9th Standard The Noble Bishop Lesson English Notes Pdf

9th Standard The Noble Bishop English Notes Pdf kseeb solutions 6th Lesson Pdf 9th Standard The Noble Bishop Lesson Extract Questions Answers Pdf 2023 Summary 9th The Noble Bishop Questions And Answers 9th Standard The Noble Bishop English Notes Pdf 6th Chpter Summary In kannada Download Karnataka

9th Standard The Noble Bishop Lesson English Notes Pdf

Class : 9th Standard

Chapter Name: The Noble Bishop

9th Standard The Noble Bishop Lesson Extract Questions Answers Pdf

9th Standard The Noble Bishop English Notes Pdf
9th Standard The Noble Bishop English Notes Pdf

9th Class The Noble Bishop Summary In Kannada

ಕನ್ನಡದಲ್ಲಿ ಸಾರಾಂಶ: ಉದಾರ ಬಿಷಪ್‌
ಇದೊಂದು ಕಿರುನಾಟಕ, ಈ ಕಿರುನಾಟಕದಲ್ಲಿ ಬಿಷಪ್‌ ಒಬ್ಬ ಅಪರಾದಿಗೆ ಕನಿಕರ ತೋರಿ ಸಹಾಯ ಮಾಡುತ್ತಾರೆ ಅವರ ಮಾರ್ಗದರ್ಶನದಂತೆ ಅಪರಾಧಿ ಮುಂದೆ ಸಮಾಜದಲ್ಲಿ ಗೌರವಯುತವಾದ ವ್ಯಕ್ತಯಾಗುತ್ತಾನೆ.
ಬಿಷಪ್‌ ರು ರಾತ್ರಿ ಊಟಕ್ಕಾಗಿ ಕುಳಿತಿರುತ್ತಾರೆ ಸಹೋದರಿ ಬ್ಯಾಪ್ಟಿಸ್ಟಿನ್‌ ಊಟ ಬಡಿಸಲು ಅನುವಾಗುತ್ತಿದ್ದಾಗ ಒಬ್ಬ ಅಪರಾಧಿ ಅಲ್ಲಿಗೆ ನುಗ್ಗುತ್ತಾನೆ. ತನ್ನ ಹೆಸರು ಜಾನ್‌ ವಶ್ಚಿಯನ್‌ , ತಾನು ಒಬ್ಬ ಅಪರಾಧಿ ಎಂದು ಕರ್ಕಶ ಧ್ವನಿಯಲ್ಲಿ ಪರಿಚಯಿಸಿಕೊಳ್ಳುತ್ತಾನೆ. ಹತ್ತೊಂಬತ್ತು ವರ್ಷಗಳ ಕಾಲ ಕೈದಿಯ ಹಡಗಿನಲ್ಲಿ ಬಂಧಿಸಲ್ಪಟ್ಟಿದ್ದು ನಾಲ್ಕು ದಿನದ ಹಿಂದೆ ಆ ಕೈದಿ ಬಿಡುಗಡೆ ಹೊಂದಿರುತ್ತಾನೆ, ಮೈಲಿಗಟ್ಟಲೆ ನಡೆದಿರುತ್ತಾನೆ. ಮೂರು ದಿನಗಳಿಂದ ಏನನ್ನೂ ತಿಂದಿರುವುದಿಲ್ಲ ಯಾವುದೇ ಹೋಟೆಲ್ ನಲ್ಲಿ ಕೇಳಿದರು ಹೊರ ಹೋಗುವಂತೆ ಹೇಳುತ್ತಾರೆ ಅದ್ದರಿಂದ ತನಗೆ ತುಂಬಾ ಹಸಿವಾಗಿದೆ. ಊಟ ಕೊಡಿ ಎಂದು ಕೇಳುತ್ತಾನೆ.
ಬಿಷಪ್‌ ರು ಸಮಾಧಾನವಾಗಿ ಇನ್ನೊಂದು ತಟ್ಟೆಯನ್ನು ಟೇಬಲ್‌ ಮೇಲೆ ಇಡಲು ಹಾಗೆಯೇ ಕೋಣೆಯ ಮಲಗುವ ಸ್ಥಳದಲ್ಲಿ ಹೊದಿಕೆಯನ್ನು ಇಡಲು ಸಿಸ್ಟರ್ ಗೆ ಹೇಳುತ್ತಾರೆ. ಸಿಸ್ಟರ್‌ ಭಯದಿಂದ ನಡುಗುತ್ತಾ ಬಿಷಪ್‌ ಹೇಳಿದ್ದನ್ನು ಮಾಡುತ್ತಾಳೆ. “ಕುಳಿತುಕೊಳ್ಳಿ ಸ್ನೇಹಿತರೆ ನಿಮಗೆ ತುಂಬಾ ಆಯಾಸವಾಗಿರಬೇಕು. ಊಟ ಮಾಡುವಷ್ಟರಲ್ಲಿ ತಾವು ಮಲಗಲು ಹಾಸಿಗೆ ಸಿದ್ದಪಡಿಸಲಾಗಿದೆ. ಎಂದು ಬಿಷಪ್‌ ಹೇಳುತ್ತಾರೆ. ತಾನೊಬ್ಬ ಅಪರಾಧಿ ಎಂಬುದನ್ನು ಪುನಃ ಆತ ಎಚ್ಚರಿಸುತ್ತಾನೆ, ಎಲ್ಲರೂ ತನ್ನನ್ನು “ನಾಯಿ ಹೊರಟು ಹೋಗು” ಎಂದರೆ, ಬಿಷಪ್‌ ಮಾತ್ರ ಅತನನ್ನು ಸ್ನೇಹಿತ ಎಂದು ಕರೆದಿದ್ದುದ್ದರಿಂದ ಧನ್ಯವಾದ ಹೇಳುತ್ತಾನೆ.
ಆತ ಹಸಿವು ಮತ್ತು ಬಾಯಾರಿಕೆಯಿಂದ ತುಂಬಾ ಬಳಲಿದ್ದರಿಂದ ಧನ್ಯವಾದ ಹೇಳುವ ಅವಶ್ಯಕರೆಯಿಲ್ಲ ಇದು ತನ್ನ ಕರ್ತವ್ಯ ಎಂದು ಬಿಷಪ್‌ ಹೇಳುತ್ತಾರೆ. ದೀಪದ ಬೆಳಕು ತುಂಬಾ ಮಂದವಾಗಿದ್ದರಿಂದ ಬೆಳ್ಳಿಯ ಮೋಂಬತ್ತಿ ಕಂಬಗಳನ್ನು ತಂದು ಬೆಳಕು ಹತ್ತಿಸುವಂತೆ ಬಿಷಪ್‌ ಸಿಸ್ಟರ್‌ ಗೆ ಹೇಳುತ್ತಾರೆ. ಬ್ಯಾಪಿಸಿನ್‌ ಬೆಂಕಿಗೂಡಿನ ಮೇಲಿನಿಂದ ಬೆಳ್ಳಿಯ ಮೊಂಬತ್ತಿ ಕಂಬ ತಂದಿಟ್ಟು ಬೆಳಕು ಹತ್ತಿಸುತ್ತಾಳೆ. ತಿಳಿಸಾರು, ಗಿಣ್ಣ, ಮಾಂಸ ಮತ್ತು ಬ್ರೆಡ್‌ ನ್ನು ಬಡಿಸುತ್ತಾಳೆ.
ಬಿಷಪ್‌ ರು ಅಪರಾಧಿಯನ್ನು ತುಂಬಾ ಕಷ್ಟ ಅನುಭವಿಸಿರಬೇಕು. ಎಂದು ಕೇಳುತ್ತಾರೆ. ಅದಕ್ಕೆ ಅವನು ತನ್ನ ಕಥೆಯನ್ನು ವಿವರಿಸುತ್ತಾನೆ. ತುಂಬಾ ವರ್ಷಗಳ ಹಿಂದೆ ತಾನು ಒಬ್ಬ ಮನುಷ್ಯನಾಗಿದ್ದಾಗಿಯೂ ಹೇಳುತ್ತಾನೆ. ಜೈಲಿನಲ್ಲಿ ತನಗೆ 4601 ನಂಬರನ್ನು ಕೊಡಲಾಗಿತ್ತು.
ತಾನು ಹತ್ತೊಂಬತ್ತು ವರ್ಷಗಳ ಕಾಲ ನರಕಯಾತನೆ ಅನುಭವಿಸಿದೆ ಎಂದು ಹೇಳುತ್ತಾನೆ. ಅತ ನರಕಯಾತನೆ ಅನುಭವಿಸಲು ಕಾರಣ ಕೇಳುತ್ತಾರೆ. ಬಿಷಪ್‌ ಆತ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿರುತ್ತಾನೆ. ಆಕೆಗೆ ಏಳು ಮಕ್ಕಳು ಒಮ್ಮೆ ಕಾಯಿಲೆ ಬೀಳುತ್ತಾನೆ. ಅವರಿಗೆ ತಿನ್ನಲು ಆಹಾರವಿರಲಿಲ್ಲ.
ಆತನಿಗೆ ಯಾವುದೇ ಕೆಲಸ 5 ಆಹಾರವಿಲ್ಲದೆ ಬಳಲುತ್ತಾರೆ. ಅದ್ದರಿಂದ ಆತ ಬ್ರೆಡ್‌ ಕದಿಯುತ್ತಾನೆ. ಆತನನ್ನು ಸೆರೆ ಹಿಡಿದು ಹತ್ತೊಂಬತ್ತು ವರ್ಷಗಳ ಕಾಲ ಹಡಗಿನಲ್ಲಿ ಇಡುತ್ತಾರೆ. ಅತನನ್ನು ಕಾಡುಪ್ರಾಣಿಗಳ ಹಾಗೆ ಸರಪಳಿಗಳಿಂದ ಕಟ್ಟಿರುತ್ತಾರೆ ಬೇಟೆ ನಾಯಿಗೆ ಹೊಡೆಯುವ ಹಾಗೆ ಹೊಡೆಯುತ್ತಾರೆ. ಗಲೀಜಿನ ಸ್ಥಳದಲ್ಲಿ ಊಟ ಬಡಿಸುತ್ತಾರೆ. ನನ್ನ ಮನಸ್ಸನ್ನು ಕಿತ್ತು ಆ ಸ್ಥಳದಲ್ಲಿ ಕ್ರೂರತನವನ್ನು ತುಂಬಿದರು ಎಂದು ಅತ ಬಿಕ್ಕಿ ಬಿಕ್ಕಿ ಅಳುತ್ತಾ ಹೇಳುತ್ತಾನೆ. ಒಂದು ಕಾಲದಲ್ಲಿ ಮನುಷ್ಯನಾಗಿದ್ದ ಆತನನ್ನು ಪ್ರಾಣಿಯನ್ನಾಗಿ ಮಾಡಿರುತ್ತಾರೆ. ಈಗ ಹೊರಬಂದರೂ ಸಹ ಆತನಿಗೆ ನೀರು ಅಹಾರವಿಲ್ಲದೆ ಬಳಲುತ್ತಾನೆ. “ನೀನು ತುಂಬಾ ಕಷ್ಟಕ್ಕೋಳಗಾಗಿದ್ದೀಯ ನಿಜ, ಆದರೆ ಜೀವನದ ಭರವಸೆ ಇದೆ, ನೀನು ವಿಶ್ರಾಂತಿ ಪಡೆ” ಎಂದು ಬಿಷಪ್‌ ಅತನಿಗೆ ಹೇಳಿದಾಗ ಆತ “ಭರವಸೆ…. ಭರವಸೆ ಹ್ಹಾ ಹ್ಹಾ ” ಎಂದು ಕೆಟ್ಟದಾಗಿ ನಗುತ್ತಾನೆ.
ಬಿಷಪ್‌ ಆತನಿಗೆ ಮಲಗಲು ಹೇಳುತ್ತಾರೆ ಜೀನ್‌ ವಲ್ಡಿಯನ್‌ ನಿಗೆ ತುಂಬಾ ಆಯಾಸವಾಗಿದ್ದರಿಂದ ತಕ್ಷಣ ನಿದ್ದೆ ಬರುತ್ತದೆ. ತುಂಬಾ ವರ್ಷಗಳ ಕಾಲ ಅತ ಹಾಸಿಗೆ ಮೇಲೆ ಮಲಗಿಲ್ಲದೆ ಕಾರಣ ಆತನಿಗೆ ಮಧ್ಯರಾತ್ರಿ ಎಚ್ಚವಾಗುತ್ತದೆ. ತಾನು ಹತ್ತೊಂಬತ್ತು ವರ್ಷಗಳ ಕಾಲ ನರಕಯಾತನೆಯಲ್ಲಿ ಬದುಕಿದ್ದನ್ನು ಅತ ನೆನಪಿಸಿಕೊಳ್ಳುತ್ತಾನೆ.
ತಾನು ಬ್ರೇಕ್‌ ಅಧ್ಯಕ್ಷರಾ? ಶಿಕ್ಷೆಗೊಳಪಟ್ಟಿದ್ದು ತಪ್ಪಿಸಿಕೊಳ್ಲಲು ಪ್ರಯತ್ನಿಸಿದ್ದು ಪುನಃ ಅತನನ್ನು ಸೆರೆ ಹಿಡಿದಿದ್ದು ಪ್ರತಿಸಾರಿ ಹಿಡಿದಾಗ ಕೋರ್ಟ್‌ ಅತನಿಗೆ ಶಿಕ್ಷೆಯ ಅವದಿ ಹೆಚ್ಚಿಸಿದ್ದು ದಃಖಿಸುತ್ತಾ ನಡುಗುತ್ತಾ ನರಕದ ಹಡಗಿನಲ್ಲಿ ಕಾಲಕಳೆದಿದ್ದು ಬಿಡುಗಡೆಗೊಂಡು ಹೊರಬಂದು ಕೆಲಸ ಕೇಳಿದಾಗ ಯಾರು ಕೊಡದೆ ಇರುವುದು ಎಲ್ಲರೂ ಅತನ ಸ್ಮ್ರತಿಪಟಲದಲ್ಲಿ ಬಂದು ಹೋಗುತ್ತದೆ.
ಚರ್ಚ್ನ ಗಡಿಯಾರದಲ್ಲಿ ಎರಡು ಗಂಟೆ ಹೊಡೆಯುತ್ತದೆ. ಅತನಿಗೆ ಕೆಟ್ಟ ಆಲೋಚನೆ ಬರುತ್ತದೆ. ಊಟದ ಟೇಬಲ್ಲಿನ ಮೇಲಿಟ್ಟಿದ್ದ ಬೆಳ್ಳಿಯ ಪಾತ್ರಗಳ ಬಗ್ಗೆ ಯೋಚಿಸುತ್ತಾನೆ. ನಿಧಾನವಾಗಿ ಪಕ್ಕದ ಕೋಣೆಯಲ್ಲಿ ಹೋಗಿ ನೋಡಿದಾಗ ಬಿಷಪ್‌ ಶಾಂತನಾಗಿ ನಿದ್ರಿಸುತ್ತಿರುತ್ತಾರೆ. ಅವರ ಮುಖದಲ್ಲಿ ಚಂದ್ರನ ಕಾಂತಿ ಕಾಣಿಸುತ್ತದೆ. ಅವರನ್ನು ನೋಡಿ ವಲಿಯನ್‌ ಭಯಭಿತನಾಗಿ ನಿಲ್ಲುತ್ತಾನೆ.
ಕಷ್ಟ ಮತ್ತು ಅಶಾಂತಿ ಇರುವಾಗ ಮುಂದಿನ ಗಂಭಿರ ಪರಿಣಾಮಗಳ ಬಗ್ಗೆ ಪ್ರಜ್ಞೆ ಇಲ್ಲದೆ ದುಷ್ಪಾತ ಎಸಗುತ್ತಾನೆ. ಧರ್ಮ-ಅಧರ್ಮ ಯಾವುದು ಕಣ್ಣಿಗೆ ಕಾಣಿಸುವುದಿಲ್ಲ. ತಕ್ಷಣ ವಲ್ಲಿಯನ್‌ ಬೆಳ್ಳಿಯ ಪಾತ್ರೆಗಳನ್ನು ಕದ್ದುಕೊಂಡು ಕಿಟಕಿಯ ಮೂಲಕ ಧುಮುಕಿ ಹುಲಿಯ ಹಾಗಿ ಗೋಡೆಯ ಮೇಲೆ ನೆಗೆದು ಓಡಿ ಹೋಗುತ್ತಾನೆ.
ಮರುದಿನ ಬೆಳಿಗ್ಗೆ ರಾತ್ರಿ ಬಂದಿದ್ದ ಅ ಅಪರಾಧಿ ಬೆಳ್ಳಿಯ ವಸ್ತುಗಳನ್ನು ಕದ್ದುಕೊಂಡು ಹೋಗಿದ್ದಾನೆಂದು ಬ್ಯಾಪ್ಟಿಸ್ಟಿನ್‌ ಗಾಬರಿಯಿಂದ ಬಿಷಪ್‌ ರವರಿಗೆ ಹೇಳುತ್ತಾಳೆ. ತುಂಬಾ ದಿನದಿಂದ ತಾನು ತಪ್ಪಾಗಿ ಅ ಬೆಳ್ಳಿಯ ವಸ್ತುಗಳನ್ನು ಇಟ್ಟುಕೊಂಡಿರುವುದಾಗಿಯೂ ಅವು ಬಡವರಿಗೆ ಸೇರಬೇಕಾಗಿತ್ತು. ಅದೇ ಸಮಯಕ್ಕೆ ಅ ವಸ್ತುಗಳು ಆ ಅಪರಾಧಿಗೆ ಸೇರಿತು ಎಂದು ಬಿಷಪ್‌ ದುಃಖದಿಂದ ಹೇಳುತ್ತಾರೆ. ಅದೇ ಸಮಯಕ್ಕೆ ಬಾಗಿಲು ಬಡಿದ ಶಬ್ದಬಾಗುತ್ತದೆ. ನಾಲ್ಕು ಜನ ಪೋಲೀಸರು ಅ ಅಪರಾಧಿಯನ್ನು ಬಂಧಿಸಿಕೊಂಡು ಬಂದಿರುತ್ತಾರೆ.
“ಓ ನೀನು ಇಲ್ಲಿದ್ದೀಯ. ಸ್ನೇಹಿತನೆ , ನಿನ್ನನ್ನು ನೋಡಿ ತುಂಬಾ ಸಂತೋಷವಾಗುತ್ತಿದೆ”. ಎಂದು ಬಿಷಪ್‌ ಜೀನ್‌ ವಲ್ಲಿಯನ್‌ ನಿಗೆ ಹೇಳುತ್ತಾನೆ. ಬಿಷಪ್‌ ಅವನನ್ನನು ಸ್ನೇಹಿತ ಎಂದು ಕರೆದಿದನ್ನು ಕೇಳಿ ಪೋಲೀಸರು ಅಶ್ಚರ್ಯಚಕಿತರಾಗುತ್ತಾರೆ.

