5ನೇ ತರಗತಿ ಧೀರ ಸೇನಾನಿ ಸಿರಿ ಕನ್ನಡ ನೋಟ್ಸ್‌ | 5th Class Dheera Senani Chapter Kannada Notes Pdf

5ನೇ ತರಗತಿ ಧೀರ ಸೇನಾನಿ ಸಿರಿ ಕನ್ನಡ ನೋಟ್ಸ್‌, ಪಾಠ 8 ಧೀರ ಸೇನಾನಿ ಪ್ರಶ್ನೋತ್ತರಗಳು Pdf kseeb solutions 5th Standard Kannada 8th Lesson Question Answers Mcq 2023 Download 5th Class Dheera Senani Chapter Kannada Notes Pdf

5ನೇ ತರಗತಿ ಧೀರ ಸೇನಾನಿ ಸಿರಿ ಕನ್ನಡ ನೋಟ್ಸ್‌

ತರಗತಿ: 5ನೇ ತರಗತಿ

ಪಾಠದ ಹೆಸರು: ಧೀರ ಸೇನಾನಿ

Dheera Senani 5th Class Notes Pdf

5ನೇ ತರಗತಿ ಧೀರ ಸೇನಾನಿ ಸಿರಿ ಕನ್ನಡ ನೋಟ್ಸ್‌
5ನೇ ತರಗತಿ ಧೀರ ಸೇನಾನಿ ಸಿರಿ ಕನ್ನಡ ನೋಟ್ಸ್‌

5th Standard Kannada 8th Lesson Question And Answer Mcq

ವಿಧ್ಯಾರ್ಥಿಗಳೇ, ಇಲ್ಲಿ ನಾವು 5ನೇ ತರಗತಿ ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್‌ ಪ್ರಶ್ನೆ ಉತ್ತರಗಳ Pdf ನ್ನು ಈ ಕೆಳಗೆ ನೀಡಿದ್ದೇವೆ. 5th Standard ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ . 5ನೇ ತರಗತಿ ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್‌ ಪಾಠದ ಪದ್ಯದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ.

kseeb solutions for class 5 kannada chapter 8

ನಮ್ಮ ದೇಶ ತ್ಯಾಗ, ಬಲಿದಾನಗಳಿಗೆ ಹೆಸರುವಾಸಿಯಾಗಿದೆ. ಇಲ್ಲಿ ಪುರಾಣ ಕಾಲದಲ್ಲಿ ಮೊದಲ್ಗೊಂಡು ಕಾರ್ಗಿಲ್ ಹೋರಾಟದವರೆಗೂ ಅನೇಕಾನೇಕ ಯುದ್ಧಗಳು ನಿರಂತರವಾಗಿ ನಡೆದಿವೆ. ಜಾಗತಿಕ ಮಹಾಯುದ್ಧಗಳಲ್ಲೂ ಭಾರತೀಯರು ಸಾಹಸವನ್ನು ಮೆರೆದಿದ್ದಾರೆ. ದೇಶದ ರಕ್ಷಣೆಯ ಮಾತು ಬಂದಾಗ ಜೀವದ ಹಂಗು ತೊರೆದು ಹೋರಾಡಿದ ಅದೆಷ್ಟೋ ಮಹನೀಯರು ನಮ್ಮ ಕಣ್ಣಮುಂದೆ ಹಾದು ಹೋಗುತ್ತಾರೆ. ಅಂತಹವರು ನಮ್ಮ ಪಾಲಿಗೆ ಪ್ರಾತಃಸ್ಮರಣೀಯರು. ನಮ್ಮ ದೇಶ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದಂತಹ ಯೋಧರಿಗೆ ನಾವು ಅವರಿಗೆ ಗೌರವ ಕೊಡಲೇಬೇಕು. ನಮ್ಮ ದೇಶದ ಹಿತರಕ್ಷಣೆಗಾಗಿ ಅವರ ವೈಯಕ್ತಿಕ ಜೀವನವನ್ನ ಬದಿಗೊತ್ತಿ ನಮ್ಮನೆಲ್ಲ ಜೀವದ ಹಂಗು ತೊರೆದು ಕಾಪಾಡುತ್ತಿರುವ ನಮ್ಮ ದೇಶದ ಯೋಧರನ್ನು ಸನ್ಮಾನಿಸುವುದು ನಮ್ಮೆಲ್ಲರ ಹೊಣೆ ಎಂದು ಈ ಪಾಠದಲ್ಲಿ ವ್ಯಕ್ತವಾಗಿದೆ.

ಧೀರ ಸೇನಾನಿ 5ನೇ ತರಗತಿ ನೋಟ್ಸ್‌ ಕನ್ನಡ Download

PDF Name5th Standard ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್ Pdf
No. of Pages05
PDF Size133KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5th Standard ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್ Pdf

Siri Kannada Dheera Senani Notes Pdf In Kannada

ಈ ಲೇಖನದ ಬಗ್ಗೆ ವಿವರವಾಗಿ ತಿಳಿಯಲು ನೀವು ಈ ಎಲ್ಲಾ ಅಂಶಗಳನ್ನು ಒಳಗೊಂಡ ಈ Pdf ಅನ್ನು ವೀಕ್ಷಿಸಲು ಈ ಕೆಳಗೆ ಕಾಣುವ Read Online ಬಟನ್‌ ಮೇಲೆ click ಮಾಡಿ ಮತ್ತು ಈ Pdf ಅನ್ನು ಡೌನ್ಲೋಡ್‌ ಮಾಡಿಕೊಳ್ಳಲು Download Now ಬಟನ್‌ ಮೇಲೆ click ಮಾಡಿ 5ನೇ ತರಗತಿ ಧೀರ ಸೇನಾನಿ ಪಾಠದ ಪದ್ಯದ ಕನ್ನಡ ನೋಟ್ಸ್‌ Pdf ಅನ್ನು ಉಚಿತವಾಗಿ ಹಾಗೂ ಸುಲಭವಾಗಿ ಡೌನ್ಲೋಡ್‌ ಮಾಡಿಕೊಳ್ಳಿ.

ಪಾಠ 8 ಧೀರ ಸೇನಾನಿ ಪ್ರಶ್ನೋತ್ತರಗಳು Pdf

ಇಲ್ಲಿ ನೀವು 5th Standard ಧೀರ ಸೇನಾನಿ ಪಾಠದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ಧೀರ ಸೇನಾನಿ ಪಾಠದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

Class 5th A brave soldier Kannada Notes Pdf

FAQ:

ಬೇವೂರರ ತಂದೆ ತಾಯಿಯರ ಹೆಸರೇನು ? 

ಬೇವೂರರ ತಂದೆಯ ಹೆಸರು ಗುರುನಾಥ್‌ರಾವ್ ಹಾಗೂ ತಾಯಿ ರುಕ್ಕಿಣಿ ಬಾಯಿ .

ಬೇವೂರರನ್ನು ಬಿಗಿದಪ್ಪಿ ಪ್ರಶಂಸಿಸಿದವರು ಯಾರು ? 

ಬೇವೂರರನ್ನು ಬಿಗಿದಪ್ಪಿ ಪ್ರಶಂ ಸಿಸಿದವರು ಮಹಾ ದಂಡನಾಯಕರಾಗಿದ್ದ ಮಾರ್ಪಲ್ ಮಾಣಿಕ್ ಪಾರವರು . 

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.