9th Class It Never Comes Again English Notes Pdf 9th Standard English 8th poem questions and answers pdf kseeb solutions for class 9 english poem 8 It Never Comes Again KSEEB Solutions for Class 9 English Poem Chapter 8 It Never Comes Again 9th Class Summary In Kannada It Never Comes Again Poetry Pdf 2023 downld Kannada Medium
Table of Contents
9th Class It Never Comes Again English Notes Pdf
Class : 9th Standard
Poem Name: It Never Comes Again
kseeb solutions for class 9 english poem 8
It Never Comes Again 9th Class Summary In Kannada
ಪುನಃ ಬಾರದಿರುವುದು
ಯೌವ್ವನ ಮನುಷ್ಯನ ಜೀವನದಲ್ಲಿ ಬರುವ ಅತಿ ಸುಂದರವಾದ ಉತ್ತಮ ಕಾಲ, ಕನಸುಗಳನ್ನು ಕಟ್ಟುವುದು ಈ ಅವದಿಯಲ್ಲಿಯೆ. ನಾವು ಈ ಯೌವನ ಕಾಲವನ್ನು ಸರಿಯಾಗಿ ಉಪಯೋಗಿಸಿಕೊಳ್ಳಬೇಕು. ಏಕೆಂದರೆ ಈ ಕಾಲ ಮುಗಿದ ಮೇಲೆ ಪುನಃ ಅದನ್ನು ಮರಳಿ ಪಡೆಯಲಾಗುವುದಿಲ್ಲವೆಂದು ಕವಿ ಹೇಳುತ್ತಾರೆ.
ಯೌವ್ವನ ಕಾಲದಲ್ಲಿ ನಾವು ಉತ್ತಮತಾಗಿಯೂ ಬಲಾಡ್ಯರಾಗಿಯೂ ಇರುತ್ತದೆ. ಇದೊಂದು ಸುಂದರ ಕಾಲ. ಈ ಕಾಲದಲ್ಲಿಯೆ ನಾವು ಕನಸುಗಳನ್ನು ಕಟ್ಟುವುದು. ಇದೊಂದು ಉತ್ಸಾಹಭರಿತ ಕಾಲ. ಇಂತಹ ಕಾಲಘಟ್ಟ ಮುಗಿಸಿದರೆ. ಅದನ್ನು ಪುನಃ ಪಡೆಯಲಾಗುವುದಿಲ್ಲ.
ಯೌವ್ವನ ಹೋದಾಗ ಯಾವುದೋ ಒಂದು ಸುಂದರವಾದ ವಸ್ತು ಕಣ್ಮರೆಯಾದಂತಾಗುತ್ತದೆ. ಅದಕ್ಕಾಗಿ ನಾವು ನಿಟ್ಟುಸಿರು ಬಿಟ್ಟರೆ ಏನು ಪ್ರಯೋಜನವಿಲ್ಲ. ನಾವು ಭೂಮಿಯ ಮೇಲೆ, ಗಾಳಿಯಲ್ಲಿ ಮತ್ತು ಎಲ್ಲಾ ಕಡೆ ಈ ಸುಂದರ ಯೌವ್ವನತೆಯನ್ನು ನೋಡಬಹುದು. ಆದರೆ ಅದನ್ನು ನಮ್ಮ ಜೀವನದಲ್ಲಿ ಪುನಃ ಪಡೆಯಲು ಸಾಧ್ಯವಿಲ್ಲ. ಎಂದು ಕವಿ ಹೇಳುತ್ತಾರೆ.
It Never Comes Again question answer
PDF Name | 9th English It Never Comes Again Poem Notes Pdf |
No. of Pages | 15 |
PDF Size | 114KB |
Language | English |
Category | English Notes |
Download Link | Available ✓ |
Topics | 9th Class English It Never Comes Again Poem Notes Pdf |
It Never Comes Again 9th standard Mcq
9th Standard It Never Comes Again Poem Notes PDF ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪಡೆಯಲು, ಈ ಪೋಸ್ಟ್‌ನಲ್ಲಿ ಹಂಚಿಕೊಳ್ಳಲಾದ PDF ಟಿಪ್ಪಣಿಗಳನ್ನು ಉಚಿತವಾಗಿ ಓದಿ ಮತ್ತು ಡೌನ್‌ಲೋಡ್ ಮಾಡಿ
9th Standard English 8th poem questions and answers pdf
It Never Comes Again Poem summary class 9th PDF ನ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು ನಾವು ಈ ಕೆಳಗೆ Read Online ಮತ್ತು Download now ಲಿಂಕ್ ನ್ನು ನೀಡಿರುತ್ತೇವೆ. ಈ ಲಿಂಕ್ ಮುಖಾಂತರ ನೀವು ನೇರವಾಗಿ Pdf ನ್ನು Download ಮಾಡಿಕೊಳ್ಳಬಹುದು
It Never Comes Again Poetry Pdf
ಇಲ್ಲಿ ನೀವು ಈ ಪಾಠದ PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ನೀವು PDF ಡೌನ್ಲೋಡ್ ಮಾಡಬಹುದು,
kseeb solutions for class 9 english poem 8
ಇಲ್ಲಿ ನೀವು 9th Standard It Never Comes Again Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಣೆ ಮಾಡಬಹುದು.
Read Onlineಇಲ್ಲಿ ನೀವು 9th It Never Comes Again Notes PDF ಅನ್ನು ಕೆಳಗೆ ನೀಡಿರುವ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.
Download NowFAQ:
How did the students reply?
Each year the students opted for a different choice. One year they said they would save the painting and the next year it was the old woman.
Where does a person look for youth, after it is gone?
A person looks for youth everywhere on the earth and in theai rafter it is gone