नौवीं कक्षा भीम और राक्षस हिंदी नोट्स 9th Class Bheem Aur Rakshas Hindi Chapter Notes Pdf Download Karnataka Kseeb Solution 9th Hindi Lesson 8th Question Answer Mcq 2023 Kannada Medium 9th Std भीम और राक्षस का हिंदी प्रश्न उत्तर Pdf 9th Class हिंदी नोट्स pdf Bheem Aur Rakshas Lesson Question Answer Pdf 9th Guide Textbook 9th Standard वल्लरी Solution 8th Chapter Mcq Notes Pdf Download Summary In Kannada 9th Standard भीम और राक्षस Hindi Notes Pdf Download 9th Class Hindi Chapter 8 Notes Pdf Karnataka 9th Hindi Notes Pdf 9ನೇ ತರಗತಿ ಭೀಮ್ ಔರ್ ರಾಕ್ಷಸ್ ಹಿಂದಿ ನೋಟ್ಸ್ Pdf 9th Std Bheem Aur Rakshas In Hindi Chapter Pdf 9th ಹಿಂದಿ ನೋಟ್ಸ್ Pdf 9th Class Chapter 8 Extract Question With Answer Pdf Hindi
Table of Contents
9th Standard भीम और राक्षस Hindi Notes Pdf Download
कक्षा : नौवीं कक्षा
विषय : हिंदी
Bheem Aur Rakshas Lesson Question Answer Pdf 9th
9th Standard वल्लरी Solution 8th Chapter Mcq Notes Pdf Download Summary In Kannada
Bheem Aur Rakshas Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ नौवीं कक्षा भीम और राक्षस का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
9th Class Hindi Chapter 8 Notes Pdf
PDF Name Kannada | 9ನೇ ತರಗತಿ ಭೀಮ್ ಔರ್ ರಾಕ್ಷಸ್ ಹಿಂದಿ ನೋಟ್ಸ್ Pdf |
Pdf Name Hindi | नौवीं कक्षा भीम और राक्षस का हिंदी नोट्स |
No. of Pages | 04 |
PDF Size | 111KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 9th Standard Bheem Aur Rakshas Hindi Notes Pdf |
9th Class Chapter 8 Extract Question With Answer Pdf Hindi
ಮೊದಲನೆಯ ದೃಶ್ಯ;
