5th Class Sangolli Rayanna Kannada Notes Pdf | 5ನೇ ತರಗತಿ ಸಂಗೊಳ್ಳಿ ರಾಯಣ್ಣ ಸಿರಿ ಕನ್ನಡ ನೋಟ್ಸ್‌

5ನೇ ತರಗತಿ ಸಂಗೊಳ್ಳಿ ರಾಯಣ್ಣ ಸಿರಿ ಕನ್ನಡ ನೋಟ್ಸ್‌, Class 5th ಸಂಗೊಳ್ಳಿ ರಾಯಣ್ಣ ಪ್ರಶ್ನೋತ್ತರಗಳು kseeb solutions 5th Standard Chapter 9 Question Answer Mcq Download 5th Class Sangolli Rayanna Siri Kannada Notes Pdf 2023 Karnataka

5th Class Sangolli Rayanna Kannada Notes Pdf

ತರಗತಿ: 5ನೇ ತರಗತಿ

ಪಾಠದ ಹೆಸರು: ಸಂಗೊಳ್ಳಿ ರಾಯಣ್ಣ

5th Standard Chapter 9 Question Answer Mcq Download

5ನೇ ತರಗತಿ ಸಂಗೊಳ್ಳಿ ರಾಯಣ್ಣ ಸಿರಿ ಕನ್ನಡ ನೋಟ್ಸ್‌
5ನೇ ತರಗತಿ ಸಂಗೊಳ್ಳಿ ರಾಯಣ್ಣ ಸಿರಿ ಕನ್ನಡ ನೋಟ್ಸ್‌

Sangolli Rayanna 5th Class Notes Pdf

ಇತಿಹಾಸದಿಂದ ನಾವು ಕಲಿಯಬೇಕಿರುವುದು ಬಹಳಷ್ಟಿದೆ. ಸ್ವಾತಂತ್ರ್ಯ ಚಳವಳಿಯ ಸಂದರ್ಭದಲ್ಲಿ ನಾಡಿಗಾಗಿ ಹೋರಾಡಿ, ಮಡಿದ ಅನೇಕ ವೀರರ ಸಾಹಸ, ತ್ಯಾಗ, ಛಲ, ಸಂಕಲ್ಪಶಕ್ತಿ ಮುಂತಾದ ಗುಣಗಳು ನಮಗೆ ದಾರಿದೀಪವಾಗಿವೆ. ಸಾಮಾನ್ಯರಲ್ಲೂ ಪ್ರಕಟವಾಗಬಹುದಾದ
ಅಸಾಮಾನ್ಯ ದೇಶಭಕ್ತಿ, ನಿಷ್ಠೆ, ಪರಾಕ್ರಮಗಳು ರಾಜ-ಮಹಾರಾಜರಲ್ಲದವರನ್ನೂ ಸದಾ ಹೆಮ್ಮೆಯಿಂದ ಸ್ಮರಿಸುವಂತೆ ಮಾಡಿರುವುದನ್ನು ನಮ್ಮಇತಿಹಾಸದ ಪುಟಗಳು ಸಾರುತ್ತಿವೆ. ನಾಡು-ನುಡಿಯ ರಕ್ಷಣೆಯ ಸಂದರ್ಭ ಎದುರಾದಾಗ ಶ್ರೀಸಾಮಾನ್ಯರು ಯಾವ ಜವಾಬ್ದಾರಿಯನ್ನು ಹೊರಬೇಕೆಂಬುದಕ್ಕೆ ಕನ್ನಡ ನಾಡಿನ ವೀರಾಗ್ರಣಿ ಎನಿಸಿದ ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿ ನಮಗೆ ಸ್ಫೂರ್ತಿಶಕ್ತಿಯನ್ನು ನಿರಂತರವಾಗಿ ತುಂಬುತ್ತಲೇ ಇರುತ್ತಾರೆ. ಹೊಸಕಾಲದ ಸವಾಲುಗಳನ್ನೆದುರಿಸುವ ಮಕ್ಕಳಿಗೆ ರಾಯಣ್ಣನ ಕಥೆ ಒದಗಿಸುವ ಪ್ರೇರಣೆ ಅಪಾರವಾದುದೆಂಬ ಆಶಯ ಇಲ್ಲಿದೆ.

ಪಾಠ 9 ಸಂಗೊಳ್ಳಿ ರಾಯಣ್ಣ ಪ್ರಶ್ನೋತ್ತರಗಳು Pdf

5th Standard ಸಂಗೊಳ್ಳಿ ರಾಯಣ್ಣ ಪಾಠದ ಕನ್ನಡ ನೋಟ್ಸ್‌ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 5th Class ಸಂಗೊಳ್ಳಿ ರಾಯಣ್ಣ ಪಾಠದ ಕನ್ನಡ ನೋಟ್ಸ್‌ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

5th Standard Kannada Lessons Question Answer

PDF Name5th Standard ಸಂಗೊಳ್ಳಿ ರಾಯಣ್ಣ ಪಾಠದ ಕನ್ನಡ ನೋಟ್ಸ್ Pdf
No. of Pages06
PDF Size138KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5th Standard ಸಂಗೊಳ್ಳಿ ರಾಯಣ್ಣ ಪಾಠದ ಕನ್ನಡ ನೋಟ್ಸ್ Pdf

Siri Kannada Sangolli Rayanna Notes Pdf In Kannada

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ ಸಂಗೊಳ್ಳಿ ರಾಯಣ್ಣ ಪಾಠದ ಪದ್ಯದ ಕನ್ನಡ ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಸಂಗೊಳ್ಳಿ ರಾಯಣ್ಣ 5ನೇ ತರಗತಿ ನೋಟ್ಸ್‌ ಕನ್ನಡ Download

ಇಲ್ಲಿ ನೀವು 5th Standard ಧೀರ ಸೇನಾನಿ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th ಸಂಗೊಳ್ಳಿ ರಾಯಣ್ಣ ಪಾಠ 9 notes

FAQ:

ಸಂಗೊಳ್ಳಿರಾಯಣ್ಣನ ತಂದೆ – ತಾಯಿಗಳು ಯಾರು ?

ಸಂಗೊಳ್ಳಿರಾಯಣ್ಣನ ತಂದೆ ಭರಮಪ್ಪ ಮತ್ತು ತಾಯಿ ಶ್ರೀಮತಿ ಕೆಂಚವ್ವ , 

ಕಿತ್ತೂರಿನ ರಾಣಿಚೆನ್ನಮ್ಮನ ದತ್ತು ಪುತ್ರನ ಹೆಸರೇನು ? 

ಕಿತ್ತೂರಿನ ರಾಣಿಚೆನ್ನಮ್ಮನ ದತ್ತುಪುತ್ರ ಶಿವಲಿಂಗಪ್ಪ .

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.