9th Class The Will of Sacrifice Chapter English Notes Pdf

9th Class The Will of Sacrifice Chapter English Notes Pdf kseeb solutions english notes class 9 pdf 7th Lesson Summary In Kannada 9th Standard The Will of Sacrifice Lesson Notes Question Answer Mcq Pdf Download Kannada Medium Karnataka 2023 the will of sacrifice Prose extracts 9th Standard The Will of Sacrifice English Notes Pdf

9th Class The Will of Sacrifice Chapter English Notes Pdf

Class : 9th Standard

Chapter Name: The Will of Sacrifice

The Will of Sacrifice lesson extracts

9th Class The Will of Sacrifice Chapter English Notes Pdf
9th Class The Will of Sacrifice Chapter English Notes Pdf

kseeb solutions english notes class 9 pdf 7th Lesson

The will of Sacrifice Notes Summary In Kannada

ಹಿಂದಿನ ಬ್ರಿಟಿಷ್‌ ಸಾಮ್ರಾಜ್ಯದ ಪಂಜಾಬ್‌ ಪ್ರಾಂತ್ಯದಲ್ಲಿನ ಖಾಟ್ವರ್‌ ಕಲಾಕ್ದಲ್ಲಿ ದಿನಾಂಕ 27ನೇ ಸೆಪ್ಟೆಂಬರ್‌ 1907 ರಂದು ಭಗತ್‌ ಸಿಂಗ್‌ ಜನಿಸಿದರು. ಅವರ ಅಜ್ಜ ಅರ್ಜುನ್‌ ಸಿಂಗ್‌, ತಂದೆ ಕಿಶನ್‌ ಸಿಂಗ್‌ ಮತ್ತು ಚಿಕ್ಕಪ್ಪ ಅಜಿತ್‌ ಸಿಂಗ್‌ ಇವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸುತ್ತದ್ದರು. 