9th Class Justice Above Self English Notes Pdf

9th Class Justice Above Self English Notes Pdf Summary In Kannada 9th Standard Justice Above Self Lesson Extract Questions Answers Pdf 2023 justice above self notes in english pdf kseeb solutions 5th Lesson Notes Pdf Download

Class : 9th Standard

Chapter Name: Justice Above Self

Justice Above Self Lesson In English Notes

9th Class Justice Above Self English Notes Pdf
9th Class Justice Above Self English Notes Pdf

Justice Above Self Lesson Summary In Kannada

ಕನ್ನಡ ಸಾರಾಂಶ: ಸ್ವಾರ್ಥಕ್ಕಿಂತ ನ್ಯಾಯ ಮಿಗಿಲು
ಪ್ರೇಮ್‌ ಚಂದ್‌ ಮುನ್ನಿಯವರು ಈ ಕಥೆಯಲ್ಲಿ ನ್ಯಾಯ ತೀರ್ಮಾನದ ಘನತೆಯ ಬಗ್ಗೆ ತಿಳಿಸಿದ್ದಾರೆ. ಪಂಚಾಯಿತಿ ನ್ಯಾಯಾಲಯದಲ್ಲಿ ಪಂಚನಾದವನಿಗೆ ತನ್ನ ಜವಾಬ್ದಾರಿಯ ಅರಿವು ಇರುತ್ತದೆ. ತೀರ್ಮಾನ ಕೊಡುವಾಗ ಮಿತ್ರುರು-ಶತ್ರುಗಳು ಎನ್ನುವುದು ಬರುವುದಿಲ್ಲ ನಿಷ್ಪಕ್ಷಪಾತವಾದ ತೀರ್ಮಾನವೇ ಮುಖ್ಯವಾಗುತ್ತದೆ. ಎಂದು ತಿಳಿಸಿದ್ದಾರೆ.
ಜುಮ್ಮಾನ್‌ ಷೇಕ್‌ ಮತ್ತು ಅಲ್ಲು ಚೌದರಿ ಒಳ್ಳೆಯ ಸ್ನೇಹಿತರು. ಅವರಲ್ಲಿ ಯಾರಾದರೊಬ್ಬರು ಬೇರೆ ಊರಿಗೆ ಹೋದರೆ ಇನ್ನೊಬ್ಬರು ಅವರ ಕುಟುಂಬವನ್ನು ಜವಾಬ್ದಾರಿಯುತವಾಗಿ ನೋಡಿಕೊಳ್ಳುತ್ತಿದ್ದರು. ಊರಿನವರು ಅವರಿಬ್ಬರನ್ನು ತುಂಬಾ ಗೌರವದಿಂದ ಕಾಣುತ್ತಿದ್ದರು.
ಜುಮಾನನಿಗೆ ಒಬ್ಬ ದೊಡ್ಡಮ್ಮ ಇದ್ದಳು. ಆಕೆಗೆ ಸ್ವಲ್ಪ ಆಸ್ತಿ ಇತ್ತು. ತನ್ನನ್ನು ಚೆನ್ನಾಗಿ ನೋಡಿಕೊಳ್ಳಲು ಆಸ್ತಿಯನ್ನು ಜುಮಾನನಿಗೆ ವರ್ಗಾಯಿಸಿ ಅವನ ಮನೆಯಲ್ಲಿ ಇರುತ್ತಾಳೆ. ಹೀಗೆ ಅವರು ಒಂದೆರಡು ವರ್ಷ ಚೆನ್ನಾಗಿ ಇರುತ್ತಾರೆ. ಅನಂತರ ಜುಮಾನ ಮತ್ತು ಅವನ ಹೆಂಡತಿ ಇಬ್ಬರೂ ಅಕೆಯನ್ನು ಸರಿಯಾಗಿ ನೋಡಿಕೊಳ್ಳದೆ ಅಸಡ್ಡೆ ತೋರುತ್ತಾರೆ. ಅವರು ಅಕೆಗೆ ಸರಿಯಾಗಿ ಊಟ ಕೊಡಲು ಸಹ ಹಿಂಜರಿಯುತ್ತಾರೆ. ಇದನ್ನೆಲ್ಲಾ ಆಕೆ ಕೆಲವು ತಿಂಗಳುಗಳ ಕಾಲ ಸಹಿಸಿಕೊಳ್ಳಲುತ್ತಾಳೆ. ಕೊನೆಗೆ ಒಂದು ದಿನ ಆಕೆ ತಾಳ್ಮೆ ಕಳೆದುಕೊಂಡು “ನಾನು ಇನ್ನು ಮುಂದೆ ನಿನ್ನ ಮನೆಯಲ್ಲಿ ಇರುವುದು ಸರಿಯಲ್ಲ ನನಗೆ ತಿಂಗಳ ಪರಿಹಾರ ಧನ ಕೊಡು ನಾನು ಬೇರೆ ಅಡುಗೆ ಮಾಡಿಕೊಂಡು ಊಟ ಮಾಡುತ್ತೆನೆ” ಎಂದು ಜುಮ್ಮಾನನಿಗೆ ಹೇಳುತ್ತಾಳೆ.
ಅದಕ್ಕೆ ಜುಮ್ಮಾನ ತನ್ನ ಹೆಂಡತಿಗೆ ಸಂಸಾರ ನಡೆಸುವುದು ಹೇಗೆ ಎಂದು ಗೊತ್ತು ಅದ್ದರಿಂದ ತಾಯಂದಿರು ಎಂದು ದೊಡ್ಡಮ್ಮನಿಗೆ ಹೇಳುತ್ತಾನೆ. ಇದರಿಂದ ಕೋಪಗೊಂಡ ಆಕೆ, ಈ ವಿಷಯವನ್ನು ಗ್ರಾಮ ಪಂಚಾಯಿತಿ ನ್ಯಾಯಾಲಯದಲ್ಲಿ ತೀರ್ಮಾನಿಸಿಕೊಳ್ಳಲು ನಿರ್ಧರಿಸುತ್ತಾಳೆ.
ಆಕೆ ಅನೇಕರನ್ನು ಭೇಟಿಮಾಡಿ ತನ್ನ ಸಮಸ್ಯೆಯನ್ನು ಹೇಳಿದಾಗ ಕೆಲವರು ಅಕೆಯ ಪರಿಸ್ಥಿತಿಗೆ ಕನಿಕರ ಪಡುತ್ತಾರೆ. ಇನ್ನು ಕೆಲವರು ಆಕೆಯನ್ನು ನೋಡಿ ನಗುತ್ತಾರೆ. ಇದನ್ನೆಲ್ಲಾ ಸಹಿಸಿಕೊಂಡು ಜೀವಿಸಬೇಕು ಎಂದು ಕೆಲವರು ಆಕೆಗೆ ಸಲಹೆ ನೀಡುತ್ತಾರೆ. ಕೊನೆಗೆ ಅಲ್ಲು ಚೌದರಿ ಹತ್ತಿರ ಬಂದು ವಿಷಯ ತಿಳಿಸುತ್ತಾಳೆ. ಜುಮ್ಮಾನ್‌ ನನಗೆ ಸ್ನೇಹಿತನಾಗಿದ್ದರಿಂದ ತಾನು ಅವನ ವಿರುದ್ದ ತೀರ್ಮಾನ ಹೇಳಲು ಸಾಧ್ಯವಿಲ್ಲ. ಎಂದು ಅವನ ವಿರುದ್ದ ತೀರ್ಮಾನ ಹೇಳಲು ಸಾಧ್ಯವಿಲ್ಲ ಎಂದು ಅಲ್ಲು ಆಕೆಗೆ ತಿಳಿಸುತ್ತಾನೆ. ಅದರೆ ಆಕೆ ನೀನು ಹೀಗೆ ಏನು ಹೇ್ದೆ ಮೌನವಾಗಿರುವುದು ಸರಿಯೇ ? ನ್ಯಾಯವೇ ಎಂದು ಅಲ್ಲುನನ್ನು ಕೇಳುತ್ತಾಳೆ. ನ್ಯಾಯ ಪಂಚಾಯಿತಿಗೆ ಬಂದು ಸತ್ಯವನ್ನು ಹೇಳಬೇಕೆಂದು ಆಕೆ ಅಲ್ಕುನನ್ನು ಕರೆಯುತ್ತಾಳೆ. ಆಕೆ ಹೇಳಿದ ಮಾತುಗಳು ಅವನ ಕಿವಿಯಲ್ಲಿ ರಿಂಗಣಿಸುತ್ತವೆ.
ಆಲದ ಮರದ ಕೆಳಗೆ ಜನ ಪಂಚಾಯಿತಿಗೆ ಸೇರಿರುತ್ತಾರೆ. ಜುಮಾನ ಎದ್ದು ನಿಂತು “ಪಂಚರ ಮಾತು ದೇವರ ಮಾತು” “ನನ್ನ ದೊಡ್ಡಮ್ಮ ಮುಖ್ಯ ಪಂಚರನ್ನು ಹೆಸರಿಸಲಿ ಅವರು ಕೊಡುವ ತೀರ್ಮಾನಕ್ಕೆ ನಾನು ಬದ್ದನಾಗುತ್ತೇನೆ”. ಎಂದು ಹೇಳುತ್ತಾನೆ.
