8th Class The Boy Who Asked for More English Notes Pdf | 8ನೇ ತರಗತಿ 4th Lesson ಇಂಗ್ಲೀಷ್ ನೋಟ್ಸ್‌ Pdf 2023

8th Class The Boy Who Asked for More English Notes Pdf 8ನೇ ತರಗತಿ 4th Lesson ಇಂಗ್ಲೀಷ್ ನೋಟ್ಸ್‌ Pdf ಕೊಶನ್‌ ಆನ್ಸರ್‌ 2023 Karnataka Kseeb Solution 4th Lesson English Question Answer Mcq Download ಎಂಟನೇ ತರಗತಿ 4th Lesson ಪ್ರಶ್ನೋತ್ತರಗಳ Pdf ಸಾರಾಂಶ Karnataka Solution The Boy Who Asked for More Pdf 8th Textbook Guide The Boy Who Asked for More Question Answer English 8th Standard English Notes of Lesson 4 Question Answer Kannada Medium 8th Class English Lesson 4 Extract Question Answer The Boy Who Asked for More Patada Summary In Kannada 8th Standard English Notes of Lesson 4 The Boy Who Asked for More 8ನೇ ತರಗತಿ English The Boy Who Asked for More Pdf Prashnottaragalu 8ನೇ ತರಗತಿ ಇಂಗ್ಲೀಷ್‌ 4th Chapter ನೋಟ್ಸ್‌ Pdf

8th Class English Lesson 4 Extract Question Answer

Class : 8th Standard

Poem Name: The Boy Who Asked for More

8ನೇ ತರಗತಿ English The Boy Who Asked for More Pdf Prashnottaragalu

8th Class The Boy Who Asked for More English Notes Pdf
8th Class The Boy Who Asked for More English Notes Pdf

ಎಂಟನೇ ತರಗತಿ 4th Lesson ಪ್ರಶ್ನೋತ್ತರಗಳ Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು 8ನೇ ತರಗತಿ English The Boy Who Asked for More ನೋಟ್ಸ್‌ Pdf ನ್ನು ಈ ಕೆಳಗೆ ನೀಡಿದ್ದೇವೆ. 8th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು 8th Class English Lesson 4 Question Answer Pdf In Kannda Download ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 8ನೇ ತರಗತಿ English The Boy Who Asked for More ಇಂಗ್ಲೀಷ್‌ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

The Boy Who Asked for More Patada Summary In Kannada

ಚಾರ್ಲ್ಸ್‌ ಡಿಕನ್ಸ್‌ ರವರು ಬರೆದ ಆಲಿವರ್‌ ಟ್ವಿಸ್ಟ್‌ ಎಂಬ ಕಾದಂಬರಿಯ ಒಂದು ಭಾಗವೇ ಪ್ರಸ್ತುತ ಗದ್ಯ ದಿ ಬಾಯ್‌ ಯು ಆಸ್ಕ್ಡ ಮೋರ್‌ ಆಲಿವರ್‌ ಟ್ವಿಸ್ಟ್‌ 1837ನೇ ಸಿವಿಯ ಚಳಿಗಾಲದ ರಾತ್ರಿ ಬಡವವರ ಮಗನಾಗಿ ಒಂದು ಹಳ್ಳಿಯಲ್ಲಿ ಜನಿಸಿದರು. ಅವನ ಜನನದ ಕಾಲದಲ್ಲಿ ಅದಕ್ಕೆಂದೇ ಒಬ್ಬ ಡಾಕ್ಟರ್‌ ರನ್ನು ಕರೆಸಲಾಗಿತ್ತು. ಮತ್ತು ಅವಳು ಅತ್ಯಂತ ಬಡವಿಯಾದ ಅನುಭವಸ್ಥಳಾಗಿದ್ದಳು .
ಮಗು ಜನಿಸಿದ ಮರುಕ್ಷಣದಲ್ಲೇ ತಾಯಿಯ ಸಾವಾಯಿತು. ಅವಳು ಚಿಕ್ಕ ವಯಸ್ಸಿನ ನೋಡಲು ಚೆನ್ನಾಗಿರುವ ಹೆಂಗಸಾಗಿದ್ದಳು. ಸಾಯುವ ಮೊದಲು ತುಂಬಾ ದೂರ ನಡೆದು ಬಂದಿದ್ದಳು. ಎನ್ನುವುದು. ಗೊತ್ತಾಗುತ್ತಿತ್ತು. ಅವಳು ಹಾಕಿದ್ದ ಶೂಗಳು ಹರಿದು ಚೂರು ಚೂರಾಗಿತ್ತು. ಅವಳು ದಾರಿಯಲ್ಲಿ ಸತ್ತು ಬಿದ್ದಿದಳು. ಅವಳನ್ನು ತಿಳಿದಿರುವವರು ಯಾರೂ ಇರಲಿಲ್ಲ.
ಮಗು ಜೋರಾಗಿ ಅಲಲಾರಂಭಿಸಿತು. ಆ ಮಗುವಿಗೆ ತಾನೇನಾದರೂ ಅನಾಥಾಶ್ರಮದ ಅನಾಥ ಮಗುವಾಗುತ್ತೇನೆ ಎಂದು ತಿಳಿದಿದ್ದರೆ ಇನ್ನೂ ಜೋರಾಗಿ ಅಳುತ್ತಿತ್ತು. ಅನಾಥಶ್ರಮದವರು ಮಗುವನ್ನು ತೆಗೆದುಕೊಂಡು ಹೋಗಿ ಆಲಿವರ್‌ ಟ್ವಿಸ್ಟ್‌ ಎಂದು ಹೆಸರಿಡುತ್ತಾರೆ. ಆ ಅನಾಥಾಶ್ರಮವನ್ನು ಮಿ. ಬಂಬಲ್‌ ಎಂಬ ಅಧಿಕಾರಿಯೂ ನೋಡಿಕೊಳ್ಳುತ್ತಿರುತ್ತಾನೆ. ಅವನಿಗೆ ಅನಾಥಶ್ರಮದ ಸಂಪೂರ್ಣ ಅಧಿಕಾರವಿರುತ್ತದೆ. ಅವನು ಅಲ್ಲಿರುವ ಮ್ಕಕಳನ್ನು ಸದಾ ಹಸಿವಿನಲ್ಲಿ ಕೊರಗುವಂತೆ ಇಟ್ಟುಕೊಂಡಿದ್ದ ಅಷ್ಟೇ ಅಲ್ಲದೇ ಆ ಮಕ್ಕಳನ್ನು ಬಹಳ ಕೆಟ್ಟದಾಗಿ ನಡೆಸಿಕೊಳ್ಳುತ್ತಿದ್ದ ಆಲಿವರ್‌ ಟ್ವಿಸ್ಟ್‌ 9 ವರ್ಷದ ಹುಡುಗನಾಗಿದ್ದಾಗಲೂ ತುಂಬ ಸಣ್ಣಗಿರುವ ನರಪೇತಲ ಹುಡುಗನಾಗಿದ್ದ. ಅವನು ಯಾರಿಂದಲೂ ಒಂದು ಕರುಣಾಪೂರಿತ ಮಾತನಾಗಲಿ ಅಥವಾ ನೋಟವನ್ನಾಗಲಿ ಪಡೆದಿರಲಿಲ್ಲ. ಅವನ ಚಿಕ್ಕ ಸ್ನೇಹಿತ ಜೊತೆಗಾರರೇ ಅವನ ಕಷ್ಟದಲ್ಲಿದ್ದವರು. ಆದರೆ ಅವರೇ ಅವನಿಗೆ ಕಷ್ಟವನ್ನು ತರುತ್ತಾರೆ. ಅವರು ಅವನನ್ನು ಹೆಚ್ಚಾಗಿ ಬೇಕು ಎಂದು ಕೇಳು ಎಂದು ಬಲವಂತಪಡಿಸುತ್ತಾರೆ.