1916ರಲ್ಲಿ ಬಳಿಕ ಭಗತ್‌ ಸಿಂಗ್‌ ಲಾಹೋರ್ ನಲ್ಲಿ ಇ.ವಿವಿ ಶಾಲೆ (ದಯಾನಂದ ಆಂಗ್ಲ ವರ್ನಾಕ್ಯಲರ್‌ ಸ್ಕೂಲ್‌) ಯಲ್ಲಿ ಓದುತ್ತಿರುವಾಗ ಹೆಸರಾಂತ ರಾಜಕೀಯ ನಾಯಕರಾದ ಲಾಲಾಲಜಪತ್‌ರಾಯ್‌ ಮತ್ತು ರಾಸ್‌ ಬಿಹಾರಿ ಬೋಸ್‌ ಅವರ ಸಂಪರ್ಕ ಪಡೆಯುತ್ತಾರೆ.
1921ರಲ್ಲಿ ಗಾಂಧೀಜಿಯವರು ಅಸಹಕಾರ ಚಳುವಳಿಗೆ ಕರೆಕೊಟ್ಟಾಗ ಭಗತ್‌ ಸಿಂಗ್‌ ಅವರು ಡಿ.ಎ.ವಿ ಶಾಲೆಯನ್ನು ಬಿಟ್ಟು ರಾಷ್ಟ್ರೀಯ ಶಾಲೆಗೆ ಸೇರುತ್ತಾರೆ. ಈ ಶಾಲೆ ಕ್ರಾಂತಿಕಾರಿಗಳ ಚಟುವಟಿಕೆಯ ಕೇಂದ್ರವಾಗಿತ್ತು. ಇಲ್ಲಿ ಭಗತ್‌ ಸಿಂಗ್‌ ಅವರು ಭಗವತಿ ಚರಣ್‌, ಸುಖದವ್‌ ಮತ್ತು ಇತರ ಕ್ರಾಂತಿಕಾರಿಗಳ ಸಂಪರ್ಕ ಪಡೆಯುತ್ತಾರೆ. ಭಗತ್‌ ಸಿಂಗ್‌ ಅವರು ಉತ್ತರ ಪ್ರದೇಶದ ಕ್ರಾಂತಿಕಾರಿಗಳು ಸ್ಥಾಪಿಸಿದ ಹಿಂದುಸ್ಥಾನ್‌ ರಿಪಬ್ಲಿಕ್‌ ಅಸೋಸಿಯೇಷನ್‌ ನ ಸದಸ್ಯರಾಗುತ್ತಾರೆ. ಅಲ್ಲಿಂದ ಅವರ ಕ್ರಾಂತಿಕಾರಿ ಚಟುವಟಿಕೆಗಳು ಆರಂಭವಾಗುತ್ತದೆ. ಬ್ರಿಟಿಷ್‌ ಸರ್ಕಾರ ಕ್ರಾಂತಿಕಾರಿಗಳನ್ನು ಭಯೋತ್ಪಾದಕರು ಹಣೆಪಟ್ಟಿ ಕಟ್ಟುತ್ತಾರೆ.ಕ್ರಾಂತಿಕಾರಿಗಳು ಬ್ರಿಟಿಷರ ಆಡಳಿತ ಅನ್ಯಾಯದಿಂದ ಮತ್ತು ದಬ್ಬಾಳಿಕೆಯಿಂದ ಕೂಡಿದ್ದು ಎಂದು ಭಾವಿಸುತ್ತಾರೆ. ಆದ್ದರಿಂದ ಅವರನ್ನು ಹೊಡೆದೋಡಿಸಲು ಹಿಂಸೆಯೇ ನ್ಯಾಯಯುತವಾದ ಅಸ್ತ್ರ ಎಂದು ಅವರು