ಅವನ ದೊಡ್ಡಮ್ಮ ಅಲ್ಲು ಚೌದರಿಯನ್ನು ಪಂಚರನ್ನಾಗಿ ಹೆಸರಿಸುತ್ತಾಳೆ. ಪಂಚರರಿಗೆ ಶತ್ರುವಾಗಲಿ ಮಿತ್ರರಾಗಲಿ ಇರುವುದಿಲ್ಲ. ಆದರೆ ಜುಮ್ಮಾನನಿಗೆ ಖುಷಿಯಾಗುತ್ತದೆ. ” ಸ್ನೇಹಕ್ಕಾಗಿ ನಿನ್ನತನವನ್ನು ನೀನು ಕೊಲ್ಲಬಾರದು ಪಂಚರ ಹೃದಯದಲ್ಲಿ ದೇವರಿರುತ್ತಾನೆ”. ಎಂದು ಅ ಮಹಿಳೆ ಅಲ್ಕುವಿಗೆ ಹೇಳುತ್ತಾ ತನ್ನ ಅಹವಾಲನ್ನು ವಿವರಿಸುತ್ತಾಳೆ. ಅನಂತರ ಅಲ್ಕು ಜುಮಾನನಿಗೆ ತನ್ನ ವಾದವನ್ನು ಮಂಡಿಸಲು ತಿಳಿಸುತ್ತಾನೆ. ಜುಮಾನ ಎಲ್ಲವನ್ನು ವಿವರಿಸುತ್ತಾನೆ, ತನ್ನ ದೊಡ್ಡಮ್ಮ ಆಕೆಯನ್ನು ನೋಡಿಕೊಳ್ಳಲು ತನಗೆ ಆಸ್ತಿ ಕೊಟ್ಟಿದ್ದು ತನ್ನ ಹೆಂಡತಿಗೂ ಆಕೆಗೂ ಜಗಳವಾಗುತ್ತಿದ್ದುದ್ದೂ ಅಕೆ ತಿಂಗಳ ಪರಿಹಾರ ಧನ ಕೇಳಿದ್ದು ಎಲ್ಲವನ್ನು ವಿವರಿಸುತ್ತಾನೆ. ಆದರೆ ತನಗೆ ಈಗ ಪರಿಹಾರ ಧನವನ್ನು ಕೊಡಲು ಸಾಧ್ಯವಿಲ್ಲ ಎನ್ನುತ್ತಾನೆ. ಇತರ ಪಂಚರರೊಂದಿಗೆ ಚರ್ಚಿಸಿದ ನಂತರ ಪಂಚರರೆಲ್ಲರ ಅಭಿಪ್ರಾಯದಂತೆ ಜುಮಾನ ತನ್ನ ದೊಡ್ಡಮ್ಮನಿಗೆ ತಿಂಗಳ ಪರಿಹಾರ ಧನ ಕೊಡಬೇಕು. ಅಥವಾ ಅಕೆಯ ಆಸ್ತಿಯನ್ನು ಹಿಂತಿರುಗಿಸಬೇಕು. ಎಂದು ಅಲ್ಲು ತನ್ನ ತೀರ್ಮಾನವನ್ನು ಹೇಳುತ್ತಾನೆ.
ಅನಂತರ ಅಲ್ಲು ಮತ್ತು ಜುಮ್ಮಾನ ಒಟ್ಟಿಗೆ ಇದ್ದುದು ಯಾರು ನೋಡಲಿಲ್ಲ ಮಿತ್ರತ್ವ ಮುರಿದುಹೋಗುತ್ತದೆ. ನಿಜ ಹೇಳಬೇಕೆಂದರೆ ಜುಮ್ಮಾನ ಅಲ್ಲುವನ್ನು ಶತ್ರುವಿನಂತೆ ನೋಡತೊಡಗಿ ಅವನ ಮೇಲೆ ಸೇಡು ತೀರಿಸಿಕೊಳ್ಳಲು ತೀರ್ಮಾನಿಸುತ್ತಾನೆ.
ದಿನಗಳು ಉರುಳಿದ ಹಾಗೆ, ದುರಾದೃಷ್ಟವಶಾತ್‌ ಅಲ್ಲು ಒಂದು ಇಕ್ಕಟ್ಟಿನಲ್ಲಿ ಸಿಕ್ಕಿಕೊಳ್ಳುತ್ತಾನೆ. ಅಲ್ಲು ತನ್ನ ಒಂದು ಎತ್ತನ್ನು ತನ್ನ ಊರಿನ ಗಾಡಿ ಓಡಿಸುವ ಸಂಜು ಸಾಹುವಿಗೆ ಮಾರುತ್ತಾನೆ. ಎತ್ತಿಗೆ ಕೊಡಬೇಕಾದ ಹಣವನ್ನು ಒಂದು ತಿಂಗಳೊಳಗೆ ಸಾಹು ಕೊಡಬೇಕೆಂದು ಅವರಿಬ್ಬರಲ್ಲಿ ತೀರ್ಮಾವಾಗುತ್ತದೆ.
