नौवीं कक्षा सड़क की रक्षा – सबकी सुरक्षा का हिंदी नोट्स Pdf | 9th Class Sadak Ki Raksha Sabki Suraksha Hindi Chapter Notes Pdf 2023

नौवीं कक्षा सड़क की रक्षा सबकी सुरक्षा का हिंदी नोट्स 9th Class Sadak Ki Raksha Sabki Suraksha Hindi Chapter Notes Pdf 2023 Kseeb Solution Hindi वल्लरी Solution Lesson 12th Question Answer Mcq Download 9ನೇ ತರಗತಿ ಸಡಕ್‌ ಕಿ ರಕ್ಷಾ ಸಬ್ಕೀ ಸುರಕ್ಷಾ ಹಿಂದಿ ನೋಟ್ಸ್‌ Pdf 9th Standard सड़क की रक्षा – सबकी सुरक्षा प्रश्न उत्तर Hindi Notes Pdf Download 9th Class Hindi Chapter 12 Notes Pdf 9th Standard वल्लरी Solution 12th Chapter Mcq Notes Pdf Download Summary In Kannada Textbook Guide 9th Standard Hindi Notes Pdf 9th Class Chapter 12 Extract Question With Answer Pdf Hindi Karnataka 9th Std हिंदी नोट्स Pdf kseeb solutions for class 9 Hindi Sadak Ki Raksha Sabki Suraksha Notes Pdf 9th Std Sadak Ki Raksha Sabki Suraksha In Hindi Chapter Pdf

9th Standard सड़क की रक्षा – सबकी सुरक्षा Hindi Notes Pdf Download

कक्षा : नौवीं कक्षा

विषय : हिंदी

9th Std Sadak Ki Raksha Sabki Suraksha In Hindi Chapter Pdf

9th Class Sadak Ki Raksha Sabki Suraksha Hindi Chapter Notes Pdf 2022
9th Class Sadak Ki Raksha Sabki Suraksha Hindi Chapter Notes Pdf

9ನೇ ತರಗತಿ ಸಡಕ್‌ ಕಿ ರಕ್ಷಾ ಸಬ್ಕೀ ಸುರಕ್ಷಾ ಹಿಂದಿ ನೋಟ್ಸ್‌ Pdf

ನಮ್ಮಿಂದ ಮತ್ತೊಬ್ಬರಿಗೆ ತೊಂದರೆ ಆಗದಂತೆ ನೋಡಿಕೊಳ್ಳುವುದು ನಾಗರೀಕರ ಕರ್ತವ್ಯ. ಈ ಪಾಠದಲ್ಲಿ ರಸ್ತೆಯ ಸುರಕ್ಷೆ ಸ್ವಚ್ಛತೆ ಬಗ್ಗೆ ನಾಗರೀಕರ ಕರ್ತವ್ಯವನ್ನು ಮಕ್ಕಳಿಗೆ ತಿಳಿಸಲಾಗಿದೆ. ವಿಭು ಆರನೆ ತರಗತಿ ವಿದ್ಯಾರ್ಥಿ. ಅವನ ಸೈಕಲ್‌ ಕೈ ಕೊಟ್ಟಿತ್ತು. ಶಾಲೆಗೆ ತಡವಾಯಿತೆಂದು ಹೊರಟಾಗ ರಸ್ತೆಯಲ್ಲಿ ಬಿದ್ದಿದ್ದ ಬಾಳೆಹಣ್ಣಿನ ಸಿಪ್ಪೆಯ ಮೇಲೆ ಕಾಲಿಟ್ಟು ಜಾರಿ ಗಾಯಗೊಂಡ. ಏನು ಮಗು ನಿನಗೆ ಮಾತ್ರವಲ್ಲ. ನನಗೂ ಗಾಯವಾಗಿದೆ. ಎಂದು ರಸ್ತೆಯು ಹೇಳಿತು. ಜನ ನನ್ನ ಬಳಸುತ್ತಾರೆ. ಕಸ ತುಂಬುತ್ತಾರೆ. ಜಡಿದು. ಅಗೆದು ಗಾಯಗೊಳಿಸುತ್ತಾರೆ ಎಂದಿತು. ಇದನ್ನು ಹೇಳುತ್ತಾ ಹೇಳುತ್ತಾ ರಸ್ತೆ ಅಳತೊಡಗಿತು. ವಿಭು ನಾವು ಮೆಟ್ಟಿದ ಹಾಗೆ ಬೆಚ್ಚಿಬಿದ್ದ. ಎರಡೂ ಮೂರಿ ಜಾಗದಲ್ಲಿ ರಸ್ತೆ ಕಡಿದಿದ್ದು. ದೊಡ್ಡ ದೊಡ್ಡ ಕಲ್ಲುಗಳನ್ನು ಹಾಕಿದ್ದರು. ಜಲಮಂಡಳಿ ಮತ್ತು ಮನೆ ಕಟ್ಟುವವರು ರಸ್ತೆಯನ್ನು ಅಗೆದಿದ್ದರು. ಸಾರ್ವಜನಿಕ ಕಾರ್ಯ ವಿಭಾಗದವರು ದೆಸೆಯಲ್ಲಿ ಮೂರನೇ ಒಂದು ಭಾಗದ ಮೇಲೆ ಕಲ್ಲು ಹಾಕಿದ್ದರು. ಮಧ್ಯ ಮಧ್ಯದಲ್ಲಿ ಗುಂಡಿಗಳೂ ಸಹಾ ಇದ್ದವು. ಸುರ್ಜಾರಿ ವಿಭಾಗದವರು ರಸ್ತೆಯ ಬಗ್ಗೆ ಸಹಾ ವಹಿಸಬೇಕೆಂದೆನಿಸಿತು.
ವಿಭು ರಸ್ತೆಯ ದುಸ್ಥಿತಿ ನೋಡಿ ದುಃಖಿತನಾದ ರಸ್ತೆ ಎಷ್ಟು ಸಹನಶೀಲೆ ಎಂದೆನಿಸಿತು. ಕೆಲ ರಸ್ತೆಗಳು ಮಣ್ಣಿನವು. ಕೆಲವು ಡಾಂಬರು ಮತ್ತೆ ಕೆಲವು ಕಾಂಕ್ರೀಟನವು. ರಸ್ತೆಯ ಬಗ್ಗೆ ಯಾರಿಗೂ ಕಾಳಜಿಯೇ ಇಲ್ಲ. ವಿಭು ರಸ್ತೆಗೆ ಸಮಾದಾನ ಹೇಳಿದ . ತಾಯಿ ಅಳಬೇಡ ನಿನ್ನ ಸಂತೋಷಕ್ಕಾಗಿ ನಾವೇನು ಮಾಡಬೇಕು ತಿಳಿಸು ಎಂದನು. ರಸ್ತೆ ವಾತ್ಸಲ್ಯದಿಂದ ಹೇಳಿತು. ,ಮಗು ರಸ್ತೆಯಲ್ಲಿ ಸುರಕ್ಷತೆ ಇರಲಿ. ಸ್ವಚ್ಛತೆ ಇರಲಿ ಸಂಚಾರ ನಿಯಮದ ಪಾಲನೆಯಾಗಿಲಿ ಅನಾವಶ್ಯಕವಾಗಿ ನನಗೆ ಹಾನಿ ಮಾಡದಿರಲಿ . ಇದೇನನ್ನ ಬಯಕೆ ಎಂದಿತು. ವಿಭು ನಿಶ್ಚಯಿಸಿದ ಎಲ್ಲರ ಸಹಕಾರದೊಂದಿಗೆ ರಸ್ತಯು ಹೇಳಿದ ಎಲ್ಲವನ್ನು ಪಾಲಿಸೋಣ. ಸ್ನೆಹೀತರ ಸಹಕಾರದಿಂದ ಗುರುಗಳ ಮಾರ್ಗದರ್ಶನದಿಂದ ರಸ್ತೆಯನ್ನು ಗಲೀಜು ಮಾಡದೆ ಸುಸ್ಥಿತಿಯಲ್ಲಿ ಇಡೋಣ ಎಂದು ನಿಶ್ಚಯ ಮಾಡಿದ ನಡೆಯುತ್ತಾ ಶಾಲಯತ್ತ ನಡೆದ ಸ್ವಲ್ಪ ತಡವಾಗಿತ್ತು.

9th Class Hindi Chapter 12 Notes Pdf

PDF Name Kannada9ನೇ ತರಗತಿ ಸಡಕ್‌ ಕಿ ರಕ್ಷಾ ಸಬ್ಕೀ ಸುರಕ್ಷಾ ಹಿಂದಿ ನೋಟ್ಸ್‌ Pdf
Pdf Name Hindiनौवीं कक्षा सड़क की रक्षा – सबकी सुरक्षा का हिंदी नोट्स
No. of Pages04
PDF Size87KB
Language9ನೇ ತರಗತಿ ಕನ್ನಡ ಮಾಧ್ಯಮ
CategoryHindi
Download LinkAvailable ✓
Topics9th Standard Sadak Ki Raksha Sabki Suraksha Hindi Notes Pdf

9th Standard वल्लरी Solution 12th Chapter Mcq Notes Pdf Download Summary In Kannada

Sadak Ki Raksha Sabki Suraksha Chapter Hindi Notes summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ नौवीं कक्षा सड़क की रक्षा – सबकी सुरक्षा का हिंदी नोट्स Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

9th Class Chapter 12 Extract Question With Answer Pdf Hindi

ವಿಧ್ಯಾರ್ಥಿಗಳೇ, ಇಲ್ಲಿ ನಾವು नौवीं कक्षा सड़क की रक्षा – सबकी सुरक्षा का हिंदी प्रश्न उत्तर Pdf ನ್ನು ಈ ಕೆಳಗೆ ನೀಡಿದ್ದೇವೆ. 9th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು सड़क की रक्षा – सबकी सुरक्षा का हिंदी नोट्स ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 9ನೇ ತರಗತಿ ಸಡಕ್‌ ಕಿ ರಕ್ಷಾ ಸಬ್ಕೀ ಸುರಕ್ಷಾ ಹಿಂದಿ ನೋಟ್ಸ್‌ Pdf ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

Sadak Ki Raksha Sabki Suraksha Lesson Question Answer Pdf 9th

ಇಲ್ಲಿ ನೀವು नौवीं कक्षा सड़क की रक्षा – सबकी सुरक्षा का हिंदी नोट्स ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Sadak Ki Raksha Sabki Suraksha Hindi Notes Pdfಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಬಹುದು.

Download Now

kseeb solutions for class 9 Hindi Sadak Ki Raksha Sabki Suraksha Notes Pdf

FAQ:

सड़क को किसकी चिंता नहीं है ?

सड़क को अपनी रूप की चिंता नहीं है।

सड़क के साथ अन्याय करनेवालों पर क्या होनी चाहिए ?

सड़क के साथ अन्याय करनेवालों पर कार्रवाई होनी चाहिए।

ಇತರೆ ವಿಷಯ :

All Subjects Notes

9th Standard All Subject Notes Pdf

9th All Kannada Notes Pdf

9th Science Notes Pdf

9th English Notes Pdf

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.