2nd Puc English The Gardener Lesson Notes Pdf Karnataka

2nd Puc English The Gardener Lesson Notes Pdf Karnataka kseeb solutions II puc english Chapter 7 English The Gardener Class 12th Std story Summary Pdf in Kannada 12th Standard Chapter 7 Chapter Question Bank With Answer Mcq Second Pu English chapter 7 Download Ncert solutions for english The Gardener 2nd PUC English Textbook Springs Answers Pdf

Second Puc English chapter 7 Notes Pdf Download

Class: 2nd Puc

Chapter Name: The Gardener

English The Gardener Class 12th Std story Summary Pdf

2nd Puc English The Gardener Lesson Notes Pdf Karnataka
2nd Puc English The Gardener Lesson Notes Pdf Karnataka

kseeb solutions II puc english Chapter 7

ಆತ್ಮೀಯ ವಿಧ್ಯಾರ್ಥಿಗಳೇ, 12ನೇ ತರಗತಿ The Gardener ಪಾಠದ PDFನ ಎಲ್ಲಾ ಪ್ರಶ್ನೆ ಉತ್ತರಗಳನ್ನು ಇಲ್ಲಿ ನೀಡಿದ್ದೇವೆ, ಇದರ ಮೂಲಕ ನೀವು ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳನ್ನು ಗಳಿಸಲು ವಿಧ್ಯಾರ್ಥಿಗಳಿಗೆ ಸಹಾಯವಾಗುತ್ತದೆ, 12th Class The Gardener ಪಾಠದ ನೋಟ್ಸ್‌ಲ್ಲಿರುವ ಎಲ್ಲಾ ಮಾಹಿತಿಯನ್ನು ವೀಕ್ಷಿಸಲು 12 Std The Gardener ಪಾಠದ PDF ಡೌನ್ಲೋಡ್‌ ಲಿಂಕನ್ನು ನೀಡಿದ್ದೇವೆ. ಪ್ರೀತಿಯ ವಿಧ್ಯಾರ್ಥಿಗಳೇ, ನೀವು ನಿಮ್ಮ ಜ್ಞಾನ ಮತ್ತು ಕೌಶಲ್ಯದ ಜೊತೆಗೆ ನಾವು ನೀಡಿರುವಂತಹ ನೋಟ್ಸ್ ನ ಸಹಾಯದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಿದೆ.

