9th Standard Justice Poem English Notes Pdf 9th English 5th poem questions and answers pdf kseeb solutions for class 9 english poem 5 9th justice poem summary In Kannada justice poem 9th English Notes Pdf 2023 Justice Poetry Pdf download Karntaka
Table of Contents
9th standard justice poem summary
Class : 9th Standard
Poem Name: Justice
justice poem 9th English Notes Pdf
9th Std justice poem summary In Kannada
ನ್ಯಾಯ ನಿರ್ಣಯ
ಜುಮ್ಮನ ಶೇಖ ಮತ್ತು ಅಲಗು ಚೌಧರಿ ಇವರಿಬ್ಬರೂ ಆತ್ಮೀಯ ಗೆಳೆಯರಾಗಿದ್ದರು. ಅವರಲ್ಲಿ ಯಾರಾದರೊಬ್ಬರು ಬೇರೆ ಊರಿಗೆ ಹೋಗಿದ್ದರೆ ಇನ್ನೊಬ್ಬನು ಅವನ ಮನೆಯ ಕಡೆಗೆ ಲಕ್ಷ್ಯ ವಹಿಸುವಂಥ ಗೆಳೆತನದ ಸಂಬಂಧ ಅವರದ್ದಾಗಿತ್ತು.
ಜುಮ್ಮನನಿಗೆ ಒಬ್ಬಳು ಚಿಕ್ಜಮ್ಮಳಿದ್ದಳು. ಅವರು ವೃದ್ದೆಯಾಗಿದ್ದಳು. ಆಕೆಗೆ ಸ್ವಲ್ಪ ಆಸ್ತಿ ಇತ್ತು. ಆಕೆಯು ತನ್ನನ್ನು ಹತ್ತಿರ ಇಟ್ಟುಕೊಂಡು ಜುಮ್ಮನನು ಜೋಪಾನ ಮಾಡಬಹುದೆಂಬ ತಿಳುವಳಿಕೆಯಿಂದ ತನ್ನ ಆಸ್ತಿಯನ್ನು ಅವನ ಹೆಸರಿಗೆ ವರ್ಗಾಯಿಸಿದಳು. ಒಂದೆರಡು ವರ್ಷಗಳು ಕಳೆದ ಮೇಲೆ ಜುಮ್ಮನನ ಹೆಂಡತಿ ಆಕೆಯನ್ನು ನೋಡಿಕೊಳ್ಳುವುದರಲ್ಲಿ ತಾತ್ಕಾರ ಮಾಡತೊಡಗಿದಳು. ವೃದ್ದ ಹೆಣ್ಣು ಮಗಳು ಜುಮ್ಮನನ ಮುಂದೆ ಅವನ ಹೆಂಡತಿ ಆಕೆಯನ್ನು ನೋಡಿಕೊಳ್ಳುವುದರಲ್ಲಿ ತಾತ್ಸಾರ ಮಾಡತೊಡಗಿದಳು. ವೃದ್ದ ಹೆಣ್ಣುಮಗಳು ಜುಮ್ಮನನ ಮುಂದೆ ಅವನ ಹೆಂಡತಿಯ ಬಗ್ಗೆ ತಲೆ ಕೆಡಸಿಕೊಳ್ಳದೇ ಮೇಲಾಗಿ ಅವಳ ಪರವಾಗಿ ವಾದಿಸಿದನು.