ಬಿಷಪ್‌ ಅತನಿಗೆ ಮೊಂಬತ್ತಿಕಂಬಗಳನ್ನು ಕೊಟ್ಟಿದ್ದೆ ಬೆಳ್ಳಿಯ ತಟ್ಟೆಗಳ ಜೊತೆಯಲ್ಲಿ ಅವುದಗಳನ್ನು ಏಕೆ ಕೊಂಡೊಯ್ಯಲಿಲ್ಲ. ಎಂದು ಕೇಳುತ್ತಾರೆ. ಜೀನ್‌ ಏನನ್ನು ಮಾತನಾಡದೆ ಬಿಷಪ್‌ ರನ್ನು ನೋಡುತ್ತಾನೆ. ಜೀನ್‌ ಹೆಳಿದ್ದು ಸತ್ಯ ಎಂದು ಪೋಲೀಸರು ಭಾವಿಸುತ್ತಾರೆ.ಬೆಳ್ಳಿಯ ಪಾತ್ರೆಗಳನ್ನು ಬಿಷಪ್‌ ತನಗೆ ಕೊಟ್ಟಿದ್ದಾರೆಂದು ಆತ ಹೇಳಿದ್ದಾನೆ . ಎಂದು ಬಿಷಪ್‌ ಪೋಲಿಸರಿಗೆ ಹೇಳುತ್ತಾರೆ. ಅದು ನಿಜ ಅದರೆ ಪೋಲೀಸರು ಅತನನ್ನು ತಪ್ಪಾಗಿ ಪುನಃ ಹಿಡಿದು ತಂದಿದ್ದಾರೆಂದು ಬಿಷಪ್‌ ಹೇಳುತ್ತಾನೆ. ಪೋಲೀಸರು ಅತನನ್ನು ಬಿಡುತ್ತಾರೆ. ಅವನು ಹೋಗುವ ಮೊದಲು ಮೊಂಬತ್ತಿಯ ಕಂಬಗಳನ್ನು ತೆಗೆದುಕೊಂಡು ಹೋಗಲು ಆತನಿಗೆ ಕೊಡುತ್ತಾರೆ. ಆತನಿಗೆ ಪುನಃ ಬರಲು ತಿಳಿಸುತ್ತಾರೆ. ಬರುವಾಗ ಗಾರ್ಡನ್‌ ಮೂಲಕ ಬರುವುದು ಬೇಡ, ನಿನಗಾಗಿ ಹಗಲು ರಾತ್ರಿ ಮುಂಬಾಗಿಲು ತೆರೆದಿರುತ್ತದೆ. ಅದರ ಮೂಲಕ ಬರಬೇಕೆಂದು ಹೇಳುತ್ತಾರೆ. ಬೆಳ್ಳಿಯ ವಸ್ತುಗಳನ್ನು ಉಪಯೋಗಿಸಿಕೊಂಡು ಪ್ರಾಮಾಣಿಕ ವ್ಯಕ್ತಿಯಾಗುವಂತೆ ಭರವಸೆ ನೀಡುವಂತೆ ಅತನನ್ನು ಬಿಷಪ್‌ ಕೇಳುತ್ತಾರೆ ಅದಕ್ಕೆ ವಲ್ಲಿಯನ್‌ ದುಃಖಿಸುತ್ತಾ ತಾನು ಪುನಃ ಮನುಷ್ಯನಾಗಿದ್ದೆನೆಂದು ಬಿಷಪ್‌ ಹೇಳಿ ಹೊರಡುತ್ತಾನೆ,
ವರ್ಷಗಳು ಕಳೆದಂತೆ, ಜೀನ್‌ ವಲ್ಲಿಯನ್‌ ಬಿಷಪ್‌ ರ ಮಾತುಗಳನ್ನು ನೆನಪಿಸಿಕೊಳ್ಳುತ್ತಾ ಪ್ರಾಮಾಣಿಕನಾಗಿ ಜೀವನ ನಡೆಸುತ್ತಾನೆ. ಮೊಂಬತ್ತಿ ಕಂಬಗಳನ್ನು ಬಿಟ್ಟು ಬೆಳ್ಳಿಯ ಎಲ್ಲಾ ವಸ್ತುಗಳನ್ನು ಮಾರುತ್ತಾನೆ. ಬಿಷಪ್‌ ರ ನೆನಪಿಗೋಸ್ಕರ ಮೊಂಬತ್ತಿ ಕಂಬಗಳನ್ನು ಇಟ್ಟುಕೊಳ್ಳುತ್ತಾನೆ. ತುಳಿತಕ್ಕೆ ಒಳಗಾದವರ ನಿರ್ಗತಿಕರ ಏಳಿಗೆಗಾಗಿ ಆತ ಶ್ರಮಿಸುತ್ತಾನೆ.

kseeb solutions english notes class 9 pdf 6th Lesson

PDF Name9th English The Noble Bishop Notes Pdf
No. of Pages03
PDF Size62KB
LanguageEnglish
CategoryEnglish Notes
Download LinkAvailable ✓
Topics9th Class English The Noble Bishop Notes Pdf

The Noble Bishop pdf

9th Standard The Noble Bishop Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

9th Standard The Noble Bishop English Notes Pdf

The Noble Bishop summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

The Noble Bishop 9th Standard

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು 9th Standard The Noble Bishop Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard The Noble Bishop Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

Who was Jean Valjean?

Jean Valjean was a convict.

Why was Jean Valjean finally set free?

Bishop told that he had given silverware to Jean Valjean so he was set free.

ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.