नौवीं कक्षा खेलो कूदो स्वस्थ रहो का हिंदी नोट्स 9th Class Khelo Kudo Swasth Raho Hindi Chapter Notes Pdf Karnataka Kseeb Solution 9th Hindi वल्लरी Solution Lesson 11 Question Answer Mcq 9th Standard खेलो कूदो स्वस्थ रहो Hindi Notes Pdf Download 2023 Kannada Medium 9ನೇ ತರಗತಿ ಖೇಲೋ ಕೂದೋ ಸ್ವಸ್ಥ್ ರಹೋ ಹಿಂದಿ ನೋಟ್ಸ್ Pdf 9th Standard वल्लरी Solution 11th Chapter Mcq Notes Pdf Download Summary In Kannada 9th Std Hindi Notes pdf 9th Class Chapter 11 Extract Question With Answer Pdf Hindi kseeb solutions for class 9 Hindi Khelo Kudo Swasth Raho Notes Pdf नौवीं कक्षा खेलो कूदो स्वस्थ रहो का हिंदी प्रश्न उत्तर Pdf Download Guide Textbook 9th Std Khelo Kudo Swasth Raho In Hindi Chapter Pdf 9th ಹಿಂದಿ ನೋಟ್ಸ್ Pdf
Table of Contents
9th Class Chapter 11 Extract Question With Answer Pdf Hindi
कक्षा : नौवीं कक्षा
विषय : हिंदी
Khelo Kudo Swasth Raho Lesson Question Answer Pdf 9th
9th Standard खेलो कूदो स्वस्थ रहो Hindi Notes Pdf Download
Khelo Kudo Swasth Raho Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ नौवीं कक्षा खेलो कूदो स्वस्थ रहो का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ.
9th Class Hindi Chapter 11 Notes Pdf
PDF Name Kannada | 9ನೇ ತರಗತಿ ಖೇಲೋ ಕೂದೋ ಸ್ವಸ್ಥ್ ರಹೋ ಹಿಂದಿ ನೋಟ್ಸ್ Pdf |
Pdf Name Hindi | नौवीं कक्षा खेलो कूदो स्वस्थ रहो का हिंदी नोट्स |
No. of Pages | 03 |
PDF Size | 103KB |
Language | 9ನೇ ತರಗತಿ ಕನ್ನಡ ಮಾಧ್ಯಮ |
Category | Hindi |
Download Link | Available ✓ |
Topics | 9th Standard Khelo Kudo Swasth Raho Hindi Notes Pdf |
9th Standard वल्लरी Solution 11th Chapter Mcq Notes Pdf Download Summary In Kannada
ಜೀವನದಲ್ಲಿ ಆರೋಗ್ಯ ತುಂಬ ಮಹತ್ವದ್ದು. ಉತ್ತಮ ಆರೋಯದಲ್ಲಿರಬೇಕೆಂದು ಜನರು ತುಂಬಾ ಹಣ ಖರ್ಚು ಮಾಡುವರು. ದುಡ್ಡು ಖರ್ಚು ಮಾಡದೇ ಆರೋಗ್ಯದಿಂದಿರಬೇಕಾದರೆ ನಾವು ಈ ಸೂತ್ರವನ್ನು ಪಾಲನೆ ಮಾಡಬೇಕಾಗುತ್ತದೆ. ಆಡು ಮತ್ತು ನೆಗಿ- ಆರೋಗ್ಯವಂತನಾಗಿರು. ಕ್ರೀಡಾಜಗತ್ತಿನಲ್ಲಿ ಯಾವಾಗಲೂ ಸಂತೋಷ ಮತ್ತು ಉತ್ಸಾಹದ ವಾತಾವರಣವಿರುತ್ತದೆ. ಉತ್ಸಾಹದ ತಂಗಾಳಿಯು ಯಾವಾಗಲೂ ಬೀಸುತ್ತಿರುತ್ತದೆ.
ಕ್ರೀಡೆಯು ಮನಸ್ಸು ಮತ್ತು ದೇಹವನ್ನು ಉತ್ತಮ ಆರೋಗ್ಯದಲ್ಲಿಡುತ್ತದೆ. ಆದ್ದರಿಂದ ಮನೋರಂಜನೆಯೂ ಲಭಿಸುತ್ತದೆ. ಕ್ರೀಡೆಗಳಲ್ಲಿ ಅನೇಕ ರೀತಿಗಳಿರುತ್ತವೆ. ಸಾಮಾನ್ಯವಾಗಿ ಅವುಗಳನ್ನು ಎರಡು ರೀತಿಗಳಿರುತ್ತವೆ. ಸಾಮಾನ್ಯವಾಗಿ ಅವುಗಳನ್ನು ಎರಡು ವರ್ಗಗಳಲ್ಲಿ ವಿಭಜನೆ ಮಾಡಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಕ್ರೀಡೆಗಳು. ದೈಹಿಕ ಚಟುವಟಿಕೆಗಳು ಅಡಕವಾಗಿರುವ ಕ್ರೀಡೆಗಳನ್ನು ದೈಹಿಕ ಕ್ರೀಡೆಗಳೆಂದೂ ಅಡಕವಾಗಿರುವ ಕ್ರೀಡೆಗಳನ್ನು ದೈಹಿಕ ಕ್ರೀಡೆಗಳನ್ನು ಮಾನಸಿಕ ಕ್ರೀಡೆಗಳೆಂದೂ ಕರೆಯುವರು. ಉದಾಹರಣೆಗಾಗಿ, ಕಬ್ಬಡ್ಡಿ, ಹಾಕಿ, ಗಿಲ್ಲಿದಂಡ, ಕ್ರಿಕೆಟ್ , ಕುಸ್ತಿ , ಪುಟ್ ಬಾಲ್ , ಬ್ಯಾಡ್ಮಿಂಟನ್ , ಈಜಾಟ ಇವು ದೈಹಿಕ ಕ್ರೀಡೆಗಳು. ಚದುರಂಗದಾಟ, ಕ್ಯಾರಮ್, ಪಾಸಾ ,ಬಕ್ರೀ ಬಾಗ್ ಇವು ಮಾನಸಿಕ ಕ್ರೀಡೆಗಳು. ಇದಲ್ಲದೇ ಕ್ರೀಡೆಗಳನ್ನು ವೈಯಕ್ತಿಕ ಮತ್ತು ಸಾಮೂಹಿಕ ಕ್ರೀಡೆಗಳೆಂದು ಎಂದು ವರ್ಗೀಕರಿಸಬಹುದು. ವೈಯಕ್ತಿಕ ಈಜಾಟ, ಓಡುವುದು, ದೊಂಬರಾಟ, ಬಾಣ ಬಿಡುವುದು. ಬಿಲಿಯರ್ಡ್ಸ್, ಗುಂಡು ಹಾರಿಸುವುದು, ದೋಣಿ ನಡೆಸುವುದು ಮತ್ತು ಉದ್ದ ಜಿಗಿತ ಇತ್ಯಾದಿ. ಸಾಮೂಹಿಕ ಕ್ರೀಡೆಗಳೆಂದರೆ ವಾಲಿಬಾಲ್, ಕ್ರಿಕೆಟ್, ಪುಟ್ಬಾಲ್ , ಕಬ್ಬಡಿ , ಬ್ಯಾಂಡ್ಮಿಂಟನ್ , ಕುಸ್ತಿ ಇತ್ಯಾದಿ. ಇನ್ನೊಂದು ವರ್ಗೀಕರಣದ ಪ್ರಕಾರ ವಾಲಿಬಾಲ್ , ಕ್ರಿಕೆಟ್ , ಪುಟ್ಬಾಲ್, ಕಬ್ಬಡ್ಡಿ , ಬ್ಯಾಡ್ಮಿಂಟನ್ ಕುಸ್ತಿ ಇತ್ಯಾದಿ ಹೊರಾಂಗಣ ಕ್ರೀಡೆಗಳು ಚದುರಂಗದಾಟ, ಕ್ಯಾರಮ್, ಪಾಸಾ ,ಬಕ್ರೀ ಬಾಗ್ ಇವು ಒಳಾಂಗಣದ ಕ್ರೀಡೆಗಳು.
ಕ್ರೀಡಾಪಟುಗಳಿಗೆ ರಾಜ್ಯಮಟ್ಟದಲ್ಲಿ ಮತ್ತು ರಾಷ್ಟೀಯ ಮಟ್ಟದಲ್ಲಿ ಅರ್ಜುನ , ಏಕಲವ್ಯ, ದೋಣಾಚಾರ್ಯ, ಧ್ಯಾನಚಂದ್ , ರಾಜೀವ್ ಖೇಲ್ ರತ್ನ ಇತ್ಯಾದಿ ಪುರಸ್ಕಾರಗಳು ನೀಡಲಾಗುತ್ತದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರಿಗೆ ಸರಕಾರಿ ಕಂಪನಿಗಳಲ್ಲಿ ಮತ್ತು ಬ್ಯಾಂಕುಗಳಲ್ಲಿ ನೌಕರಿ ನೀಡಲಾಗುತ್ತದೆ. ಕೆಲವು ಕಂಪನಿಗಳು ಕ್ರೀಡಾಪಟುಗಳನ್ನು ತಮ್ಮ ಪ್ರತಿನಿಧಿಗಳನ್ನಾಗಿ ನೇಮಿಸುವರು. ನಮ್ಮ ಜೀವನದಲ್ಲಿ ಕ್ರೀಡೆಗೆ ತುಂಬ ಮಹತ್ವದ ಸ್ಥಾನವಿದೆ. ಇದು ಜೀವನದಲ್ಲಿ ಕ್ರೀಡೆಗೆ ತುಂಬ ಮಹತ್ವದ ಸ್ಥಾನವಿದೆ. ಇದು ವಿದ್ಯಾರ್ಥಿ ಜೀವನದ ಪ್ರಮುಖ ಅಂಗವಾಗಿದೆ. ವಿದ್ಯಾರ್ಥಿಗಳು ಬೋಧನೆಯ ಜೊತೆಗೆ ಕ್ರೀಡೆಗಳಲ್ಲಿ ಭಾಗವಹಿಸುವುದೂ ಮಹತ್ವದ್ದೂ.
ಕ್ರೀಡೆಗಳ ಮೂಲಕ ಮಕ್ಕಳು ಧೈರ್ಯ, ಶ್ರಮ ಉತ್ಸಾಹ ಮತ್ತು ಪರಸ್ಪರ ಸಹಕಾರದಂಥ ಉತ್ತಮ ಗುಣಗಳನ್ನು ಕಲಿತುಕೊಳ್ಳುವರು. ಜವಾಹರಲಾಲ್ ನೆಹರೂವರವ ಅಭಿಪ್ರಾಯದಲ್ಲಿ ಕ್ರೀಡೆಗಳಲ್ಲಿ ಕ್ರೀಡಾ ಮನೋಭಾವದಿಂದ ಭಾಗವಹಿಸತಕ್ಕದ್ದು. ನೆಹರೂರವರಂತೆ ಗಾಂಧೀಜಿ ಸಹ ಉತ್ತಮ ಆರೋಗ್ಯಕ್ಕೆ ವ್ಯಾಯಾಮ ಅವಶ್ಯಕ ಎಂದು ಹೇಳಿರುವರು.
ಕ್ರಿಡೆಯು ವ್ಯಾಯಾಮದ ಭಾಗವಾಗಿದೆ. ವ್ಯಾಯಾಮದಿಂದ ನಮ್ಮ ಅಂಗಾಂಗಗಳು ಶಕ್ರಿಶಾಲಿ ಮತ್ತು ಆರೋಗ್ಯಕ್ಕಾಗಿ ಕ್ರೀಡೆಗಳಲ್ಲಿ ಭಾಗವಹಿಸುವ ಅವಶ್ಯಕತೆಯಿದೆ. ಕ್ರೀಡೆಗಳ ಮೂಲಕ ನಾವು ಹೆಸರು ಮತ್ತು ಸಂಪತ್ತು ಎರಡನ್ನೂ ಗಳಿಸಬಹುದು. ಈಗಿನ ದಿನಗಳಲ್ಲಿ ಶಾಲೆಗಳಲ್ಲಿ ಕ್ರೀಡೆಯನ್ನು ಪ್ರೋತ್ಸಾಹಿಸಲು ಕ್ರೀಡಾದಿನ ಆಚರಿಸಲಾಗುತ್ತದೆ ಮತ್ತು ಜಯಶಾಲಿಗಳಿಗೆ ಪುರಸ್ಕಾರಗಳು ನೀಡಲಾಗುತ್ತದೆ. ಆರೋಗ್ಯವಂತರಾಗಲೂ ಎಲ್ಲ ಮಕ್ಕಳು ಕ್ರೀಡೆಗಳಲ್ಲಿ ಭಾಗವಹಿಸತಕ್ಕದ್ದು. ಆರೋಗ್ಯಕರ ದೇಹದೊಳಗೆ ಆರೋಗ್ಯಕರ ಮನಸ್ಸಿರುತ್ತದೆ. ಎಂದು ಹೇಳಲಾಗುತ್ತದೆ. ಆದ್ದರಿಂದ ದೇಹ ಮತ್ತು ಮನಸ್ಸನ್ನು ಆರೋಗ್ಯಕರವಾಗಿಡಲು ಆಟ ಆಡುವುದು ಅವಶ್ಯಕ .
kseeb solutions for class 9 Hindi Khelo Kudo Swasth Raho Notes Pdf
ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा खेलो कूदो स्वस्थ रहो का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು खेलो कूदो स्वस्थ रहो का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಖೇಲೋ ಕೂದೋ ಸ್ವಸ್ಥ್ ರಹೋ ಹಿಂದಿ ನೋಟ್ಸ್ Pdf ಪ್ರಶ್ನೋತ್ತರಗಳ PDF ಡೌನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.
9ನೇ ತರಗತಿ ಖೇಲೋ ಕೂದೋ ಸ್ವಸ್ಥ್ ರಹೋ ಹಿಂದಿ ನೋಟ್ಸ್ Pdf
ಇಲ್ಲಿ ನೀವು नौवीं कक्षा खेलो कूदो स्वस्थ रहो का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th Standard Khelo Kudo Swasth Raho Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.
Download Now9th Std Khelo Kudo Swasth Raho In Hindi Chapter Pdf
FAQ:
खेलों की दुनिया कैसी है ?
खेलों की दुनिया में सदा आनंद और उल्लास का वातावरण रहता है।
हम हृष्ट-पुष्ट कैसे बन सकते हैं ?
खेलने से हमारे अंगों की कसरत हो जाती है और हम हृष्ट-पुष्ट बन सकते हैं।
ಇತರೆ ವಿಷಯ :
9th Standard All Subject Notes Pdf