ಇದು ವೃದ್ದೆಗೆ ಸರಿ ಬರಲಿಲ್ಲ. ಅವಳು ಬೇರೆಯಾಗಿರಲು ತೀರ್ಮಾನಿಸಿದಳು. ಅವಳು ಅವನಿಗೆ ತನ್ನ ತೀರ್ಮಾನವನ್ನು ತಿಳಿಸಿ ತನಗೆ ಜೀವನ ಸಾಗಿಸಲು ಖರ್ಚಿಗಾಗಿ ಹಣ ಕೊಡಬೇಕೆಂದು ಹೇಳಿದಳು. ತನ್ನ ಹೆಂಡತಿಯು ಮನೆ ತನವನ್ನು ಚೆನ್ನಾಗಿ ನಿಭಾಯಿಸಿಕೊಂಡು ಹೋಗುತ್ತಾಳೆ ತಾಳ್ಮೆಯಿಂದ ಇರಬೇಕು ಜುಮ್ಮನನು ಆಕೆಗೆ ಹೇಳಿದಾಗ , ವೃದ್ದೆಯು ಕೋಪಗೊಂಡಳು. ತನಗೆ ನ್ಯಾಯ ದೊರಕಿಸಿಕೊಳ್ಳುವುದಕ್ಕಾಗಿ ಆಕೆಯು ಪಂಚಾಯಿತಿಗೆ ಹೋಗಲು ನಿರ್ಧರಿಸಿದಳು.
ವೃದ್ದೆಯು ಜುಮ್ಮನನ ಗೆಳೆಯ ಅಲಗು ಚೌದರಿಯನ್ನು ಭೇಟಿಯಾದಳು, ಅವನಿಗೆ ತನ್ನ ವಿಷಯವನ್ನು ತಿಳಿಸಿ ತನಗೆ ದೇವರ ಸಾಕ್ಷಿಯಾಗಿ ಸತ್ಯವನ್ನು ನ್ಯಾಯವನ್ನು ಒದಗಿಸಿಕೊಡಬೇಕೆಂದು ಬೇಡಿಕೊಂಡಳು. ಅಲಗುಗೆ ಇದೊಂದೆ ಇಕ್ಕಟ್ಟಿನ ಪರಿಸ್ಥಿತಿಯಾಯಿತು.
ಪಂಚಾಯಿತಿಯ ಸಭೆ ಸೇರಿತು. ಅಲಗು ಎಲ್ಲ ಪಂಚರೊಂದಿಗೆ ಸಮಾಲೋಚಿಸಿ ಅವರೆಲ್ಲರ ಅಭಿಪ್ರಾಯದ ಪ್ರಕಾರ ಜುಮ್ಮನನ್ನು ತನ್ನ ಚಿಕ್ಕಮ್ಮನಿಗೆ ಜೀವನದ ಖರ್ಚಿಗಾಗಿ ಹಣವನ್ನು ಕೊಟಲೆಬೇಕು.
ಇಲ್ಲವಾದರೆ ಅವಳು ಕೊಟ್ಟ ಅಸ್ತಿ ಅವಳಿಗೆ ಮರಳಿ ಕೊಡಬೇಕಾಗುತ್ತದೆಂದು ನಿರ್ಣಯ ಕೊಟ್ಟನು. ಇದಾದ ಮೇಲೆ ಇಬ್ಬರೂ ಗೆಳೆಯರು ಒಟ್ಟಿಗೆ ಇರುವುದು ಕಡಿಮೆಯಾಯಿತು. ಅವರಿಬ್ಬರ ಗೆಳೆತನದ ಸಂಬಂಧ ಮುರಿದು ಬಿದ್ದಿತು. ಜುಮ್ಮನ್ನು ಅಲಗುವನ್ನು ವೈರಿಯಂತೆ ಕಂಡನು. ಮೇಲೆ ಸೇಡು ತೀರಿಸಿಕೊಳ್ಳಲು ಬಯಸಿದನು.
ದಿನಗಳು ಕಳೆದವು. ದುರ್ದೆವ ಏನೋ ಅಲಗು ಚೌಧರಿ ಸಂಕಷ್ಟಕ್ಕೆ ಸಿಲುಕೊಂಡನು. ಅದಕ್ಕಾಗಿ ಅವನು ತನ್ನ ಎರಡು ಎತ್ತುಗಳಲ್ಲಿ ಒಂದನ್ನು ಸಾಹು ಎಂಬ ಚಕ್ಕಡಿ ಹೊಡೆಯುವವನಿಗೆ ಮಾರಿದನು. ಸಾಹು ಎತ್ತಿನ ಬೆಲೆಯ ಹಣವನ್ನು ಒಂದು ತಿಂಗಳಲ್ಲಿ ಕೊಡುವೆನೆಂದು ಹೇಳಿದನು. ಆದರೆ ಸಾಹುಗೆ ಅಲಗು ಮಾರಿದ ಎತ್ತು ಒಂದು ತಿಂಗಳೊಳಗೆ ಸತ್ತು ಹೋಯಿತು. ಎತ್ತು ಸತ್ತ ಬಳಿಕ,ಅಲಗು ಸಾಹುವಿಗೆ ಎತ್ತಿನ ಹ಼ಣವನ್ನು ಕೊಡಲು ಜ್ಞಾಪಿಸಿಕೊಟ್ಟನು.
ಎತ್ತಿನಿಂದ ತನಗೇನೂ ಲಾಭವಾಗಿಲ್ಲ. ಅದರಿಂದ ತನಗೆ ಹಾನಿಯಾಗಿದೆ, ಅದಕ್ಕಾಗಿ ಒಂದು ಪೈಸೆಯೂ ಕೊಡುವುದಿಲ್ಲವೆಂದು ಸಾಹು ಅಲುಗುನಿಗೆ ಸ್ಪಷ್ಟವಾಗಿ ಹೇಳಿದನು. ಅಲಗು ಪಂಚಾಯಿತಿಗೆ ಹೋಗಲು ನಿರ್ಧರಿಸಿದನು. ಪಂಚಾಯಿತಿಯ ಪಂಚರ ಮುಂದೆ ಇಬ್ಬರೂ ತಮ್ಮ ನ್ಯಾಯದ ಬಗ್ಗೆ ಹೇಳಿಕೊಂಡರು.ಅಲಗು ಎದ್ದು ನಿಂತು ಪಂಚರ ನಿರ್ಣಯವೇ ದೇವರ ನಿರ್ಣಯವೆಂದೆನ್ನುತ್ತ ಸಾಹುನಿಗೆ ತನಗೆ ಯಾರು ನಿರ್ಣಯ ಕೊಡಬೇಕು ಅವರನ್ನೇ ನೇಮಿಸಿಕೊಳ್ಳಲು ಕೇಳಿಕೊಂಡನು ಮತ್ತು ಅವರು ಕೊಟ್ಟ ನಿರ್ಣಯಕ್ಕೆ ಬದ್ದನೆಂದು ಹೇಳಿದನು. ಅಲಗು ನೀಡಿದ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವುದಕ್ಕಾಗಿ ಜುಮ್ಮನನ್ನು ನಿರ್ಣಯ ಕೊಡುವ ಪಂಚನನ್ನಾಗಿ ನೇಮಿಸಬೇಕೆಂದು ಕೇಳಿಕೊಂಡನು.
ಜುಮ್ಮನನ ಹೆಸರು ಕೇಳಿದಾಕ್ಷಣ ಅವನ ಮನಸ್ಸು ಜಲ್ಲೆಂದಿತು ಮತ್ತು ನಿಸ್ತೇಜನಗೊಂಡನು.ಕಾರಣ ಜುಮ್ಮನನ್ನು ಅಲಗುವನ್ನು ತನ್ನ ವೈರಿಯಂತೆ ಕಂಡಿದ್ದನು. ಜುಮ್ಮನನ್ನು ನ್ಯಾಯಾಧೀಶನನ್ನಾಗಿ ನೇಮಿಸಿದ ಮೇಲೆ ಸೇಡನ್ನು ತೀರಿಸಿಕೊಳ್ಳಲು ಸಾಧ್ಯವಾಗಬಹುದಿತ್ತು.ಆದರೆ ತಮ್ಮಿಬ್ಬರ ನಡುವಿದ್ದಂತೆ ವೈಯಕ್ತಿಕ ಭಿನ್ನಭಿಪ್ರಾಯಗಳು ನ್ಯಾಯದ ಮಧ್ಯೆ ತರಬಾರದೆಂದು ನಿರ್ಧರಿಸಿದರು.