ಒಂದು ದಿನ ಸಂಜೆ ಊಟದ ಸಮಯದಲ್ಲಿ ನಡೆದ ಘಟನೆ. ಆ ಹಾಲ್‌ ನಲ್ಲಿ ಒಬ್ಬ ಮಾಸ್ಟರ್‌ ಒಂದು ದೊಡ್ಡ ಬೇಸನ್‌ ನಲ್ಲಿ ಆಹಾರವನ್ನು ಇಟ್ಟುಕೊಂಡು ಸಾಲಿನಲ್ಲಿ ಅವರಿಗೆಲ್ಲ ನೀಡುತ್ತಿದ್ದರು. ಆಲಿವರ್‌ ಮತ್ತು ಅವರ ಜೊತೆಯ ಹುಡುಗರಿಗೆ ಒಳ್ಳೆಯ ಹಸಿವಿತ್ತು. ಅನಾಥಾಲಯದವರು ಕೊಡುವ ಅತಿ ಕಡಿಮೆ ಆಹಾರ ಸಾಕಾಗುತ್ತಿರಲಿಲ್ಲ. ಆ ದಿನ ಸಂಜೆ ದೊಡ್ಡ ಹುಡುಗರಲ್ಲೊಬ್ಬ ನನಗೆ ಈ ದಿನ ಒಂದು ಬೌಲ್‌ ಹೆಚ್ಚಿನ ಆಹಾರ ಕೊಡದಿದ್ದರೆ ರಾತ್ರಿ ತನ್ನ ಪಕ್ಕದಲ್ಲಿ ಮಲಗಿರುವ ಹುಡುಗನನ್ನು ತಿಂದು ಬಿಡುತ್ತೇನೆ. ಎಂದನು. ಆ ಹುಡುಗ ಕ್ರೂರಿಯಂತೆ ಹಸಿದ ಕಣ್ಣುಗಳನ್ನು ಹೊಂದಿದ್ದ, ಇದರಿಂದ ಚಿಕ್ಕ ಹುಡುಗ ತುಂಬಾ ಕ್ರೂರಿಯಂತೆ ಹಸಿದ ಕಣ್ಣುಗಳನ್ನು ಹೊಂದಿದ್ದ. ಇದರಿಂದ ಚಿಕ್ಕ ಮಕ್ಕಳು ಇದನ್ನು ನಂಬಿದ್ದರು. ಮಕ್ಕಳೆಲ್ಲಾ ಸಭೆ ಸೇರಿ ಅವರೆಲ್ಲಾ ಅಲಿವರ್‌ ಟ್ವಿಸ್ಟನನ್ನು ಆಹಾರ ಹೆಚ್ಚು ಬೇಕು ಎಂದು ಮಾಸ್ಟರ್‌ ರನ್ನು ಕೇಳಲು ನೇಮಿಸಿದರು.
ಬೌಲ್‌ ನ್ಲಲಿ ಕೊಟ್ಟ ದ್ರವ ಆಹಾರವನ್ನು ವೇಗವಾಗಿ ತಿಂದು ಮುಗಿಸಿದರು. ಎಲ್ಲಾ ಹುಡುಗರು ತಮ್ಮ ತಮ್ಮಲ್ಲೇ ಪಿಸುಗುಡುತ್ತಾ ಆಲಿವರ್‌ನನ್ನು ಹೋಗಿ ಕೇಳಲು ಒತ್ತಾಯಿಸಿದರು. ಆಲಿವರ್‌ ತನ್ನ ಕೈಯಲ್ಲಿ ಬೌಲ್‌ ನ್ನು ಹಿಡಿದುಕೊಂಡು ಹೆದರುತ್ತಲೇ ದಯವಿಟ್ಟು ನನಗೆ ಇನ್ನೂ ಸ್ವಲ್ಪ ಆಹಾರ ಬೇಕು ಎಂದು ಕೇಳಿದನು. ಆ ಮಾಸ್ಟರ್‌ ದಪ್ಪಗಿರುವ ಆರೋಗ್ಯವಂತ ವ್ಯಕ್ತಿ ಇದನ್ನು ಕೇಳಿ ನಿಸ್ತೇಜನಗೊಂಡನು. ಏನು? ಎಂದು ಮತ್ತೊಮ್ಮೆ ಕೇಳಿದನು. ಏಕೆಂದರೆ ಈ ರೀತಿ ಕೇಳುವ ವಾಡಿಕೆಯೇ ಇರಲಿಲ್ಲ. ಹಾಗಾಗಿ ತನ್ನ ಕಿವಿಗಳನ್ನೇ ನಂಬಲಿಲ್ಲ.
ಆ ಮಾಸ್ಟರ್‌ ಆಲಿವರ್‌ ಗೆ ತಲೆಯಿಂದ ಗುದ್ದಿ. ಅವನ ತೋಳುಗಳಿಂದ ಬಂಧಿಸಿ, ಆಫಿಸರ್‌ ನನ್ನು ಕೂಗಿ ಕರೆದನು. ಇದನ್ನು ಕೇಳಿ ಮಿ. ಬಂಬಲ್‌ ಧಾವಿಸಿ ಬಂದನು. ಆಲಿವರ್‌ ದೂಡಿದ ಅಪರಾಧವನ್ನು ಕೇಳಿ ಅತ್ಯಂತ ರೋಷಾವೇಷದಿಂದ ಹೆಚ್ಚಾಗಿ ಬೇಕು ಎಂದು ಕೇಳಿದನೇ ? ಇದುವರೆಗೂ ನಾನು ಇಂತಹುದನ್ನು ಕೇಳಿಯೇ ಇಲ್ಲ. ಇವನು ಮಾಡಿದ ತಪ್ಪಿಗೆ ಇವನನ್ನು ಗಲ್ಲಿಗೇರಿಸಬೆಕು ಎಂದು ಕೂಗಾಡಿದನು.
ಆ ತಪ್ಪಿಗಾಗಿ ಆಲಿವರ್‌ ನನ್ನು ಒಂದು ಕೋಣೆಯಲ್ಲಿ ಬಂದಿಸಿ, ಆ ರಾತ್ರಿ ಒಂಟಿಯಾಗಿಯೇ ಕಳೆಯಬೇಕೆಂಬ ಶಿಕ್ಷೆ ಕೊಟ್ಟರು. ಮಾರನೆಯ ದಿನ ಆ ಅನಾಥಲಯದ ಗೇಟಿನ ಮುಂದೆ ಒಂದು ಬೋರ್ಡು ನೇತು ಹಾಕಿದ್ದರು. ಅದರಲ್ಲಿ ಯಾವುದೇ ಹೆಸರಾಗಲಿ ಗಂಡಸರಾಗಲಿ ಐದು ಪೌಂಡ್‌ ಹಣ ಕೊಟ್ಟು ಆಲಿವರ್‌ ಟ್ವಿಸ್ಸ್‌ನನ್ನು ಕರೆದುಕೊಂಡು ಹೋಗಬಹುದು ಎಂದು ಬರೆದಿತ್ತು.

