5ನೇ ತರಗತಿ ಮಗುವಿನ ಮೊರೆ ಸಿರಿ ಕನ್ನಡ ಪದ್ಯದ ನೋಟ್ಸ್ , ಪ್ರಶ್ನೋತ್ತರಗಳು 5th Class Maguvina More Poem Siri Kannada Notes Pdf 5th Class Poem 7th Siri Kannada Question Answer kseeb solutions for class 5 kannada poem 7 Pdf Download 2023
Table of Contents
kseeb solutions for class 5 kannada poem 7
ತರಗತಿ: 5ನೇ ತರಗತಿ
ಪದ್ಯದ ಹೆಸರು: ಮಗುವಿನ ಮೊರೆ
5th ಮಗುವಿನ ಮೊರೆ ಪದ್ಯ ಪ್ರಶ್ನೆ ಉತ್ತರಗಳು
Notes of 5th class A child’s cry Siri Kannada verse
ನಮ್ಮ ಬಾಳು ‘ ಆರಕ್ಕೆ ಏರಲಿಲ್ಲ ಮೂರಕ್ಕೆ ಇಳಿಯಲಿಲ್ಲ ‘ ಎನ್ನುವಂತೆ ಆಗಬಾರದು . ಹುಟ್ಟಿದ ಮೇಲೆ ವ್ಯರ್ಥವಾಗಿ ಬದುಕದೆ ಏನಾದರೂ ಸಾಧಿಸಬೇಕು . ಆ ನಿಟ್ಟಿನಲ್ಲಿ ನಮ್ಮ ಪ್ರಯತ್ನ ಸದಾ ಇರಬೇಕು . ನಮ್ಮ ಇರುವಿಕೆಗೆ ಒಂದು ಗುರಿ ಇರಬೇಕು . ಆ ಗುರಿಯ ಕಡೆಗೆ ನಮ್ಮ ಪಯಣ ಸಾಗಬೇಕು. ನಮ್ಮ ಬದುಕಿಗೆ ಒಂದು ಅರ್ಥ ಬರಬೇಕು ಎಂಬುದೇ ಈ ಪದ್ಯದ ಆಶಯವಾಗಿದೆ .
5th Class Poem 7th Siri Kannada Question Answer Notes Pdf
PDF Name | 5ನೇ ತರಗತಿ ಮಗುವಿನ ಮೊರೆ ಪದ್ಯದ ಕನ್ನಡ ನೋಟ್ಸ್ Pdf |
No. of Pages | 04 |
PDF Size | 134KB |
Language | 5ನೇ ತರಗತಿ ಕನ್ನಡ ಮಾಧ್ಯಮ |
Category | ಕನ್ನಡ |
Download Link | Available ✓ |
Topics | 5ನೇ ತರಗತಿ ಮಗುವಿನ ಮೊರೆ ಪದ್ಯದ ಕನ್ನಡ ನೋಟ್ಸ್ Pdf |
5ನೇ ತರಗತಿ ಮಗುವಿನ ಮೊರೆ ಸಿರಿ ಕನ್ನಡ ನೋಟ್ಸ್
ಇಲ್ಲಿ ನೀವು 5th Standard ಮಗುವಿನ ಮೊರೆ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
ಇಲ್ಲಿ ನೀವು 5ನೇ ತರಗತಿ ಮಗುವಿನ ಮೊರೆ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download Now5th ಮಗುವಿನ ಮೊರೆ Summary Notes
FAQ:
ಯಾವುದು ಮುಳುಗಲಿಲ್ಲ ತೇಲಲಿಲ್ಲ?
ಜೀವನ ಹಣತೆ ಮುಳುಗಲಿಲ್ಲ ತೇಲಲಿಲ್ಲ.
ಯಾವುದನ್ನು ನಾವು ದೇವರಲ್ಲಿ ಬೇಡಿಕೊಳ್ಳಬೇಕು?
ಈ ಇರುವಿಕೆಗೊಂದು ಗುರಿಯನ್ನು ತೋರಿಸು ಎಂದು ನಾವು ದೇವರಲ್ಲಿ ಬೇಡಿಕೊಳ್ಳಬೇಕು.
ಇತರೆ ವಿಷಯಗಳು :
7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು