नौवीं कक्षा नफ़े के चक्कर में का हिंदी नोट्स Pdf | 9th Class Nafe ke Chakkar Me Hindi Chapter Notes Pdf

नौवीं कक्षा नफ़े के चक्कर में का हिंदी नोट्स 9th Class Nafe ke Chakkar Me Hindi Chapter Notes Pdf Kseeb Solution 9th Hindi Lesson 9 Question Answerr Mxq Download Karnataka 2023 Guide Textbook Nafe Ke Chakkar Me In 9th standard नफे के चक्कर में Question and answer Kannada Medium 9th Class Chapter 9 Extract Question With Answer Pdf Hindi 9ನೇ ತರಗತಿ ನಫೇ ಕೆ ಚಕ್ಕರ್‌ ಮೇ ಹಿಂದಿ ನೋಟ್ಸ್‌ Pdf 9th Standard वल्लरी Solution 9th Chapter Mcq Notes Pdf Download Summary In Kannada नौवीं कक्षा नफ़े के चक्कर में का हिंदी प्रश्न उत्तर 9th Std Nafe ke Chakkar Me In Hindi Chapter Pdf

9th Class Chapter 9 Extract Question With Answer Pdf Hindi

कक्षा : नौवीं कक्षा

विषय : हिंदी

Nafe ke Chakkar Me Lesson Question Answer Pdf 9th

नौवीं कक्षा नफ़े के चक्कर में का हिंदी नोट्स 9th Class Nafe ke Chakkar Me Hindi Chapter Notes Pdf
9th Class Nafe ke Chakkar Me Hindi Chapter Notes Pdf

9th Standard नफ़े के चक्कर में Hindi Notes Pdf Download

Nafe ke Chakkar Me Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा नफ़े के चक्कर में का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Class Hindi Chapter 9 Notes Pdf

PDF Name Kannada9ನೇ ತರಗತಿ ನಫೇ ಕೆ ಚಕ್ಕರ್‌ ಮೇ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा नफ़े के चक्कर में का हिंदी नोट्स
No. of Pages05
PDF Size112KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Nafe ke Chakkar Me Hindi Notes Pdf

9th Standard वल्लरी Solution 9th Chapter Mcq Notes Pdf Download Summary In Kannada

ಕಷ್ಟಪಟ್ಟು ಸಂಪಾದಿಸಿದ್ದು ಮಾತ್ರ ದಕ್ಕುತ್ತದೆ. ಪರಿಶ್ರಮವಿಲ್ಲದೆ ಸಂಪತ್ತನ್ನು ಗಳಿಸುವ ಆಸೆ ದುರಾಸೆ ಎನಿಸುತ್ತದೆ. ಈ ಕಥೆಯಲ್ಲಿ ಲಾಭದ ದುರಾಸೆಗೆ ಸಿಲುಕಿದ ವ್ಯಕ್ತಿಯ ಕಥೆಯಲ್ಲಿ ಲಾಭದ ದುರಾಸೆಗೆ ಸಿಲುಕಿದ ವ್ಯಕ್ತಿಯ ಕಥೆಯನ್ನು ಹಾಸ್ಯದ ರೂಪದಲ್ಲಿ ಹೇಳಲಾಗಿದೆ. ಒಂದು ದಿನ ಬಾಬುಭಾಯಿಗೆ ತೆಂಗಿನ ಕಾಯಿ ತಿನ್ನುವ ಆಸೆಆಯಿತು. ಆಹಾ ಎಂಥಹ ಸಿಹಿ ಸ್ವಾದದ ತೆಂಗಿನಕಾಯಿ. ಮನೆಯಲ್ಲಿ ತೆಂಗಿನಕಾಯಿ ಇರಲಿಲ್ಲ ಬಾಜಾರಿನಿಂದ ಹಣಕೊಟ್ಟು ತರಬೇಕಿತ್ತು. ಬಾಬುಭಾಯಿ ಮಾರುಕಟ್ಟೆಗೆ ಹೊರಟರು. ತೆಂಗಿನಕಾಯಿ ಮಾರುವವನು ತೆಂಗಿನಕಾಯಿ 2 ರೂ ಬೆಲೆ ಹೇಳಿದ, ಬಾಬುಭಾಯಿ 1 ರೂ. ಗೆ ಕೊಡೆಂದು ಚಾಕಾಶಿ ಮಾಡಿದರು. ಮಾರುವವನು ಮಂಡಿಗೆ ಹೋದರೆ 1.ರೂಗೆ ತೆಂಗಿನಕಾಯಿ ಸಿಗಬಹುದು ಎಂದನು.
ಮಂಡಿಗೆ ಹೋದ ಬಾಬುಭಾಯಿಗೆ 1.ರೂ ಗೆ ತೆಂಗಿನಕಾಯಿ ಸಿಕ್ಕಿತು. ಆದರೆ ಇಷ್ಟೂ ದೂರ ನಡೆದು ಬಂದದಕ್ಕೆ 50ಪೈಸೆ ಗೆ ತೆಂಗಿನಕಾಯಿ ಸಿಗಬಹುದು. ಎಂದನು. ಬಾಬುಬಾಯಿಗೆ ಬಂದರಿಗೆ ಹೊರಟರು. ಒಬ್ಬ ನಾವೆ ಓಡಿಸುವವನ ಬಳಿ ಕೆಲ ತೆಂಗಿನ ಕಾಯಿಗಳು ಇದ್ದವು. ಕೇವಲ 50 ಪೈಸೆಗೆ ಮಾರಲು ತಯಾರಾಗಿದ್ದ ನಾವೆಯವನು. ಆದರೆ ಬಾಬುಭಾಯಿ ತೆಂಗಿನ ಕಾಯಿ ಕೊಳ್ಳಲು ಒಪ್ಪಲಿಲ್ಲ. ಅಷ್ಟು ದೂರದಿಂದ ನಡೆದು ಬಂದ ಕ್ರ್ ವ್ಯರ್ಥವಾಯಿತು. ಎನಿಸಿತು. 25. ಪೈಸೆಗೆ ಕೊಡುವುದಾದರೆ ಕೊಡು ಎಂದರು. ನಾವೆಯವನು ತೆಂಗಿನ ತೋಟಕ್ಕೆ ಹೋಗಿ ಅಲ್ಲಿ ನೀವು ಕೊಡುವ ದುಡ್ಡಿಗೆ ತೆಂಗಿನಕಾಯಿ ಸಿಕ್ಕರೂ ಸಿಗಬಹುದು ಎಂದನು. ಬಾಬುಭಾಯಿ ಸುಸ್ತಾಗಿದ್ದರು. ಆದರೂ 25 ಪೈಸೆ ಉಳಿಸಲು ತೆಂಗಿನತೋಟಕ್ಕೆ ಹೋಗಲು ತಯಾರಾದರು. ಮಾಲಿಯನ್ನು ಕೇಳಿದರು. ತೆಂಗಿನಕಾಯಿ ಬೆಲೆ ಎಷ್ಟು ಮಾಲಿ 25 ಪೈಸೆಗೆ ತೆಗೆದುಕೊಳ್ಳಿ ಎಂದು ಆಲೋಚಿಸಿದರು. ದಪ್ಪ ತೆಂಗಿನ ಕಾಯನ್ನು ಕೀಳಲು ಪ್ರಯತ್ನಿಸಿ ಕಾಲು ಜಾರಿ ಮರದಿಂದ ನೇತಾಡ ತೊಡಗಿದರು. ಸಹಾಯ ಎಂದು ಮಾಲಿಯನ್ನು ಕೂಗಿದರು.
ಮಾಲಿ ಹೇಳಿದ ಅದು ನನ್ನ ಕೆಲಸವಲ್ಲ ನೀವುಂಟು ನಿಮ್ಮ ತೆಂಗಿನಕಾಯಿವುಂಟು. ಆಗ ಒಬ್ಬ ಒಂಟೆ ಸವಾರ ಬಂದ . ನನ್ನ ಮತ್ತೆ ಮರ ಹತ್ತಿಸು. ಎಂದು ಬೇಡಿದನು. ಒಂದು ಸವಾರ ಸಹಾಯ ಮಾಡಲು ಒಂಟೆಯ ಮೇಲೆ ಹತ್ತಿ ಬಾಭುಬಾಯಿಯ ಕಾಲನ್ನು ಹಿಡಿದನು. ಒಂಟೆಯ ಹಸಿರನ್ನು ಕಂಡು ಮುಂದೆ ಸರಿಯಿತು. ಒಂಟೆಯವನು ಬಾಬುಭಾಯಿಯ ಕಾಲನ್ನು ಹಿಡಿದು ನೇತಾಡತೊಡಗಿದ. ಅದರೊಳಗೆ ಒಬ್ಬ ಕುದುರೆ ಸವಾರ ಆ ಮಾರ್ಗವಾಗಿ ಬಂದ. ಅವನೂ ಕುದುರೆ ಹತ್ತಿ ಕುದುರೆ ಮುಂದೆ ಸಾಗಿ ನೇತಾಡತೊಡಗಿದ. ತೆಂಗಿನಕಾಯಿ ಭದ್ರವಾಗಿ ಹಿಡಿಯಿರಿ ನಾನು 100ರೂ. ಕೊಡುತ್ತೇನೆ. ಎಂದು ಕುದುರೆ ಸವಾರ ಅಂದ. ನಾನು ಸಹಾ 200ರೂ .ಕೊಡುತ್ತೆನೆ, ತೆಂಗಿನಕಾಯಿ ಗಟ್ಟಿಯಾಗಿ ಹಿಡಿಯಿರಿ. ಎಂದು ಒಂಟೆಯವನೆಂದ ಬಾಭುಭಾಯಿ 300ರೂ ಕಂಡು ಸಂತೋಷದಿಂದ ಕೈಬಿಟ್ಟರು. ಮೂರು ಜನರೂ ಮರದಿಂದ ಬಿದ್ದರು. ಬಾಬುಭಾಯಿ ತಲೆ ಮೇಲೆ ತೆಂಗಿನ ಕಾಯಿ ಬಿದ್ದಿತು. ಮಕ್ಕಳೇ ಅತಿ ಆಸೆ ಗತಿ ಕೇಡು ಎಂಬುದು ತಿಳಿಯಿರಿ