ನಂಬಿದ್ದರು. ಬ್ರಿಟಿಷರ ವಿರುದ್ದ ಬಂದೂಕು ಮತ್ತು ಬಾಂಬ್ ಗಳನ್ನು ಬಳಸುತ್ತಾರೆ. ಅವರ ಅಸ್ತಿಗಳಿಗೆ ದಕ್ಕೆಯನ್ನುಂಟುಮಾಡಿ ಕದಿಯುತ್ತಾರೆ. ಅವರ ಸ್ವಾತಂತ್ರ್ಯ ಚಳುವಳಿಯ ಸಿದ್ದಾಂತಗಳು ಗಾಂಧೀಜಿಯವರ ಅಹಿಂಸಾ ಸಿದ್ದಾಂತಕ್ಕಿಂತ ಭಿನ್ನವಾಗಿದ್ದವು.
ಭಗತ್‌ ಸಿಂಗ್‌ ಒಬ್ಬ ದೈವಂತ ಕ್ರಾಂತಿಕಾರಿ ಅಲ್ಲದೇ ಒಬ್ಬ ಹೆಸರಾಂತ ಚಿಂತಕ ಅದ್ದರಿಂದ ನಾವು ಅವರನ್ನು ಇಂದಿಗೂ ನೆನಪಿಸಿಕೊಳ್ಳುತ್ತೇವೆ, ಸಮಾಜವಾದ ಸಿದ್ದಾಂತಗಳಿಗೆ ಹೆಚ್ಚು ಒತ್ತು ನೀಡುತ್ತಿದ್ದರು. ಉತ್ಪದನಾ ಅಂಗಗಳಾದ ಭೂಮಿ, ಕೂಲಿ ಮತ್ತು ಬಂಡವಾಳ ಇವು ಸಾಮೂಹಿಕ ಅಥವಾ ಸರ್ಕಾರದ ಒಡೆತನದಲ್ಲಿಲರಬೇಕೆಂಬುದು ಸಮಾಜವಾದ ಸಿದ್ದಾಂತವಾಗಿದೆ. ಇದರ ಬಗ್ಗೆ ಭಗತ್‌ ಸಿಂಗ್‌ ಅವರು ಜೈಲಿನಲ್ಲಿದ್ದಾಗ ಬರೆದ ಅನೇಕ ಪತ್ರಗಳಿಂದ, ಕರ ಪತ್ರಗಳಲ್ಲದೇ ಲೇಖನಗಳಿಂದ ತಿಳಿಯುತ್ತದೆ. ಅವರ ಪ್ರಕಾರ ಕ್ರಾಂತಿ ಎಂದರೆ ಹಿಂಸೆ ಇಲ್ಲ. ಆದರೆ ಸ್ವಾತಂತ್ರ್ಯದ ಪ್ರೇರಕ ಮತ್ತು ಒಳ್ಳೆಯ ಬದಲಾವಣೆಯನ್ನು ಬಯಸುವುದು. ಆಗಿದೆ.
ಕೆಲವು ಘಟನೆಗಳು ಭಗತ್‌ ಸಿಂಗ್‌ ಅವರ ಜೀವನವನ್ನು ಬದಲಾಯಿಸುತ್ತದೆ. ಲಾಲ ಲಜಪತ್‌ ರಾಯರು ಬ್ರಿಟಿಷರ ವಿರುದ್ದ ಚಳುವಳಿ ಮಾಡುತ್ತಾ ಮೆರವಣಿಗೆ ಹೋಗುತ್ತಿರುವಾಗ ಬ್ರಿಟಿಷರು ಹೊಡೆದಿದ್ದರಿಂದ 17ನೆ ನವೆಂಬರ್‌ 1928ರಂದು ಸಾವನ್ನಪ್ಪುತ್ತಾರೆ. ಇದಕ್ಕಾಗಿ ಭಗತ್‌ ಸಿಂಗ್‌ ಪ್ರತಿಕಾರ ತೆಗೆದು ಕೊಳ್ಳಲು ನಿರ್ಧರಿಸುತ್ತಾರೆ.

