9th Class The Song of Freedom Poetry English Notes Pdf kseeb solutions for class 9 english poem 7 9th Standard English 7th poem questions and answers pdf 9th Class The Song of Freedom English Notse Pdf 9th The Song of Freedom Summary In Kannada Download 2023 Karnataka
Class : 9th Standard
Poem Name: The Song of Freedom
Table of Contents
9th Class The Song of Freedom English Notse Pdf
9th The Song of Freedom Summary In Kannada
ಸ್ವಾತಂತ್ರದ ಗೀತೆ
ಸುಬ್ರಮಣ್ಯ ಭಾರತೀಯವರು ಒಬ್ಬ ಪ್ರಖ್ಯಾತ ತಮಿಳು ಕವಿಗಳು. ಅಲ್ಲದೆ ಒಬ್ಬ ಆದರ್ಶ ದೇಶಭಕ್ತರೂ ಸಹ, ತಮ್ಮ ಕವನಗಳ ಮುಖಾಂತರ ಮಲಗಿರುವ ಭಾರತೀಯರನ್ನೆಲ್ಲ ಬಡಿದೆಬ್ಬಿಸಿ ಸ್ವಾತಂತ್ರ್ಯ ಜ್ಯೋತಿಯನ್ನು ಬೇಳಗಿಸಿದವರು.
ಅವರು ಕಂಡ ಸ್ವಾತಂತ್ರ ಭಾರತ ಉದಾತ್ತವಾದದ್ದು ಬ್ರಿಟಿಷರ ಆಳ್ವಿಕೆಯನ್ನು ಕೊನೆಗೊಳಿಸಿ ಸ್ವಾತಂತ್ರ ಕಹಳೆಯನ್ನು ಊದಿ ಸಶಕ್ತ ಭಾರತವನ್ನು ನಿರ್ಮಾಣ ಮಾಡಿ ಎಲ್ಲರೂ ಒಗ್ಗೂಡಿ ಇರೋಣ ಮತ್ತು ಬದುಕೋಣ ಎನ್ನುವುದು ಅವರ ಆಶಯವಾಗಿದೆ.
ದೊರಕಿದ ಸ್ವತಂತ್ರವನ್ನು ಹಾಡು ಮತ್ತು ನೃತ್ಯದಿಂದ ಆಚರಿಸೋಣ. ಸ್ವಾತಂತ್ರದ ಫಲವನ್ನು ಎಲ್ಲರೂ ಅನಂದಿಸೋಣ. ಜಾತಿ, ಮತ, ಪಂಥಗಳ ಭೇದವನ್ನು ಮರೆತು ವಿದೇಶಿಯರನ್ನು ಹೊರಗಟ್ಟಿ ಇನ್ನೊಬ್ಬರ ಕಡೆ ಆಳಾಗಿ ದುಡಿಯದೆ ಇನ್ನೊಬ್ಬರ ಆಳ್ವಿಕೆಗೆ ಮೋಸ ಹೋಗದ ಎಲ್ಲರೂ ಸಮವಾಗಿ ಬಾಳೋಣ ಎನ್ನುವುದು. ಕವಿಯ ಅಶಯ.
ಸ್ವಾತಂತ್ರ, ಒಂದೆ ನಮ್ಮ ದ್ವನಿಯಾಗಬೇಕು. ಸಮಾನತೆ ಶೋಭಿಸಬೇಕು. ಈ ವಿಜಯದ ಪಾಂಚಜನ್ಯವನ್ನು ಮೊಳಗಿಸೋಣ ಮತ್ತು ಸತ್ಯವನ್ನು ಎಲ್ಲರಿಗೂ ತಿಳಿಸೋಣ.
ಎಲ್ಲರೂ ಸರಿಸಮಾನ, ಸುಳ್ಳು, ಮೋಸಗಳಿಗೆ ಕೊನೆಯನ್ನು ಹಾಡೋಣ. ಒಳ್ಳೆಯದನ್ನು ಮಾಡೋಣ, ದುಡಿಯುವವರನ್ನು ಗೌರವಿಸೋಣ.
ಹೊಟ್ಟೆಬಾಕತನವನ್ನು ಕಡಿಮೆ ಮಾಡಿಕೊಳ್ಳೋಣ, ವ್ಯರ್ಥವಾಗಿ ಕಾಲವನ್ನು ಕಳೆಯದಿರೋಣ, ಸೋಮಾರಿಯಾಗಿ ಬದುಕದೆ ಸ್ವಾವಲಂಬಿಯಾಗಿ ಬದುಕೋಣ.
ಇದು ನನ್ನ ಮಾತೃಭೂಮಿ, ಕೊನೆಯ ತನಕ ಇದು ನನ್ನದೆ . ಈ ದೇಶಕ್ಕಾಗಿ ನಾನು ಎಂದು ತಿಳಿದುಕೊಂಡಾಗ ಪರಕೀಯರಿಗೆ ನಾವು ಗುಲಾಮರಾಗುವುದಿಲ್ಲ. ಮಾತೃಭೂಮಿಯ ಸೇವೆ. ಮತ್ತು ದೇವರ ಸೇವೆ. ಮಾಡುತ್ತ ಅಭಿವೃದ್ದಿ ಪಥದತ್ತ ನಾವೆಲ್ಲರೂ ಸಾಗೋಣ ಎನ್ನುವುದು. ಸುಬ್ರಮಣ್ಯ ಭಾರತೀಯವರ ಕರೆಯಾಗಿದೆ.
The Song of Freedom question answer
PDF Name | 9th English The Song of Freedom Poem Notes Pdf |
No. of Pages | 09 |
PDF Size | 96KB |
Language | English |
Category | English Notes |
Download Link | Available ✓ |
Topics | 9th Class English The Song of Freedom Poem Notes Pdf |
The Song of Freedom 9th standard Mcq
9th Standard The Song of Freedom Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್ಲೋಡ್ ಮಾಡಿ
9th Standard English 7th poem questions and answers pdf
The Song of Freedom Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
The Song of Freedom Poetry Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
kseeb solutions for class 9 english poem 7
ಇಲ್ಲಿ ನೀವು 9th Standard The Song of Freedom Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th The Song of Freedom Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
Identify the two speakers in the Poem, what does the speaker want to sing about?
The two speakers are the poet and his mother. The poet or offspring wanted to sing about his country for his mother India.
What, according to the poet, is the contribution of the seers and prophets?
The seers and prophets have contributed their valuable lessons and experiences to others.