ಆದರೆ ಅ ಎತ್ತು ಒಂದು ತಿಂಗಳೊಳಗಾಗಿ ಸತ್ತುಹೋಗುತ್ತದೆ. ಎತ್ತು ಸತ್ತು ಅನೇಕ ತಿಂಗಳಾದರೂ ಸಹ ಹಣವನ್ನು ಅಲ್ಲುವಿಗೆ ಕೊಟ್ಟಿರುವುದಿಲ್ಲ. ಇದರ ವಿಚಾರ ಅಲ್ಲು ಸಾಹುವಿಗೆ ನೆನಪಿಸುತ್ತಾನೆ. ಅದರೆ ಸಾಹು ತಾನು ಒಂದು ಪೈಸೆಯನ್ನು ಕೊಡುವುದಿಲ್ಲ. ದರಿದ್ರ ಪ್ರಾಣಿಯನ್ನು ಅಲ್ಲು ತನಗೆ ಮಾರಿದ್ದಾನೆಂದು, ತನ್ನನ್ನು ಹಾಳುಮಾಡಿದ ಎಂದು ಕೋಪದಿಂದ ಹೇಳುತ್ತಾನೆ. ಪಂಚಾಯಿತಿಯಲ್ಲಿ ಅಲ್ಲು ಎದ್ದು ನಿಂತು “ಪಂಚರ ತೀರ್ಮಾನ ದೇವರ ಮಾತು ಇದ್ದಂತೆ ಸಾಹು ಮುಖ್ಯ ಪಂಚರನ್ನು ಹೆಸರಿಸಬೇಕು. ನಾನು ಅವರ ತೀರ್ಮಾನಕ್ಕೆ ಬದ್ದನಾಗಿರುತೇನೆ” ಎಂದು ಹೇಳುತ್ತಾನೆ. ಸಾಹು ಈ ಅವಕಾಶಕ್ಕಾಗಿ ಕಾದು ಜುಮ್ಮಾನನನ್ನು ಹೆಸರಿಸುತ್ತಾನೆ. ಅಲ್ಲು ಅಥೈರಗೊಂಡು ಮುಖ ಬಾಡಿಹೋಗುತ್ತದೆ.
ಮುಖ್ಯ ಪಂಚರನಾದಾಗ ನ್ಯಾಯಾಧೀಶನ ಜವಾಬ್ದಾರಿ ಮತ್ತು ನ್ಯಾಯಾಸ್ಥಾನದ ಘನತೆ ಏನೆಂದು ಅರ್ಥವಾಗುತ್ತದೆ.ನ್ಯಾಯಸ್ಥಾನದಲ್ಲಿ ಅಲ್ಲುವಿಗೆ ವೈಯಕ್ತಿಕ ದ್ವೇಷ ಹೊರಟುಹೋಗುತ್ತದೆ.ಸಾಹು ಮತ್ತು ಅಲ್ಲು ತಮ್ಮ ವಾದವನ್ನು ಮಂಡಿಸುತ್ತಾರೆ. ನಂತರ ಜುಮ್ಮಾನ ಎದ್ದು ನಿಂತು “ಪಂಚರರೆಲ್ಲರ ಅಭಿಪ್ರಾಯದಂತೆ ಸಾಹು ಎತ್ತಿನ ಹಣವನ್ನು ಅಲ್ಲುವಿಗೆ ಕೊಡಬೇಕು, ಸಾಹು ಎತ್ತನ್ನು ಕೊಂಡಾಗ ಆರೋಗ್ಯವಿತ್ತು. ಎತ್ತು ಸತ್ತು ಹೋಗಿರುವುದು ದುರದೃಷ್ಟ. ಇದಕ್ಕಾಗಿ ಅಲ್ಲುನನ್ನು ದೂರುವ ಹಾಗಿಲ್ಲ ” ಎಂದು ತೀರ್ಮಾನ ಹೇಳುತ್ತಾನೆ. ಅಲ್ಲುವಿಗೆ ತುಂಬಾ ಸಂತೋಷವಾಗಿ ತನ್ನ ಭಾವನೆಗಳನ್ನು ಹಿಡಿದಿಟ್ಟುಕೊಳ್ಳಲಾಗದೆ ” ಪಂಚಾಯಿತಿಗೆ ಜಯವಾಗಿದೆ, ಇದು ನಿಜವಾದ ನ್ಯಾಯ ದೇವರು ಪಂಚರಲ್ಲಿದ್ದು ನ್ಯಾಯ ತೀರ್ಮಾನ ಕೊಟುತ್ತಾನೆ. ಎಂದು ಹೇಳುತ್ತಾನೆ, ಜುಮ್ಮಾನ ಸಹ ಅಲ್ಲು ಹತ್ತಿರ ಬಂದು ಬಿಗಿದಪ್ಪಿಕೊಂಡು “ಹಿಂದಿನ ಪಂಚಾಯಿತಿ ನಡೆದ ದಿನದಿಂದ ನಾನು ನಿನ್ನ ಶತ್ರುವಾಗಿದ್ದೆ ಪಂಚರರಾದವರ ಜವಾಬ್ದಾರಿ ಏನು ಎಂದು ಇಂದು ನನಗೆ ಅರ್ಥವಾಯಿತು. ಪಂಚರರಿಗೆ ನ್ಯಾಯ ತೀರ್ಮಾನ ಕೊಡುವುದನ್ನು ಬಿಟ್ಟು ಶಕ್ಕು ಅಥವಾ ಮಿತ್ರ ಎಂಬುದನ್ನು ಮರೆಯಬೇಕು ಯಾರೂ ನ್ಯಾಯದ ದಾರಿ ಮರೆತು ಸತ್ಯವನ್ನು ಬಿಡಲು ಆಗುವುದಿಲ್ಲ ” ಎಂದು ಹೇಳುತ್ತಾನೆ, ಅಲ್ಲುವಿನ ಕಣ್ಣೀರು ಅವರಿಬ್ಬರಲ್ಲಿ ಉಂಟಾಗಿದ್ದ ಭೇದಭಾವ ಭಿನ್ನಾಭಿಪ್ರಾಯಗಳನ್ನು ತೊಳೆದು ಹಾಕಿತು ಅವರಿಬ್ಬರು ಮೊದಲಿನಂತೆ ಮಿತ್ರರಾದರು.

Justice Above Self 9th Standard

PDF Name9th English Justice Above Self Notes Pdf
No. of Pages06
PDF Size73KB
LanguageEnglish
CategoryEnglish Notes
Download LinkAvailable ✓
Topics9th Class English Justice Above Self Notes Pdf

9th Standard Justice Above Self Lesson Extract Questions Answers Pdf

9th Standard Justice Above Self Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ

kseeb solutions english notes class 9 pdf

Justice Above Self summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್‌ ನ್ನು ನೀಡಿರುತ್ತೇವೆ. ಈ ಲಿಂಕ್‌ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು

9th Standard Justice Above Self English Notes Pdf

ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ ನೀವು PDF ಡೌನ್ಲೋಡ್‌ ಮಾಡಬಹುದು,

ಇಲ್ಲಿ ನೀವು 9th Standard Justice Above Self Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 9th Standard Justice Above Self Notes PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

FAQ:

On What condition did Jumman’s aunt transfer her property to h 

She would stay with him and he would look after her.

What did the aunt demand set up a separate kitchen?

Ans: kitchen. Aunt demanded a monthly allowance to set up a separate


ಇತರೆ ವಿಷಯಗಳು :

8ನೇ ತರಗತಿ ಕನ್ನಡ ನೋಟ್ಸ್

9ನೇ ತರಗತಿ ಕನ್ನಡ ನೋಟ್ಸ್‌

10ನೇ ತರಗತಿ ಕನ್ನಡ ನೋಟ್ಸ್

Leave your vote

-1 Points
Upvote Downvote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.