬ್ಬರೂ ಹುಡುಗರು ಅದೇ ಸ್ಥಳದಲ್ಲಿ ಇದ್ದರು. ಮನೆಯ ಗೇಟಿನ ಬಳಿ ಬಿಳಿಯ ಮನುಷ್ಯ ನಿಂತು. ಆ ಮಕ್ಕಳನ್ನು ನೋಡುತ್ತಿದ್ದ. ಲೇಖಕರೂ ಸಹ ಗಮನಿಸಲು ಪ್ರಾರಂಭಿಸಿದರು. ಆದರೆ ಅವರಿಗೆ ತುಂಬಾ ಆಶ್ಚರ್ಯ ಕಾದಿತ್ತು. ಅದೇನೆಂದರೆ ಕಪ್ಪು ಹುಡುಗ ಆಜ್ಞಾಪಿಸುತ್ತಿದ್ದ. ಕಪ್ಪು ಹುಡುಗ ದರ್ಪದಿಂದ ದಾಪುಗಾಲು ಹಾಕುತ್ತಾ ನಡೆಯುತ್ತಿದ್ದರೆ ಅವನ ಹಿಂದೆ ಬಿಳಿ ಹುಡುಗ ನಮ್ರನಾಗಿ ಹೋಗುತ್ತಿದ್ದ. ಬಾಳೆಹಣ್ಣನ್ನು ತರುವನು. ಅದರ ಸಿಪ್ಪೆ ತೆಗೆದುಕೊಡು ಎಂದಾಗ ಸಿಪ್ಪೆಯನ್ನು ಸುಲಿದು ತನ್ನ ಯಜಮಾನನಿಗೆ ವಿಧೇಯತೆಯಿಂದ ಒಪ್ಪಿಸುತ್ತಾನೆ.
ಇದನ್ನೆಲ್ಲ ನೋಡಿದ ಮೇಲೆ ಲೇಖಕರಿಗೆ ಇದು ಆಟವೆಂದು ತಿಳಿಯುತ್ತದೆ. ಇದರ ಆಟ ನೋಡಿದಾಗ ಅವರಿಗೆ ಅವರ ಬಾಲ್ಯ ನೆನಪಾಗುತ್ತದೆ. ಅವರೂ ಸಹ ಬಾಲ್ಯದಲ್ಲಿ ಈ ಆಟವನ್ನು ಆಡಿದ್ದರು. ಅವರವರ ಸರದಿಯಂತೆ ಮೊದಲ ದಿನ ಯಜಮಾನನಾದವನು ಮಾರನೇ ದಿನ ಸೇವಕ. ಈ ರೀತಿ ಆಟ ಮುಂದುವರಿಯುತ್ತಿತ್ತು. ಬಾಲ್ಯದಲ್ಲಿ ಈ ಆಟ ಅವರಿಗೆ ತುಂಬಾ ಸಂತೋಷವ್ನು ಕೊಟ್ಟಿತು. ಇದನ್ನು ನೆನಪಿಸಿಕೊಂಡು ಮುಗುಳ್ನಗುತ್ತಾರೆ. ಆಗ ಹಿಂದಿನ ದಿನ ಇದೇ ದೃಶ್ಯವನ್ನು ನೋಡಿ ತಾವು ಎಷ್ಟು ಕಳವಳ ಪಟ್ಟು ಚಿಂತೆ ಮಾಡಿದರು. ಎಂದು ನೆನಪಿಗೆ ಬಂದಾಗ ಅವರಿಗೆ ಅನಿಸಿತು. ತಾವು ಈ ಮುಗ್ಧ ಮಕ್ಕಳ ಆಟವನ್ನು ನೋಡಿ ಪೂರ್ವಾಗ್ರಹ ಪೀಡಿತರಾಗಿ ತಮಗೆ ತಾವೇ ನೋವನ್ನು ಕೊಟ್ಟು ಕೊಂಡು ಬಿಳಿಯರಿಗೆ ಗುಲಾಮರಾಗಿರಬೇಕೇ?

8th Standard English Notes of Lesson 3 Jamaican Fragment

Jamaican Fragment Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

8ನೇ ತರಗತಿ English Jamaican Fragment Pdf Prashnottaragalu

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 3rd Chapter ನೋಟ್ಸ್‌ Pdf

ಇಲ್ಲಿ ನೀವು 8th Standard Jamaican Fragment Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th Jamaican Fragment Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Lesson 3 Question Answer

FAQ:

What did narrator notice one morning

Narrator noticed two boys were playing in the garden of the more modest cottages.

How did the smaller boy behave while playing with bigger boy?

The little white boy walked majestically up and down and every now and then shouted in a commanding to at his black playmate. The black boy did what he was told.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.