kseeb solutions for class 9 Hindi Nafe ke Chakkar Me Notes Pdf

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा नफ़े के चक्कर में का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 10th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು नफ़े के चक्कर में का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ನಫೇ ಕೆ ಚಕ್ಕರ್‌ ಮೇ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

9ನೇ ತರಗತಿ ನಫೇ ಕೆ ಚಕ್ಕರ್‌ ಮೇ ಹಿಂದಿ ನೋಟ್ಸ್‌ Pdf

ಇಲ್ಲಿ ನೀವು नौवीं कक्षा नफ़े के चक्कर में का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Nafe ke Chakkar Me Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

9th Std Nafe ke Chakkar Me In Hindi Chapter Pdf

FAQ:

बाज़ार में लोग क्या कर रहे थे ?

बाज़ार में लोग अपने-अपने कामों में लगे थे।

बाज़ार में नारियलवाले ने बाबू भाई को कहाँ जाने को कहा ?

बाजार में नारियलवाले ने बाबू भाई को मंडी को जाने के लिए कहा।

ಇತರೆ ವಿಷಯ :

All Subjects Notes

9th Standard All Subject Notes Pdf

9th All Kannada Notes Pdf

9th Science Notes Pdf

9th English Notes Pdf

10ನೇ ತರಗತಿ ಕನ್ನಡ ನೋಟ್ಸ್

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.