9th Class Nobleness Enkindleth Nobleness English Notes Pdf

9th Class Nobleness Enkindleth Nobleness English Notes Pdf 9th English 5th poem questions and answers pdf kseeb solutions for class 9 english poem 6 summary In Kannada 9th Class Nobleness Enkindleth Nobleness English Notse Pdf Download 2023 Nobleness Enkindleth Nobleness Poetry 9th standard Mcq

Class : 9th Standard

Poem Name: Nobleness Enkindleth Nobleness

9th Class Nobleness Enkindleth Nobleness English Notes Pdf
9th Class Nobleness Enkindleth Nobleness English Notes Pdf

Nobleness Enkindleth Nobleness Summary In Kannada

ದಯೆಯಿಂದ ದಯೆಯನ್ನು ಹೊತ್ತಿಸು
ಯೂಸೂಫ್‌ ಎಂಬ ಯುವಕನು ದೇವರಲ್ಲಿ ನಂಬಿಕೆಯುಳ್ಳವನಾಗಿದ್ದನು. ವಿಶ್ವವೇ ದೇವನ ಮನೆ ಹಾಗೂ ಅನುಕಂಪವು ಅಥವಾ ದಯೆಯು ದೇವರು ಕೊಟ್ಟಂತಹ ವರವೆಂದು ತಿಳಿದು ಕೊಂಡಿದ್ದನು.
ಒಂದು ದಿನ ಈತನ ಬಿಡಾರಕ್ಕೆ ಒಬ್ಬ ಅಪರಿಚಿತ ಯುವಕನು ಭೇಟಿ ಕೊಡುತ್ತಾನೆ. ಅಪರಿಚಿತ ಯುವಕನನ್ನು ವೈರಿಗಳು ಬೆನ್ನಟ್ಟಿರುತ್ತಾರೆ. ಅವರಿಂದ ತಪ್ಪಿಸಿಕೊಂಡು ಈತನಲ್ಲಿ ಬಂದು ಆಶ್ರಯ ಕೊಡಬೇಕೆಂದು ಬೇಡಿಕೊಳ್ಳುತ್ತಾನೆ. ಅತಿಥಿಯೆಂದು ತಿಳಿದುಕೊಂಡು ಸತ್ಕಾರ ಮಾಡುತ್ತಾನೆ.
ಮರುದಿನ ಬೆಳಿಗ್ಗೆ ಅತನನ್ನು ಎಬ್ಬಿಸಿ ತನ್ನಲ್ಲಿದ್ದ ಹಣವನ್ನು ಮತ್ತು ಅತಿ ವೇಗವಾಗಿ ಓಡುವ ಕುದುರೆಯನ್ನು ನೀಡುತ್ತಾನೆ. ಆ ಚಿನ್ನದ ಹೊಳವಿನಲ್ಲಿ ಅಪರಿಚಿತನು ಯೂಸೂಪ್‌ ನ ಮುಖವನ್ನು ಗಮನಿಸಿದಾಗ ಆಘಾತವಾಗುತ್ತದೆ. ಏಕೆಂದರೆ ಅವನ ಮಗನನ್ನು ಕೊಂದ ಪಾಪಿಯೆ ಈ ಅಪರಿಚಿತನಾಗಿರುತ್ತಾನೆ. ಅಲ್ಲದೇ ಅವನ ಎರಡೂ ಕೈಗಳನ್ನು ಹಿಡಿದುಕೊಂಡು ತಾನು ಮಾಡಿದ ಅಪರಾಧವನ್ನು ಒಪ್ಪಿಕೊಂಡು ಶಿಕ್ಷೆಗೆ ಸಿದ್ದನಾಗಿರುವುದಾಗಿ ಹೇಳುತ್ತಾನೆ. ಆದರೆ ಯೂಸೂಪ್ ನ ಮುಖವು ಶಾಂತತೆಯಿಂದ ಕೂಡಿರುತ್ತದೆ. ಅವನಲ್ಲಿ ಯಾವುದೆ ಉದ್ವೇಗ ಅಥವಾ ಸೇಡಿನ ಜ್ವಾಲೆ ಕಂಡುಬರುವುದಿಲ್ಲ. ಸಿಟ್ಟಿಗೇಳದ ಯೂಸೂಫ್‌ ನು ಚಿನ್ನದ ನಾಣ್ಯಗಳನ್ನು ಕೊಟ್ಟು ಇಲ್ಲಿಂದ ತಪ್ಪಿಸಿಕೋ ಎಂದು ಹೇಳುತ್ತಾನೆ.
ಒಂದು ದಯೆಯ ದೀಪವನ್ನು ಹಚ್ಚುವುದರಿಂದ ಇನ್ನೊಬ್ಬರ ಹೃದಯದಲ್ಲಿ ದಯೆಯು ಹೆಚ್ಚಾಗುತ್ತದೆ. ಈ ಕವಿತೆಯಿಂದ ದಯೆ ಹಾಗು ಉದಾರತೆಯನ್ನು ಮನುಷ್ಯನು ಅಳವಡಿಸಿಕೊಂಡಿದ್ದೆ ಅದರೆ ಜೀವನಲ್ಲಿ ಸಂತೋಷವನ್ನು ಹೊಂದುತ್ತಾನೆ. ಎಂದು ಕವಿಯು ತನ್ನ ಭಾವನೆಯನ್ನು ವ್ಯಕ್ತ ಪಡಿಸುತ್ತಾನೆ.

9th Class Nobleness Enkindleth Nobleness English Notse Pdf

PDF Name9th English Nobleness Enkindleth Nobleness Poem Notes Pdf
No. of Pages06
PDF Size81KB
LanguageEnglish
CategoryEnglish Notes
Download LinkAvailable ✓
Topics9th Class English JNobleness Enkindleth Nobleness Poem Notes Pdf

Nobleness Enkindleth Nobleness 9th standard Mcq

9th Standard Nobleness Enkindleth Nobleness Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

9th English 6th poem questions and answers pdf

Nobleness Enkindleth Nobleness Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

Nobleness Enkindleth Nobleness Poetry Pdf

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

kseeb solutions for class 9 english poem 6

ಇಲ್ಲಿ ನೀವು 9th Standard Nobleness Enkindleth Nobleness Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Nobleness Enkindleth Nobleness Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

Was Yussouf kind to the stranger?

Yes. He was very Joind to the stranger.

Did Yussouf believe in God?

He believed in God.



ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh