5ನೇ ತರಗತಿ ಗಿಡಮರ ಕನ್ನಡ ಪದ್ಯದ ನೋಟ್ಸ್, ಗಿಡಮರ ಪ್ರಶ್ನೋತ್ತರಗಳು Siri Kannada kseeb solutions for class 5 kannada Gida Mara 5th Class Gida Mara Kannada Notes Pdf 5th Class 1st Poem Question Answer Kannada Notes Pdf
Table of Contents
5ನೇ ತರಗತಿ ಗಿಡಮರ ಸಿರಿ ಕನ್ನಡ ಪದ್ಯದ ನೋಟ್ಸ್
ತರಗತಿ: 5ನೇ ತರಗತಿ
ಪದ್ಯದ ಹೆಸರು: ಗಿಡಮರ
5th Class 1st Poem Question Answer Kannada Notes Pdf
Siri Kannada kseeb solutions for class 5 kannada Gida Mara
ಈ Pdf ನಿಮಗೆ ಸುಲಭವಾಗಿ ಡೌನ್ಲೋಡ್ ಮತ್ತು ಓದಲು ಸಿಗುತ್ತದೆ. ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್ ಮಾಡಿಕೊಳ್ಳಲು Download Now ಬಟನ್ ಮೇಲೆ click ಮಾಡಿ 5ನೇ ತರಗತಿ ಗಿಡಮರ ಪದ್ಯದ ಕನ್ನಡ ನೋಟ್ಸ್ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್ ಮಾಡಿಕೊಳ್ಳಿ. ನಿಮಗಾಗಿ ಉತ್ತಮ ಅಂಶಗಳನ್ನು ಒಳಗೊಂಡ ಗಿಡಮರ ಪದ್ಯದ ನೋಟ್ಸ್ Pdf ಅನ್ನು ಇಲ್ಲಿ ಈ ಕೆಳಗೆ ನೀಡಲಾಗಿದೆ. ಇದರ ಸದುಪಯೋಗವನ್ನು ವಿದ್ಯಾರ್ಥಿಗಳು ಬಳಸಿಕೊಳ್ಳಬೇಕು.
Class 5th Gida Mara Notes Pdf
ನಮ್ಮ ಕೈಯಲ್ಲಿರುವ ಐದು ಬೆರಳುಗಳೂ ಒಂದೇ ರೀತಿಯಿಲ್ಲ. ಪ್ರತಿಯೊಂದು ಬೆರಳನ್ನು ಅದರದೇ ಆದ ಕಾರ್ಯಗಳಿಗೆ ನಾವು ಬಳಸುತ್ತೇವೆ. ಏನನ್ನಾದರೂ ಹಿಡಿಯಬೇಕಾದರೆ ಐದೂ ಬೆರಳುಗಳನ್ನು ಒಟ್ಟಾಗಿ ಬಳಸುತ್ತೇವೆ. ಬೆರಳಿನ ಆಕಾರ, ಸ್ವರೂಪ ನಮ್ಮ ಗಮನಕ್ಕೆ ಬರುವುದಿಲ್ಲ. ಒಂದು ಮರ ಕಾಯನ್ನು, ಹಣ್ಣನ್ನು, ನೆರಳನ್ನು ನೀಡಬಹುದು. ಹಾಗೆಯೇ, ಹಲವು ಹಕ್ಕಿಗಳು ಗೂಡುಕಟ್ಟಲು ಅವಕಾಶ ಮಾಡಬಲ್ಲುದು. ಮನುಷ್ಯರಾದ ನಾವೂ ಸಹಕಾರಿಯಾಗಿ ಬದುಕಿದರೆ ಎಷ್ಟು ಚಂದ ಅಲ್ಲವೆ? ಪ್ರಕೃತಿಯನ್ನು ಅನುಸರಿಸುವುದರಿಂದ ಆಗುವ ಪ್ರಯೋಜನ ಅಪಾರ ಮತ್ತು ಮನುಷ್ಯ ಪರಿಸರವನ್ನು ಉಳಿಸಬೇಕು ಹಾಗೂ ಗಿಡಮರಗಳ ಜೊತೆ ಸ್ನೇಹಜೀವಿಯಾಗಿ ಪರಿಸರ ಸ್ನೇಹಿಯಾಗಿ ಬದುಕಬೇಕು ಎಂಬುದು ಈ ಪದ್ಯದ ಆಶಯವಾಗಿದೆ.
5ನೇ ತರಗತಿ ಗಿಡ-ಮರ ಪದ್ಯದ ಪ್ರಶ್ನೋತ್ತರಗಳು
PDF Name | 5ನೇ ತರಗತಿ ಗಿಡಮರ ಪದ್ಯದ ಕನ್ನಡ ನೋಟ್ಸ್ Pdf |
No. of Pages | 03 |
PDF Size | 90KB |
Language | 5ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 5ನೇ ತರಗತಿ ಗಿಡಮರ ಪದ್ಯದ ಕನ್ನಡ ನೋಟ್ಸ್ Pdf |
5th Class Question Answer Mcq 1st Padya Pdf Download
ಇಲ್ಲಿ ನೀವು 5th Standard ಗಿಡಮರ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 5ನೇ ತರಗತಿ ಗಿಡಮರ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th ಗಿಡಮರ Poem Notes Pdf
FAQ:
ಕಡಲುಕ್ಕುವ ಚೇತನ ಎಲ್ಲಿ ಕಾಣಬರುತ್ತದೆ?
ರೆಂಬೆ ಕೊಂಬೆಗಳ ಚಿಗುರುವಲ್ಲಿ ಕಡಲುಕ್ಕುವ ಚೇತನವು ಕಾಣ ಬರುತ್ತವೆ.
ಅದು ಇದು ಎಣಿಸದಿರುವುದು ಯಾವುದು?
ಜಾತಿ ಮತ ಪಂಥ ಎಣಿಸದಿರುವುದು ಗಿಡಮರಗಳು.
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್ನ ಪ್ರಶ್ನೋತ್ತರಗಳು