9th Class Monday Morning English Notes Pdf

9th Class Monday Morning English Notes Pdf kseeb solutions for class 9 Supleementry english Notes 4 Monday Morning question and answer english 9th Standard monday morning Summary In Kannada class 9 Pdf Download 2023

9th Class Monday Morning English Notes Pdf

Class : 9th Standard

Name: Monday Morning

monday morning questions and answers class 9

9th Class Monday Morning English Notes Pdf
9th Class Monday Morning English Notes Pdf

monday morning Summary In Kannada

ಸೋಮವಾರ ಬೆಳಿಗ್ಗೆ
ಏನಾದರೊಂದು ಕುಂಟುನೆಪ ಹೇಳಿಕೊಂಡು ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದ . ಟಾಮ್ನಿಗೆ ಅವನ ಚಿಕ್ಕಮ್ಮ ಶಾಲೆಗೆ ಹೋಗುವಂತೆ ಪಾಠ ಕಲಿಸಿದ ಕತೆ ಇದಾಗಿದೆ. ಅಂದು ಸೋಮವಾರದ ಬೆಳಗಿನ ಸಮಯ, ಟಾಮ್‌ ದುಃಖಾಕ್ರಾಂತನಾಗಿರುತ್ತಾನೆ. ಇನ್ನೊಂದು ವಾರ ಸೋಮವಾರ ಹಾಗೆ ಮಾಡುತ್ತಿರಬೇಕಾಗುತ್ತದೆ. ಎಂದು ಆತ ಪ್ರತಿ ರಜೆ ಇರುವುದರ ಬಗ್ಗೆ ಅವನು ಯೋಚಿಸುವುದಿಲ್ಲ. ಪುನಃ ಶಾಲೆಗೆ ಹೋಗುವುದು ಅವನಿಗೆ ತುಂಬ ಸಂಕಟಕರವಾಸ ನೋವಿನ ಸಂಗತಿ
ಶಾಲೆಗೆ ತಪ್ಪಿಸಿಕೊಳ್ಳುವುದರ ಬಗ್ಗೆ ಆತ ಯೋಚಿಸುತ್ತಾನೆ. ತನಗೆ ಆರೋಗ್ಯ ಸರಿ ಇಲ್ಲ ಎಂದು ನಟಿಸಿ ಶಾಲೆಗೆ ತಪ್ಪಿಸಿಕೊಂಡು ಮನೆಯಲ್ಲಿರಲು ಯೋಚಿಸುತ್ತಾನೆ. ಆದರೆ ಅವನಿಗೆ ಯಾವುದೆ ದೈಹಿಕ ಕಾಯಿಲೆ ಇಲ್ಲ ಎಂದು ಕಂಡುಕೊಳ್ಳುತ್ತಾನೆ. ನಂತರ ಹೊಟ್ಟೆಯಲ್ಲಿ ಸ್ವಲ್ಪ ನೋವಿರುವುದನ್ನು ಪತ್ತೆಹಚ್ಚಿಕೊಳ್ಳುತ್ತಾನೆ ಈ ಹೊಟ್ಟೆನೋವು ಜಾಸ್ತಿಯಾಗಿರುವಂತೆ ನಟಿಸಲು ಆಶಿಸುತ್ತಾನೆ. ಆದರೆ ಹೊಟ್ಟೆನೋವು ಸಂಪೂರ್ಣ ಹೋಗುತ್ತದೆ.