ನಂತರ ಜುಮ್ಮನನ್ನು ಉಳಿದ ಪಂಚರೊಂದಿಗೆ ಸಮಲೋಚಿಸಿ ಎಲ್ಲರ ಅಭಿಪ್ರಾಯದಂತೆ ಸಾಹನು ಅಲಗುನ ಎತ್ತಿನ ಬೆಲೆಯನ್ನು ಕೂಡಬೇಕೆಂಬ ನಿರ್ಣಯವನ್ನು ಪ್ರಕಟಿಸಿದನು. ಕಾರಣ ಸಾಹನು ಎತ್ತನ್ನು ಕೊಳ್ಳುವಾಗ ಅದು ಯಾವುದೇ ಅಶಕ್ತತೆಯಿಂದ ಇಲ್ಲದೆ ರೋಗದಿಂದ ಬಳಲುತ್ತಿದ್ದಿಲ್ಲ. ಎತ್ತು ಆಕಸ್ಮಿಕವಾಗಿ ಸತ್ತದ್ದಕ್ಕೆ ಅಲಗುನನ್ನು ದೂಷಿಸಲ್ಪಡಲು ಸಾಧ್ಯವಿಲ್ಲ ಎಂದು ಜುಮ್ಮನನ್ನು ಹೇಳಿದಾಗ ಅಲಗು ಭಾವಾವೇಶದಿಂದ ಪಂಚಾಯಿತಿಗೆ ಜಯವಾಗಲಿ ಎಂದು ಏರು ಧ್ವನಿಯಲ್ಲಿ ಹೇಳುತ್ತ ಇದು ನ್ಯಾಯ,ಪಂಚರ ನಿರ್ಣಯದ ವಾಣಿಯಲ್ಲಿ ದೇವರು ನೆಲೆಸಿದ್ದಾನೆ ಎಂದು ಹೇಳಿದನು.
ಇದಾದ ಮೇಲೆ ಜುಮ್ಮನನ್ನು ಅಲಗುವಿನ ಹತ್ತಿರ ಬಂದು ಅಪ್ಪಿಕೊಂಡು ಕಳೆದ ಪಂಚಾಯಿತಿಯ ಸಭೆ ಜರುಗಿದ ದಿನದಿಂದ ತಾನು ವೈರಿಯಾಗಿದ್ದು ಈಗ ತನಗೆ ಪಂಚರ ಜವಬ್ದಾರಿ ಎನೆಂದು ಗೊತ್ತಾಗಿದೆ ಹಾಗೂ ಪಂಚನು ನ್ಯಾಯ ನೀಡುವ ಸ್ಥಾನದಲ್ಲಿದ್ದಾಗ ಅಲ್ಲಿಯ ಗೆಳೆಯ ಇಲ್ಲವೇ ವೈರಿ ಎಂಬ ಭಾವನೆ ಇರದೇ ಇರುವುದಲ್ಲದೆ ನಿಜವಾದ ಗೆಳೆತನಕ್ಕಾಗಲಿ,ವೈರತ್ವಕ್ಕಾಗಲಿ ನ್ಯಾಯದ ಮಾರ್ಗದಲ್ಲಿ ತಪ್ಪು ಕಲ್ಪನೆಗಳು ಇಲ್ಲದಂತಾಗಿ ಅವರಿಬ್ಬರೂ ಮೊದಲಿನಂತಾದರು.
9th Class Justice English Notse Pdf
PDF Name | 9th English Justice Poem Notes Pdf |
No. of Pages | 02 |
PDF Size | 54KB |
Language | English |
Category | English Notes |
Download Link | Available ✓ |
Topics | 9th Class English Justice Poem Notes Pdf |
Justice 9th standard Mcq
9th Standard Justice Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
9th English 5th poem questions and answers pdf
Justice Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
Justice Poetry Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
kseeb solutions for class 9 english poem 5
ಇಲ್ಲಿ ನೀವು 9th Standard Justice Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 9th Justice Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
When is justice reduced to trade?
Justice reduced to trade when it is earned for money
What is poet’s concern about justice expressed in the line, ‘A distressing gain through loss?’
The poet feels that getting justice for money become trade.