ಬಡ ಬ್ರಾಹ್ಮಣನ ಪರಿವಾರ ಏಕಚಕ್ರ ನಗರಿಯಲ್ಲಿ ಇತ್ತು. ಬಡ ಬ್ರಾಹ್ಮಣನ ಪತ್ನಿ ಹಾಗೂ ಅವರ ಒಬ್ಬ ಮಗಳು ಹಾಗೂ ಚಿಕ್ಕ ಮಗು ಇತ್ತು. ಆ ನಗರದಲ್ಲಿ ಬಕಾಸುರನೆಂಬ ರಾಕ್ಷಸನಿದ್ದನು. ಆ ನಗರದ ರಾಜನು ತುಂಬಾ ದುರ್ಬಲನಾಗಿದ್ದನು. ರಾಜನನ್ನು ಬಗ್ಗುಬಡಿದು ಬಕಾಸುರನು ನಿಜವಾದ ರಾಜನಾಗಿ ಕುಳಿತಿದ್ದನು. ಬಕಾಸುರ ರಾಕ್ಷಸನು ನಗರದ ರಕ್ಷಣೆ ಮಾಡುತ್ತಿದ್ದನು. ಅದಕ್ಕೆ ಬದಲಾಗಿ ಆ ಜನರಿಂದ ಪ್ರತಿದಿನ ಒಂದು ಬಂಡಿ ಅನ್ನ ಎರಡು ಎಮ್ಮೆಗಳು ಹಾಗೂ ಒಬ್ಬ ಮನುಷ್ಯನನ್ನು ತಿನ್ನಲು ತೆಗೆದುಕೊಳ್ಳುತ್ತಿದ್ದನು ಸರದಿಯಂತೆ ಬಂದವರು ಈ ಎಲ್ಲಾ ಸಾಮಾನುಗಳನ್ನು ಕಳುಹಿಸುತ್ತಿದ್ದರು. ಜನರು ತಮ್ಮ ಸರದಿಯಂತೆ ಹೋಗದಿದ್ದರೆ ಆ ರಾಕ್ಷಸನು ಸಾವಿರಾರು ಮನುಷ್ಯರನ್ನು ಒಮ್ಮೆಲೇ ತಿಂದು ಬಿಡುತ್ತಿದ್ದನು. ಕಳೆದ 10 ವರ್ಷಗಳಿಂದ ಈ ಕ್ರಮ ನಡೆದು ಬಂದಿತು. ಅವರಲ್ಲಿ ಏಕತೆ ಪ್ರೇಮ ಇರಲಿಲ್ಲವಾದ್ದರಿಂದ ಅವರು ರಾಕ್ಷಸನ ಗುಲಾಮರಾಗಿದ್ದರು .ಅಂದು ಬ್ರಾಹ್ಮಣನ ಸರದಿ ಇತ್ತು. ಆ ಬ್ರಾಹ್ಮನ ಪತ್ನಿಯು ಮಡಿಲಲ್ಲಿ ಮಗುವನ್ನು ಇರಿಸಿಕೊಂಡು ಅಳುತ್ತಿದ್ದಳು. ಅವಳ ಪತಿಯೂ ಅಳುತ್ತಿದ್ದನು. ಬ್ರಾಹ್ಮನ ಪತ್ನಿಯು ತಾನು ಆಹಾರವಾಗಿ ರಾಕ್ಷಸನ ಬಳಿಗೆ ಹೋಗುವುದಾಗಿ. ಪತಿಯೂ ಸಹ ತಾನೇ ಹೋಗುವೆನು ಎಂದು ಹೇಳುತ್ತಾನೆ.
ಆಗ ಅವರ ಮಗಳು ತಂದೆ ತಾಯಿ ಇಬ್ಬರೂ ಹೋಗುವುದು ಬೇಡ ತಾನೇ ರಾಕ್ಷಸನ ಬಳಿಗೆ ಹೋಗುವುದಾಗಿ ಹೇಳಿದಾಗ ತಂದೆ ತಾಯಿ ಇಬ್ಬರಿಗೂ ಬಹಳ ದುಃಖವಾಗುತ್ತದೆ. ಆ ಬ್ರಾಹ್ಮಣ ಪರಿವಾರದ ರೋಧನೆಯನ್ನು ಕೇಳಿ ಅವರ ಅತಿಥಿಗಳಾಗಿ ಬಂದ ಕುಂತಿ ಹಾಗು ಭೀಮ ಇಬ್ಬರೂ ಅವರ ಕಾರಣವೇನೆಂದೂ ಕೇಳುತ್ತಾರೆ. ಆಗ ಬ್ರಾಹ್ಮಣ ದಂಪತಿಗಳು ತಮಗೆ ರಾಕ್ಷಸನ ಬಳಿಗೆ ಹೋಗುವ ಸರದಿ ಬಂದಿದೆ ಎಂದು ಗೋಳಾಡಿದರು. ಆಗ ಕುಂತಿ ಹಾಗೂ ಭೀಮ ಇಬ್ಬರೂ ಅವರಿಗೆ ಧೈರ್ಯ ಹೇಳುತ್ತಾರೆ. ಆಗ ಕುಂತಿಯೂ ತನ್ನ ಮಗ ಭೀಮನನ್ನು ರಾಕ್ಷಸನ ಬಳಿ ಕಳಿಸುವುದಾಗಿ ಹೇಳಿ ಅವರಿಗೆ ಊಟ ಮಾಡಲು ಹೇಳುತ್ತಾರೆ. ಆದರೆ ಬ್ರಾಹ್ಮಣ ದಂಪತಿಗಳೂ ಮನೆಗೆ ಬಂದ ಅತಿಥಿಗಳನ್ನು ಕಳಿಸಲು ಬಯಸುವುದಿಲ್ಲ. ಆದರೆ ಕುಂತಿಯು ಅವರಿಗೆ ಸಮಾಧಾನ ಹೇಳಿ ಭೀಮನನ್ನು ಕಳಿಹಿಸುವುದಾಗಿ ಹೇಳುತ್ತಾಳೆ. ಭೀಮನು ಸಹ ರಾಕ್ಷಸನ ಬಳಿಗೆ ಹೋಗಲು ನಿರ್ಧರಿಸುತ್ತಾನೆ.
ಎರಡನೆಯ ದೃಶ್ಯ:
ಅಡವಿಯಲ್ಲಿ ಬಕಾಸುರ ರಾಕ್ಷಸನ ಮನೆ ಕೋಟೆಯಂತೆ ಇತ್ತು . ಅಲ್ಲಿ ಭೀಮನು ಅತ್ಯಂತ ಗರ್ವದಿಂದ ಅತ್ತಿಂದಿತ್ತ ಓಡಾಡುತ್ತ ಕೇಕೆ ಹಾಕುತ್ತಿದ್ದನು. ಇದನ್ನು ಕೇಳಿ ಬಕಾಸುರನು ಮನೆಯಿಂದ ಹೊರಗೆ ಇಣುಕಿ ನೋಡುತ್ತಾನೆ. ಭೀಮನಿಗೆ ಬಕಾಸುರನು ಎಮ್ಮೆಯಂತೆ ಕಾಣಿಸುತ್ತಾನೆ. ಕುಸ್ತಿಯಾಡಲು ಭೀಮನು ಬಕಾಸುರನನ್ನು ಆಹ್ವಾನಿಸುತ್ತಾನೆ. ಇಬ್ಬರೂ ಕುಸ್ತಿಯಾಡುತ್ತಾರೆ. ಭೀಮನು ರಾಕ್ಷಸನ ಕುತ್ತಿಗೆಯನ್ನು ಹಿಡಿಯುತ್ತಾನೆ. ರಾಕ್ಷಸನು ಚೀರುತ್ತಾನೆ. ಭೀಮನು ಅಟ್ಟಹಾಸದಿಂದ ನಗುತ್ತಾನೆ. ಬಕಾಸುರನ ಕಣ್ಣು ಕಿತ್ತು ಹೋಗುತ್ತದೆ. ಬಕಾಸುರನನ್ನು ಭೀಮನು ಹಿಡಿದು ನೆಲಕ್ಕೆ ಒಗೆಯುತ್ತಾನೆ, ಭಯಂಕರ ಚೀತ್ಕಾರದೊಂದಿಗೆ ಬಕಾಸುರ ರಾಕ್ಷಸನು ಸತ್ತು ಹೋಗುತ್ತಾನೆ. ಗದ್ದಲ ಜೋರಾಗುತ್ತದೆ. ರಾಕ್ಷಸರು ಓಡಿ ಬರುತ್ತಾರೆ.ಹಾಗೂ ಭೀಮನನ್ನು ನೋಡಿ ಭಯದಿಂದ ನಡುಗುತ್ತಾರೆ. ಭೀಮನು ರಾಕ್ಷಸನ ಸಿಪಾಯಿಗಳಿಗೆ ಬಕಾಸುರನ ಶವವನ್ನು ಒಯ್ಯಲು ಹೇಳುತ್ತಾನೆ. ಹಾಗೂ ಜನರನ್ನು ತನ್ನಬೇಡಿರಿ ಎಂದು ಆಜ್ಷಾಪಿಸುತ್ತಾನೆ. ಅವರು ಬಕಾಸುರ ರಾಕ್ಷಸನ ಶವವನ್ನು ಒಯ್ಯುತ್ತಾರೆ. ಭೀಮ ಗೆಲ್ಲುತ್ತಾನೆ. ಇಲ್ಲಿ ಸತ್ಯಕ್ಕೆ ಜಯ, ಅಸತ್ಯಕ್ಕೆ ಅಪಜಯ ಹಾಗೂ ಅಧರ್ಮಕ್ಕೆ ಸೋಲು ಎಂಬುದನ್ನು ಪ್ರಕಟಪಡಿಸಿದ್ದಾರೆ.
kseeb solutions for class 9 Hindi Bheem Aur Rakshas Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा भीम और राक्षस का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು भीम और राक्षस का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಭೀಮ್ ಔರ್ ರಾಕ್ಷಸ್ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9ನೇ ತರಗತಿ ಭೀಮ್ ಔರ್ ರಾಕ್ಷಸ್ ಹಿಂದಿ ನೋಟ್ಸ್ Pdf
ಇಲ್ಲಿ ನೀವು नौवीं कक्षा भीम और राक्षस का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Bheem Aur Rakshas Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now9th Std Bheem Aur Rakshas In Hindi Chapter Pdf
FAQ:
भीम कौन था ?
भीम कुंती का पुत्र था।
राक्षस का नाम क्या था ?
राक्षस का नाम बकासुर था।
ಇತರೆ ವಿಷಯ :
9th Standard All Subject Notes Pdf