ನಂತರ ತನ್ನ ಮೇಲ್ಭಾಗದ ಹಲ್ಲು ಅಲುಗಾಡುತ್ತಿರುವುದನ್ನು ಪತ್ತೆ ಹಚ್ಚಿಕೊಳ್ಳುತ್ತಾನೆ. ಇದು ತುಂಬಾ ನೋವಾಗುತ್ತಿದೆ. ಎಂದು ನರಳಾಡಲು ಯೋಚಿಸುತ್ತಾನೆ, ಆದರೆ ಚಿಕ್ಕಮ್ಮನಿಗೆ ಹೇಳಿದರೆ ಆಕೆ ಹಲ್ಲು ಕೀಳುತ್ತಾಳೆಂದು ಹೆದರಿ ಹಾಗೆ ಮಾಡುವುದಿಲ್ಲ. ಹಲ್ಲು ಅಲುಗಾಡುವ ನೆಪವನ್ನು ಮೀಸಲಾಗಿಟ್ಟುಕೊಂಡು, ಬೇರೆ ನೆಪವನ್ನು ಪತ್ತೆಹಚ್ಚಿಕೊಳ್ಳಲು ಆರಭಿಸುತ್ತಾನೆ, ಟಾಮ್ನ ಕಾಲಿನ ಹೆಬ್ಬರಳಿಗೆ ಸ್ವಲ್ಪ ಗಾಯವಾಗಿರುತ್ತದೆ. ಕೆಲವೊಂದು ಸಾರಿ ಸಣ್ಣ ಗಾಯಗಳು ಸಹ ರೋಗಿಯನ್ನು ಮೂರು ವಾರ ಹಾಸಿಗೆಯಲ್ಲಿ ಮಲಗುವಂತೆ ಮಾಡುತ್ತೆವೆಂದು ಅಜಾಗರೂಕರಾದರೆ ಕಾಲು ಬೆರಳು ಹೋಗುತ್ತದೆ. ಎಂದು ವೈದ್ಯರು ಹೇಳಿದ್ದನ್ನು ಟಾಮ್‌ ನೆನಪಿಸಿಕೊಳ್ಳುತ್ತಾನೆ.
ಆದ್ದರಿಂದ ಟಾಮ್‌ ಬೆಡ್‌ ಶೀಟ್ ನ ಕೆಳಗಿದ್ದ ತನ್ನ ಕಾಲಿನ ಬೆರಳನ್ನು ಎಳೆದುಕೊಂಡು ಪರೀಕ್ಷಿಸುತ್ತಾನೆ. ಹೀಗೆ ಅವನು ಕುಂಟು ನೆಪ ಮಾಡಿಕೊಂಡು ನರಳಲು ಕಾಯಿಲೆಯನ್ನು ಕಂಡುಕೊಳ್ಳುತ್ತಾನೆ. ಆದ್ದರಿಂದ ಅವನು ನರಳಾಡಲು ಆರಂಭಿಸುತ್ತಾನೆ. ಮೊದಲು ಅವನು ತನ್ನ ಮಲತಮ್ಮ ಸಿದ್ದನ್ನು ಎಬ್ಬಿಸಿ ಆತನ ಮೂಲಕ ತನ್ನ ನೋವಿನ ವಿಚಾರವನ್ನು ಚಿಕ್ಕಮ್ಮನಿಗೆ ತಿಳಿಸಬೇಕಾಗಿರುತ್ತದೆ. ಆದರೆ ಸಿದ್ದ ಜೋರಾಗಿ ನಿದ್ರಿಸಿರುತ್ತಾನೆ. ತನ್ನ ಕಾಲ್ಬೆರಳು ತುಂಬಾ ನೋಯುತ್ತಿದೆ ಎಂದು ಟಾಮ್‌ ತುಂಬಾ ಜೋರಾಗಿ ನರಳಾಡುತ್ತಾನೆ. ಅದರೆ ಸಿದ್ದ ಜೋರಾಗಿ ಗೊರಕೆ ಹೊಡೆಯುತ್ತಾ ನಿದ್ರಿಸುತ್ತಿರುತ್ತಾನೆ.
ಇದರಿಂದ ಕೋಪಗೊಂಡ ಟಾಮ್‌ ಸಿದ್ದನನ್ನು ಮೈದಡವಿ ಕರೆದು ಎಬ್ಬಿಸುತ್ತಾನೆ, ಸಿದ್ದ ನಿಧಾನವಾಗಿ ಆಕಳಿಸುತ್ತಾ,ಮೈಮುರಿಯುತ್ತಾ ಎದ್ದು ಟಾಮ್ನನ್ನು ನೋಡುತ್ತಾನೆ. ಟಾಮ್‌ ಗೋಳಾಡುತ್ತಿರುವುದನ್ನು ನೋಡಿ ಏನಾಗಿದೆಯೆಂದು ಸಿದ್ದ ಟಾಮ್‌ ನ್ನನ್ನು ಮೈದಡವಿ ಕೇಳುತ್ತಾನೆ. ಆದರೆ ಆ ರೀತಿ ಮೈದವಡಬೇಡ ಎಂದು ಟಾಮ್‌ ಸಿದ್ದನಿಗೆ ಹೋಳುತ್ತಾ ಪ್ರಾಣ ಹೋಗುವವನ ಹಾಗೆ ಗೋಳಾಡುತ್ತಾನೆ.
ಈ ಸಿದ್ದ್ದ ಗಾಬರಿಗೊಂಡು, ಮಹಡಿಯಿಂದ ಕೆಳಗಿಳಿದು ಓಡಿಹೋಗಿ ಆಂಟ್‌ ಬೋಲಿಗೆ ಟಾಮ್‌ ಸಾಯುತ್ತಿದ್ದಾನೆಂದು ಹೇಳುತ್ತಾನೆ. ಅದರೆ ಆಕೆ ನಂಬುವುದಿಲ್ಲ, ನಂತರ ಆಕೆ ಸಿದ್ದ ಮತ್ತು ಮೇರಿಯ ಜೊತೆಗೆ ಮಹಡಿಗೆ ಓಡುತ್ತಾಳೆ. ಹೋಗುವಾಗ ಆಕೆಯ ಮುಖ ಬಿಳಿಚಿಕೊಂಡಿತು ತುಟಿ ನಡುತ್ತಿರುತ್ತದೆ. ಆತನ ಹತ್ತಿರ ಹೋದಾಗ ಆಕೆಗೆ ನಿಜವಾದ ವಿಷಯ ತಿಳಿಯುತ್ತದೆ, ಮೇಲುಸಿರು ಬಿಡುತ್ತಾ ಆಕೆ ಟಾಮ್‌ ಗೆ ಏನಾಗಿದೆ. ಎಂದು ವಿಚಾರಿಸಿದಾಗ ಆತ ತನ್ನ ಕಾಲಿನ ಗಾಯದ ಬೆರಳು ಮರಗಟ್ಟಿಕೊಂಡಿದೆ, ಎಂದು ಗೋಳಿಡುತ್ತಾನೆ. ಆಂಟಿ ಮೊಲಿ ಕುರ್ಚಿಯ ಮೇಲೆ ಕುಳಿತುಕೊಳ್ಳುತ್ತಾ ತುಸುನಕ್ಕು ನಂತರ ಅಳುತ್ತಾಳೆ.
ನಂತರ ಸುಮ್ಮನಾಗಿ ಟಾಮ್‌ ತನಗೆ ತುಂಬಾ ತೊಂದರೆ ಕೊಡುತ್ತಿರುವುದಾಗಿ ಟಾಮ್‌ ನ ಈ ಹುಚ್ಚುತನವನ್ನು ತಾನು ನಿಲ್ಲಿಸಬೇಕಾಗಿದೆ. ಎಂದು ಹೇಳುತ್ತಾಳೆ. ಟಾಮ್‌ ತನ್ನ ನರಳಾಟವನ್ನು ನಿಲ್ಲಿಸುತ್ತಾನೆ. ಮತ್ತು ಅವನ ಕಾಲಿನ ನೋವು ಮಾಯವಾಗುತ್ತದೆ. ಆದರೆ ಆತ ಮತ್ತು ಸ್ವಲ್ಪ ಮೂರ್ಖತನ ತೋರಿಸುತ್ತಾನೆ. ಕಾಲ್ಬೆರಳು ಮರಗಟ್ಟಿಕೊಂಡು ತುಂಬಾ ನೋಯುತ್ತಿತ್ತು .ಆದರೆ ತಾನು ತನ್ನ ಹಲ್ಲು ನೋವಿನ ಬಗ್ಗೆ ಸ್ವಲ್ಪವೂ ಬೇಜಾರಾಗಿರಲಿಲ್ಲ ಎಂದು ಚಿಕ್ಕಮ್ಮನಿಗೆ ಹೇಳುತ್ತಾನೆ.
ಹಲ್ಲಿಗೆ ಏನಾಗಿದೆ. ಎಂದು ಚಿಕ್ಕಮ್ಮ ವಿಚಾರಿಸುತ್ತಾಳೆ, ಹಲ್ಲು ಅಲುಗಾಡುತ್ತಿದ್ದು ತುಂಬಾ ನೋವಾಗುತ್ತಿದೆ ಎಂದು ಟಾಮ್‌ ಹೇಳುತ್ತಾನೆ. ನರಳಾಡುವುದನ್ನು ನಿಲ್ಲಿಸು ಮತ್ತು ಬಾಯಿ ತೆರೆಯಲು ಹೇಳಿ ಅವನ ಹಲ್ಲನ್ನು ಪರೀಕ್ಷಿಸುತ್ತಾಳೆ. ಟಾಮ್‌ ಹಲ್ಲು ಅಲುಗಾಡುತ್ತಿದೆ. ಆದರೆ ಅದರಿಂದ ಟಾಮ್‌ ಸಾಯುವುದಿಲ್ಲ ಎಂದು ಹೇಳುತ್ತಾ ರೇಷ್ಮದಾರ ಮತ್ತು ಅಡಿಗೆ ಮನೆಯಿಂದ ಉರಿಯುವ ಕೆಂಡವನ್ನು ತಕ್ಷಣ ತರಲು ಮೇರಿಗೆ ಹೇಳುತ್ತಾಳೆ.
ತಕ್ಷಣ ಟಾಮ್‌ ತನ್ನ ತಪ್ಪಿನ ಅರಿವಾಗಿ ಹಲ್ಲು ಕೀಳುವುದು ಬೇಡ, ಅದ ನೋವಾಗುತ್ತಿಲ್ಲ ಇನ್ನು ಮುಂದೆ ಶಾಲೆ ಬಿಟ್ಟು ಮನೆಯಲ್ಲಿ ಇರುವುದಿಲ್ಲ ಎಂದು ಚಿಕ್ಕಮ್ಮನನ್ನು ಬೇಡಿಕೊಳ್ಳುತ್ತಾನೆ. ಇದೆಲ್ಲ ಗಲಾಟೆ ಟಾಮ್‌ ಮನೆಯಲ್ಲಿರುವುದಕ್ಕಾಗಿ ಟಾಮ್‌ ನನ್ನು ತಾನು ಎಷ್ಟೊಂದು ಪ್ರೀತಿಸುತ್ತೇನೆ.
ಆದರೆ ಆತ ತನಗೆ ತುಂಬಾ ತೊಂದರೆ ಕೊಡುತ್ತಿರುವುದಾಗಿ ಹೇಳುತ್ತಾಳೆ ಮತ್ತು ಅವನಿಗೆ ಬುದ್ದಿ ಕಲಿಸಲು ನಿರ್ಧರಿಸುತ್ತಾಳೆ ರೇಷ್ಮೆದಾರದ ಒಂದು ತುದಿಯನ್ನು ಟಾಮ್‌ ನ ಹಲ್ಲಿಗೆ ಸಿಕ್ಕಸಿ ಗಂಡು ಹಾಕುತ್ತಾಳೆ, ಉರಿಯುತ್ತಿದ್ದ ಕೆಂಡ ಬಾಣಲೆಯನ್ನು ಟಾಮ್‌ ನ ಮುಖಕ್ಕೆ ಹಿಡಿಯುತ್ತಾಳೆ, ತಕ್ಷಣ ಟಾಮ್‌ ಹಲ್ಲು ಕಿತ್ತು ಹಾಸಿಗೆ ಕಂಬದಲ್ಲಿ ನೇತಾಡತೊಡಗುತ್ತದೆ.
ಟಾಮ್‌ ನ ಹಲ್ಲು ಬಿದ್ದು ಹೋಗಿದೆ ಆತ ಇನ್ನು ಶಾಲೆಗೆ ಹೋಗಬೇಕು , ಇನ್ನೆಂದು ಹೀಗೆ ತನ್ನನ್ನು ಭಯಪಡಿಸಬಾರದೆಂದು ಚಿಕ್ಕಮ್ಮ ಟಾಮ್‌ ಗೆ ತಾಕೀತು ಮಾಡುತ್ತಾಳೆ.

9th Stanadard Monday Morning supplementary english notes pdf

PDF Name9th English Monday Morning Notes Pdf
No. of Pages03
PDF Size62KB
LanguageEnglish
CategoryEnglish Notes
Download LinkAvailable ✓
Topics9th Class English Monday Morning Notes Pdf

9th Monday Morning lesson question and answer

9th Standard Monday Morning Supleementry English Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

Monday Morning question and answer english 9th Standard

Monday Morning Supleementry summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Monday Morning lesson in kannada

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

kseeb solutions for class 9 Supleementry english Notes 4

ಇಲ್ಲಿ ನೀವು 9th Standard Monday Morning Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Monday Morning Supleementry Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

What did he complain of next? 

Next, he complained of tooth-ache

Did Tom’s plain finally succeed?

Tom’s plans did not succeed finally.


ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.