9th Standard The Wonderful Words Poem English Notes Pdf

9th Standard The Wonderful Words Poem English Notes Pdf 9th English 4th poem questions and answers pdf kseeb solutions for class 9 english poem 4 Summary Kannada The Wonderful Words Poetry Pdf 2023 Download the wonderful words poem extra questions and answers

kseeb solutions for class 9 english poem 4

Class : 9th Standard

Poem Name: The Wonderful Words

9th Standard The Wonderful Words Poem English Notes Pdf
9th Standard The Wonderful Words Poem English Notes Pdf

The Wonderful Words Poem Summary In Kannada

ಅದ್ಬುತ ಪದಗಳು
ನಾವು ಒಂದು ಭಾಷೆಯನ್ನಾದರೂ ಮಾತಾನಾಡುತೇವೆ. ಆ ಭಾಷೆಯ ಪದಗಳು ನಮ್ಮ ಆಲೋಚನೆಗಳನ್ನು ವಿಚಾರಧಾರೆಗಳನ್ನು ಸುಂದರವಾಗಿ ಹೊರಹಾಕುತ್ತೇನೆ. ಎಂದು ಕವಯಿತ್ರಿ ಈ ಕವನದಲ್ಲಿ ಹೇಳುತ್ತಾರೆ. ನಾವು ನಮ್ಮ ಆಲೋಚನೆಗಳನ್ನು ಬಾಡಿ ಹೋಗಲು ಅಥವಾ ನಶಿಸಿ ಹೋಗಲು ಬಿಡಬಾರದು ನಮ್ಮ ವಿಚಾರಧಾರೆಳನ್ನುವ್ಯಕ್ತಪಡಿಸಲು ಅಂಗ್ಲ ಬಾಷೆ ಸುಂದರವಾಗಿದೆ. ಈ ಭಾಷೆಯನ್ನು ಯಾರು ಬೇಕಾದರೂ ಸುಲಭವಾಗಿ ಬಳಸಬಹುದು.
ನಮ್ಮ ಉನ್ನತ ವಿಚಾರಧಾರೆಗಳಿಗೆ ಸೂಕ್ತ ಪದಗಳನ್ನು ನಾವು ಬಳಸಬೇಕು. ಅಗ ಮಾತ್ರ ಸುಂದರವಾದ ರಸಭರಿತ ವಿಚಾರಗಳು ಹೊರಬರುತ್ತವೆ. ಇನ್ನು ಯಾರು ಹೇಳಿರದ ವಿಷಯವನ್ನು ಅಕರ್ಷಕ ಪದಗಳು ಆಲೋಚನೆಗಳಿಗೆ ಸುಂದರ ರೂಪಕೊಟ್ಟು ಚಲಿಸುವ ಹಾಗೆ ಮಾಡುತ್ತವೆ. ಇಂದು ಪ್ರತಿಯೊಬ್ಬರು ಹೊಸದಾದ ಮತ್ತು ಉತ್ತಮವಾದ ವಿಷಯಗಳನ್ನು ಕೇಳಲು ಇಷ್ಟ ಪಡುತ್ತಾರೆ.
ಸುಂದರ ವಿಚಾರಧಾರೆಗಳು ನಮಗೆ ಕಾಣಿಸುವುದಿಲ್ಲ. ಅವು ಮನಸ್ಸಿನಲ್ಲಿ ಬಂಧಿತವಾಗಿರುತ್ತವೆ. ಆದರೆ ಪದಗಳು ಅವುಗಳನ್ನು ಬಿಡುಗಡೆಗೊಳಿಸಿ ಹೊರಬರುವಂತೆ ಮಾಡುತ್ತದೆ. ಇದೊಂದು ಆಶ್ಚರ್ಯಕರ ಹಾಗೂ ಅಧ್ವುತವೇ ಸರಿ ಎಂದು ಕವಯಿತ್ರಿ ಹೇಳುತ್ತಾರೆ.

9th Class The Wonderful Words English Notse Pdf

PDF Name9th English The Wonderful Words Poem Notes Pdf
No. of Pages05
PDF Size72KB
LanguageEnglish
CategoryEnglish Notes
Download LinkAvailable ✓
Topics9th Class English The Wonderful Words Poem Notes Pdf

The Wonderful Words 9th standard Mcq

9th Standard The Wonderful Words Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

9th English 4th poem questions and answers pdf

The Wonderful Words Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Wonderful Words Poetry Pdf

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು 9th Standard The Wonderful Words Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th The Wonderful Words Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

The poet mentions ‘prison’ in line-16. What according to her is imprisoned?

According to the poet, our “thoughts” are imprisoned in our mind.

What has never been said yet, accord¬ing to the poet?

According to the poet “loveliest things” have never been said yet.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

10ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.