ಸ್ವಾಟ್‌ ಎನ್ನುವ ಬ್ರಿಟಿಷ್‌ ಅಧಿಕಾರಿ ಇದಕ್ಕೆ ಕಾರಣರಾಗಿರುತ್ತಾರೆ. ಅದರೆ ಭಗತ್‌ ಸಿಂಗ್‌ ಸ್ಮಾಂಡರ್‌ ಎಂಬ ಬ್ರಿಟಿಷ್‌- ಅಧಿಕಾರಿಯನ್ನು ಸ್ಕಾಟ್‌ ಎಂದು ತಪ್ಪಾಗಿ ಭಾವಿಸಿ ಅವರನ್ನು ಗುಂಡಿಕ್ಕಿ ಕೊಲ್ಲುತ್ತಾರೆ. “ಸೆಂಟ್ರಲ್‌ ಅಸೆಜ್‌ ಹಾಲ್ ನಲ್ಲಿ ಸದನದ ಕಲಾಪಗಳು ನಡೆಯುತ್ತಿದ್ದಾಗ ಬಾಂಬ್‌ ಹಾಕುತ್ತಾರೆ. ಯಾರಿಗೂ ತೊಂದರೆಯಾಗದಿದ್ದರು ಸದನದಲ್ಲಿ ದೊಡ್ಡ ಶಬ್ದವನ್ನುಂಟುಮಾಡುತ್ತದೆ. ನಿಜ ಹೇಳಬೇಕೆಂದರೆ ಇದು ದೀರ್ಘ ನಿದ್ದೆಯಲ್ಲಿದ್ದ ದೇಶವನ್ನು ಸ್ವಾತಂತ್ರ್ಯ ಹೋರಾಟಕ್ಕಾಗಿ ಎಚ್ವರಿಸುತ್ತದೆ.
ಭಗತ್‌ ಸಿಂಗ್‌ ತೀವ್ರವಾದ ಕ್ರಾಂತಿಕಾರಿ ಚಟುವಟಿಕೆಗಳಿಗಾಗಿ ಅವರನ್ನು ಬಂದಿಸಲಾಗುತ್ತದೆ. ಬ್ರಿಟಿಷ್‌ ನ್ಯಾಯಾಲಯದಲ್ಲಿ ಅವರನ್ನು ವಿಚಾರಣೆ ಮಾಡಿ ಮರಣ ದಂಡನೆ ವಿಧಿಸುತ್ತಾರೆ. ಸಾವಿಗೆ ಅವರು ಹೆದರುವುದಿಲ್ಲ. ಸಹಚರರಿಗೆ ಪತ್ರ ಬರೆಯುವದರ ಮೂಲಕ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಜೀವಂತವಾಗಿಡುತ್ತಾರೆ. ಹೀಗೆ ಅವರು ಒಬ್ಬ ವ್ಯಕ್ತಿಯ ಯೋಗ್ಯತೆಯ ಬೆಲೆಯನ್ನು ತಾನು ದೇಶದಿಂದ ಏನನ್ನು ಪಡೆದುಕಕೊಂಡೆ ಎನ್ನುವುದಕ್ಕಿಂತ ತಾನು ದೇಶಕ್ಕೆ ಏನನ್ನು ಕೊಡಬಲ್ಲೆ ಎನ್ನುವುದರ ಮೇಲೆ ನಿಂತಿರುತ್ತದೆ. ಎನ್ನುವುದನ್ನು ಸಾಧಿಸಿ ತೋರಿಸುತ್ತಾರೆ. ಅವರು ತನ್ನ ಸಹಚರ ಹೋರಾಟಗಾರರಿಗೆ ಮತ್ತು ಸಹೋದರನಿಗೆ ಎಂತಹ ಸ್ವಾತಂತ್ರ್ಯ ಹೋರಾಟಗಾರರು ಎಂದು ತಿಳಿದಿರುತ್ತದೆ.

