5ನೇ ತರಗತಿ ಮೂಡಲ ಮನೆ ಸಿರಿ ಕನ್ನಡ ಪದ್ಯದ ನೋಟ್ಸ್‌ | 5th Class Siri Kannada Moodala Mane Poem Notes Pdf

5ನೇ ತರಗತಿ ಮೂಡಲ ಮನೆ ಸಿರಿ ಕನ್ನಡ ಪದ್ಯದ ನೋಟ್ಸ್‌ , Class 5th ಮೂಡಲ ಮನೆ ಪ್ರಶ್ನೆ ಉತ್ತರ 5th Class Siri Kannada Moodala Mane Poem Notes Pdf kseeb solutions for class 5 kannada poem 8‌ 5th Class Poem Moodala Mane Question Answer Mcq Kannada Notes Pdf Karnataka 2023

Class 5th ಮೂಡಲ ಮನೆ ಪ್ರಶ್ನೆ ಉತ್ತರ

ತರಗತಿ: 5ನೇ ತರಗತಿ

ಪದ್ಯದ ಹೆಸರು: ಮೂಡಲ ಮನೆ

kseeb solutions for class 5 kannada poem 8

 5th Class Siri Kannada Moodala Mane Poem Notes Pdf
5th Class Siri Kannada Moodala Mane Poem Notes Pdf

ನಾವು ವಿವಿಧ ಜಾತಿಗಳಿಂದ ವಿವಿಧ ಮತಗಳಿಂದ ಬಂದಿರಬಹುದು . ಆದರೆ ಒಂದೇ ದೇಶದಲ್ಲಿ ಬಾಳಿ ಬದುಕುತ್ತೇವೆ . ಹಬ್ಬ ಹರಿದಿನಗಳನ್ನು ಆಚರಿಸುತ್ತಾ ಮೇಲುಕೀಳುಗಳನ್ನು ಮರೆಯುತ್ತಾ , ಭಾರತಮಾತೆಯೆಂಬ ಒಂದೇ ತಾಯಿ ಮರದ ವಿಶಾಲ ಜೀವಿಸಬೇಕಾದ ಸತ್ಯವನ್ನು , ಅಗತ್ಯವನ್ನು ಪುಸ್ತುತ ಕವನದಲ್ಲಿ ಕಂಡುಕೊಳ್ಳುತ್ತೇವೆ . ನಾವೆಲ್ಲರೂ ಒಂದೇ ಎಂಬ ಒಗ್ಗಟ್ಟಿನ ಬದುಕನ್ನು ನಾವು ಅನುಭವಿಸುತ್ತಿದ್ದೇವೆ. ನಮ್ಮ ಜಾತಿ, ವರ್ಗ, ಬಣ್ಣ ಬೇರೆ ಬೇರೆ ಆದರೂ ನಮ್ಮಲ್ಲಿ ನಾವೆಲ್ಲರೂ ಒಂದೇ ಎಂಬ ಅಪರೂಪದ ಭಾಂದವ್ಯವಿದೆ.

5th Class Poem Moodala Mane Question Answer Mcq Kannada Notes Pdf

PDF Name5ನೇ ತರಗತಿ ಮೂಡಲ ಮನೆ ಪದ್ಯದ ಕನ್ನಡ ನೋಟ್ಸ್‌ Pdf
No. of Pages06
PDF Size121KB
Language5ನೇ ತರಗತಿ ಕನ್ನಡ ಮಾಧ್ಯಮ
Categoryಕನ್ನಡ
Download LinkAvailable ✓
Topics5ನೇ ತರಗತಿ ಮೂಡಲ ಮನೆ ಪದ್ಯದ ಕನ್ನಡ ನೋಟ್ಸ್‌ Pdf

5ನೇ ತರಗತಿ ಮೂಡಲ ಮನೆ ಸಿರಿ ಕನ್ನಡ ನೋಟ್ಸ್‌

ಇಲ್ಲಿ ನೀವು 5th Standard ಮೂಡಲ ಮನೆ ಪದ್ಯದ ಕನ್ನಡ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.

Read Online

ಇಲ್ಲಿ ನೀವು 5ನೇ ತರಗತಿ ಮೂಡಲ ಮನೆ ಪದ್ಯದ ಕನ್ನಡ ನೋಟ್ಸ್ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

5th ಮೂಡಲ ಮನೆ Summary Notes

FAQ:

ಆಲದ ಮರ ಎಲ್ಲಿ ಬೆಳೆದು ನಿಂತಿದೆ?

ಆಲದ ಮರ ಊರ ಹೆಬ್ಬಾಗಿಲಲ್ಲಿ ಬೆಳೆದು ನಿಂತಿದೆ.

ರೆಂಬೆ ಕೊಂಬೆಯ ಮೇಲೆ ಯಾರ ಗೂಡು ಕಟ್ಟಿದ್ದಾರೆ?

ರೆಂಬೆ ಕೊಂಬೆಯ ಮೇಲೆ ಬಲಿತ ಹಕ್ಕಿಗಳ ಗೂಡು ಕಟ್ಟಿದೆ.

ಇತರೆ ವಿಷಯಗಳು :

All Subjects Notes

6th Standard Kannada Notes

7ನೇ ತರಗತಿ ಎಲ್ಲಾ ಪಾಠ ಪದ್ಯಗಳ ನೋಟ್ಸ್‌ನ ಪ್ರಶ್ನೋತ್ತರಗಳು

8ನೇ ತರಗತಿ ಕನ್ನಡ ನೋಟ್ಸ್

ಇತರೆ ವಿಷಯಗಳು

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.