Summary of The Gardener 2nd puc in Kannada

ಪಿ. ಲಂಕೇಶ್‌ ರವರು ಬರೆದಿರುವ ಈ ಕಥೆಯಲ್ಲಿ ಮನುಷ್ಯ ಸಂಬಂಧಗಳ ಸಂಕೀರ್ಣತೆಯನ್ನು ವಿವರಿಸಲಾಗಿದೆ. ಈ ಕತೆ ನನಗೆ ಚನ್ನರಾಯಪಟ್ಟಣದ ಹತ್ತಿರದ ತೆಂಗಿನತೋಟದಲ್ಲಿ ನಿಂತಿದ್ದ ಒಬ್ಬ ಮುದುಕನನ್ನು ನೋಡಿ ಹೊಳೆಯಿತು. ಎಂಬ ಹೇಳಿಕೆಯೊಂದಿಗೆ ಲಂಕೇಶ್‌ರವರು ಕಥೆಯನ್ನು ಆರಂಭಿಸಿದ್ದಾರೆ. ಆತನ ಕಣ್ಣುಗಳಲ್ಲಿ ಜಾಣತನ ಹಾಗೂ ವಿಚಿತ್ರ ನೆನಪುಗಳಿದ್ದವು ಎತ್ತರವಾಗಿ, ಬಲಿಷ್ಟವಾಗಿದ್ದ ಆತ ಒಂದು ಕೈಯಲ್ಲಿ ಗುದ್ದಲಿಯನ್ನೂ ಇನ್ನೊಂದು ಕೈಯಲ್ಲಿ ವೃತ್ತಪತ್ರಿಕೆಯನ್ನು ಹಿಡಿದಿದ್ದ ಎಂದು ಅವರು ಆತನ ವಿವರಗಳನ್ನು ನೀಡಿದ್ದಾರೆ.
ಆ ತೋಟಗಾರ ನೂರಾರು ಮೈಲಿ ನಡೆದು ಬಂದು ಈ ತೋಟದ ಯಜಮಾನನನ್ನು ಬೇಟಿಯಾಗಿದ್ದ. ಯಜಮಾನನಿಗೂ ಇಂತಹವನೆ ಒಬ್ಬ ವ್ಯಕ್ತಿ ಬೇಕಿದ್ದರಿಂದ ಆತ ಇಲ್ಲಿಯೇ ನೆಲೆಯೂರಿದ ಒಳ್ಳೆಯ ಕೆಲಸಗಾರನಾದ ಆತನ ಕಾರಣದಿಂದಾಗಿ ತೋಟದ ವಿಸ್ತಾರ ಹಾಗೂ ಆದಾಯ ಹೆಚ್ಚಿತು. ಇದರಿಂದ ಯಜಮಾನನ ಅಹಂಕಾರ, ಆಡಂಬರಗಳು ಹೆಚ್ಚಿದವು. ಕಡೆಗೊಂದು ದಿನ ವ್ಯಭಿಚಾರಕ್ಕೂ ತೊಡಗಿದ ಎಂಬುದು ತಿಳಿದಾಗ ಆತನ ಹೆಂಡತಿ ಗಾಬರಿಗೊಂಡಳು. ಈ ಮುದುಕ ತೋ ಟಕ್ಕೆ ಬಂದದ್ದು ಒಳ್ಳೆಯದಾಯಿತೋ ಅಥವಾ ಕೆಟ್ಟದಾಯಿತೋ ಎಂದು ಗೊತ್ತಾಗದ ಗೊಂದಲದಲ್ಲಿ ಆಕೆ ಸಿಲುಕಿಕೊಂಡಳು.
ಇಂತಹ ಸಂದರ್ಭದಲ್ಲಿ ಆ ತೋಟಗಾರ ಒಂದುದಿನ ಆಕೆಯನ್ನು ಸಂಧಿಸಿದನು. ಆಕೆಗೆ ಎಳನೀರು ಕೆತ್ತಿಕೊಟ್ಟು ಒಂದು ಘಟನೆಯನ್ನು ನಿರೂಪಿಸತೊಡಗಿದ. ಅದೇನೆಂದರೆ ಒಂದು ಊರಿನಲ್ಲಿ ತಮ್ಮಣ್ಣ ಎಂಬ ಮನುಷ್ಯನಿದ್ದ. ಅವನ ಬಳಿ ಹತ್ತೆಕೆರೆ ಗದ್ದೆ, ಅಚ್ಚುಕಟ್ಟಾದ ಮನೆ, ಅಭಿಮಾನಿಗಳು ಎಲ್ಲವೂ ಇದ್ದವು. ಅವನಿಗೆ ಬಸವಯ್ಯ ಎಂಬ ಪ್ರತಿಸ್ಪರ್ದಿ ಇದ್ದ. ಜಮೀನಿನ ಖರೀದಿ, ಅಭಿಮಾನಿಗಳ ಸಂಪಾದನೆ ಮೊದಲಾಗಿ ತಮ್ಮಣ್ಣ ಏನೇನು ಮಾಡಿದನೋ ಬಸವಯ್ಯನೂ ಎಲ್ಲವನ್ನೂ ಮಾಡುತ್ತಿದ್ದ ಇಬ್ಬರು ಪೈಪೋಟಿಯ ಮೇಲೆ ಜಮೀನನ್ನು ಕೊಳ್ಲಲಾರಂಭಿಸಿದರು. ಕಡೆಗೆ ತಮ್ಮಣ್ಣ ಬಳಿ ಒಂದು ಸಾವಿರ ಎಕರೆ ಹಾಗೂ ಬಸವಯ್ಯನ ಬಳಿ ಎಂಟುನೂರು ಎಕರೆ ಜಮೀನು ಒಟ್ಟುಗೂಡಿದವು. ಇದರಿಂದ ಕುಪಿತನಾದ ಬಸವಯ್ಯ ತನ್ನ ಹಿಂಬಾಲಕರ ಗುಂಪಿನೊಂದಿಗೆ ಹೋಗಿ ತಮ್ಮಣ್ಣನ 200 ಎಕರೆ ಜಮೀನಿಗೆ ಬೇಲಿ ಹಾಕಿ ತನ್ನದು ಮಾಡಿಕೊಂಡ.
ತನ್ನ ಸಲಹಾಗಾರರು ಜಮೀನನ್ನು ಮರು ಪಡೆಯಲು ಅನೇಕ ದಾರಿಗಳನ್ನು ಸೂಚಿಸಿದರು. ತಮ್ಮಣ್ಣ ಬಸವಯ್ಯನನ್ನು ಸಂಪೂರ್ಣವಾಗಿ ನಾಶಮಾಡಲು ದಾರಿಯನ್ನು ಹುಡುಕಲಾರಂಭಿಸಿದ. ಬಸವಯ್ಯಾ ಮಾಡಿದ ಅನ್ಯಾಯವನ್ನು ಪ್ರತಿಭಟಿಸಲು ತಮ್ಮಣ್ಣ ವಿನೂತನವಾದ ದಾರಿಯೊಂದನ್ನು ಕಂಡುಕೊಂಡ ಅದೆಂದರೆ ತನ್ನ ಅನುಭವಗಳನ್ನೆಲ್ಲ ಲಾವಣಿ ಮಾಡಿ ಹಾಡುವುದು. ಇದರಿಂದ ತಮ್ಮಣ್ಣನ ಖ್ಯಾತಿ ಎಲ್ಲೆಲ್ಲೂ ಹಬ್ಬಿತು. ಸಮಾಜದ ಗಣ್ಯರು, ರಾಜಕಾರಣಿಗಳು, ಜಾನಪದ ವಿದ್ವಾಂಸರು, ವಿಮರ್ಶಕರು ಎಲ್ಲರೂ ತಮ್ಮಣ್ಣನನ್ನು , ಆತನ ಸಾಹಿತ್ಯ ಕೃಷಿಯನ್ನು ಹಾಡಿ ಹೊಗಳತೊಡಗಿದರು ಇದನ್ನೆಲ್ಲ ನೋಡಿದ ಬಸವಯ್ಯ ಮೈಪರಚಿಕೊಳ್ಳತೊಡಗಿದ. ತಮ್ಮಣ್ಣನಂತೆ ತಾನೂ ಹಾಡಲು ಮಾಡಿದ ಯತ್ನ ವಿಫಲವಾಯಿತು. ತಮ್ಮಣ್ಣನ ಜಮೀನನ್ನು ಇನ್ನಷ್ಟು ಒತ್ತಿರಿಸಿದ್ದ ತನ್ನ ಭೂಮಿಯಲ್ಲಿ ಅತ್ಯತ್ತಮವಾಗಿ ಬೆಳೆ ಬೆಳೆದ ಸಾಹಿತಿ, ಕಲಾವಿದರ ಸಂಗ ಬೆಳೆಸಿದ. ಆದರೆ ತಮ್ಮಣ್ಣನಿಗೆ ಇದಾವುದರ ಪರಿವೆಯೇ ಇರಲಿಲ್ಲ. ಆತ ಸಾಹಿತ್ಯ ರಚನೆಯಲ್ಲಿಬ ಮುಳುಗಿಹೋಗಿದ್ದ.
ಪರಿಸ್ಥಿತಿ ಹೀಗೆಯೆ ಮುಂದುವತೆಯುತ್ತಿದ್ದಾಗ ತಮ್ಮಣ್ಣನಿಗೆ ಕಾಯಿಲೆಯಾಗಿದೆ ಎಂಬ ಸುದ್ದಿ ಬಸವಯ್ಯನಿಗೆ ತಿಳಿಯಿತು. ಆರೋಗ್ಯದ ಮೂಲಕ ನಾನು ತಮ್ಮಣ್ಣನನ್ನು ಸೋಲಿಸುತ್ತೇನೆ ಎಂದು ಆತ ಲೆಕ್ಕ ಹಾಕತೊಡಗಿದ. ಆದರೆ ತಮ್ಮಣ್ಣನ ಲೆಕ್ಕಾಚಾರ ಬೆರೆಯೇ ಆಗಿತ್ತು. ತಾನು ಈಗ ಸತ್ತುಹೋದರೆ ಬಸವಯ್ಯನಿಗೆ ನನ್ನೊಂದಿಗೆ ಸ್ಪರ್ದಿಸುವ ಅವಕಾಶವೇ ಇರುವುದಿಲ್ಲ. ಎಂದು ಆತ ಯೋಚಿಸಿ ಒಂದು ದಿನ ಎಲ್ಲವನ್ನೂ ಬಿಟ್ಟು ಹೊರಟುಬಿಟ್ಟ. ಎಂದು ಕಥೆಯನ್ನು ನಿರೂಪಿಸುತ್ತಿದ್ದ ತೋಟಗಾರ ಇದ್ದಕ್ಕಿದಂತೆ ತಾನೆ ಆ ತಮ್ಮಣ್ಣ ಎಂದು ತಿಳಿಸುತ್ತಾನೆ. ಅಷ್ಟೇ ಅಲ್ಲದೇ ತಾನು ನಾಪತ್ತೆಯಾದ ಕೆಲವೇ ದಿನಗಳಲ್ಲಿ ಬಸವಯ್ಯಾ ತೀರಿಹೊದನೆಂದೂ ಹೇಳುತ್ತಾನೆ.
ಆದರೆ ಅದರೊಂದಿಗೆ ಇದು ನಡೆದ ಕತೆ ಅಲ್ಲ ಕೇಳಿದ ಕತೆ. ಪತ್ರಿಕೆಯಲ್ಲಿ ರಷ್ಯಾ ನಾನು ಇನ್ನುಮುಂದೆ ಅಮೆರಿಕಾದ ಜೊತೆ ಯುದ್ದ ಮಾಡುವುದಿಲ್ಲ. ಎಂದು ಹೇಳಿತು. ಎಂಬುದನ್ನು ಓದಿದಾಗ ಇದು ಹೊಳೆಯಿತು ಎಂದು ಹೇಳಿದ. ಬಸವಯ್ಯ ತೀರಿಹೋದ ಮೇಲೆ ತಾನು ಲಾವಣಿಗಳನ್ನೆಲ್ಲ ಮರೆತುಹೋದೆ. ಹೆಸರುವಾಸಿಯಾಗಿದ್ದ ನಾನು ಈಗ ಅನಾಮಧೇಯನಾಗಿದ್ದೇನೆ ಎಂದು ಹೇಳಿದ ತಮ್ಮಣ್ಣ ಕಡೆಯಲ್ಲಿ ತಾನು ಈ ಕಥೆಯನ್ನು ಹೇಳಲೇ ಇಲ್ಲ ಎಂದು ತಿಳಿದುಕೊಳ್ಳಿ ಎಂದು ಹೇಳಿದ. ಎಂದು ಲಂಕೇಶ್‌ ಕತೆಯನ್ನು ಮುಕ್ತಾಯಗೊಳಿಸಿದ್ದಾರೆ. ತಮ್ಮಣ್ಣನಂತೆಯೇ ಆಕೆಯ ಗಂಡನ ಸ್ಥಿತಿಯೂ ಆಗಬಹುದೆಂದು ಓದುಗರು ಊಹಿಸಿಕೊಳ್ಳುವಂತೆ ಕಥೆ ಮುಗಿಯುತ್ತದೆ.