The Boy Who Asked for More Question Answer English

PDF Name8th English The Boy Who Asked for More Lesson Notes Pdf
No. of Pages08
PDF Size88KB
LanguageEnglish
CategoryEnglish Notes
Download LinkAvailable ✓
Topics8th Class English The Boy Who Asked for More Chapter Notes Pdf

Kseeb Solution 4th Lesson English Question Answer Mcq Download

8th Standard The Boy Who Asked for More Chapter Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ. 8th Class The Boy Who Asked for More Notes Pdf Download ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 8ನೇ ತರಗತಿ The Boy Who Asked for More Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

8th Standard English Notes of Lesson 4 The Boy Who Asked for More

The Boy Who Asked for More Lesson summary class 8th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Karnataka Solution The Boy Who Asked for More Pdf 8th

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

8ನೇ ತರಗತಿ ಇಂಗ್ಲೀಷ್‌ 4th Chapter ನೋಟ್ಸ್‌ Pdf

ಇಲ್ಲಿ ನೀವು 8th Standard The Boy Who Asked for More Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 8th The Boy Who Asked for More Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

8th Standard English Notes of Lesson 4 Question Answer

FAQ:

Who was Mr.Bumble?

Mr. Bumble was beadle of town.

How did Mr. Bumble treat the children?

He starved and ill-treated the children under his care.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

-2 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.