ಪತ್ರ-1
ಭಗತ್‌ ಸಿಂಗ್‌ ಬತುಕೇಶ್ವರ ದತ್ತ ಅವರಿಗೆ ಬರೆದ ಕೊನೆಯ ಪತ್ರ
ಕೇಂದ್ರ ಕಾರಾಗೃಹ, ಲಾಹೋರ್‌
21 ನೆ ಮಾರ್ಚ್‌ 1922
ಪ್ರೀತಿಯ ಸಹೋದರ,

ಕೋರ್ಟಿನ ತೀರ್ಪು ಹೊರಬಿದ್ದಿದೆ ನನಗೆ ಮರಣ ದಂಡನೆ ವಿದಿಸಲಾಗಿದೆ. ಇದೆ ಜೈಲಿನ ಕೋಣೆಗಳಲ್ಲಿ ನಾನಲ್ಲದೆ ಇನ್ನೂ ಅನೇಕ ಕೈದಿಗಳು ನೇಣುಗಂಬ ಏರಲಿದ್ದಾರೆ ಇವರೆಲ್ಲರೂ ನೇಣಿನ ಕುಣಿಕೆಯಿಂದ ಹೇಗಾದರೂ ಪಾರಾದರೆ ಸಾಕು ಎಂದು ಪ್ರಾರ್ಥಿಸುತ್ತಿದ್ದಾರೆ. ಬಹುಶಃ ನಾನೊಬ್ಬನೆ ನನ್ನ ಸಿದ್ದಾಂತಗಳಿಗಾಗಿ ನೇಣುಗಂಬಕ್ಕೇರಲಿರುವ ಅದೃಷ್ಟವಂತ ಎನಿಸುತ್ತಿದೆ. ಕ್ರಾಂತಿಕಾರಿಗಳು ದೇಶಕ್ಕೋಸ್ಕರ ದೃಶ್ಯವಾಗಿ ಪ್ರಾಣತ್ಯಾಗ ಮಾಡಲು ಸಿದ್ದರು ಎನ್ನುವುದನ್ನು ಪ್ರಪಂಚಕ್ಕೆ ತೋರಿಸುತ್ತೇನೆ.
ನನಗೆ ಮರಣದಂಡನೆಯ ಶಿಕ್ಷೆ ಅದರೆ, ನಿನಗೆ ಜೀವಾವಧಿ ದೇಶಾಂತರದ ಶಕ್ಷೆ ಅಗಿದೆ. ನೀನು ಬದುಕಿರುತ್ತೀಯ ನೀನು ಬದುಕಿರುವಾಗ ಕ್ರಾಂತಿಕಾರಿಗಳು ತಮ್ಮ ದೈಯೋದ್ದೆಳಶಕ್ಕಾಗಿ ಪ್ರಾಣತ್ಯಾಗ ಮಾಡಲು ಸಿದ್ದರೂ ಅಲ್ಲದೆ ಎಂತಹ ತೊಂದರೆಗಳನ್ನು ಸಹ ಎದುರಿಸಬಲ್ಲರು ಎನ್ನುವುದನ್ನು ನೀನು ಪ್ರಪಂಚಕ್ಕೆ ತೋರಿಸು ಸಾವು ಎಂದರೆ ಕಷ್ಟಗಳಿಂದ ನುಣುಚಿಕೊಳ್ಳುವುದು ಎಂದರ್ಥವಲ್ಲ. ಮರಣದಂಡನೆಯಿಂದ ಪಾರಾದ ಕ್ರಾಂತಿಕಾರಿಗಳು ತಮ್ಮ ಸಿದಾಂತಗಳಿಗೆ ತಮ್ಮನನ್ನು ಬಲಿಕೊಡಲು ಸಿದ್ದರಿರುವುದಲ್ಲದೆ ಕೊಳಕಾದ ಕತ್ತಲೆಯ ಜೈಲಿನ ಕೋಣೆಗಳಲ್ಲಿ ಕ್ರೂರ ಹಿಂಸೆಗಳನ್ನು ಸಹಿಸಿಕೊಳ್ಳಬಲ್ಲರು ಎನ್ನುವುದನ್ನು ತೋರಿಸಲಿ.
ಜೈ ಹಿಂದ್‌
ನಿನ್ನ
‌ ಭಗತ್ ಸಿಂಗ್
ಪತ್ರ-2
ಭಗತ್ ಸಿಂಗ್‌ ತನ್ನ ಸಹಚರ ಖೈದಿಗಳಿಗೆ ಬರೆದ ಪತ್ರ
ಲಾಹೋರ್‌ ಕಾರಾಗೃಹ
22ನೆ ಮಾರ್ಚ್‌ 1931
ಸಹಚರ ಮಿತ್ರರೆ,

ಬದುಕುವ ಅಸೆ ಸಹಜ ನನಗೂ ಹಾಗೆಯೇ ಅನಿಸುತ್ತದೆ. ಇದನ್ನು ನಾನು ಮುಚ್ಚಿಡುವುದಿಲ್ಲ. ಆದರೆ ಇದು ನಿರ್ಭಂದಿತವಾಗಿದೆ. ನಾನು ಖೈದಿಯಾಗಿ ಬದುಕಲು ಇಷ್ಟಪಡುವುದಿಲ್ಲ ನನ್ನ ಹೆಸರು ಭಾರತದ ಕ್ರಾಂತಿಯ ಚಿಹ್ನೆಯಾಗಲಿ ನನ್ನ ಕ್ರಾಂತಿಕಾರಿ ಅದರ್ಶ ಬಾವನೆಗಳು ಮತ್ತು ಪ್ರಾಣತ್ಯಾಗ ನಾನು ಬದುಕಿದರು ಏರಿಸಲಾಗದ ಎತ್ತರಕ್ಕೆ ನನ್ನನ್ನು ಏರಿಸುತ್ತದೆ.
ಇಂದು ಜನರಿಗೆ ನನ್ನ ದೌರ್ಬಲ್ಯಗಳೆನು ಗೊತ್ತಿಲ್ಲ. ನಾನು ನೇಣು ಗಂಬದಿಂದ ಪಾರಾದರೆ ನನ್ನ ದೌರ್ಬಲ್ಯಗಳು ಅವರಿಗೆ ತಿಳಿಯುತ್ತದೆ. ಜೊತೆಗೆ ಕ್ರಾಂತಿಯ ಪ್ರತೀಕಕ್ಕೆ ಕಳಂಕವಾಗುತ್ತದೆ ಅಥವಾ ಇದು ಸಂಪೂರ್ಣ ಅಳಿಸಿಹೋಗಬಹುದು. ನಾನು ಸಹ ತಮ್ಮ ಮಕ್ಕಳು ಭಗತ್‌ ಸಿಂಗ್‌ ನಂಥನಾಗಲಿ ಎಂದು ಆಶಿಸುತ್ತಾರೆ.
ಹೀಗೆ ದೇಶದ ಸ್ವಾತಂತ್ರ್ಯಾಕ್ಕಾಗಿ ಪ್ರಾಣಾತ್ಯಾಗ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತದೆ. ಅಗ ಬ್ರಿಟಿಷರ ಸಾಮ್ರಾಜ್ಯಶಾಹಿಗೆ ಕ್ರಾಂತಿಯ ಮಹಾ ಅಲೆಗಳನ್ನು ಎದುರಿಸಲು ಸಾಧ್ಯವಾಗುತ್ತಿಲ್ಲ. ನಂತರ ಮುಂದಿನ ಕ್ರಾಂತಿಯನ್ನು ತಡೆಯಲು ಸಾಧ್ಯವಾಗುವುದಿಲ್ಲ. ಇಂದಿಗೂ ಒಂದು ವಿಷಯ ನನ್ನನು ಕಾಡಿಸುತ್ತಿದೆ, ನನ್ನ ದೇಶಕ್ಕಾಗಿ ಮತ್ತು ಮಾನವತೆಗಾಗಿ ಏನನ್ನಾದರು ಮಾಡಬೇಕೆಂದು ಮಹಾದಾಸೆಯಾಗಿತ್ತು.
ಸಾವಿರದಲ್ಲಿ ಒಂದು ಭಾಗವನನು ಸಹ ಪೂರೈಸಲಾಗಲಿಲ್ಲ. ಬಹುಶಃ ನಾನು ಬದುಕಿದರೆ ಅದು ಸಾಧ್ಯವಾಗಬಹುದು. ನನ್ನ ಸಾವಿನಿಂದ ಮಾತ್ರ ಅದನ್ನು ಪೂರ್ಣಗೊಳಿಸಲು ಸಾಧ್ಯ. ನಾನು ಆ ನನ್ನ ದಿನಗಳಿಗಾಗಿ ಹೆಮ್ಮೆ ಪಡುತ್ತೇನೆ. ಮತ್ತು ದಿನಗಳು ಬೇಗನೆ ಬರಲಿ ಎಂದು ಅಸೆಯಿಂದ ಕಾಯುತ್ತಿದೇನೆ.
‌ ನಿಮ್ಮ
ಭಗತ್‌ ಸಿಂಗ್

9th Standard The Will of Sacrifice Notes Question Answer Mcq Pdf

PDF Name9th English The Will of Sacrifice Notes Pdf
No. of Pages03
PDF Size66KB
LanguageEnglish
CategoryEnglish Notes
Download LinkAvailable ✓
Topics9th Class English The Will of Sacrifice Notes Pdf

The Will of Sacrifice pdf

9th Standard The Will of Sacrifice Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

9th Standard The Will of Sacrifice English Notes Pdf

The Will of Sacrifice summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Will of Sacrifice 9th Standard

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

The Will of Sacrifice English Chapter Noes Pdf Read Online

Read Online

The Will of Sacrifice English Chapter Noes Pdf Download Now

Download Now

FAQ:

How would you have tried Bhagat Singh if you were the judge in the British Court?

I would have asked him the reason for his activities. And I would have ordered the British Officials to change their policies towards Indians.

Where did Bhagat Singh come in contact with Bhagwati Charan and Sukhdev?

He came in contact with Bhagwati Charan and Sukhdev in Lahore National School.

ತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.