12th Standard Chapter 7 Chapter Question Bank With Answer Mcq Pdf

PDF Name2nd Puc English The Gardener Chapter Notes Pdf
No. of Pages04
PDF Size69KB
Language2nd Puc ಕನ್ನಡ ಮಾಧ್ಯಮ
CategoryEnglish
Download LinkAvailable ✓
Topics2nd Puc English The Gardener Chapter Notes Pdf

Ncert solutions for class 12 english The Gardener

2nd Puc ವಿಧ್ಯಾರ್ಥಿಗಳ ಓದಿನ ಸಹಾಯಕ್ಕಾಗಿ ಹಾಗೂ ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಲು ನಾವು The Gardener Chapter ನೋಟ್ಸ್‌ ಪ್ರಶ್ನೋತ್ತರಗಳು, ಬಹು ಆಯ್ಕೆ ಪ್ರಶ್ನೋತ್ತರಗಳ PDF ಇತ್ಯಾದಿಗಳನ್ನು ಈ ಕೆಳಗೆ ನಾವು ನೀಡಿರುತ್ತೇವೆ. 12ನೇ ತರಗತಿ The Gardener Chapter ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಡೌ‌ನ್ಲೋಡ್ ಲಿಂಕ್ ನ್ನು ಕೊನೆಯಲ್ಲಿ ಕೊಟ್ಟಿರುತ್ತೇವೆ. ಈ Pdf ಅನ್ನು ನೀವು ಉಚಿತವಾಗಿ ಹಾಗೂ ಸುಲಭವಾಗಿ ನೋಡಿ ಡೌನ್ಲೋಡ್‌ ಕೂಡ ಮಾಡಬಹದು. ನಿಮಗಾಗಿ ನಾವು ಈ ನೋಟ್ಸ್‌ ಅನ್ನು ನೀಡಿದ್ದೇವೆ. Read Online Button ಮೇಲೆ ಕ್ಲಿಕ್‌ ಮಾಡಿದಾಗ ಈ Pdfಅನ್ನು ವಿಕ್ಷಿಸಬಹುದು ಹಾಗೂ Download Now ಮೇಲೆ ಕ್ಲಿಕ್‌ ಮಾಡಿ ನೀವು ಈ ನೋಟ್ಸ್‌ ಅನ್ನು Download ಕೂಡ ಮಾಡಬಹುದು.

2nd PUC English Textbook Springs Answers Pdf

ಇಲ್ಲಿ ನೀವು 2nd Puc The Gardener Chapter ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ವೀಕ್ಷಿಸಬಹುದು.

Read Online

ಇಲ್ಲಿ ನೀವು 12th Standard The Gardener ಪಾಠದ ನೋಟ್ಸ್‌ ಪ್ರಶ್ನೋತ್ತರಗಳ PDF ಅನ್ನು ಕೆಳಗೆ ನೀಡಿರುವ ಲಿಂಕ್‌ ಮೇಲೆ ಕ್ಲಿಕ್‌ ಮಾಡುವುದರ ಮೂಲಕ PDFಗಳನ್ನು ನೀವು ಡೌನ್ಲೋಡ್ ಮಾಡಿಕೊಳ್ಳಬಹುದು.

Download Now

The Gardener Questions And Answers II Puc

FAQ:

Tammanna considers his rival, Sangoji /Basavaiah , an important possession because

Rivalry offers new possibilities of life for him.

No , his name was not Sangoji , but Basavaiah “told the old man because

He was fictionalizing his past.

ಇತರೆ ವಿಷಯ :

All Subjects Notes

Kannada Notes

2nd Puc All Subjects Notes Pdf

English Notes

Leave your vote

Leave a Reply

Your email address will not be published. Required fields are marked *

Log In

Forgot password?

Forgot password?

Enter your account data and we will send you a link to reset your password.

Your password reset link appears to be invalid or expired.

Log in

Privacy Policy

Add to Collection

No Collections

Here you'll find all collections you've created before.

rtgh